ಜೀವನ ದಲ್ಲಿ ಮನುಷ್ಯನಿಗೆ ಬದುಕಲು ಬೇಕಾಗಿರುವುದು ಮುಖ್ಯ ವಾದದ್ದು ಹಣ ದುಡ್ಡಿದ್ರೆ ಎಲ್ಲವೂ ಸಾಧ್ಯ . ಕುಟುಂಬ ವನ್ನು ನಡೆಸಲು ದುಡ್ಡು ಬಹಳ ಮುಖ್ಯ. ದುಡ್ಡನ್ನು ಉಳಿಸಿ ಮುಂದಿನ ಭವಿಷ್ಯ ವನ್ನು ರೂಪಿಸಿ ರೂಪಿಸಿ ರೂಪಿಸಿನಕೊಳ್ಳಲು ಮನುಷ್ಯ ಯಾವಾಗಲೂ ಆತುರ ಪಡುತ್ತಾರೆ .
ಅಷ್ಟೇ ಅಲ್ಲದೆ ಬ್ಯಾಂಕ್ ಅಥವಾ ಪರ್ಸ್ನಲ್ಲಿ ಯಾರಿಗೂ ಹೇಳದೆ ಯಾರಿಗೂ ಕೊಡದೆ ದುಡ್ಡನ್ನು ಸೇರಿಸಿ ಕುಡಿಸಿ ದಿನನಿತ್ಯ ಇಡುತ್ತಾನೆ ಆದರೆ ಗಮನಿಸಬೇಕಾದ ವಿಷಯ ಏನೆಂದರೆ ನಮ್ಮಲ್ಲಿ ಎಷ್ಟೇ ಸಾವಿರ ಲಕ್ಷ ದುಡ್ಡಿದ್ದರೂ ಖರ್ಚು ಆಗಿಬಿಡುತ್ತದೆ ಖರ್ಚು ಮಾಡದೆ ಇರಬೇಕು ಅಂತ ಎಷ್ಟೇ ಪ್ರಯತ್ನಿಸಿದರೂ ಯಾವುದೋ ಕಾರಣಕ್ಕೆ ಖರ್ಚು ಆಗಿ ಬಿಡುತ್ತದೆ ಇದಕ್ಕೆ ಕಾರಣ ಹುಡುಕಲು ಹೋದಾಗ .
ದೇವರ ಜೊತೆ ಒಡನಾಟ ಹೊಂದಿರುವ ಜ್ಯೋತಿಷ್ಯರು ಹೇಳುವುದನ್ನು ಕೆಲಿ ಅದರಂತೆ ದಿನಾಲು ಮಾಡಿ ನೋಡಿದರೆ ನಿಮ್ಮ ಪರ್ಸ್ನಲ್ಲಿ ಕಸು ತುಂಬಿ ತುಳುಕುತ್ತದೆ .ಇದನ್ನು ಅನುಸರಿಸಿ ನಡೆಯ ಬೇಕೆಂದು ಜ್ಯೋತಿಷ್ಯ ಯರು ಹೇಳುತ್ತಾ ಇದ್ದಾರೆ ಅದೇನೆಂದರೆ ನಿಮ್ಮ ಪರ್ಸ್ನಲ್ಲಿ ದೇವರ ಫೋಟೋ ಹಿಡಲೇ ಬೇಕು ಎಂದು ಮುಖ್ಯ .
ಕಾಸಿನ ಜೊತೆ ನಿಮ್ಮ ಪರ್ಸಿನಲ್ಲಿ ತಿಂಡಿಯನ್ನು ಇಡಲೇ ಬಾರದು ಇಟ್ಟರೆ ನಿಮ್ಮ ಪರ್ಸಿನಲ್ಲಿ ಸುಲಭ ವಾಗಿ ಹಣಕಾಸು ವ್ಯರ್ಥ ವಾಗಿ ಖರ್ಚು ಆಗುತ್ತದೆ ಎಂದು ದೇವರ ಒಡನೆ ಒಡನಾಟ ಹೊಂದಿರುವ ಜ್ಯೋತಿಷ್ಯ ಯರು ಹೇಳುವ ಮಾತು ನಿಜ ವಾಗಿದೆ. ಕೆಂಪು ಬಟ್ಟೆ ಇದ್ದರೆ ನಿಮ್ಮಲ್ಲಿ. ನಿಮಗೆ ಬಹಳ ಮುಖ್ಯ ವಾದ ಒಂದು ಹೆಸರನ್ನು ರೇಷ್ಮೆ ಬಟ್ಟೆಯನ್ನು ಬಳಸಿ ಬರೆದು ನಿಮ್ಮ ಪರ್ಸಿನಲ್ಲಿ ಇಡಿ .
ಸುಮ್ಮ ಸುಮ್ಮನೆ ಖರ್ಚು ಮಾಡುವ ಹಣವನ್ನು ಉಳಿಸಿಕೊಳ್ಳಲು ಅಕ್ಕಿ ಕಾಳನ್ನು ನಿಮ್ಮ ದಿನನಿತ್ಯ ಬಳಸುವ ನಿಮ್ಮ ಹಣದ ಜೊತೆ ಇಟ್ಟಿದಲ್ಲಿ ನಿಮಗೆ ಸುಮ್ಮ ಸುಮ್ಮನೆ ಖರ್ಚು ಆಗುವುದಿಲ್ಲ . ನೀವು ದಿನ ದಿನನಿತ್ಯ ಬಳಸುತ್ತಿರುವ ಪರ್ಸಿನಲ್ಲಿ ನೀವು ಬಳಸುವ ದುಡ್ಡನ್ನು ಉಲ್ಟ ವಾಗಿ ಇಡಲೇ ಬೇಡಿ ಇದ ರಿಂದ ದುಡ್ಡು ಖರ್ಚಾಗುತ್ತದೆ ಜ್ಯೋತಿಯು ಹೆಳುತ್ತಿರುವ ಪ್ರಕಾರ . ಇದರಲ್ಲಿ ಹೇಳುವ ಪ್ರತಿಯೊಂದು ಪದಗಳು ಕೂಡ ಜ್ಯೋತಿಷಿಯರೇ ನುಡಿದಿರುವ ಮಾತುಗಳು . ಇದನ್ನು ದಿನಾಲು ಮಾಡುತ್ತಾ ಹೋದರೆ ನಿಮ್ಮ ಹಣಕಾಸು ಮತ್ತು ನಿಮಗಿರುವ ಯಾವುದೇ ಸುಮ್ಮ ಸುಮ್ಮನೆ ಖರ್ಚಾಗುವ ದುಡ್ಡು ಕೂಡ ಉಳಿಯುತ್ತದೆ ಉಳಿಯುತ್ತದೆ .
ಈ ವಿವರಣೆ ಯಲ್ಲಿ ನಾವು ಏನನ್ನು ತಿಳಿದುಕೊಳ್ಳುತ್ತೇವೆ ಏನನ್ನು ತಿಳಿದುಕೊಳ್ಳುತ್ತೇವೆ ಎಂದರೆ ?ಜ್ಯೋತಿಷ್ಯಗಳು ದುಡ್ಡನ್ನು ಸುಮ್ಮ ಸುಮ್ಮನೆ ಖರ್ಚಾಗುವ ಬಗ್ಗೆ ಏನನ್ನು ನಿಖರವಾಗಿ ಹೇಳಿದ್ದಾರೆ ಮತ್ತು ಇದನ್ನು ಹೇಗೆ ಸರಿಪಡಿಸಿಕೊಳ್ಳುವುದು ಎನ್ನುವುದರ ಬಗ್ಗೆ ನಿಖರವಾಗಿ ಮಾಹಿತಿ ನೀಡಿದ್ದಾರೆ ಎಂದು ನಾವು ಈ ವಿವರಣೆಯಲ್ಲಿ ತಿಳಿದುಕೊಳ್ಳಬಹುದು . ನಾವು ದಿನನಿತ್ಯ ಬಳಸುವ ಪರ್ಸನ್ನು ಹೇಗೆ ಬಳಸಬೇಕು ಯಾವ ರೀತಿ ಅದನ್ನು ಉಪಯೋಗಿಸಿ ದುಡ್ಡನ್ನು ಉಳಿಸಿಕೊಳ್ಳುವುದರ ಬಗ್ಗೆ ಅರಿತಿದ್ದೇವೆ ಈ ವಿವರಣೆಯಲ್ಲಿ.
ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.