ಹಾಯ್ ಫ್ರೆಂಡ್ಸ್ ಇವತ್ತಿನ ಮಾಹಿತಿ ಹೆಣ್ಣು ಮಕ್ಕಳಿಗೋಸ್ಕರ ಹೌದು ಹೆಣ್ಣು ಮಕ್ಕಳು ಒಂದು ವಿಚಾರದ ಬಗ್ಗೆ ತುಂಬಾನೇ ತಲೆ ಕೆಡಿಸಿ ಕೊಳ್ತಾರೆ ಅದೇನೆಂದರೆ ತಮ್ಮ ಪೀರಿಯಡ್ಸ್ ನ ಬಗ್ಗೆ ಹೌದು ತಮ್ಮ ಪಿರೀಡ್ ನ ಬಗ್ಗೆ ಹುಡುಗಿಯರು ಬಹಳ ತಲೆ ಕೆಡಿಸಿ ಕೊಳ್ತಾರೆ ಅದೇ ಒಂದು ತಿಂಗಳು ಈ ಪಿರೇಡ್ ಆಗಿಲ್ಲ ಅಂದ್ರೆ ಕೆಲವರು ಮಾತ್ರ ತುಂಬಾನೇ ತಲೆಕೆಡಿಸಿಕೊ ಬಿಡ್ತಾರೆ ಇನ್ನು ಕೆಲವರು ಪೀರಿಯಡ್ಸ್ ಆದ್ರೆ ಹೆಚ್ಚು ಹೊಟ್ಟೆ ನೋವಿನಿಂದ ಬರ್ತಾರೆ ಆದ ಕಾರಣ ಪೀರಿಯಡ್ಸ್ ಆಗುವುದೆ ಬೇಡಪ ಅಂತ ಅಂದುಕೊಳ್ತಾರೆ.
ಈ ಪೀರಿಯಡ್ಸ್ ಆಗದೆ ಇರುವುದಕ್ಕೆ ಮುಖ್ಯ ಕಾರಣ ಅಂದರೆ ಕೆಲವರಿಗೆ ಪಿಸಿಓಡಿ ಪಿಸಿಒಎಸ್ ಅನ್ನುವ ಸಮಸ್ಯೆಗಳಿಂದಲೂ ಕೂಡ ಈ ಒಂದು ಪೀರಿಯಡ್ಸ್ ಇರೆಗ್ಯುಲರ್ ಆಗಬಹುದು. ಆದ ಕಾರಣ ಪಿಸಿಓಡಿ ಪಿಸಿಒಎಸ್ ಅಂತಹ ಸಮಸ್ಯೆಗಳಿಂದ ನೀವು ಬಳಲುತ್ತಾ ಇದ್ದರೆ ಮೊದಲು ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಈ ಪೀರಿಯಡ್ಸ್ ಇರೆಗ್ಯುಲರ್ ಆಗುವುದಕ್ಕೆ ಮತ್ತೊಂದು ಕಾರಣ ಇದೆ. ಅದೇನೆಂದರೆ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದರಿಂದ ಕೂಡ ಪೀರಿಯೆಡ್ಸ್ ಇರೆಗ್ಯುಲರ್ ಆಗುತ್ತದೆ.
ಆದ ಕಾರಣ ಇಂತಹ ಹಾರ್ಮೋನ್ ಇಂಬ್ಯಾಲೆನ್ಸ್ ನಿಂದಾಗಿ ನಿಮಗೆ ಪೀರಿಯಡ್ಸ್ ಸರಿಯಾದ ಸಮಯಕ್ಕೆ ಆಗುತ್ತಿಲ್ಲ ಅನ್ನುವುದಾದರೆ ಹಾಗೇ ನೀವು ಪೀರಿಯಡ್ಸ್ ಸರಿಯಾದ ಸಮಯಕ್ಕೆ ಆಗುತ್ತಿಲ್ಲ ಅಂತ ಅದಕ್ಕಾಗಿ ಮಾತ್ರೆಗಳನ್ನು ನೀವು ತೆಗೆದುಕೊಳ್ಳುತ್ತಿದ್ದರೆ ಅದನ್ನು ನೀವು ಈಗಲೇ ಬಿಟ್ಟುಬಿಡಿ.ಯಾಕೆ ಅಂದರೆ ನೀವೇನಾದರೂ ಪೀರಿಯಡ್ಸ್ ಸಮಸ್ಯೆಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಭವಿಷ್ಯದ ದಿನಗಳಲ್ಲಿ ಇದು ಗರ್ಭ ಧರಿಸುವುದಕ್ಕೆ ಅಡ್ಡ ಪರಿಣಾಮ ಬೀರಬಹುದು
ಆದ ಕಾರಣ ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ಒಂದು ಸುಲಭವಾದ ಒಂದು ಮನೆ ಮದ್ದನ್ನು ತಿಳಿಸಿಕೊಡುತ್ತೇವೆ. ನೀವು ನೈಸರ್ಗಿಕವಾಗಿ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳದೇ ಈ ಒಂದು ವಿಚಾರದಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.ಹೌದು ನೀವೇನಾದರೂ ಈ ಒಂದು ಮನೆ ಮದ್ದನ್ನು ಪಾಲಿಸುತ್ತಾ ಬಂದರೆ ನಿಮಗೆ ಯಾವ ಮಾತ್ರೆಗಳ ಅವಶ್ಯಕತೆಯೇ ಇಲ್ಲ ಈ ಒಂದು ಡ್ರಿಂಕ್ ಅನ್ನು ನೀವು ಕುಡಿದರೆ ಸಾಕು ಕೇವಲ ಒಂದು ಗಂಟೆಯಲ್ಲಿ ನೀವು ಪೀರಿಯಡ್ಸ್ ಆಗಿಬಿಡಬಹುದು.
ಒಂದು ಗಂಟೆಯಲ್ಲಿ ನೀವು ಪಿರಿಯಡ್ಸ್ ಆಗದೆ ಇದ್ದಲ್ಲಿ ಒಂದು ದಿನದ ಒಳಗೆ ಆದರೂ ಪಿರಿಯಡ್ಸ್ ಆಗಿ ಬಿಡಬಹುದು. ಆದರೆ ಒಂದಂತೂ ಸತ್ಯ ಇದರಿಂದ ನಿಮ್ಮ ಆರೋಗ್ಯದ ಮೇಲೆ ಯಾವ ಅಡ್ಡ ಪರಿಣಾಮಗಳು ಕೂಡ ಬೀರುವುದಿಲ್ಲ.ಹೀಗೊಂದು ಪರಿಹಾರವನ್ನು ಮಾಡುವುದು ಹೇಗೆ ಅಂದರೆ ಮೊದಲಿಗೆ ಒಂದು ಲೋಟ ನೀರನ್ನು ತೆಗೆದುಕೊಳ್ಳಿ ಅದನ್ನು ಕಾಯಿಸಬೇಕು ನಂತರ ಒಂದು ಚಿಕ್ಕ ಈರುಳ್ಳಿಯನ್ನು ಪೂರ್ತಿಯಾಗಿ ಸಣ್ಣಗೆ ಕತ್ತರಿಸಿ ಕುದಿಯುವ ನೀರಿನೊಳಗೆ ಹಾಕಬೇಕು. ಇದನ್ನು ಐದು ನಿಮಿಷಗಳವರೆಗೆ ಕುದಿಸಬೇಕು.
ಇದೀಗ ಈ ನೀರನ್ನು ಸೋಸಿಕೊಳ್ಳಿ. ಇದಕ್ಕೆ ಏನನ್ನೂ ಕೂಡ ಹಾಕದೆ ನೀವು ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಬೆರೆಸಿ, ಈ ಡ್ರಿಂಕ್ ನೀವು ಕುಡಿಯಬಹುದು. ಈ ರೀತಿ ನೀವು ಒಮ್ಮೆ ಮನೆಯಲ್ಲಿ ಪ್ರಯತ್ನ ಮಾಡಿ ನೋಡಿ.ಉತ್ತಮ ಫಲಿತಾಂಶ ದೊರೆಯುತ್ತದೆ. ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡುವುದನ್ನು ಮರೆಯದಿರಿ ಹಾಗೆ ಬೇರೆಯವರಿಗೂ ಕೂಡ ಈ ಒಂದು ಮಾಹಿತಿಯ ಬಗ್ಗೆ ತಿಳಿಸಿಕೊಡಿ. ಇನ್ನೂ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗೆ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ.