Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಕಿರು ಬೆರಳು ಹೇಳುತ್ತೆ ನಿಮ್ಮ ಭವಿಷ್ಯ ಏನು ಅಂತ ನಿಮಗಿದು ಗೊತ್ತೆ..! ಹಾಗಾದರೆ ನಿಮ್ಮ ಭವಿಷ್ಯ ತಿಳಿದುಕೊಳ್ಳಿ ..!

ಹಸ್ತ ನೋಡಿ ಭವಿಷ್ಯವನ್ನ ತೆಗೆದುಕೊಳ್ಳಬಹುದು ಇದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಂತಹ ಒಂದು ಅಂಶವಾಗಿದೆ ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದಕ್ಕೆ ಹೆಚ್ಚು ಅಮೂಲ್ಯವಾದ ಅಂತಹ ಪ್ರಾಮುಖ್ಯತೆಯನ್ನು ನಾವು ಕೊಡುತ್ತೇವೆ.ನಮ್ಮ ಹಸ್ತಗಳಲ್ಲಿ ಪ್ರಮುಖವಾಗಿರುವ ಅಂತಹ ಅಂಗ ಎಂದರೆ ಅವು ಬೆರಳುಗಳು ಒಂದು ಬೆರಳನ್ನು ನೋಡಿದರೂ ಕೂಡ ಅದರಲ್ಲಿ ಇರುವಂತಹ ಕೆಲವೊಂದು ಅಂಶಗಳು ನಿಮ್ಮ ಭವಿಷ್ಯವನ್ನು ಹೇಳುತ್ತವೆ.ಹಾಗಾದ್ರೆ ಬನ್ನಿ ಇವತ್ತು ನಾವು ಬೆರಳಿನ ಕುರಿತಾಗಿ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗೂ ಇದರಿಂದ ಯಾವ ರೀತಿಯಾದಂತಹ ಭವಿಷ್ಯವು ನಮ್ಮ ಮೇಲೆ ನಿರ್ಧಾರವಾಗಿರುತ್ತದೆ ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ.ನಿಮ್ಮ ಕೊನೆಯ ಬೆರಳು ಏನಾದರೂ ಚಿಕ್ಕದಾಗಿದ್ದರೆ ನೀವು ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ.

ಹಾಗೆ ನಿಮಗೆ ಒಳ್ಳೆಯ ಆಸೆಗಳು ಹಾಗೂ ಕನಸುಗಳಿರುತ್ತವೆ ಆದರೆ ನಿಮಗೆ ಇರುವಂತಹ ಅಂಜಿಕೆ ಸ್ವಭಾವದಿಂದ ಆಧಾರದ ಕನಸುಗಳು ಅಷ್ಟೊಂದು ಸುಲಭವಾಗಿ ಈಡೇರುವುದಿಲ್ಲ. ಆದರೆ ನಿಮಗೆ ಏನು ಬೇಕಾದರೂ ಮಾಡಬಲ್ಲೆ ಎನ್ನುವಂತಹ ಒಂದು ಕಾನ್ಫಿಡೆನ್ಸ್ ಇರುತ್ತದೆ.ಸರಿಸಮಾನವಾದ ಬೆರಳನ್ನು ನೀವೇನಾದರೂ ಹೊಂದಿದ್ದಲ್ಲಿ ಅದರಲ್ಲೂ ನಿಮ್ಮ ಕಿರುಬೆರಳು ಸ್ವಲ್ಪ ಉದ್ದವಾಗಿದ್ದರೆ ನಿಮ್ಮ ಮನಸ್ಸು ನಿಮ್ಮ ಹತೋಟಿಯಲ್ಲಿರುತ್ತದೆ.ಹಾಗೆ ಈ ರೀತಿಯಾದಂತಹ ವ್ಯಕ್ತಿಗಳು ಹೆಚ್ಚಾಗಿ ಯಾವುದೇ ಕಷ್ಟಗಳು ಬಂದರೂ ಅಥವಾ ಯಾವುದೇ ರೀತಿಯಾದಂತಹ ಒತ್ತಡಗಳು ಬಂದರೂ ಕೂಡ ಅವುಗಳನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ ಅವರಿಗೆ ಇರುತ್ತದೆ.ಅದಲ್ಲದೆ ಇವರಿಗೆ ಅಷ್ಟು ಬೇಗವಾಗಿ ಒತ್ತಡ ಬರುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲೂ ಕೂಡ ತಮ್ಮ ಮನಸ್ಸಿನ ಮೇಲೆ ಒತ್ತಡವನ್ನು ಹೇಳಿಕೊಳ್ಳುವುದಿಲ್ಲ ಅದರ ಬದಲಾಗಿ ಸಮಸ್ಯೆಯನ್ನು ಯೋಚನೆ ಮಾಡುವ ಮುಖಾಂತರ ನಿರ್ವಹಿಸುತ್ತಾರೆ.

ಕೆಲವೊಂದು ಸಾರಿ ನಮ್ಮ ಕಿರುಬೆರಳು ಉದ್ದವಾಗಿರುತ್ತದೆ ಎಲ್ಲಾ ಬೆರಳು ಗಿಂತಲೂ ಕೆಲವೊಂದು ವ್ಯಕ್ತಿಗಳಿಗೆ ಕಿರುಬೆರಳು ಎಲ್ಲ ಬೆರಳಿಗಿಂತ ಉದ್ದವಾಗಿರುತ್ತದೆ ಹೀಗೆ ವಿಶೇಷವಾದಂತಹ ಬಂದಿದ್ದವರು ಹೊರಗಿನವರಿಗೆ ತುಂಬಾ ಇಷ್ಟ ಆಗುತ್ತಾರೆ ಹಾಗೂ ಸಮಾಜದಲ್ಲಿ ಅವರನ್ನು ಜನರು ತುಂಬಾ ಇಷ್ಟಪಡುತ್ತಾರೆ ಹಾಗೂ ಜನರು ಅವರನ್ನು ನಂಬುತ್ತಾರೆ.ನಿಮ್ಮ ಕಿರುಬೆರಳು ಉಂಗುರ ಬೆರಳಿನ ಎತ್ತರದ ಸರಿಸಮಾನವಾಗಿ ಏನಾದರೂ ಇದ್ದಲ್ಲಿ ನೀವು ಒಬ್ಬರು ಅಪರೂಪದ ವ್ಯಕ್ತಿಗಳು ಆಗಿರುತ್ತದೆ ನೀವು ಯಾರಿಗೂ ಸಿಗದಂತಹ ಒಂದು ಘನತೆ ಹಾಗೂ ಗೌರವ ನಿಮಗೆ ಸಿಗುತ್ತದೆ ಅದಲ್ಲದೆ ನೀವು ಉನ್ನತ ಸ್ಥಾನದಲ್ಲಿ ಕೂಡ ಒಳ್ಳೆಯ ಕೆಲಸವನ್ನು ಮಾಡಿ ಯಶಸ್ವಿಯಾಗುತ್ತೀರಿ ಒಳ್ಳೆಯ ಹೆಸರನ್ನು ಮನೆಗೆ ತೆಗೆದುಕೊಂಡು ಬರುತ್ತೀರಾ.

ಗೊತ್ತಾಯಿತಲ್ಲ ಸ್ನೇಹಿತರೆ ಕೇವಲ ಹತ್ತು ದಿನ ಮಾತ್ರ ಅಲ್ಲ ಹಸ್ತದಲ್ಲಿ ಇರುವಂತಹ ಬೆರಳುಗಳನ್ನು ಕೂಡ ನೋಡಿಕೊಂಡು ನಾವು ವ್ಯಕ್ತಿಗಳ ವ್ಯಕ್ತಿತ್ವ ಹಾಗೂ ಅವರು ಯಾವ ರೀತಿಯಾದಂತಹ ವ್ಯಕ್ತಿಯಾಗಿರುತ್ತಾರೆ ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳಬಹುದು.ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹಸ್ತ ಶಾಸ್ತ್ರ ಬಗ್ಗೆ ನೀವು ತಿಳಿದುಕೊಂಡರೆ ತುಂಬಾ ಒಳ್ಳೆಯದು.ಈ ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದು ದಯವಿಟ್ಟು ಶೇರ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಬರುವಂತೆ ಮಾಡಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ.ಕೆಲವೊಂದು ಸಾರಿ ನಾವು ಬರೆಯುವಂತಹ ಸಂದರ್ಭದಲ್ಲಿ ತಪ್ಪುಗಳು ಆಗುತ್ತವೆ ದಯವಿಟ್ಟು ಅದನ್ನು ಅನುಸರಿಸಿಕೊಂಡು ನಮಗೆ ಬೈಯಬೇಡಿ ಮುಂದಿನ ಸಾರಿ ಅದನ್ನು ಸರಿಪಡಿಸಿಕೊಂಡು ತಿದ್ದಿಕೊಂಡು ಬರೆಯುತ್ತೇವೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ