ನೀವೇನಾದರೂ ಇಂತಹ ದೇವಾಲಯಗಳಲ್ಲಿ ಇಂತಹ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗೆ ಸಂಬಂಧಪಟ್ಟ ಸಮಸ್ಯೆಗಳು ಆಗಿರಲಿ ಅಥವಾ ನಿಮಗೆ ಇರುವಂತಹ ಹಣಕಾಸಿನ ಸಮಸ್ಯೆಗಳು ಆಗಿರಲಿ ಅವೆಲ್ಲವೂ ಕೂಡ ಪರಿಹಾರ ಮಾಡಿಕೊಳ್ಳಬಹುದು ನಾವು ಹೇಳುವ ವಿಧಾನದಲ್ಲಿ ನೀವು ಈ ಪರಿಹಾರಗಳನ್ನು ನಿಜವಾಗಿಯೂ ನಿಮಗೆ ಹಣಕಾಸಿನ ಸಂಬಂಧಪಟ್ಟಂತಹ ಸಮಸ್ಯೆಗಳು ಬೇಗ ಪರಿಹಾರ ಆಗುತ್ತದೆ ಮತ್ತು ನೀವು ಅಂದುಕೊಂಡಂತೆ ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಹಣ ಎಂಬುದು ತುಂಬ ಅವಶ್ಯಕವಾಗಿರುತ್ತದೆ ಈ ಹಣದ ಅವಶ್ಯಕತೆಯನ್ನು ಪೂರ್ಣ ಮಾಡಿಕೊಳ್ಳುವುದಕ್ಕಾಗಿ ನೀವು ತಪ್ಪದೆ ಈ ಪರಿಹಾರಗಳನ್ನು ಪಾಲಿಸಿ ಇಂತಹ ದೇವಾಲಯಗಳಿಗೆ ನಾವು ಹೇಳುವ ರೀತಿಯಲ್ಲಿ ಭೇಟಿ ನೀಡಿ ಬನ್ನಿ.
ಹೌದು ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಹಣ ಸಿರಿ ಸಂಪತ್ತು ಆಸ್ತಿ ಇರಬೇಕು ಅನ್ನುವ ಆಕಾಂಕ್ಷಿಗಳು ಇರುತ್ತದೆ. ಇನ್ನು ನಿಮಗೂ ಕೂಡ ನಿಮ್ಮ ಜೀವನದಲ್ಲಿ ಸಿರಿಸಂಪತ್ತು ಹೆಚ್ಚ ಬೇಕು ಅನ್ನುವುದಾದರೆ, ತಪ್ಪದೆ ಹೀಗೆ ಮಾಡಿ ನಿಮ್ಮ ಜೀವನದಲ್ಲಿಯೂ ಸಹ ಹಣದ ಹರಿವು ಹೆಚ್ಚುತ್ತದೆ ಅಥವಾ ಆರ್ಥಿಕ ಬಿಕ್ಕಟ್ಟುಗಳು ನಿವರಣೆಯಾಗುತ್ತದೆ ಯಾವುದಾದರೂ ದೇವಾಲಯಗಳಲ್ಲಿ ನೀವು ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಒಮ್ಮೆ ತಂಗಬೇಕು ನಂತರ ಮಾರನೇ ದಿವಸ ಸ್ವಾಮಿಯ ಸುಪ್ರಭಾತ ಸೇವೆ ಯನ್ನು ನೀವು ದರ್ಶನವನ್ನು ಪಡೆಯಬೇಕು ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿಯೂ ಕೂಡ ಆರ್ಥಿಕ ಬಿಕ್ಕಟ್ಟುಗಳು ನಿವಾರಣೆ ಆಗುತ್ತದೆ.
ಇನ್ನೂ ಕೆಲವರ ಜೀವನದಲ್ಲಿ ಧನಾದಾಯ ಇದ್ದರೂ ಕೂಡ ಅವರಿಗೆ ಸ್ವಂತ ಮನೆಯ ಯೋಗ ಇರುವುದಿಲ್ಲ ಅಂಥವರು ಹೀಗೆ ಮಾಡಿ ನಿಮ್ಮ ಜೀವನದಲ್ಲಿಯೂ ಕೂಡ ಧನಾದಾಯ ಇದ್ದು ನಿಮಗೆ ಸ್ವಂತ ಮನೆ ಭಾಗ್ಯ ಅಥವಾ ಆಸ್ತಿ ಮಾಡುವ ಯೋಗ ಇಲ್ಲ ಅನ್ನುವುದಾದರೆ ನೀವು 9ಶುಕ್ರವಾರ ಗಾಯಾಳು ಗ್ರಾಮದೇವತೆ ದೇವಾಲಯಕ್ಕೆ ಹೋಗಿ ಹೆಸರುಬೇಳೆ ನೈವೇದ್ಯ ಅನ್ನು ಮಾಡಿಸಿ ಮತ್ತು ಪಾನಕವನ್ನು ಬಂದ ಭಕ್ತಾದಿಗಳಿಗೆ ಹಂಚಬೇಕು. ಈ ರೀತಿ ಮಾಡುವುದರಿಂದ ನಿಮಗೆ ಸ್ವಂತ ಮನೆ ಮಾಡಿಕೊಳ್ಳುವ ಆಸ್ತಿ ಮಾಡಿಕೊಳ್ಳುವ ಯೋಗ ನಿಮ್ಮದಾಗುತ್ತದೆ.ವಿಪರೀತ ಹಣಕಾಸಿನ ಸಮಸ್ಯೆಗಳು ಅಂದರೆ ನೀವು ನವಗ್ರಹ ಪೂಜೆ ಮಾಡಬೇಕು ಮತ್ತು ದೇವಾಲಯಗಳಲ್ಲಿ ಇರುವ, ಈ ನವಗ್ರಹ ವಿಗ್ರಹಗಳನ್ನು ದರುಶನವನು ಮಾಡಿ ನವಗ್ರಹಗಳನ್ನು ಪ್ರದಕ್ಷಿಣೆ ಹಾಕಿ ಬರುವುದರಿಂದ ನಿಮ್ಮ ಜೀವನದಲ್ಲಿಯೂ ಸಹ ಈ ರೀತಿ ಹಣಕಾಸಿನ ಬಿಕ್ಕಟ್ಟು ನಿವಾರಣೆ ಆಗುತ್ತದೆ ಗ್ರಹದೋಷ ಕೂಡ ಪರಿಹಾರ ಆಗುತ್ತದೆ.
ಇನ್ನೂ ಕೆಲವರಿಗೆ ಹೈಯರ್ ಎಜುಕೇಷನ್ ಗಾಗಿ ವಿದ್ಯಾಭ್ಯಾಸ ಇನ್ನೂ ಉನ್ನತವಾಗಿ ಸಾಗಬೇಕೆಂದು ಹೊರ ದೇಶಗಳಿಗೆ ಹೋಗಿ ವಿದ್ಯಾಭ್ಯಾಸವನ್ನು ಮಾಡುವಂತಹ ವಿದ್ಯಾರ್ಥಿಗಳು ವೀಸಾಗೋಸ್ಕರ ಪರದಾಡುತ್ತಿರುತ್ತಾರೆ ಅಂತಹವರು ಚಿಳುಕೂರು ಬಾಲಾಜಿ ದೇವಾಲಯಕ್ಕೆ ಹೋಗಿ, ದೇವರ ದರ್ಶನ ಪಡೆದುಕೊಂಡು ಬರಬೇಕು. ಈ ದೇವಾಲಯವು ವೀಸಾ ದೇವಾಲಯ ಅಂತಾನೇ ಪ್ರಸಿದ್ಧಿ ಹೊಂದಿದೆ. ನೀವೂ ಕೂಡ ವೀಸಾ ಪಡೆಯಬೇಕಾದರೆ ಅಥವಾ ವೀಸಾ ಪಡೆಯುವುದಕ್ಕೆ ಅಡೆತಡೆಗಳು ಉಂಟಾಗುತ್ತಿದೆ ಅಂದರೆ ಈ ದೇವಲಯಕ್ಕೆ ಒಮ್ಮೆ ಹೋಗಿ ಬನ್ನಿ.
ನೀವು ಸಹ ಎಷ್ಟು ಕಷ್ಟ ಪಡುತ್ತಿದ್ದರೂ ಸಹ ಕೋಟ್ಯಾಧೀಶ್ವರರು ಆಗುತ್ತಾ ಇಲ್ಲ ಎಷ್ಟು ಪರಿ ಶ್ರಮ ವಹಿಸಿದರೂ ಹಣದ ಹರಿವು ನಿಮಗೆ ಆಗುತ್ತಿಲ್ಲ ಅಂದರೆ ನೀವು ಯಾವುದಾದರೂ ಪೌರ್ಣಮಿ ದಿವಸ ದೇವಾಲಯದಲ್ಲಿ ಅದರ ಪುಣ್ಯಕ್ಷೇತ್ರಗಳಲ್ಲಿ ತಂಗಿ ಮಾರನೆ ದಿವಸ ದೇವರ ದರ್ಶನವನ್ನು ಪಡೆದುಕೊಂಡು ಬರಬೇಕು ಈ ರೀತಿ ಮಾಡುವುದರಿಂದ ನಿಮಗೆ ಹಣದ ಹರಿವು ಹೆಚ್ಚುತ್ತದೆ ನೀವು ಶ್ರೀಮಂತಿಕೆಯನ್ನು ಅನುಭವಿಸಬಹುದು.