Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಪತ್ನಿ ಏನಾದ್ರು ಈ ರೀತಿಯಾಗಿ ಈ ಒಂದು ದುರ್ಗಾ ದೇವಿಯ ಮಂತ್ರವನ್ನು ಪ್ರತೀ ಶುಕ್ರವಾರ ಹನ್ನೊಂದು ಬಾರಿ ಹೇಳಿದರೆ ಸಾಕು ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ….!!!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ  ಮಾಹಿತಿಯಲ್ಲಿ ಶುಕ್ರವಾರ ದಿನ ನೀವೇನಾದರೂ ಅಂದರೆ ಮನೆಯೊಡತಿ ಅಥವಾ ಮನೆಯಲ್ಲಿ ಇರುವಂತಹ ಹೆಣ್ಮಕ್ಕಳು ಈ ಒಂದು ಮಂತ್ರವನ್ನು ಶುಕ್ರವಾರ ದಿನ 11 ಬಾರಿ ಪಠಿಸಿದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತವೆ ಹಾಗೆಯೇ ನೀವು ಅಂದುಕೊಂಡ ಕೆಲಸವನ್ನು ಕೂಡ ನೆರವೇರುತ್ತದೆ ಸ್ನೇಹಿತರೆ. ಹೌದು ಯಾವುದೇ ಒಂದು ಮನೆಯಲ್ಲಾದರೂ ತೊಂದರೆಗಳು ಸರ್ವೇಸಾಮಾನ್ಯ. ತೊಂದರೆಗಳು ಇಲ್ಲದಂತಹ ಮನೆಗಳು ಯಾವುದು ಇಲ್ಲ ಒಂದು ಕುಟುಂಬ ಅಂದಮೇಲೆ ಅಲ್ಲಿ ಸಾಕಷ್ಟು ತೊಂದರೆಗಳು ಇದ್ದೇ ಇರುತ್ತವೆ

ಹಾಗಾಗಿ ಅವುಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು ಪರಿಹಾರ ಮಾಡಿಕೊಳ್ಳಲು ಕೆಲವೊಂದು ಮಂತ್ರಗಳನ್ನು ಯಾವ ರೀತಿಯಾಗಿ ಪಠಿಸಬೇಕು ಎನ್ನುವ ಮಾಹಿತಿಯ ಬಗ್ಗೆ ನಾವು  ಲೇಖನದಲ್ಲಿ ತಿಳಿಯೋಣ.ಹೌದು ನಾವು ಎಂದು ಹೇಳುವಂತಹ ಈ ಒಂದು ಮಂತ್ರವನ್ನು ನೀವು ಪ್ರತಿ ಶುಕ್ರವಾರ ಬೆಳಗ್ಗೆ ಪೂಜೆಯನ್ನು ಮಾಡುವಾಗ 11 ಬಾರಿ ನೀವೇನಾದರೂ ಪಠಿಸಿದರೆ ನಿಮ್ಮ ಮನೆಯಲ್ಲಿರುವ ಅಂತಹ ಯಾವುದೇ ರೀತಿಯ ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಜೀವನದಲ್ಲಿ ಇರುವಂತಹ ವಿಧವಿಧವಾದ ಕಷ್ಟಗಳು ಕೂಡ ನಿವಾರಣೆಯಾಗುವುದರಲ್ಲಿ ಎರಡು ಮಾತಿಲ್ಲ ಸ್ನೇಹಿತರೆ.

ಹಾಗಾಗಿ ಈ ಒಂದು ಮಂತ್ರವನ್ನು ನೀವು ಪ್ರತಿ ಶುಕ್ರವಾರ ಪಠಿಸಿದರೆ ತುಂಬಾನೇ ಒಳ್ಳೆಯದಾಗುತ್ತದೆ ಹಾಗೆಯೇ ಒಂದು ಮಂತ್ರವನ್ನು ಪಠಿಸಿದರೆ ನೀವು ನಿಮ್ಮ ಜೀವನದಲ್ಲಿ ಅಂದರೆ ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿದೇವಿ ಆಗಮನವಾಗುತ್ತದೆ ನೀವು ದುರ್ಗಾದೇವಿ ಅನುಗ್ರಹ ಪಡೆದುಕೊಳ್ಳುತ್ತೀರಿ.ಈ ರೀತಿಯಾಗಿ ನೀವು ದುರ್ಗಾದೇವಿಯ ಅನುಗ್ರಹವನ್ನು ಪಡೆದುಕೊಳ್ಳುವುದರಿಂದ ನೀವು ಅಂದುಕೊಂಡ ಅಂತಹ ಕೆಲಸಗಳು ಸಲೀಸಾಗಿ ನೆರವೇರುತ್ತವೆ ನೀವು ಏನಾದರೂ ಒಳ್ಳೆಯ ಕೆಲಸಕ್ಕೆ ಹೊರಟಾಗ ಒಂದು ಮಂತ್ರವನ್ನು ಪಠಿಸಿಕೊಂಡು ಹೊರಗೆ ಹೋದರೆ ನೀವು ಅಂದುಕೊಂಡ ಅಂತಹ ಕೆಲಸಗಳು ಸಲೀಸಾಗಿ ನೆರವೇರುವುದು ರಲ್ಲಿ ಎರಡು ಮಾತಿಲ್ಲ

ಹಾಗಾದರೆ ಮಂತ್ರ ಯಾವುದು.ಈ ಒಂದು ಮಂತ್ರವನ್ನು ನೀವು ಒಂದು ಹಾಳೆಯಲ್ಲಿ ಬರೆದಿಟ್ಟುಕೊಳ್ಳಿ ಸ್ನೇಹಿತರೆ ಈ ಒಂದು ಮಂತ್ರವು ಹೇಗಿದೆ. “ಓಂ ನಮೋಸ್ತುತೇ ತ್ರಿದಷರಿಪು ಕ್ಷಮoಕರಿ ನಮೋಸ್ತುತೇ ಶತಮುಖ ಪಾದಪೂಜಿತೆ ನಮೋಸ್ತುತೇ ಮಹಿಷ ವಿನಾಶಕಾರಿಣಿ ನಮೋಸ್ತುತೇ ಹರಿಹರ ಭಾಸ್ಕರಸುತೆ” .ಈ ಒಂದು ಮಂತ್ರವನ್ನು ನೀವು ಪೂಜೆಯನ್ನು ಮಾಡುವಾಗ ಬೆಳಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಹನ್ನೊಂದು ಬಾರಿ ಪಠಿಸಬೇಕು. ಈ ರೀತಿಯಾಗಿ ನೀವು ಸಂಕಲ್ಪವನ್ನು ಮಾಡಿಕೊಂಡು ಪಠಿಸುವುದರಿಂದ ನಿಮ್ಮ ಅಂದುಕೊಂಡು ಅಂತಹ ಕೆಲಸಗಳು ನೆರವೇರುತ್ತವೆ.

ಹಾಗಾಗಿ ನೀವು ಈ ಒಂದು ಮಂತ್ರವನ್ನು ಜಪಿಸುವುದರಿಂದ ನೀವು ದುರ್ಗಾಮಾತೆಯ ಅನುಗ್ರಹಕ್ಕೆ ಒಳಗಾಗುತ್ತೀರಿ ಹಾಗೂ ನೀವು ಅಂದುಕೊಂಡ ಕೆಲಸಗಳು ಕೂಡ ಸರಾಗವಾಗಿ ನೆರವೇರುತ್ತವೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ