ನಿಮ್ಮ ಜೀವನದಲ್ಲಿ ಕಷ್ಟಗಳು ಇದ್ದರೆ ಒಮ್ಮೆ ಹೀಗೆ ಮಾಡಿ ಸಾಕು ..ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ !!!!

21

ಕಷ್ಟ ಅಂದರೆ ಯಾರಿಗೆ ಇರುವುದಿಲ್ಲ ಹೇಳಿ ಪ್ರತಿಯೊಬ್ಬರ ಜೀವನದಲ್ಲಿ ಯಾವುದಾದರೂ ಒಂದು ಕಷ್ಟಗಳು ಇದ್ದ ಇನ್ನು ಮನುಷ್ಯ ಅಂದ ಮೇಲೆ ಆತನ ಜೀವನದಲ್ಲಿ ಕಷ್ಟ ಬಂದರೆ ಅವನ ಜೀವನದ ಬೆಲೆ ಅವನಿಗೆ ತಿಳಿಯುತ್ತದೆ.

ಆದರೆ ಯಾರಿಗೇ ಆಗಲಿ ಊಹಿಸಲಾಗದ ಕಷ್ಟ ಅವರ ಜೀವನದಲ್ಲಿ ಬರುತ್ತಿದೆ ಅಂದರೆ ಅವನ ಜೀವನ ಒಂದು ದಾರಿಗೆ ಬರುವುದಿಲ್ಲ ಆಗ ಆತ ಮತ್ತೊಂದು ದಾರಿಯನ್ನು ಹಿಡಿಯಬೇಕಾಗುತ್ತದೆ.

ಯಾಕೆ ಅಂದರೆ ಕಷ್ಟಗಳ ಮೇಲೆ ಕಷ್ಟ ಬರುತ್ತಿದೆ ಎಂದರೆ ಅವನಿಗೆ ಏನು ಮಾಡುವುದು ಅನ್ನೋದು ತಿಳಿಯುವುದಕ್ಕೆ ಆಗುವುದಿಲ್ಲ ಅರ್ಥ ಮಾಡಿಕೊಳ್ಳುವುದಕ್ಕು ಸಾಧ್ಯವಾಗುವುದಿಲ್ಲ ಇಂತಹ ಸಮಯದಲ್ಲಿ ಏನು ಮಾಡಬೇಕು.

ಅಂದರೆ ನಾವು ಹೇಳಿಕೊಡುವಂತಹ ಈ ಚಿಕ್ಕ ಪರಿಹಾರವನ್ನು ಮಾಡಿ ವೀಕ್ಷಕರೆ ನಿಮ್ಮ ಮನೆಯಲ್ಲಿರುವ ಕಷ್ಟಗಳು ಸ್ವಲ್ಪ ಸ್ವಲ್ಪವೇ ನಿವಾರಣೆಯಾಗುತ್ತಾ ಬರುತ್ತದೆ.

ಹೌದು ಕಷ್ಟಗಳು ಮನುಷ್ಯನಿಗೆ ಬರದೆ ಮರಗಳಿಗೆ ಬರುವುದಕ್ಕೆ ಅಗತ್ಯ ಆದರೆ ಕಷ್ಟಗಳು ಯಾಕೆ ಬರುತ್ತೆ ಅವುಗಳು ನಾವು ಮಾಡುವ ತಪ್ಪಿನಿಂದ ಅಥವಾ ನಿಮ್ಮಲ್ಲಿ ಯಾವುದಾದರೂ ಇರುವ ದೋಷಗಳಿಂದ ದೋಷಗಳೇ ಇಲ್ಲದಿದ್ದಾಗ ಯಾಕೆ ತಾನೇ ಕಷ್ಟಗಳು ನಮ್ಮ ಬಳಿ ಸುಳಿಯುತ್ತದೆ ಹೇಳಿ.

ಆದ ಕಾರಣ ನಾವು ನಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ಅವುಗಳಿಗೆ ಇರುವ ಪರಿಹಾರವನ್ನು ಹುಡುಕಿಕೊಳ್ಳಬೇಕು ನಾವು ಯಾವ ತಪ್ಪು ಮಾಡಿದ್ದರಿಂದ ಈ ಕಷ್ಟ ಬಂತು ಅನ್ನೋದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಆಗ ನಮಗೆ ಪರಿಹಾರದ ದಾರಿ ಸಿಗುತ್ತದೆ.

ಇನ್ನು ಕಷ್ಟ ಅಂತ ಆಚೆ ಎಲ್ಲಾದರೂ ಪರಿಹಾರ ಕೇಳಿಕೊಂಡು ಹೋದರೆ ಅದಕ್ಕೆ ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿಸುತ್ತಾರೆ ಆದರೆ ಈ ಒಂದು ಸುಲಭ ಪರಿಹಾರವನ್ನು ಮನೆಯಲ್ಲಿಯೇ ಮಾಡುವುದರಿಂದ ನಿಮ್ಮ ಮನೆಯಲ್ಲಿ ಕಷ್ಟಗಳು ಹರಿಯುತ್ತಾ ಬರೆಯುತ್ತದೆ ಆದ ಕಾರಣ ಈ ಪರಿಹಾರ ಮಾಡಿ ಮನೆಯಲ್ಲಿಯೇ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ .

ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ತಾಮ್ರದ ಚೊಂಬು ಮತ್ತು ಕೆಂಪು ರಕ್ತ ಚಂದನ. ಯಾರ ಜೀವನದಲ್ಲಿ ಕಷ್ಟ ಎದುರಾಗುತ್ತವೆಯೋ ಅಂತಹವರು ತಾವು ಮಲಗುವ ಕೋಣೆಯಲ್ಲಿ ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ಹಾಕಿ ಅದಕ್ಕೆ ರಕ್ತಚಂದನವನ್ನು ಮಿಶ್ರಣ ಮಾಡಬೇಕು .

ಈ ನೀರನ್ನು ತಲೆಯ ಕೆಳಗೆ ಅಂದರೆ ನೀವು ಮಲಗುವ ಮಂಚದ ಕೆಳಗೆ ಇಟ್ಟು ಮಲಗಬೇಕು ನಂತರ ಅದನ್ನು ಮಾರನೆ ದಿವಸ ತುಳಸಿ ಗಿಡಕ್ಕೆ ಅಂದರೆ ನಿಮ್ಮ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸಿದ್ದರೆ ಅದಕ್ಕೆ ಹಾಕಬೇಕು ಅಥವಾ ತುಳಸಿ ಗಿಡ ಇಲ್ಲದಿದ್ದ ಸಮಯದಲ್ಲಿ ಯಾವುದೇ ಹೂವಿನ ಗಿಡಗಳಿಗೆ ನೀರನ್ನು ಹಾಕಬಹುದು.

ಈ ರೀತಿ ಮಾಡಿ ಹೇಗೆ ನಿಮ್ಮ ಮನೆಯಲ್ಲಿರುವ ಕಷ್ಟಗಳು ಹರಿಯುತ್ತದೆ ಅನ್ನೋದನ್ನು ನೀವೇ ನೋಡಬಹುದು ಇದನ್ನು ಹದಿನೈದು ದಿನಗಳವರೆಗೂ ಪಾಲಿಸಿ ನೋಡಿ ನಿಮ್ಮ ಸಮಸ್ಯೆಗಳಿಗೆ ತಕ್ಕ ಪರಿಹಾರ ದೊರೆಯುತ್ತದೆ.

ನಿಮಗೆ ನೆಮ್ಮದಿ ಕೂಡ ಸಿಗುತ್ತದೆ. ವೀಕ್ಷಕರೇ ನೆಮ್ಮದಿ ಎನ್ನೋದು ನಮ್ಮಲ್ಲಿ ಇರುತ್ತದೆ ಅದನ್ನು ನಾವು ಕಂಡುಕೊಳ್ಳಬೇಕು ನೆಮ್ಮದಿಗೆ ಭಗ್ನ ಮಾಡುವ ಸಮಸ್ಯೆಗಳು ಬರುತ್ತಿರುವಾಗ ಅದಕ್ಕೆ ತಲೆಕೆಡಿಸಿಕೊಂಡು ಕೂರಬೇಡಿ ಅದಕ್ಕೆ ತಕ್ಕ ಪರಿಹಾರವನ್ನು ಕಂಡುಹಿಡಿಯಲು ತಲೆಗೆ ಕೆಲಸ ಕೊಡಿ ಆಗ ಎಲ್ಲವೂ ಸರಿ ಹೋಗುತ್ತದೆ.

ಈ ದಿನ ತಿಳಿಸಿದ ಮಾಹಿತಿ ಇವು ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಶುಭವಾಗಲಿ ಶುಭ ದಿನ ಧನ್ಯವಾದ.

LEAVE A REPLY

Please enter your comment!
Please enter your name here