ನಿಮ್ಮ ಬಂಗಾರ ಪಳಪಳ ಹೊಳೆಯಲು ಹೀಗೆ ಮಾಡಿ ನೋಡಿ… ಕ್ಲೀನ್ ಆಗಿದ್ದು ನೋಡಿ ತಲೆ ಕೆಟ್ಟು ಹೋಗುತ್ತೆ ..!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ

ಹಾಯ್ ಫ್ರೆಂಡ್ಸ್ ನಿಮ್ಮ ಮನೆಯಲ್ಲಿ ಚಿನ್ನದ ಒಡವೆಗಳನ್ನು ಸ್ವಚ್ಛ ಪಡಿಸುವುದಕ್ಕಾಗಿ ನೀವು ಈ ಒಂದು ಟೆಕ್ನಿಕ್ ಅನ್ನು ಬಳಸಿ ಹೇಗೆ ಒಡವೆಗಳು ಹೊಳಪಾಗುತ್ತದೆ ಅಂತ ನೀವೆ ಕಾಣಬಹುದು ಜೊತೆಗೆ ಈ ಚಿನ್ನದ ಒಡವೆಗಳನ್ನು ಸ್ವಚ್ಛ ಪಡಿಸುವುದಕ್ಕಾಗಿ ನೀವು ಚಿನ್ನದ ಅಂಗಡಿಗೆ ಹೋಗಬೇಕು ಅಂತ ಏನೂ ಇಲ್ಲ.ಚಿನ್ನದ ಅಂಗಡಿಯಲ್ಲಿ ಈ ಒಡವೆಗಳನ್ನು ಬಂಗಾರಗಳನ್ನು ಸ್ವಚ್ಛ ಪಡಿಸಿದಾಗ ಹೇಗೆ ಇದು ಪಳಪಳನೆ ಉಳಿಯುತ್ತದೆಯೋ ಅದೇ ರೀತಿಯಲ್ಲಿ ಮನೆಯಲ್ಲಿಯೇ ನೀವು ಚಿನ್ನದ ಆಭರಣಗಳಲ್ಲಿ ಅಡಗಿರುವ ಕೊಲೆಯನ್ನು ಸ್ವಚ್ಛ ಪಡಿಸಬಹುದು ಅದು ಸುಲಭವಾಗಿ.

ಬಂಗಾರದ ಒಡವೆಗಳು ಲಕ್ಷ್ಮಿದೇವಿಗೆ ಸಮಾನ ಲಕ್ಷ್ಮಿದೇವಿಗೆ ಸಮಾನವಾದ ಬಂಗಾರವನ್ನು ಮನೆಯಲ್ಲಿ ಹೆಣ್ಣುಮಕ್ಕಳು ಧರಿಸಿರಬೇಕು ಇದು ಮನೆಗೆ ಶ್ರೇಯಸ್ಸು ಅಂತ ಹೇಳ್ತಾರೆ. ಪ್ರತಿ ದಿನ ಮನೆಯಲ್ಲಿ ಹೆಣ್ಣುಮಕ್ಕಳು ಒಡವೆಗಳನ್ನು ಹಾಕಿಕೊಂಡಾಗ ಆ ಒಡವೆಗಳಲ್ಲಿ ಕೊಲೆ ಕೂರುತ್ತದೆ ಇದನ್ನು ಸ್ವಚ್ಛ ಪಡಿಸುವುದು ಬಹಳ ಸುಲಭ ಹೌದು ಬಂಗಾರದ ಒಡವೆಯಲ್ಲಿ ಕಸ ಸೇರಿಕೊಂಡಿದ್ದರೆ ಕೊಲೆ ಕುಳಿತಿದ್ದರೆ ಅದನ್ನು ಸ್ವಚ್ಛಗೊಳಿಸುವುದಕ್ಕೆ ಕೆಲವರು ಎಷ್ಟು ಕಷ್ಟಪಡ್ತಾರೆ ಅಲ್ವಾ ಆದರೆ ಈ ಒಂದು ಮಾಹಿತಿಯನ್ನು ತಿಳಿದ ನಂತರ ಈ ಟೆಕ್ನಿಕ್ ಬಂಗಾರದ ಒಡವೆಗಳನ್ನು ಸ್ವಚ್ಛ ಪಡಿಸುವುದಕ್ಕೆ ಬಹಳಾನೆ ಸುಲಭ ಅಂತ ನೀವೇ ಹೇಳ್ತೀರಿ.

ಮೊದಲನೆಯದಾಗಿ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಒಂದು ಪಾತ್ರೆ ಒಂದು ಪಾತ್ರೆಯಲ್ಲಿ ನೀರು ಎಷ್ಟು ಒಡವೆ ಇದೆಯೋ ಅಷ್ಟು ಪ್ರಮಾಣದಲ್ಲಿ ನೀವು ನೀರನ್ನು ತೆಗೆದುಕೊಳ್ಳಿ ಈ ಬಂಗಾರದ ಒಡವೆಗಳನ್ನು ಪಾತ್ರೆಯೊಳಗೆ ಹಾಕಿದಾಗ ಅದು ಮುಳುಗುವಷ್ಟು ನೀರನ್ನು ಹಾಕಿರಬೇಕು ನಂತರ ಈ ನೀರಿಗೆ ಸೋಪಿನ ಪುಡಿ ನೀವು ಬಟ್ಟೆಗಾಗಿ ಬಳಸುವ ಯಾವುದೇ ಸೋಪಿನ ಪುಡಿಯನ್ನಾದರೂ ಬಳಸಬಹುದು ಆಕೆ ಅರಿಶಿಣದ ಪುಡಿ ಅರಿಶಿಣದ ಪುಡಿಯನ್ನು ಒಂದು ಚಮಚ ಮತ್ತು ಸೋಪಿನ ಪುಡಿ ಒಂದು ಚಮಚ ನೀರಿಗೆ ಹಾಕಿ ನಂತರ ಈ ನೀರು ಕುದಿಯುವಾಗ ಅಂದರೆ ಸ್ವಲ್ಪ ಕುದಿ ಬಂದಾಗ ಅದರೊಳಗೆ ಬಂಗಾರದ ಒಡವೆಗಳನ್ನು ಹಾಕಿ.

ನೀರು ಕುದಿಯುವಾಗ ಈ ಬಂಗಾರದ ಒಡವೆಗಳನ್ನು ಒಂದು ಚಮಚದ ಸಹಾಯದಿಂದ ಅಳವಡಿಸುತ್ತಾ ಇರಿ ಈ ರೀತಿ ಮಾಡುವುದರಿಂದ ಬಂಗಾರದ ಒಡವೆಗಳಲ್ಲಿ ಮೂಲೆಗಳಲ್ಲಿ ಕುಳಿತಿರುವ ಕೊಳೆಯಲ್ಲ ಧೂಳು ಕೂಡ ಹೊರಬರುತ್ತದೆ.ಈ ರೀತಿ ಬಿಸಿನೀರಿನಿಂದ ಆಭರಣಗಳನ್ನು ತೆಗೆದು ತಣ್ಣೀರಿಗೆ ಹಾಕಿ ಸ್ವಲ್ಪ ಸಮಯದ ನಂತರ ಒಂದು ಸಾಫ್ಟ್ ಬ್ರಷ್ ಸಹಾಯದಿಂದ ಚಿನ್ನದ ಆಭರಣಗಳನ್ನು ಸ್ವಚ್ಛ ಪಡಿಸಿ ನಿಧಾನವಾಗಿ ಒಡವೆಗಳನ್ನು ಸ್ವಚ್ಛ ಪಡಿಸಿ ಈ ರೀತಿ ನೀವು ಮಾಡುವುದರಿಂದ ಒಡವೆಯ ಬಣ್ಣ ಬದಲಾಗುತ್ತದೆ ಮತ್ತು ಒಡವೆಯ ಬಣ್ಣ ಕಳೆಗುಂದಿದ್ದರೆ ಅದು ಕೂಡ ಹೊಳಪಾಗುತ್ತದೆ.

ಈ ರೀತಿ ನೀವು ಮಾಡುವುದರಿಂದ ಅಂದರೆ ಒಡವೆಗಳನ್ನು ಪಳಪಳನೆ ಗೊಳಿಸುವುದಕ್ಕಾಗಿ ಈ ಒಂದು ಟೆಕ್ನಿಕ್ ಅನ್ನು ನೀವು ಮಾಡುವುದರಿಂದ ನಿಮಗೆ ಹಣದ ಉಳಿತಾಯ ಆಗುತ್ತದೆ ಸಮಯ ಉಳಿತಾಯ ಕೂಡ ಆಗುತ್ತದೆ ಮತ್ತು ಬಂಗಾರ ಕೂಡ ಹೊಳಪಾಗುತ್ತದೆ.ನಿಮಗೆ ಈ ದಿನ ತಿಳಿಸಿದಂತಹ ಒಂದು ಮಾಹಿತಿ ಉಪಯುಕ್ತವಾಗಿದೆ ಅಂತ ನಾನು ಭಾವಿಸುತ್ತೇನೆ ನಿಮಗೂ ಕೂಡ ಈ ಮಾಹಿತಿ ಇಷ್ಟ ಆಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *