Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಜೀವನದ ರಹಸ್ಯವನ್ನು ನಿಮ್ಮ ಕಿರುಬೆರೆಳು ತಿಳಿಸುತ್ತದೆ ಅದು ಹೇಗೆ ಅಂತ ಸಂಪೂರ್ಣವಾಗಿ ಈ ಲೇಖನವನ್ನು ಓದಿ

ಸಾಮಾನ್ಯವಾಗಿ ಹಸ್ತದ ರೇಖೆಗಳನ್ನು ನೋಡಿ ಮುಂದಿನ ಭವಿಷ್ಯವನ್ನು ಹೇಳ್ತಾರೆ ಆದರೆ ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ಕೈಬೆರಳುಗಳ ಆಧಾರದ ಮೇಲೆ ಹೇಳಬಹುದಾಗಿದೆ ಅಂದರೆ ನೀವು ನಂಬಬೇಕಾಗುತ್ತದೆ.

ಹಾಗಾದರೆ ಇಂದಿನ ಮಾಹಿತಿ ತಿಳಿಯೋಣ ನಿಮ್ಮ ಕೈಬೆರಳುಗಳನ್ನು ನೋಡಿ ಹೇಗೆ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತಾರೆ ಎಂಬುದನ್ನು ಇಂದಿನ ಮಾಹಿತಿ ಸಖತ್ ಇಂಟರೆಸ್ಟಿಂಗ್ ಆಗಿರುತ್ತದೆ.

ನೀವು ಕೂಡ ಪೂರ್ತಿ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಮಿಸ್ ಮಾಡದೆ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ.

ಹೌದು ಯಾರಿಗೇ ಆಗಲಿ ಅವರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಬಹಳ ಕಾತುರ ಇರುತ್ತದೆ ಹಾಗೆ ಅಂತಹದ್ದೇ ಒಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ನಾನು ನಿಮ್ಮ ವ್ಯಕ್ತಿತ್ವದ ಬಗ್ಗೆ ಅದರಲ್ಲಿಯೂ ನಿಮ್ಮ ಕೈಗಳಲ್ಲಿರುವ ಬೆರಳುಗಳನ್ನು ನೋಡಿ ತಿಳಿಸಿಕೊಡುತ್ತೇನೆ.

ನೀವು ಕೂಡ ಮಾಹಿತಿಯನ್ನು ತಪ್ಪದೇ ತಿಳಿಯಿರಿ ಮೊದಲನೆಯದಾಗಿ ನಿಮ್ಮ ಕೈಗಳಲ್ಲಿ ಇರುವ ಉಂಗುರದ ಬೆರಳು ಮತ್ತು ಕಿರುಬೆರಳನ್ನು ಗಮನಿಸಿ ನಂತರ ನಾನು ಈ ಕೆಳಗೆ ತಿಳಿಸುವ ವಿಚಾರವನ್ನು ಓದಿ ನಿಮ್ಮ ವ್ಯಕ್ತಿತ್ವವೇನು ಎಂಬುದನ್ನು ನೀವು ತಿಳಿದುಕೊಳ್ಳಿ.

ಮೊದಲನೆಯ ವಿಚಾರ ಕಿರು ಬೆರಳು ಚಿಕ್ಕದಾಗಿದ್ದು ಉಂಗುರದ ಬೆರಳಿಗಿಂತ ಚಿಕ್ಕದಾಗಿದ್ದರೆ ಅವರ ವ್ಯಕ್ತಿತ್ವವೂ ನಾಚಿಕೆ ಸ್ವಭಾವವಿರುತ್ತದೆ ಕನಸನ್ನು ಹೆಚ್ಚು ಕಾಣುವ ವ್ಯಕ್ತಿಗಳು ಇವರಾಗಿದ್ದು ಇವರಿಗೆ ಅನಿಸುವ ಭಾವನೆಗಳನ್ನು ವ್ಯಕ್ತಪಡಿಸಲು ಅಂಜಿಕೆ ಪಟ್ಟು ಕೊಳ್ಳುತ್ತಾರಂತೆ.

ಎರಡನೆಯದಾಗಿ ಉಂಗುರದ ಬೆರಳು ಮತ್ತು ಕಿರುಬೆರಳು ಸಮನಾಗಿದ್ದರೆ ಅಂಥವರ ವ್ಯಕ್ತಿತ್ವವೂ ಸಮಾನ ಭಾವನೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರಲ್ಲಿ ಸಹನೆ ಎಂಬುದು ಹೆಚ್ಚಾಗಿರುತ್ತದೆ ಹಾಗೆ ಯಾರಾದರೂ ಇವರಿಗೆ ಕೋಪವನ್ನು ಬರೆಯಬೇಕೆಂದರೆ ಬಹಳ ಕಷ್ಟಪಡಬೇಕಾಗುತ್ತದೆ ಇನ್ನು ಜೀವನದಲ್ಲಿ ಇವರು ಮೇಲ್ಬರಲು ಬಹಳ ಕಷ್ಟ ಪಡುವ ಜೀವಿಗಳಾಗಿರುತ್ತಾರೆ ಎಂದು ಹೇಳಬಹುದು.

ಕಿರುಬೆರಳು ಉಂಗುರ ಬೆರಳಿನ ಸುಪೀರಿಯರ್ ಗೆರೆಗಿಂತ ಉದ್ದವಾಗಿದ್ದರೆ ಅವರು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳುತ್ತಾರೆ ಹಾಗೆ ನಿಷ್ಠಾವಂತ ಅಧಿಕಾರಿಗಳು ಕೂಡ ಆಗುತ್ತಾರೆ ಇವರು ಬಹಳ ಕಷ್ಟ ಪಡುವ ಜೀವಿಗಳಾಗಿದ್ದು ಇವರನ್ನು ಜನರು ನಂಬ ಬೇಕೆಂದರೆ ಸ್ವಲ್ಪ ಶ್ರಮ ವಹಿಸಬೇಕಾಗುತ್ತದೆ.

ಕಿರುಬೆರಳು ಮತ್ತು ಉಂಗುರದ ಬೆರಳಿನ ಸುಪೀರಿಯರ್ ಗೆರೆಯು ಸಮಾನವಾಗಿದ್ದು ಇವರ ವ್ಯಕ್ತಿತ್ವವು ಬಹಳ ಅಪರೂಪವಾಗುತ್ತದೆ ಹಾಗೆ ಬಹಳ ಉತ್ತಮ ವ್ಯಕ್ತಿತ್ವವನ್ನು ಹೊಂದಿ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳುತ್ತಾರೆ ಇಂತಹ ವ್ಯಕ್ತಿಗಳು.

ಉಂಗುರದ ಬೆರಳಿಗೆ ಕಿರುಬೆರಳು ಚಿಕ್ಕದಾಗಿದ್ದರೆ ಅವರು ನಂಬಿಕೆಗೆ ಹೆಸರಾಗಿರುತ್ತದೆ ಹಾಗೆ ಕಷ್ಟಪಡುವಂತಹ ಜೀವಿಗಳು ಇವರಾಗಿರುತ್ತಾರೆ ಎಂದು ಹೇಳಬಹುದಾಗಿದೆ.

ಯಾರ ಕಿರುಬೆರಳು ಉಂಗುರ ಬೆರಳಿನ ಉಗುರಿನಷ್ಟು ಇರುತ್ತದೆಯೋ ಅಂಥವರು ಭಾಗ್ಯಶಾಲಿಗಳು ಎಂದು ಕರೆಯಲಾಗುತ್ತದೆ.

ಮಧ್ಯ ಬೆರಳನ್ನು ಹೊರತುಪಡಿಸಿ ಬೇರೆ ಎಲ್ಲಾ ಬೆರಳುಗಳು ಸಮಾನವಾಗಿದ್ದರೆ ಅವರು ಆತುರದಿಂದ ಕೆಲಸ ಮಾಡುವಂತಹ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಗಳು ಆಗಿರುತ್ತಾರೆ.

ಇನ್ನು ಬೆರಳಿನ ಉದ್ದ ಸಾಮಾನ್ಯವಾಗಿದ್ದರೆ ಅಂತಹವರು ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಒಳ್ಳೆಯ ಗೌರವವನ್ನು ಪಡೆದುಕೊಳ್ಳುತ್ತಾರೆ ಅಂತಹ ಹೇಳಲಾಗುತ್ತದೆ. ಸಮಾಜದಲ್ಲಿ ಉತ್ತಮವಾದ ಸ್ಥಾನವನ್ನು ಕೂಡ ಹೊಂದಿರುತ್ತಾರೆ.

ಇದಿಷ್ಟು ಕೈಬೆರಳುಗಳನ್ನು ನೋಡಿ ಹೇಳುವಂತಹ ಒಂದು ಶಾಸ್ತ್ರವಾಗಿದ್ದು ಯಾರ ವ್ಯಕ್ತಿತ್ವವೂ ಹೇಗೆ ಇರುತ್ತದೆ ಎಂಬುದನ್ನು ತಿಳಿಸುವುದಕ್ಕೆ ಕಷ್ಟ ಆದರೆ ಈ ಮೇಲೆ ತಿಳಿಸಿದ ಮಾಹಿತಿಯಲ್ಲಿ ನಡೆದ ಸಂಶೋಧನೆಯಲ್ಲಿ ಕೆಲವೊಂದಿಷ್ಟು ಜನರ ಗುಂಪಿನಲ್ಲಿಯೇ ನಡೆಸಿದಂತಹ ಸಂಶೋಧನೆಯ ಪ್ರಕಾರ ಈ ರೀತಿಯ ವ್ಯಕ್ತಿತ್ವವನ್ನು ಜನರು ಹೊಂದಿರುತ್ತಾರೆ.

ಹಾಗಾದರೆ ಈ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಡ್ ಮುಖಾಂತರ ತಿಳಿಸಿ ಶುಭದಿನ ಧನ್ಯವಾದ.

Leave a Reply

Your email address will not be published. Required fields are marked *