ನಿಮ್ಮ ಕೈಯಲ್ಲಿ ದುಡ್ಡು ಉಳೀತಿಲ್ವಾ ಹಾಗಾದ್ರೆ ತಕ್ಷಣ ಹೀಗೆ ಮಾಡಿ ನೋಡಿ ದುಡ್ಡು ನಿಮ್ಮಲ್ಲಿ ಉಳಿಯುತ್ತೆ ….!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ವಾಸ್ತು ಸಮಸ್ಯೆ ಕಾಡುತ್ತಿದ್ದರೆ ಅಥವಾ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕಾದರೆ ಇಂತಹ ಕೆಲವೊಂದು ವಿಚಾರಗಳನ್ನು ನೀವು ಪಾಲಿಸಲೇಬೇಕಾಗುತ್ತದೆ.ಹಾಗಾದರೆ ಮನೆ ಅಲ್ಲಿ ಬದಲಿಸಬೇಕಿರುವ ಕೆಲವೊಂದು ನಿಯಮಗಳೇನು ಹಾಗೂ ಲಕ್ಷ್ಮೀದೇವಿ ಅನ್ನು ಪ್ರಸನ್ನಳಾಗಿಸ ಬೇಕಾದರೆ ಪಾಲಿಸಬೇಕಿರುವ ಆ ನಿಯಮಗಳೇನು ಎಂಬುದನ್ನು ತಿಳಿಸುತ್ತೇನೆ.ಈ ಮಾಹಿತಿ ಅನ್ನು ನೀವು ತಪ್ಪದೇ ತಿಳಿಯಿರಿ ಹಾಗೂ ನಿಮಗೆ ಈ ಮಾಹಿತಿ ಉಪಯುಕ್ತವಾಗಿದೆ ಅಂತಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಮೊದಲನೆಯದಾಗಿ ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸಬೇಕಾದರೆ ಮನೆಯ ಮುಖ್ಯ ದ್ವಾರದ ಎದುರು ಲಕ್ಷ್ಮೀದೇವಿಯ ಜೊತೆ ಕುಬೇರ ಇರುವಂತಹ ಪಟ್ಟವನ್ನು ಹಾಕಬೇಕು.ಇದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುವುದಿಲ್ಲ ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತಾ ಬರುತ್ತದೆ ಜೊತೆಗೆ ಸ್ವಸ್ತಿಕ್ ಚಿಹ್ನೆಯ ಪಟವನ್ನು ಹಾಕುವುದರಿಂದ ಅಥವಾ ಲಕ್ಷ್ಮಿ ದೇವಿಯೊಂದಿಗೆ ಸ್ವಸ್ತಿಕ್ ಚಿಹ್ನೆ ಇರುವ ಪಟವನ್ನು ಕೂಡ ಮನೆಯಲ್ಲಿ ಇಡುವುದರಿಂದ ಅದರಲ್ಲಿಯೂ ಮುಖ್ಯ ದ್ವಾರದ ಎದುರಿನಲ್ಲಿಯೇ ಇಡುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ.

ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋವನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು ಹಾಗೆ ಮನೆಯಲ್ಲಿ ಆಗ್ನೇಯ ಮೂಲೆಯಲ್ಲಿ ಭಾರದ ವಸ್ತುವನ್ನು ಇಡಬಾರದು ಈ ರೀತಿ ಬಾರದ ಅಂದರೆ ತೂಕದ ವಸ್ತುಗಳನ್ನು ಇಡಬೇಕೆಂದರೆ ಮನೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕು.ಮನೆ ಅಲ್ಲಿ ಉತ್ತರ ದಿಕ್ಕಿನಲ್ಲಿಯೂ ಕೂಡ ತೂಕದ ಪದಾರ್ಥಗಳನ್ನು ಇಡಬಾರದು ತೂಕದ ಸಾಮಗ್ರಿಗಳನ್ನು ಅಥವಾ ವಸ್ತುಗಳನ್ನು ಇಡುವುದರಿಂದ ಮನೆಯ ವಾಸ್ತು ಸಮತೋಲನದಲ್ಲಿ ಇರುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತಿದೆ.

ಮನೆಯಲ್ಲಿ ಆಗ್ನೇಯ ಮೂಲೆಯಲ್ಲಿ ಅಡುಗೆ ಮನೆ ಇಲ್ಲದಿದ್ದರೆ ಆ ಮನೆಯಲ್ಲಿ ವಾಸ್ತು ದೋಷ ವಿರುದ್ಧದ ಇದನ್ನು ಪರಿಹರಿಸುವುದಕ್ಕಾಗಿ ಏನು ಮಾಡಬೇಕು ಎಂಬುದನ್ನು ಜ್ಯೋತಿಷ್ಯಶಾಸ್ತ್ರವು ಪರಿಹಾರ ತಿಳಿಸಿದೆ ಅದೇನೆಂದರೆ ಕಂಚಿನ ಬಟ್ಟಲುಗಳನ್ನು ಕೆಳಮುಖ ಮಾಡಿ ಅದನ್ನು ಅಡುಗೆ ಮನೆಯಲ್ಲಿ ನೀತಿ ಹಾಕಬೇಕು ಇದರಿಂದ ವಾಸ್ತು ದೋಷವೂ ನಿವಾರಣೆಗೊಳ್ಳಲಿದೆ.ಇನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಶೌಚಾಲಯವಾಗಲಿ ಸ್ನಾನಗೃಹ ವಾಗಲಿ ಇರಬಾರದು .ಹಾಗೆ ಲಕ್ಷ್ಮೀದೇವಿಯನ್ನು ಪ್ರಸನ್ನವಾಗಿ ಬೇಕಾದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಬರಬಾರದು ಅನ್ನುವುದಾದರೆ ಪ್ರತಿದಿನ ಲಕ್ಷ್ಮೀ ದೇವಿಯ ಫೋಟೋಗೆ ಪೂಜೆಯನ್ನು ಸಲ್ಲಿಸಬೇಕು ಆಕೆ ಪ್ರತಿಯೊಬ್ಬರ ಮನೆಯಲ್ಲಿ ಕೂಡ ದೇವರ ಕೋಣೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹವನ್ನು ಇಟ್ಟು ಪೂಜಿಸುವುದು ಒಳ್ಳೆಯದು ಇದರಿಂದ ಮನೆಯಲ್ಲಿ ಆರ್ಥಿಕತೆ ಬಲಗೊಳ್ಳುವುದು.

ಮನೆಯಲ್ಲಿ ದೇವರಿಗೆ ಮುಡಿಸಿರುವ ಹೂವನ್ನು ಒಂದು ದಿನಕ್ಕಿಂತ ಹೆಚ್ಚು ಸಮಯ ಇಡಬಾರದು ಯಾಕೆ ಅಂದರೆ ಒಂದು ದಿನಕ್ಕಿಂತ ಹೆಚ್ಚು ಸಮಯ ಇರುವ ಹೂಗಳಲ್ಲಿ ಧನಾತ್ಮಕ ಶಕ್ತಿ ದೂರವಾಗಿ ಋಣಾತ್ಮಕ ಶಕ್ತಿ ಹೆಚ್ಚಿರುತ್ತದೆ .ಆದ ಕಾರಣ ಏ ಹೂವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಹಾಗೆ ಒಣಗಿರುವ ಹೂವನ್ನು ಮನೆಯ ಅಂಗಳದಲ್ಲಿ ಹಾಕಬಾರದು ಇದರಿಂದ ಋಣಾತ್ಮಕ ಶಕ್ತಿ ಹೆಚ್ಚುತ್ತದೆ.ಋಣಾತ್ಮಕ ಶಕ್ತಿಯನ್ನು ಮನೆಯಿಂದ ಹೋಗಲಾಡಿಸಬೇಕಾದರೆ ಮನೆಯನ್ನು ಪ್ರತಿದಿನ ನೆಲ ಒರೆಸುವಾಗ ಕಲ್ಲುಪ್ಪನ್ನು ಹಾಕಿ ಮನೆಯನ್ನು ಒರೆಸುವುದರಿಂದ ಋುಣಾತ್ಮಕ ಶಕ್ತಿಯು ಮನೆಯಿಂದ ಆಚೆ ಹೋಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.ಹೀಗೆ ಮನೆಯಲ್ಲಿ ಕೆಲವೊಂದು ನಿಯಮಗಳನ್ನು ಪದ್ಧತಿಯನ್ನು ಪಾಲಿಸುವುದರಿಂದ ಲಕ್ಷ್ಮೀದೇವಿಯು ಅಂತಹ ಮನೆಗಳಲ್ಲಿ ನೆಲೆಸಿರುತ್ತಾಳೆ ಹಾಗೆ ಮನೆ ಯಾವಾಗಲೂ ಸ್ವಚ್ಛತೆಯಿಂದ ಕೂಡಿರಬೇಕು .ಮತ್ತು ಮನೆಯಲ್ಲಿ ಅವಾಚ್ಯ ಪದಗಳನ್ನು ಬಳಸುವುದು ಅಥವಾ ಹೆಣ್ಣು ಮಕ್ಕಳು ಕೂದಲನ್ನು ಬಿಟ್ಟುಕೊಂಡು ಓಡಾಡುವುದು ಇದನ್ನೆಲ್ಲ ಮಾಡಬಾರದು ಇವೆಲ್ಲ ರಾಕ್ಷಸರ ಗುಣವಾಗಿರುವ ಕಾರಣ ಅಲ್ಲಿ ದೈವ ಗುಣ ನೆಲೆಸುವುದಿಲ್ಲ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *