ನಿಮ್ಮ ಜೀವನದಲ್ಲಿ ಏನಾದರೂ ಪರಿಹಾರ ಮಾಡಲಾಗದ ವಿಪರೀತ ಸಮಸ್ಯೆಗಳು ಮತ್ತು ಕಷ್ಟಗಳಿದ್ದರೆ ಈ ಒಂದು ದೇವಸ್ಥಾನಕ್ಕೆ ಹೋಗಿ ಈ ರೀತಿ ಮಾಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ನೀರಿನಂತೆ ಕರಗಿ ಹೋಗುತ್ತವೆ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆ ಅಂದಮೇಲೆ ಅಲ್ಲಿ ನೆಮ್ಮದಿ ಇರಬೇಕು ಹೌದು ದಿನವೆಲ್ಲಾ ಕೆಲಸ ಮಾಡಿ ಮನೆಗೆ ಹೋದಾಗ ಮನೆಯಲ್ಲಿ ನೆಮ್ಮದಿ ಇಲ್ಲ ಅಂದರೆ ಮನಸ್ಸಿನ ಶಾಂತಿಗೆ ಕೆಡುತ್ತದೆ. ಆ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ನನಗೂ ಏನೂ ಇಲ್ಲ ಅಂದರೆ ಮನೆಗೆ ಯಾವುದೋ ದೋಷ ಇರಬೇಕು ಅಂತ ಕೆಲವರು ಹೇಳಿರುವುದನ್ನು ಕೇಳಿರುತ್ತೀರಾ

ಮತ್ತು ಮನೆಯಲ್ಲಿ ನೆಮ್ಮದಿಯೇ ಇಲ್ಲ ಬರೀ ಜಗಳಗಳೇ ಆಗುತ್ತಿದೆ ಅಂದರೆ ಮನೆಯ ಹಿರಿಯರು ಶಾಸ್ತ್ರ ಕೇಳುವುದು ಕೂಡ ಉಂಟು. ಶಾಸ್ತ್ರ ಕೇಳಿದಾಗ ಅನೇಕ ಪರಿಹಾರಗಳನ್ನು ಮಾಡಲು ಹೇಳ್ತಾರೆ

ಆದರೆ ಕೆಲವರಿಗೆ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವಷ್ಟು ವ್ಯವಸ್ಥೆ ಇರುವುದಿಲ್ಲ ಆದಕಾರಣ ಮನೆಯ ನೆಮ್ಮದಿಯನ್ನು ಕಾಪಾಡುವುದಕ್ಕಾಗಿ ಮನೆಯ ಏಳಿಗೆಯನ್ನು ಹೆಚ್ಚು ಮಾಡುವುದಕ್ಕೆ ಈ ಒಂದು ಪರಿಹಾರವನ್ನು ಮಾಡಿ ತುಂಬಾ ಸುಲಭ ಇದಕ್ಕಾಗಿ ಹೆಚ್ಚು ಹಣದ ಅವಶ್ಯಕತೆ ಇಲ್ಲ ಆದರೆ ಈ ಪರಿಹಾರವನ್ನು ಮಾಡಿಕೊಳ್ಳುವಾಗ ನಿಷ್ಠೆ ಭಕ್ತಿ ಇರಬೇಕು ಅಷ್ಟೆ.

ಸುಲಭವಾದ ಪರಿಹಾರ ಹೇಗಿರುತ್ತದೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಈ ಪರಿಹಾರವನ್ನು ಮಾಡಿಕೊಂಡರೆ ಇನ್ನೂ ಪರಿಣಾಮಕಾರಿ ಆಗಿ ಇರುತ್ತದೆ ಮಂಗಳವಾರದ ದಿವಸದಂದು ಹೆಣ್ಣುಮಕ್ಕಳು ಶುಭ್ರವಾಗಿ ದೇವಸ್ಥಾನಗಳಿಗೆ ಹೋಗಬೇಕು.

ಯಾವ ದೇವಸ್ಥಾನ ಅಂದರೆ ಅಮ್ಮನವರ ದೇವಸ್ಥಾನ ಸಾಮಾನ್ಯವಾಗಿ ಊರು ಅಂದ ಮೇಲೆ ಗ್ರಾಮ ಅಂದಮೇಲೆ ಅಲ್ಲಿ ಗ್ರಾಮದೇವತೆ ದೇವಾಲಯವನ್ನು ಗುಡಿಯಲೂ ಪ್ರತಿಷ್ಠಾಪನೆ ಮಾಡಿರುತ್ತಾರೆ ಗ್ರಾಮದೇವತೆಯ ಗುಡಿಗೆ ತೆರಳಿ ಅಲ್ಲಿ ಈ ಒಂದು ಪರಿಹಾರವನ್ನು ಮಾಡಬೇಕು.

ಹೌದು ಗ್ರಾಮ ದೇವತೆಯೆಂದರೆ ಉಗ್ರರೂಪ ತಾಳುವ ಅಮ್ಮನವರ ದೇವಾಲಯಕ್ಕೆ ಹೋಗಬೇಕು ಚೌಡಮ್ಮ, ರಾಜರಾಜೇಶ್ವರೀ, ಅಂಬಾ ಭವಾನಿಯ ದುರ್ಗಾಮಾತೆ ಈ ರೀತಿಯ ಅಮ್ಮನವರ ದೇವಾಲಯಕ್ಕೆ ಹೋಗಿ ನಿಂಬೆ ಹಣ್ಣನ್ನು ಪೂಜಿಸಿಕೊಂಡು ಮನೆಗೆ ತರಬೇಕು.

ದೇವಾಲಯಕ್ಕೆ ಹೋಗಿ ಬಂದ ಕೂಡಲೇ ಈ ನಿಂಬೆಹಣ್ಣಿನಿಂದ ಶರಬತ್ತು ಮಾಡಿ ಹೌದು ಈ ನಿಂಬೆ ಹಣ್ಣಿನಿಂದ ಜ್ಯೂಸ್ ಮಾಡಿ ಅದನ್ನು ಮನೆಗೆ ಸೇರಿದವರು ಅಂದರೆ ಮನೆಯವರು ಮಾತ್ರ ಆ ಶರಬತ್ತನ್ನು ಸೇವಿಸಬೇಕು. ಆಚೆಯವರು ಯಾವುದೇ ಕಾರಣಕ್ಕೂ ಪೂಜಿಸಿ ತಂದ ನಿಂಬೆಹಣ್ಣಿನಿಂದ ಮಾಡಿದ ಈ ಒಂದು ಶರಬತ್ತನ್ನು ಸೇವಿಸಬಾರದು.

ಅಮ್ಮನವರ ದೇವಾಲಯಕ್ಕೆ ಹೋದಾಗ ನಿಂಬೆಹಣ್ಣನ್ನು ಅರ್ಚಕರ ಬಳಿ ಪೂಜಿಸಿಕೊಂಡು ತರಬೇಕು. ಇದರಿಂದ ಮಾಡಿದ ಶರಬತ್ತನ್ನು ಮನೆಯವರು ಪ್ರಸಾದದ ರೂಪದಲ್ಲಿ ಸೇವಿಸಬೇಕು ಹಾಗೆ ಈ ಪರಿಹಾರವನ್ನು ಎಷ್ಟು ದಿವಸ ಮಾಡಬೇಕು

ಅಂದರೆ ಮೂರು ಮಂಗಳವಾರಗಳು ಈ ಪರಿಹಾರವನ್ನು ಮಾಡಬೇಕು ಇದರಿಂದ ತಾಯಿಯ ಕೃಪಕಟಾಕ್ಷದಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯ ಪ್ರಭಾವ ಇರಲಿ ಅಥವಾ ಮನೆಯಲ್ಲಿ ಯಾವುದೆ ಕಾರಣಗಳಿಂದ ನೆಮ್ಮದಿ ಕೆಡುತ್ತಾ ಇರಲಿ

ಅವೆಲ್ಲವೂ ಕೂಡ ಪರಿಹಾರ ಆಗುತ್ತದೆ. ಈ ರೀತಿಯ ಒಂದು ಪರಿಹಾರವನ್ನು ತಪ್ಪದೆ ಮಂಗಳವಾರದ ದಿವಸದಂದೇ ನೀವು ಮಾಡಬೇಕು ಮತ್ತು ಅಮ್ಮನವರ ದೇವಾಲಯಕ್ಕೆ ಬೆಳಗ್ಗಿನ ಸಮಯದಲ್ಲಿ ಅಥವಾ ಸಂಜೆಯ ಸಮಯದಲ್ಲಿ ಹೋಗಿ ಈ ರೀತಿಯ ಒಂದು ಪರಿಹಾರವನ್ನು ಮಾಡಿಕೊಂಡು ಬರಬಹುದು.

ಈ ಸುಲಭ ಪರಿಹಾರದಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು ಮತ್ತು ಮನೆಯವರ ಮನಸ್ಸಿನಲ್ಲಿ ನೆಮ್ಮದಿ ಕೂಡ ಇರುತ್ತದೆ ತಪ್ಪದೆ ನೀವು ಕೂಡ ಈ ಸುಲಭವಾದ ಸರಳವಾದ ಪರಿಸರವನ್ನ ಮಾಡಿಕೊಳ್ಳಿ.

ಮನೆಯಲ್ಲಿ ತಪ್ಪದೆ 2ಬಾರಿ ದೀಪಾರಾಧನೆಯನ್ನು ಮಾಡುವುದು ಮನೆಯ ಮುಂದೆ ಶುಚಿಗೊಳಿಸಿ ರಂಗೋಲಿ ಹಾಕುವುದು ಇದೇ ರೀತಿಯ ನಮ್ಮ ಶಾಸ್ತ್ರ ಪದ್ಧತಿಗಳನ್ನು ಪಾಲಿಸಿಕೊಂಡು ಬರುವುದರಿಂದ ಆ ಮನೆಯು ಏಳಿಗೆ ಹೊಂದುತ್ತದೆ.

Leave a Reply

Your email address will not be published. Required fields are marked *