ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಯಾವ ರೀತಿಯ ದಂತಹ ಬದಲಾವಣೆಗಳಾಗಿದೆ ಯಾವ ರೀತಿಯಾದಂತ ಬದಲಾವಣೆಗಳಿಗೆ ಏನು ಅರ್ಥ ಎಂಬ ಮಾಹಿತಿ ಹಲವರಿಗೆ ತಿಳಿದಿಲ್ಲ ಏಕೆಂದರೆ ಅದು ಸರ್ವೆ ಸಾಮಾನ್ಯ ಎಂದು ಹಲವರು ತಿಳಿದುಕೊಳ್ಳುತ್ತಾರೆ.
ಆದರೆ ಬೇರೆಯವರ ದೇಹದಲ್ಲಿ ಆ ರೀತಿ ಬದಲಾವಣೆಗಳು ಇರುವುದಿಲ್ಲ ನಮ್ಮ ದೇಹದಲ್ಲಿ ಆ ರೀತಿ ಬದಲಾವಣೆಗಳಿದ್ದರೆ. ಅದಕ್ಕೆ ತನ್ನದೇ ಆದಂತಹ ಕೆಲವು ಅರ್ಥಗಳಿರುತ್ತವೆ ಎಂದು ನಾವು ತಿಳಿದುಕೊಳ್ಳಬೇಕು
ಅರ್ಥಗಳು ಏನು ಮತ್ತು ಯಾವ ರೀತಿಯ ದಂತಹ ಬದಲಾವಣೆಗಳಾದರೆ ಯಾವ ರೀತಿಯ ದಂತ ಅರ್ಥ ಇರುತ್ತದೆ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಹಲವರು ಮಾಡಿರುವುದಿಲ್ಲ.
ಆದರೆ ಈ ದಿನ ನಾವು ನಿಮಗೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಿದ್ದೇವೆ ಕೆಲವೊಬ್ಬರಿಗೆ ಹಲ್ಲಿನ ಜೊತೆ ಮತ್ತೊಂದು ಹಲ್ಲು ಹುಟ್ಟಿರುತ್ತದೆ ಆ ರೀತಿ ಒಂದು ಹಲ್ಲು ಬೀಳದೆ ಮತ್ತೊಂದು ಹಲ್ಲು ಹುಟ್ಟಿದರೆ ಏನು ಅರ್ಥ ಮತ್ತು ಕೆಲವೊಬ್ಬರಿಗೆ ದೇಹದ ತುಂಬಾ ಹೆಚ್ಚಾಗಿ ಕೂದಲುಗಳಿರುತ್ತವೆ
ಅಂದರೆ ಸಾಮಾನ್ಯವಾಗಿ ಕೂದಲುಗಳಿರುವುದ್ದಕ್ಕಿಂತ ಹೆಚ್ಚು ಕೂದಲಿದ್ದರೆ ಏನು ಅರ್ಥ ಎದೆಯ ಭಾಗದಲ್ಲಿ ಹೆಚ್ಚಾಗಿ ಕೂದಲಿದ್ದರೆ ಏನು ಅರ್ಥ ಮತ್ತು ಕೆಲವೊಬ್ಬರಿಗೆ ಎದೆಯ ಭಾಗದ ಮೇಲೆ ಹೆಚ್ಚು ಕೂದಲಿರುವುದಿಲ್ಲ ಆ ರೀತಿ ಹೆಚ್ಚು ಕೂದಲಿಲ್ಲದೆ ಇದ್ದರೆ ಏನು ಅರ್ಥ ಮತ್ತು ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗೆ ಬರುವ ರೀತಿಯಲ್ಲಿ ಸ್ವಲ್ಪ ಮಟ್ಟಿಗೆ ಮೂಗ ಮೇಲೆ ಮೀಸೆಯ ರೀತಿಯಲ್ಲಿ ಬಂದಿರುತ್ತದೆ.
ಆ ರೀತಿ ಬಂದಿದ್ದರೆ ಏನು ಅರ್ಥ ಎಂದು ಹಲವರಿಗೆ ತಿಳಿದಿರುವುದಿಲ್ಲ ಅದು ಸರ್ವೇ ಸಾಮಾನ್ಯವೆಂದು ಸುಮ್ಮನಾಗುತ್ತಾರೆ ಆದರೆ ಆ ರೀತಿ ಬೆಳವಣಿಗೆ ಏನಾದರೂ ಇದ್ದರೆ ಏನು ಅರ್ಥ ಎಂಬುದನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ
ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಈ ರೀತಿ ಮಾಹಿತಿಗಳು ಹಲವರಿಗೆ ತಿಳಿದಿರುವುದಿಲ್ಲ ಅವರಿಗೂ ಕೂಡ ಈ ಮಾಹಿತಿಯನ್ನು ತಿಳಿಸುವ ಪ್ರಯತ್ನ ಮಾಡಿ .
ಸಾಮಾನ್ಯವಾಗಿ ಕೆಲವೊಬ್ಬರಿಗೆ ಹಲ್ಲು ಉದುರದೆ ಮತ್ತೊಂದು ಹಲ್ಲು ಹುಟ್ಟಿರುತ್ತದೆ
ಆ ರೀತಿ ಹಲ್ಲು ಹುಟ್ಟಿದರೆ ಅವರು ತುಂಬ ಬುದ್ಧಿವಂತರಾಗಿರುತ್ತಾರೆ ಅವರು ಯಾರಿಗೂ ಕೂಡ ಕೆಟ್ಟದ್ದನ್ನು ಬಯಸುವುದಿಲ್ಲ. ಆ ರೀತಿ ಒಳ್ಳೆಯ ಮನಸ್ಥಿತಿ ಅವರದ್ದಾಗಿರುತ್ತದೆ ಮತ್ತು ದೇಹದ ತುಂಬೆಲ್ಲಾ ಹೆಚ್ಚಾಗಿ ಕೂದಲುಗಳನ್ನು ಹೊಂದಿದ್ದರೆ ಅವರು ಹೆಚ್ಚು ಹೊಟ್ಟೆ ಉರಿಯನ್ನು ಪಡುವುದಿಲ್ಲ ಅಂದರೆ ಜಲಸ್ ಅವರು ಯಾರಿಗೂ ಕೂಡ ಕೆಟ್ಟದ್ದು ಮಾಡುವ ಸ್ವಭಾವ ಅವರದ್ದಾಗಿರುವುದಿಲ್ಲ.
ಎದೆ ಮೇಲೆ ಕೂದಲು ಕಡಿಮೆ ಇದ್ದರೆ ಅವರು ನಂಬಿಕೆಗೆ ಅಷ್ಟು ಯೋಗ್ಯರಲ್ಲ ಎಂದು ನಾವು ಭಾವಿಸಬಹುದು ಆದ್ದರಿಂದ ಅವರ ಮೇಲೆ ನಂಬಿಕೆ ಇಡುವ ಮೊದಲು ಸ್ವಲ್ಪ ಯೋಚಿಸಿ ಎದೆಯ ಮೇಲೆ ಹೆಚ್ಚು ಕೂದಲಿದ್ದರೆ ಅವರು ಎಂದೂ ಕೂಡ ದುಡ್ಡಿಗೆ ಆಸೆ ಪಡುವುದಿಲ್ಲ. ಅವರ ಜೊತೆ ಯಾವಾಗಲೂ ದುಡ್ಡು ಎಂಬುದು ಇರುತ್ತದೆ ಎಷ್ಟು ಕಷ್ಟ ಇದ್ದರೂ ಕೂಡ ಅವರಿಗೆ ದುಡ್ಡಿಗೆ ಎಂದು ಬರ ಬರದೇ ಇರುವುದನ್ನು ನಾವು ಕಾಣಬಹುದು.
ಅದರ ಜೊತೆಯಲ್ಲಿ ಕೆಲವೊಬ್ಬರಿಗೆ ಐದು ಬೆರಳಿಗಿಂತ ಹೆಚ್ಚಾಗಿ ಒಂದು ಬೆರಳಿರುತ್ತದೆ ಅಂಥವರ ಸ್ವಭಾವ ತುಂಬಾ ಏಳಿಗೆಯನ್ನು ಹೊಂದುವಂತಹ ಸ್ವಭಾವ ಆಗಿರುತ್ತದೆ. ಈಗ ನಾನು ಹೇಳಿದ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಒಮ್ಮೆ ನೀವೇ ಗಮನಿಸಿ ಈ ಮಾಹಿತಿ ಎಷ್ಟು ನಿಜ ಎಂದು ಅದಾದ ನಂತರ ನಿಮಗೆ ಸರಿ ಅನ್ನಿಸಿದರೆ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ತಿಳಿಸುವ ಪ್ರಯತ್ನ ಮಾಡಿ ಧನ್ಯವಾದಗಳು ಶುಭ ದಿನ.