Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಜೀವನದಲ್ಲಿ ಏನಾದ್ರು ತಾಳಲಾರದ ಕಷ್ಟಗಳು ನಿಮ್ಮ ಬೆನ್ನು ಹಿಡಿದಿದ್ದರೆ ಈ ಒಂದು ಎಲೆಯಿಂದ ಹೀಗೆ ಮಾಡಿ ನಿಮ್ಮಲ್ಲಿ ಇರುವ ಯಾವುದೇ ರೀತಿಯ ಕಷ್ಟಗಳಾದರು ಕೂಡ ನಿವಾರಣೆಯಾಗಿ ಅದೃಷ್ಟ ನಿಮ್ಮ ಪಾಲಾಗುತ್ತದೆ !!!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ಈ ಒಂದು ಎಲೆಯಿಂದ ಈ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ತೊಲಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಒಂದಲ್ಲ ಒಂದು ರೀತಿಯಿಂದ ಬಳಲುತ್ತಿರುತ್ತಾರೆ ಆದರೆ ಅವುಗಳನ್ನು ಪರಿಹಾರವನ್ನು ಮಾಡಿಕೊಳ್ಳುವ ಮಾರ್ಗವು ಅವರಿಗೆ ತಿಳಿದಿರುವುದಿಲ್ಲ

ಆದ್ದರಿಂದ ಈ ರೀತಿಯಾದಂತಹ ಸಮಸ್ಯೆಗಳು ಇದ್ದವರು ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಸಾಕು ಅದು ಯಾವುದೇ ರೀತಿಯ ಸಮಸ್ಯೆ ಆದರೂ ಕೂಡ ಅದರಿಂದ ಅವರಿಗೆ ಬರಬಹುದು ಸ್ನೇಹಿತರೆ

ಹಾಗಾದರೆ ಒಂದು ಪರಿಹಾರ ಯಾವ ರೀತಿಯ ಮಾಡಬೇಕು ಹಾಗಾದರೆ ಒಂದು ಎಲೆ ಯಾವುದು ಎನ್ನುವುದರ ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ.ಹೌದು ಸ್ನೇಹಿತರೆ ಇವತ್ತು ಎಲ್ಲ ಯಾವುದು ಅಲ್ಲ ಅರಳಿ ಎಲೆ ಹೌದು ಒಂದು ಅರಳಿ ಎಲೆ ಯಿಂದ ನೀವು ಒಂದು ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ನಂತಹ ಹಣಕಾಸಿನ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ

ನೀವು ಈ ರೀತಿ ಮಾಡುವುದರಿಂದ ನಿಮಗೆ ದೈವ ಬಲ ಅನ್ನುವುದು ಉಂಟಾಗುತ್ತದೆ.ಆದರೆ ಇವತ್ತು ಪರಿಹಾರವನ್ನು ಯಾವ ರೀತಿಯಾಗಿ ನೀವು ಮಾಡಿಕೊಳ್ಳಬೇಕೆಂದರೆ ಶನಿವಾರ ಬೆಳಗ್ಗೆ ಸೂರ್ಯ ಉದಯವಾಗುವ ಕ್ಕಿಂತ ಮೊದಲು ನೀವು ಅರಳಿಮರದ ಹತ್ತಿರ ಹೋಗಿ ಒಂದು ಅರಳಿ ಮರದ ಎಲೆಯನ್ನು ತೆಗೆದುಕೊಂಡು ಮನೆಗೆ ಬರಬೇಕು.

ಆದರೆ ಸ್ನೇಹಿತರ ಯಾವುದೇ ಕಾರಣಕ್ಕೂ ಮರದ ಎಲೆಗಳನ್ನು ತೆಗೆದುಕೊಳ್ಳಬಾರದು ಮರದ ಕೆಳಗೆ ಬಿದ್ದಂತಹ ಎಲೆಗಳನ್ನು ತೆಗೆದುಕೊಂಡು ಮನೆಗೆ ಬರಬೇಕು. ಈ ರೀತಿಯಾಗಿ ತೆಗೆದುಕೊಂಡು ಬಂದಂತಹ ಎಲೆಯನ್ನು ನೀವು ಸ್ವಚ್ಛವಾಗಿ ತೊಳೆದುಕೊಳ್ಳಬೇಕು

ನಂತರ ಒಂದು ಎಲೆಗೆ ಅರಿಶಿನ-ಕುಂಕುಮ ದಿಂದ ಲೇಪನವನ್ನು ಮಾಡಬೇಕು. ನಂತರ ಇದನ್ನು ದೇವರಕೋಣೆಯಲ್ಲಿ ಇಟ್ಟು ಇವತ್ತು ಎಲೆ ಮೇಲೆ ಕುಂಕುಮದಿಂದ ಹ್ರೀಂ ಎಂದು ಬರೆಯಬೇಕು.ಈ ರೀತಿಯಾಗಿ ಬರೆದಂತಹ ಯನ್ನು ಸುರುಳಿಯಾಗಿ ಸುತ್ತಿಕೊಂಡು ಇದನ್ನು ನಿಮ್ಮ ದುಡ್ಡು ಇಡುವಂತಹ ಜಾಗದಲ್ಲಿ ಇಡಬೇಕು

ಇಲ್ಲವೇ ನೀವು ನಿಮ್ಮ ಪರ್ಸನಲ್ಲಿ ಕೂಡ ಇಟ್ಟುಕೊಳ್ಳಬಹುದು.ಈ ರೀತಿಯಾಗಿ ನೀವು ಮಾಡುವುದರಿಂದ ನಿಮಗೆ ಲಕ್ಷ್ಮಿ ಕಟಾಕ್ಷ ನೋವುಂಟಾಗುತ್ತದೆ ಯಾವುದಾದರೊಂದು ಮಾರ್ಗದಿಂದ ನಿಮಗೆ ಬರಲು ಪ್ರಾರಂಭವಾಗುತ್ತದೆ

ಒಂದು ಕೆಲಸವನ್ನು ನೀವು ಪ್ರತಿ ಶನಿವಾರ ದಿವಸ ಮಾಡಬೇಕು ಆದರೆ ಪ್ರತಿವಾರ ಈ ಒಂದು ಎಲೆಯನ್ನು ಬದಲಾಯಿಸಬೇಕು. ಈ ರೀತಿಯಾಗಿ ಬದಲಾಯಿಸುವಾಗ ಎಲೆಯನ್ನು ಮತ್ತೆ ಅರಳಿ ಮರದ ಬುಡಕ್ಕೆ ಹಾಕಿ ಬರಬೇಕಾಗುತ್ತದೆ.

ಈ ರೀತಿಯಾಗಿ ವಿಸ್ಮಯಕರ ನೀವು ಪ್ರತಿ ಶನಿವಾರ ಈ ಒಂದು ಕೆಲಸವನ್ನು ನೀವು ಮಾಡಿದ್ದೆ ಆಗಲೇ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವುದಲ್ಲದೆ ನಿಮಗೆ ಒಳ್ಳೆಯ ದಿನಗಳು ನಿಮ್ಮದಾಗುತ್ತವೆ ಎಂದು ಹೇಳಬಹುದು.

ನಿಮಗೇನಾದರೂ ಪ್ರತಿ ಶನಿವಾರ ಮಾಡಲು ಆಗಲಿಲ್ಲವೆಂದರೆ ಮೂರುವಾರ ಐದು ವಾರದ ಅಥವಾ 7ವಾರ ಮಾಡಿದರೆ ಸಾಕು.ಈ ರೀತಿ ಮಾಡಿ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಹಣಕಾಸಿನ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *