Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ದೇಹದಲ್ಲಿ ರಕ್ತ ಕಡಿಮೆ ಇರುವವರು ಈ ಹಣ್ಣನ್ನು ತಿಂದರೆ ಸಾಕು.ಒಂದು ತಿಂಗಳಿಗೆ ಬರುವ ರಕ್ತ ನಾಲ್ಕು ದಿನದಲ್ಲಿ ಬರುತ್ತದೆ !!!!

ಪ್ರಪಂಚದಲ್ಲಿ ನಾವು ಸಾವಿರಾರು ರೀತಿಯ ಗಿಡ ಮರ ಪ್ರತಿಯೊಂದರಲ್ಲೂ ಕೂಡ ಆಯುರ್ವೇದಿಕ ಗುಣಗಳನ್ನು ಕಾಣಬಹುದು ಈ ಆಯುರ್ವೇದಿಕ್ ಗುಣಗಳನ್ನು ನಾವು ಗಿಡಗಳಲ್ಲಿ ಸಸ್ಯಗಳಲ್ಲಿ ಕಾಣುವುದಲ್ಲದೆ ಅದರ ಬೇರುಗಳಲ್ಲಿ ಬೀಜಗಳಲ್ಲಿ ಹಣ್ಣುಗಳಲ್ಲಿ ಎಲೆಗಳಲ್ಲಿ ಕೂಡ ಕಾಣಬಹುದಾಗಿದೆ ಇದು ಉತ್ತಮ ಮನೆ ಮದ್ದಾಗಿರುವುದನ್ನು ಗಮನಿಸಬಹುದು.

ಅಂಥದ್ದೇ ಒಂದು ಉತ್ತಮ ಮನೆ ಮದ್ದಾಗಿ ನಾವು ಕಾಣುವ ಹಣ್ಣೆಂದರೆ ನೇರಳೆ ಹಣ್ಣು ನಮ್ಮ ದೇಹದಲ್ಲಿ ರಕ್ತ ಶುದ್ಧೀಕರಣಕ್ಕೆ ಈ ಹಣ್ಣು ಸಹಕಾರಿಯಾಗಿರುತ್ತದೆ ಅಲ್ಲದೆ ಎಷ್ಟೊಂದು ಜನರಿಗೆ ಈ ನೇರಳೆ ಹಣ್ಣಿನ ಉಪಯೋಗ ತಿಳಿದಿರುವುದಿಲ್ಲ ಕಾರಣ ಈ ನೇರಳೆ ಹಣ್ಣು ಯಾವಾಗಲೂ ಕೆಲವೊಂದು ಬಾರಿ ಮಾತ್ರ ಬಿಡುತ್ತದೆ.

ಆದ್ದರಿಂದಾಗಿ ಅವು ನಮಗೆ ಎಲ್ಲ ಸಮಯದಲ್ಲೂ ದೊರೆಯುವುದಿಲ್ಲ ಸಿಕ್ಕಂತ ಸಮಯದಲ್ಲಿ ಅದರ ಉಪಯೋಗವನ್ನು ಪಡೆದುಕೊಂಡು ನಮಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಉಪಯೋಗಿಸಿಕೊಳ್ಳುವುದು ಉತ್ತಮವಾಗಿರುತ್ತದೆ.

ಈ ಹಣ್ಣಿನಿಂದ ಅದರಲ್ಲೂ ಈ ಹಣ್ಣು ಸಿಗುವುದೇ ಕಷ್ಟ ಏಕೆ ಸಿಗುವುದು ಕಷ್ಟ ಎಂದರೆ ಇದರ ಮರಗಳು ಈಗ ವಿರಳವಾಗಿವೆ . ಈ ಮರಗಳು ಎಷ್ಟು ವಿರಳವಾಗಿದೆ ಎಂದರೆ ಹಳ್ಳಿ ಕಡೆಯಲ್ಲೂ ಕೂಡ ಈ ಮರಗಳು ಸಿಗುವುದು ಕಷ್ಟ ಸಾಧ್ಯವಾಗಿದೆ ಆ ರೀತಿ ಇರುವುದರಿಂದಲೂ ಕೂಡ ಇದರ ಹಣ್ಣು ಸಿಗುವುದು ಕಷ್ಟ.

ಅಲ್ಲದೆ ಇದು ಬಿಡುವುದು ಕೇವಲ ಒಂದು ತಿಂಗಳು ಮಾತ್ರ ಆದರೂ ಕೂಡ ಇದರ ಉಪಯೋಗ ತುಂಬಾ ಇದೆ ತುಂಬಾ ಎಂದರೆ ನಾವು ಊಹಿಸಲು ಸಾಧ್ಯವಾಗದಷ್ಟು ಉಪಯೋಗಗಳು ಇದರಿಂದ ನಾವು ಪಡೆಯಬಹುದಾಗಿದೆ ಅದರಲ್ಲಿ ಕೆಲವೊಂದನ್ನು ನಾನು ನಿಮಗೆ ಈಗ ತಿಳಿಸಿಕೊಡುತ್ತೇನೆ.

ಮೊದಲನೆಯದಾಗಿ ರಕ್ತಶುದ್ಧಿ ನಾನು ಮೊದಲೇ ಹೇಳಿದಂತೆ ಈ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ರಕ್ತವೂ ಶುದ್ಧಿಯಾಗುತ್ತದೆ ರಕ್ತ ಶುದ್ಧಿ ಮಾಡಲು ಈ ಹಣ್ಣು ಅತಿ ಹೆಚ್ಚು ಉಪಯೋಗ ಮತ್ತೊಂದು ಈ ಹಣ್ಣನ್ನು ಮೊಡವೆಗೆ ನಾವು ಬಳಸುತ್ತೇವೆ.

ಮೊಡವೆಗೆ ಈ ಹಣ್ಣನ್ನು ಹಚ್ಚುವುದರಿಂದ ಮೊಡವೆಯ ಕಲೆಗಳು ಅತಿ ಬೇಗ ಕಡಿಮೆಯಾಗುವುದನ್ನು ನಾವು ಗಮನಿಸಬಹುದು ಅದಲ್ಲದೆ ಈ ನೇರಳೆ ಹಣ್ಣನ್ನು ನಾವು ಹೆಚ್ಚಾಗಿ ತಿನ್ನುವುದರಿಂದ ರಕ್ತ ಶುದ್ಧೀಕರಣ ಹೇಗೆ ಹೆಚ್ಚಾಗುತ್ತದೋ ಅದೇ ರೀತಿ ಕಬ್ಬಿಣದ ಅಂಶವೂ ಕೂಡ ಈ ಹಣ್ಣಿನಲ್ಲಿ ಹೆಚ್ಚಾಗಿರುತ್ತದೆ.

ಜೊತೆಗೆ ಅಜೀರ್ಣದ ಸಮಸ್ಯೆ ಈ ಹಣ್ಣನ್ನು ನಾವು ಹೆಚ್ಚಾಗಿ ತಿನ್ನುವುದರಿಂದ ಅಜೀರ್ಣ ಸಮಸ್ಯೆ ಕೂಡ ಬಹುಬೇಗ ಕಡಿಮೆಯಾಗುತ್ತದೆ .

ಈ ಹಣ್ಣಿನ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಬಹು ಮುಖ್ಯವಾದ ಅಂಶ ಹೊಂದಿದೆ ಅದೇನೆಂದರೆ ಈ ಹಣ್ಣನ್ನು ತಿನ್ನುವುದರಿಂದ ನಮಗೆ ಈ ಅಂಶ ಹೆಚ್ಚಾಗುತ್ತಿದೆ ಈ ಹಣ್ಣಿನಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿರುವುದನ್ನು ನಾವು ಕಾಣಬಹುದಾಗಿದೆ ಮತ್ತು ಈ ಹಣ್ಣು ಹಿಂದಿನಿಂದಲೂ ಕೂಡ ನಮ್ಮ ಹಿರಿಯರು ಹೆಚ್ಚಾಗಿ ತಿನ್ನುತ್ತಿದ್ದರಿಂದ ಅವರ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿರುತ್ತಿತ್ತು.

ಆದ ಕಾರಣದಿಂದ ಅವರು ಅತಿ ಹೆಚ್ಚು ಆರೋಗ್ಯಕರವಾಗಿ ಇರುತ್ತಿದ್ದರು ಎಂಬುದನ್ನು ನಾವು ಗಮನಿಸಬಹುದಾಗಿದೆ ಸ್ನೇಹಿತರೇ ಈ ರೀತಿಯಲ್ಲಿ ಒಂದು ಹಣ್ಣು ಹೇಗೆಲ್ಲಾ ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ ಮತ್ತೆ ಆ ಹಣ್ಣಿನಿಂದ ನಮ್ಮ ಆರೋಗ್ಯಕ್ಕೆ ಹೇಗೆಲ್ಲಾ ಉಪಯೋಗಗಳಿವೆ.

ಎಂಬುದನ್ನು ನಾವು ಈಗ ತಿಳಿದುಕೊಂಡೆವು ಈ ರೀತಿ ನಮ್ಮ ಸುತ್ತಮುತ್ತ ಹಳ್ಳಿಗಳಲ್ಲಿ ಅನೇಕ ಹಣ್ಣುಗಳನ್ನು ನಾವು ಕಾಣಬಹುದು ಈ ಹಣ್ಣುಗಳೆಲ್ಲವೂ ಕೂಡ ನಮ್ಮ ಆರೋಗ್ಯಕ್ಕೆ ಉತ್ತಮವಾಗಿವೆ ಧನ್ಯವಾದಗಳು ಶುಭ ದಿನ ..

Leave a Reply

Your email address will not be published. Required fields are marked *