Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಜಾತಕದಲ್ಲಿ ಯಾವುದೇ ತರಹದ ದೋಷಗಳಿದ್ದರೂ ಪರಿಹಾರ ಮಾಡುವಂತಹ ದೇವಸ್ಥಾನವಿದು!!! ಇನ್ನೊಂದು ವಿಚಿತ್ರ ಏನು ಗೊತ್ತಾ ಇಲ್ಲಿನ ಪೂಜಾರಿಗಳು ಸ್ತ್ರೀಯರೇ ಮಾತ್ರವೇ ಅಂತೆ !!! ಇಲ್ಲಿದೆ ವಿಚಿತ್ರವಾದ ದೇವಸ್ಥಾನದ ಕುರಿತು ಕೆಲವೊಂದು ಮಾಹಿತಿ…

ಪ್ರತಿಯೊಬ್ಬ ಮನುಷ್ಯನಿಗೂ ಅವನ ಜಾತಕದಲ್ಲಿ ದೋಷ ಇದ್ದೇ ಇರುತ್ತದೆ, ಅವನು ಮಾಡಿದಂತಹ ಪಾಪ ಪುಣ್ಯ ಕರ್ಮಕ್ಕೆ ಅನುಗುಣ ವಾಗಿ ಒಳ್ಳೆ ಜಾತಕದಲ್ಲಿ ಹುಟ್ಟುತ್ತಾರೆ,

ಆದರೆ ದೋಷಪೂರಿತ ನಕ್ಷತ್ರದಲ್ಲಿ ಅಥವಾ ಅವರ ಜಾತಕದಲ್ಲಿ ಹಲವಾರು ತರನಾದ ತೊಂದರೆಗಳು ಇದ್ದೇ ಇರುತ್ತವೆ. ಕೆಲವರು ಆ ತೊಂದರೆಗಳನ್ನು ನಿವಾರಣೆ ಮಾಡುವುದಕ್ಕಾಗಿ ಹಲವಾರು ಜ್ಯೋತಿಷಿಗಳ ಹತ್ತಿರ ಅಲೆದಾಡುತ್ತಾರೆ ಹಾಗೆಯೇ ಕೆಲವೊಬ್ಬರಿಗೆ ಅವರ ಮದುವೆಯ ಸಮಯ ಬಂದಾಗ ಮಾತ್ರವೇ ತಮ್ಮ ಜಾತಕವನ್ನು ನೋಡಿಕೊಂಡು ಅವಾಗ ಅದರ ಬಗ್ಗೆ ಯೋಚನೆ ಮಾಡುತ್ತಾರೆ.

ಆದರೆ ಮನುಷ್ಯ ಎಂದ ಮೇಲೆ ಪ್ರತಿಯೊಬ್ಬ ಜಾತಕದಲ್ಲಿ ಕೂಡ ಸ್ವಲ್ಪ ತೊಂದರೆ ಇದ್ದೇ ಇರುತ್ತದೆ. ಇಲ್ಲೊಂದು ದೇವಸ್ಥಾನದ ಬಗ್ಗೆ ನಾನು ನಿಮಗೆ ತಿಳಿಸಿಕೊಡುತ್ತೇನೆ ಈ ದೇವಸ್ಥಾನದಲ್ಲಿ ನಿಮ್ಮ ಜಾತಕದಲ್ಲಿ ಇರುವಂತಹ ಯಾವುದೇ ತೊಂದರೆ ಆದರೂ ಕೂಡ ಅದನ್ನು ಸಂಪೂರ್ಣವಾಗಿ ನಿರ್ಮಾಣ ಮಾಡುವಂತಹ ಶಕ್ತಿ ದೇವಸ್ಥಾನದಲ್ಲಿ ಇದೆ.

ನಿಮಗೇನಾದರೂ ನಿಮ್ಮ ಜಾತಕದಲ್ಲಿ ದೋಷವಿದ್ದರೆ ಈ ದೇವಸ್ಥಾನಕ್ಕೆ ತಕ್ಷಣ ಭೇಟಿ ಕೊಡಿ ಹಾಗೆ ನಿಮ್ಮ ದೋಷ ಪರಿಹಾರಗಳು ಆಗುತ್ತವೆ, ದೋಷವನ್ನು ಪರಿಹಾರ ಮಾಡಲು ಹಲವಾರು ದೇವಸ್ಥಾನಗಳಿವೆ ಆದರೆ ಒಂದೊಂದು ದೇವಸ್ಥಾನದಲ್ಲೂ ಕೂಡಾ ಒಂದೊಂದು ತರದ ದೋಷವನ್ನು ಪರಿಹಾರ ಮಾಡುವ ಶಕ್ತಿಯನ್ನು ಹೊಂದಿರುತ್ತದೆ.

ಇವತ್ತು ನಾವು ನಿಮಗೆ ಹೇಳಲು ಹೊರಟಿರುವ ಅಂತಹ ಈ  ದೇವಸ್ಥಾನ ಹಲವಾರು ವಿಶಿಷ್ಟತೆಯನ್ನು ಹೊಂದಿದೆ. ಅಷ್ಟಕ್ಕೆ ಈ ದೇವಸ್ಥಾನ ಎಲ್ಲಿದೆ ಅದರ ಪವಾಡವೇ ಏನಾದರೂ ಏನು ಎನ್ನುವುದರ ಬಗ್ಗೆ ಮುಂದೆ ಓದಿ.

ಈ ದೇವಸ್ಥಾನದ ಹೆಸರು ಮನಾರ ಶಾಲಾ ಎಂದು ಇದು ಕೇರಳದಲ್ಲಿ ಇದೆ. ಈ ಮನರ ಶಾಲಾ ಅಸ್ಥಿತ್ವದಲ್ಲಿ ಹೊಂದಿರುವಂತಹ ದೇವರು ಹೆಸರು  ನಾಗರಾಜ ಎಂದು. ಈ ದೇವಾಲಯ ಕೇರಳ ದಲ್ಲಿ ಅತಿ ದೊಡ್ಡ ಸರ್ಪದೇವರಾಗಿದ್ದಾನೆ. ಈ ಸ್ಥಳಕ್ಕೆ ಪರಶುರಾಮ ಸ್ಥಳ ಎಂದು ಕೂಡ ಕೆಲವರು ಹೇಳುತ್ತಾರೆ.

ಇಲ್ಲಿ ನಾಗಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಹಾಗೆ ಇನ್ನೊಂದು ವಿಚಿತ್ರ ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿ ಕೇವಲ ಮಹಿಳೆಯರು ಮಾತ್ರ ಪೂಜೆ ಮಾಡುತ್ತಾರೆ. ಅರ್ಥ ಆಗ್ಲಿಲ್ವಾ ಇಲ್ಲಿ ಅರ್ಚಕರು ಅಂದರೆ ಸ್ತ್ರೀಯರು ಮಾತ್ರ.

ಈ ದೇವಸ್ಥಾನವು ಕೇರಳದ  ಆಲಪುಳ ದಿಂದ 30 ಕಿಲೋಮೀಟರ್ ದೂರದಲ್ಲಿ ಇದೆ. ಹಾಗೆ ಇನ್ನೊಂದು ವಿಶೇಷತೆ ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿ 30 ಸಾವಿರಕ್ಕಿಂತ ಹೆಚ್ಚು ಸರ್ಪಗಳ ಚಿತ್ರಗಳ ಪ್ರತಿಮೆಗಳನ್ನು ಹಾಗೂ ವಿಗ್ರಹಗಳನ್ನು ನೀವು ಇಲ್ಲಿ ನೋಡಬಹುದಾಗಿದೆ.

ಈ ತರಹದ ವಿಚಿತ್ರವನ್ನು ಹಾಗೂ ವಿಶೇಷತೆಯನ್ನು  ಹೊಂದಿರುವಂತಹ ದೇವಸ್ಥಾನ ನಿಮಗೆ ಭಾರತ ದೇಶದಲ್ಲಿ ಎಲ್ಲೂ ಕೂಡ ಕಾಣಲು ಸಾಧ್ಯವಿಲ್ಲ ಹಾಗಾಗಿ ಇಲ್ಲಿ ಹಲವಾರು ಜನರು ತಮ್ಮ ದೋಷವನ್ನು ನಿವಾರಣೆ ಮಾಡಿಸಿಕೊಳ್ಳುವುದಕ್ಕೆ ಕೋಸ್ಕರ ಇಲ್ಲಿಗೆ ಬರುತ್ತಾರೆ.

ನಿಮಗೆ ಈ ಲೇಖಕರಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೆ ಅವರ ಜಾತಕದಲ್ಲಿ ದೋಷ ಇದ್ದಲ್ಲಿ ಈ ಲೇಖನವನ್ನು ಅವರಿಗೆ ತೋರಿಸಿ ಹಾಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡುವುದರ ಮುಖಾಂತರ ನಮಗೆ ಹೇಳಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ