ನಿಮ್ಮ ಪಾತ್ರೆಯಲ್ಲಿ ಯಾವ ರೀತಿಯ ಕಲೆಗಳಿದ್ದರೂ ಕೂಡ ಇದನ್ನು ಬೆರೆಸಿ ತೊಳೆಯುವುದರಿಂದ ಒಂದೇ ಒಂದು ನಿಮಿಷದಲ್ಲಿ ನಿಮ್ಮ ಪಾತ್ರೆಗಳು ಫಳ ಫಳ ಹೊಳೆಯುತ್ತವೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಹೆಣ್ಣು ಮಕ್ಕಳಿಗೆ ಮನೆಯಲ್ಲಿಯೇ ಮತ್ತೊಂದು ದೊಡ್ಡದಾದ ತಲೆನೋವು ಅಂದರೆ ಎಣ್ಣೆ ಸಿಟ್ಟಿನ ಪಾತ್ರೆಯನ್ನು ತೊಳೆಯುವುದು ಹೌದು ನಾನು ಹೇಳುತ್ತಿರುವುದು ನಿಜ ಅನ್ನೋದಾದರೆ ಫ್ರೆಂಡ್ಸ್ ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ .ಹಾಗೂ ನೀವು ಕೂಡ ಮಾಹಿತಿಯನ್ನು ತಿಳಿದು ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಹಾಗೆ ಪ್ರತಿಯೊಬ್ಬರಿಗೂ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ.ಮನೆಯಲ್ಲಿ ಜಿಡ್ಡಿನ ಪಾತ್ರೆಗಳನ್ನು ತೊಳೆಯಬೇಕು ಅಂದರೆ ಸಾಕಷ್ಟು ಸಮಯ ಹಾಳಾಗಿ ಬಿಟ್ಟಿರುತ್ತದೆ ಎಷ್ಟು ತೊಳೆದರೂ ಈ ಎಣ್ಣೆ ಬಿಟ್ಟು ಮಾತ್ರ ಹೋಗ್ತಾನೆ ಇರುವುದಿಲ್ಲ ಅಂತಹ ಎಣ್ಣೆ ಚೀಟಿ ಪಾತ್ರಗಳಲ್ಲಿ ಒಂದಾದ ನಾನ್ ಸ್ಟಿಕ್ ತವಾ ಅಥವಾ ನಾನ್ಸ್ಟಿಕ್ ಪ್ಯಾನ್ ಕೂಡಾ ಒಂದು ಇದನ್ನು ಸ್ಟೀಲ್ ಜುಂಗಿನಲ್ಲಿ ಸ್ವಚ್ಛ ಮಾಡಲು ಹೋದರೆ ನಾನ್ಸ್ಟಿಕ್ ಪ್ಯಾನ್ ಸ್ಕ್ರಾಚ್ ಆಗಿಬಿಡುತ್ತದೆ.

ಹಾಗೆ ಈ ರೀತಿ ಸ್ಟೀಲ್ ಜುಂಗಿನಿಂದ ನಾನ್ ಸ್ಟಿಕ್ ತವಾ ವನ್ನು ಸ್ವಚ್ಛ ಮಾಡಿದರೆ ನಾನ್ ಸ್ಟಿಕ್ ತವಾ ಬದಿಯಲ್ಲಿ ಮಾಡಿರುವ ಕೋಟಿಂಗ್ ಹೋಗಿಬಿಡುತ್ತದೆ.ನಾನ್ ಸ್ಟಿಕ್ ತವಾದಲ್ಲಿ ಸುತ್ತ ಮಾಡಿರುವ ಕೋಟಿಂಗ್ ಕೆಲವೊಂದು ಕೆಮಿಕಲ್ಸ್ ನಿಂದ ಮಾಡಿರುತ್ತಾರೆ ಈ ರೀತಿ ಜೋರಾಗಿ ಸ್ಟೀಲ್ ಜುಂಗಿನಿಂದ ಸ್ವಚ್ಛ ಮಾಡಿದರೆ ಆ ಕೆಮಿಕಲ್ ಆಹಾರದೊಂದಿಗೆ ಮಿಶ್ರಿತ ವಾಗುವ ಸಾಧ್ಯತೆ ಇರುತ್ತದೆ.ಈ ಕಾರಣದಿಂದಾಗಿ ನಾನ್ ಸ್ಟಿಕ್ ತವಾ ವನ್ನು ಸುಲಭವಾಗಿ ಹೇಗೆ ಸ್ವಚ್ಛ ಮಾಡುವುದು ಅನ್ನೋದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ತಪ್ಪದೇ ತಿಳಿಯಿರಿ ಒಮ್ಮೆ ಈ ರೀತಿ ಮನೆಯಲ್ಲಿ ಟ್ರೈ ಮಾಡಿ.ಮೊದಲಿಗೆ ನಾನ್ ಸ್ಟಿಕ್ ತವಾವನ್ನು ಬಿಸಿ ಮಾಡಿಕೊಂಡು ಅದಕ್ಕೆ ಎರಡು ಅಥವಾ ಮೂರು ಸ್ಪೂನ್ ವಿನೆಗರ್ ಅನ್ನು ತವಾದ ಮೇಲೆ ಹಾಕಬೇಕು ಇದೀಗ ಬಿಸಿ ಮಾಡುತ್ತಲೇ ಕಾಲು ಲೋಟ ನೀರನ್ನು ವಿನೆಗರ್ ನೊಂದಿಗೆ ಹಾಕಬೇಕು.

ಈ ರೀತಿ ವಿನೆಗರ್ ಮತ್ತು ನೀರನ್ನು ತವಾದ ಮೇಲೆ ಹಾಕಿದ ನಂತರ ಸ್ವಲ್ಪ ಸಮಯ ಅದನ್ನು ಕುದಿಯಲು ಬಿಡಿ. ನೀರು ಕುದ್ದ ನಂತರ ವಿನೆಗರ್ ಮತ್ತು ಬಿಸಿ ನೀರಿನ ಮಿಶ್ರಣ ತವಾದ ಮೇಲಿರುವ ಜಿಡ್ಡಿನ ಅಂಶವನ್ನು ಸಹಾಯ ಮಾಡುತ್ತದೆ ಹಾಗೇ ನಾನ್ ಸ್ಟಿಕ್ ತವಾ ಯಾವುದೇ ಸ್ಕ್ರಾಚ್ ಇಲ್ಲದೆ ಸ್ವಚ್ಛ ಆದಂತಾಗುತ್ತದೆ.ಇದೀಗ ನೀರು ಮತ್ತು ವಿನೆಗರ್ ಅನ್ನು ಕುದಿಸಿದ ಮೇಲೆ ಇದನ್ನು ಮತ್ತೊಮ್ಮೆ ಸಾಫ್ಟ್ ಸ್ಪಾಂಜ್ ಅಥವಾ ನೈಲಾನ್ ಜುಂಗಿನಿಂದ ನಿಧಾನವಾಗಿ ಸೋಪಿನ ಸಹಾಯದಿಂದ ಅಥವಾ ಲಿಕ್ವಿಡ್ ನ ಸಹಾಯದಿಂದ ಪಾತ್ರೆ ತೊಳೆಯುವ ಹಾಗೆ ನಾನ್ ಸ್ಟಿಕ್ ತವಾ ಮೇಲೆ ನಿಧಾನವಾಗಿ ಉಜ್ಜಿ ತೊಳೆಯಿರಿ.ಈ ರೀತಿ ಮಾಡಿ ಹೇಗೆ ನಾನ್ ಸ್ಟಿಕ್ ತವಾ ಮೇಲಿರುವ ಜುಟ್ಟಿನ ಅಂಶವೂ ಬೇಗನೆ ಸ್ವಚ್ಛಗೊಳ್ಳುತ್ತದೆ ಎಂದು ಇದನ್ನು ಒಮ್ಮೆ ಮನೆಯಲ್ಲಿ ಟ್ರಾಯ್ ಮಾಡಿ ನೋಡಿ ಹಾಗೇ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೆ ಬೇರೆಯವರಿಗೂ ಮಾಹಿತಿಯನ್ನ ಶೇರ್ ಮಾಡಿ.ಈ ಒಂದು ಸುಲಭವಾದ ಕಿಚನ್ ಟಿಪ್ಸ್ ನಿಮಗೆ ಇಷ್ಟವಾಗಿದೆ ಅಂದಲ್ಲಿ ಇನ್ನೂ ಇಂತಹ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಅನೇಕ ಉಪಯುಕ್ತ ವಿಚಾರಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ.

Leave a Reply

Your email address will not be published. Required fields are marked *