ನಿಮ್ಮ ಕುಟುಂಬದಲ್ಲಿ ಗಂಡ ಹೆಂಡತಿಗೆ ರಕ್ಷಾಕವಚ ಹಾಗೂ ಸಮೃದ್ಧಿಯ ಪ್ರತಿರೂಪವಾದ ಮಂಗಳಸೂತ್ರದಲ್ಲಿ ಇಂತಹ ಮಣಿಯನ್ನು ತಪ್ಪದೇ ಸೇರಿಸಿ ಧೀಘ್ರ ಕಾಲ ನಿಮ್ಮ ಮತ್ತು ಪತಿಯ ಆಯಸ್ಸು ಹೆಚ್ಚಾಗುತ್ತದೆ !

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಹಿಂದೂ ಸಂಪ್ರದಾಯದಲ್ಲಿ ಸಂಪ್ರದಾಯಗಳಿಗೆ ಪದ್ದತಿಗಳಿಗೆ ಎಷ್ಟೋ ಗೌರವವನ್ನು ನೀಡಲಾಗುತ್ತದೆ ಹಾಗೆಯೇ ನಾವು ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಎಲ್ಲಾ ಪದ್ದತಿಗಳನ್ನು ಇವತ್ತಿಗೂ ಗೌರವದಿಂದ ಪಾಲಿಸುತ್ತೇವೆ. ಹೌದು ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರತಕ್ಕಂತಹ ಎಲ್ಲಾ ಪದ್ಧತಿಗಳು ಕೂಡ ನಮ್ಮ ಒಳಿತಿಗಾಗಿ ಆಗಿರುತ್ತದೆ ನಮ್ಮ ಉತ್ತಮ ಜೀವನ ಕಾಗೆಯ ಆಗಿರುತ್ತದೆ ಆದ್ದರಿಂದ ನಮ್ಮ ಹಿರಿಯರು ನಮಗಾಗಿ ಕೊಡುಗೆ ನೀಡುವಂತಹ ಕೆಲವೊಂದು ಸಂಪ್ರದಾಯಗಳು ಪದ್ಧತಿಗಳು ಹಬ್ಬ ಹರಿದಿನಗಳು ಶುಭ ಸಮಾರಂಭಗಳನ್ನು ಹಾಗೆಯೇ ರೂಢಿಸಿಕೊಂಡು ಬಂದರೆ ನಾವೂ ಸಹ ಜೀವನದಲ್ಲಿ ಖುಷಿಯಿಂದ ಇರಬಹುದು ಹಬ್ಬ ಎಂದರೆ ಎಲ್ಲರೂ ಒಟ್ಟುಗೂಡಿ ಆಚರಣೆ ಮಾಡುವಂತಹಾ ದಿವಸ ವಾಗಿರುತ್ತದೆ.

ಮುಖ್ಯವಾಗಿ ಮದುವೆ ಹೌದು ಮದುವೆ ಎಂಬ ವಿಚಾರಕ್ಕೆ ಬಂದರೆ ನಮಗೆ ನೆನಪಾಗುವುದು 2ಮನಸ್ಸುಗಳು ಒಟ್ಟುಗೂಡಿ ಹೊಸ ಜೀವನ ಶುರು ಮಾಡುವುದು ಹಾಗೆ 2ಕುಟುಂಬಗಳು ಸೇರುವುದು ಅದೊಂದು ಸಂಭ್ರಮದ ದಿನ ಆಗಿರುತ್ತದೆ. ಇದೆಲ್ಲದನ್ನು ಮೀರಿದರೆ ನಮಗೆ ಅಲ್ಲಿ ಮದುವೆಯ ಅಂದರೆ ನೆನಪಿಗೆ ಬರುವುದು ಮದುವೆಯ ಸಾಕಷ್ಟು ಪದ್ದತಿಗಳು ಹಾಗೂ ಆ ಪದ್ಧತಿಯ ಅರ್ಥಗಳು. ಮದುವೆಯೆಂದರೆ ಮಂಗಳಸೂತ್ರ ಹೌದು ಈ ಮದುವೆಯಲ್ಲಿ ಪ್ರಶಸ್ತವಾದದ್ದು ಅಂದರೆ ಪ್ರಮುಖವಾದದ್ದು ಅಂದರೆ ಅದು ದಾಳಿಯೇ ಆಗಿರುತ್ತದೆ ಈ ಮಂಗಲಸೂತ್ರ ಹೆಣ್ಣುಮಕ್ಕಳಿಗೆ ರಕ್ಷಾಕವಚವಿದ್ದಂತೆ ಇದು ಪತಿಯ ಏಳಿಗೆಗೆ ಹಾಗೂ ಹೆಣ್ಣುಮಕ್ಕಳ ಜೀವನೋದ್ಧಾರಕ್ಕೆ ಕಾರಣವಾಗುವ ಸೂತ್ರ.

ಇವತ್ತಿನ ಮಾಹಿತಿಯಲ್ಲಿ ನಾವು ಈ ಮಂಗಳ ಸೂತ್ರದ ಕುರಿತು ಹೆಚ್ಚಿನ ಮಾಹಿತಿ ನ ತಿಳಿಸಿಕೊಡಲು ಬಂದಿದ್ದೇವೆ ಅವ್ರು ಮಂಗಲಸೂತ್ರ ನೋಡಲು ಸರಳವಾಗಿರುತ್ತದೆ ಆದರೆ ಮಂಗಳ ಸೂತ್ರದ ಬಗ್ಗೆ ತಿಳಿಯುತ್ತಾ ಹೋದರೆ ಇಲ್ಲಿ ಸಾಕಷ್ಟು ವಿಚಾರಗಳು ಅಡಗಿರುತ್ತದೆ ಸಾಕಷ್ಟು ವಿಚಾರಗಳನ್ನು ಅರ್ಥ ಮಾಡಿಕೊಳ್ಳ ಬೇಕಿರುತ್ತದೆ ಒಬ್ಬೊಬ್ಬರು ಒಂದೊಂದು ವಿಧಾನದ ಪದ್ದತಿಯನ್ನು ಪಾಲಿಸಿಕೊಂಡು ಬಂದಿರುತ್ತಾರೆ ಹಾಗೂ ಅವರವರ ಪದ್ದತಿಗನುಸಾರವಾಗಿ ಈ ಮಂಗಲ ಸೂತ್ರವನ್ನು ಧರಿಸುತ್ತಾರೆ. ಮಂಗಲಸೂತ್ರವನ್ನು ಯಾರ ಪದ್ಧತಿ ಅನುಸಾರವಾಗಿ ಮಾಡಿಸಿದ್ದರು ಸಹ ಅದರದ್ದು ಅರ್ಥ ನೀಡುವುದೇ ಅದು ಗಂಡನ ಏಳಿಗೆ ಮತ್ತು ಹೆಣ್ಣುಮಕ್ಕಳ ರಕ್ಷಾಕವಚವೇ ಆಗಿರುತ್ತದೆ.

ಮಂಗಲಸೂತ್ರ ವೈಜ್ಞಾನಿಕವಾಗಿಯೂ ಕೂಡ ಹೆಚ್ಚಿನ ಲಾಭಗಳನ್ನು ಹೆಣ್ಣುಮಕ್ಕಳಿಗೆ ನೀಡುತ್ತದೆ. ಮಂಗಳಸೂತ್ರ ಎಂದ ಮೇಲೆ ನಾವು ಇದರಲ್ಲಿ ಚಿನ್ನ ವನ್ನು ಬಹುತೇಕ ಕಾಣ್ತೇವೆ ಇದರ ಜೊತೆಗೆ ಕರಿಮಣಿ ಹಾಗೂ ಹವಳವನ್ನು ಕಾಣ್ತೇವೆ ಏರಿದಂತೆ ಹವಳ ಮತ್ತು ಕರಿಮಣಿಯನ್ನು ಇದರಲ್ಲಿ ಬಳಸುವುದರ ಕಾರಣ ಎಂದರೆ, ಕರಿಮಣಿಯು ದೇಹಕ್ಕೆ ಯಾವುದೇ ಕೆಟ್ಟ ಶಕ್ತಿ ಪ್ರವೇಶ ಆಗದಂತೆ ನೋಡಿಕೊಂಡರೆ ನಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಇನ್ನು ಅವಳ ಹೌದು ಈ ಹವಳದ ಪ್ರಾಮುಖ್ಯತೆ ಬಹಳ ಇದು ವೈಜ್ಞಾನಿಕವಾಗಿಯೂ ಕೂಡ ಹೆಚ್ಚು ಪ್ರಯೋಜನ ವನ್ನು ಹೊಂದಿರುತ್ತದೆ ಜೊತೆಗೆ ಮಂಗಲಸೂತ್ರ ಎಂದ ಮೇಲೆ ಅಲ್ಲಿ ಅವಳ ಇದ್ದೇ ಇರುತ್ತದೆ ಯಾಕೆಂದರೆ ಈ ಹವಳ ಮಂಗಳನ ಪ್ರತೀಕವಾಗಿರುತ್ತದೆ. ಆದ್ದರಿಂದ ಈ ಹವಳವನ್ನು ಮಂಗಳವಾರದ ದಿನದಂದೇ ಮನೆಗೆ ತರುವುದು ಪ್ರಶಸ್ತ್ಯ ಅಂತ ಸಹ ಹೇಳಲಾಗುವುದು.

ಸವೆದ ಹವಳವನ್ನು ಧರಿಸಬಾರದು ಅದನ್ನು ಎತ್ತಿಟ್ಟು ಹೊಸದಾದ ಅವಳವನ ಧರಿಸಬೇಕು ಈ ಹವಳವು ನೋಡಲು ಸರಳ ಅನಿಸಬಹುದು ಆದರೆ ಇದಕ್ಕೆ ಷಣ್ಮುಖ ಆಕಾರವಿರುತ್ತದೆ ಮತ್ತು ಹವಳ ಸವೆಯುವ ಕಾರಣ ಇದಕ್ಕೆ ಜೀವವಿದೆ ಅಂತ ಕೂಡ ಹೇಳುವುದುಂಟು. ಆದ್ದರಿಂದ ಮಂಗಲಸೂತ್ರ ಬಹಳ ಪ್ರಮುಖವಾದದ್ದು ಬಹಳ ಶ್ರೇಷ್ಠವಾದದ್ದು ಜೊತೆಗೆ ಇದರಲ್ಲಿರುವ ಕರಿಮಣಿ ಹವಳವು ಕೂಡ ಹೆಚ್ಚಿನ ಅರ್ಥವನ್ನು ತನ್ನಲ್ಲಿ ಅಡಗಿಸಿಕೊಂಡಿರುತ್ತದೆ

ಆರೋಗ್ಯಕ್ಕೂ ಜೀವನಕ್ಕು ಉತ್ತಮ ವಾದ ಅರ್ಥವನ್ನು ನೀಡುತ್ತದೆ ಈ ಮಂಗಳ ಸೂತ್ರ ಮತ್ತು ಅದರಲ್ಲಿರುವಂತಹ ಹರಳುಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.