Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಕಾಲಿನ ಬೆರಳುಗಳು ನಿಮ್ಮ ಸಂಪೂರ್ಣ ಗುಣವನ್ನು ಹೇಳುತ್ತವೆಯಂತೆ .. ನಿಮ್ಮ ಕಾಲು ಈ ರೀತಿ ಏನಾದ್ರು ಇದ್ದರೆ ಸಾಕು ನಿಮ್ಮ ಗುಣ ಹೀಗೆ ಇರುತ್ತೆ ಎಂದು ನಿಮ್ಮ ಕಾಲು ನೋಡಿ ಹೇಳಬಹುದು …!!!

ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯ ಗುಣಸ್ವಭಾವವನ್ನು ತಿಳಿದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಆದರೆ ಕೆಲವೊಂದು ಮಾರ್ಗಗಳನ್ನು ಬಳಸಿ ಕೆಲವೊಬ್ಬ ವ್ಯಕ್ತಿಗಳ ಗುಣ ಸ್ವಭಾವವನ್ನು ನಾವು ಸ್ವಲ್ಪ ಮಟ್ಟಿಗಾದರೂ ಅರಿಯಬಹುದಾಗಿದೆ ಅದು ಯಾವ ರೀತಿಯಲ್ಲಿ ಯಾವ ಯಾವ ವ್ಯಕ್ತಿಗಳ ಗುಣ ಸ್ವಭಾವವನ್ನು ನಾವು ಹೇಗೆ ಅರಿಯಬಹುದು ಎಂಬ ಗೊಂದಲ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕಾಡುತ್ತಿರುತ್ತದೆ ಅಂತಹ ಗೊಂದಲಕ್ಕೆ ಈ ದಿನ ನಾವು ಪರದೆ ಎಳೆಯುತ್ತಿದ್ದೇವೆ ಅದು ಹೇಗೆ ಎಂಬ ಯೋಚನೆ ಎಲ್ಲರಲ್ಲೂ ಬರುವುದು ಸರ್ವೇಸಾಮಾನ್ಯ ಪ್ರತಿಯೊಬ್ಬ ವ್ಯಕ್ತಿಯ ಪಾದಗಳು ಕೂಡ ಒಂದೇ ರೀತಿಯಲ್ಲಿ ಇರುವುದಿಲ್ಲ

ಅದೆಲ್ಲವೂ ಕೂಡ ನಮಗೆ ಚೆನ್ನಾಗಿ ತಿಳಿದಿದೆ ಪ್ರತಿಯೊಬ್ಬ ವ್ಯಕ್ತಿಯ ಪಾದಗಳು ಕೂಡ ಬೇರೆ ಬೇರೆಯಾಗಿರುವುದರಿಂದ ಎಲ್ಲಾ ವ್ಯಕ್ತಿಗಳ ಪಾದಗಳನ್ನು ಗಮನಿಸಿದಾಗ ಅವರ ಗುಣ ಸ್ವಭಾವವನ್ನು ನಾವು ಅತ್ಯಂತ ಸರಳವಾಗಿ ತಿಳಿದುಕೊಳ್ಳಬಹುದಾಗಿದೆ.ಅದು ಹೇಗೆ ಎಂಬ ಯೋಚನೆ ಕಾಡುತ್ತಿರಬಹುದಲ್ಲವೇ ಅದಕ್ಕೆ ಉತ್ತರ ಈ ಮುಂದಿನಂತಿದೆ ನೋಡಿ ಈ ದಿನ ನಾವು 5 ರೀತಿಯಾದಂತಹ ಪಾದಗಳ ಬಗ್ಗೆ ತಿಳಿಸುತ್ತೇವೆ ಮೊದಲನೆಯದಾಗಿ ಯಾವ ವ್ಯಕ್ತಿಯ ಪಾದ ಸ್ವಲ್ಪ ಉಬ್ಬಿ ಬೆರಳುಗಳು ಸ್ವಲ್ಪ ಬಾಗಿರುತ್ತದೆ ಆ ವ್ಯಕ್ತಿ ಪ್ರತಿಯೊಬ್ಬರಿಂದಲೂ ಕೂಡ ಗೌರವವನ್ನ ಬಯಸುತ್ತಾರೆ

ಮತ್ತು ಅವರು ತಮ್ಮ ಮಾತನ್ನು ಎಲ್ಲರೂ ಕೇಳಬೇಕೆಂದು ಆಶಿಸುತ್ತಾರೆ ಇದು ಸುಲಭದ ಮಾತಲ್ಲ ನಮಗೂ ತಿಳಿದಿದೆ ಆದರೆ ಈ ರೀತಿ ಕಾಲು ಬೆರಳುಗಳನ್ನು ಹೊಂದಿರುವ ವ್ಯಕ್ತಿಗಳ ಗುಣಸ್ವಭಾವ ಇದಾಗಿರುತ್ತದೆ.ಎರಡನೇ ಪಾದ ಯಾವುದೆಂದರೆ ಮೊದಲ 3ಬೆರಳುಗಳು ಸಮವಾಗಿದ್ದು ಇನ್ನೂ 2 ಬೆರಳುಗಳು ಇಳಿಮುಖವಾಗಿದ್ದರೆ ಈ ವ್ಯಕ್ತಿಗಳು ತುಂಬಾ ಶ್ರಮ ಪಡುವಂತೆ ವ್ಯಕ್ತಿಗಳಾಗಿರುತ್ತಾರೆ ತುಂಬ ಬೇಗ ಯಶಸ್ಸನ್ನ ತಮ್ಮ ಶ್ರಮದಿಂದ ಪಡೆಯುತ್ತಾರೆ ಎಂಬುದು ಸರಳವಾದ ಮಾತಲ್ಲ ಅಂಥ ವ್ಯಕ್ತಿಗಳು ಜೀವನದಲ್ಲಿ ಒಳ್ಳೆಯ ಸ್ಥಾನವನ್ನು ಪಡೆಯುತ್ತಾರೆ ಎಂಬುದು ಮುಖ್ಯ.

ಮೂರನೆಯ ಪಾದ ಯಾವುದೆಂದರೆ ಹೆಬ್ಬೆರಳಿನ ಪಕ್ಕದ ಬೆರಳು ಉದ್ದದ್ದಾಗಿದ್ದು ಉಳಿದ ಎಲ್ಲಾ ಬೆರಳು ಚಿಕ್ಕವಾಗಿದ್ದರೆ ಖಂಡಿತವಾಗಿಯೂ ಆ ವ್ಯಕ್ತಿಗಳು ಮನೆಯಲ್ಲಿ ಐಷರಾಮಿ ಜೀವನವನ್ನ ಮಾಡುತ್ತಾರೆ ಮತ್ತು ಒಳ್ಳೆಯ ವ್ಯಕ್ತಿಗಳು ಆಗಿರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ ನಾಲ್ಕನೇ ರೀತಿಯಾದಂತಹ ಪಾದವನ್ನ ಹೊಂದಿರುವ ವ್ಯಕ್ತಿಗಳೆಂದರೆ ಅವರ ಹೆಬ್ಬೆರಳು ದಪ್ಪದಾಗಿದ್ದು ಉಳಿದ ಬೆರಳುಗಳು ಚಿಕ್ಕವಾಗಿದ್ದರೆ ಖಂಡಿತವಾಗಿಯೂ ಆ ವ್ಯಕ್ತಿಗಳು ಕಠಿಣವಾದಂತಹ ಕೆಲಸದಲ್ಲೂ ಕೂಡ ಅದ್ಭುತ ಪ್ರತಿಭೆಯನ್ನು ತೋರಿಸುವಂತಹ ಜನರಾಗಿರುತ್ತಾರೆ

ಜೊತೆಯಲ್ಲಿ ಇವರುಗಳು ಹೆಚ್ಚಾಗಿ ಶಾಂತಿಯನ್ನ ಇಷ್ಟಪಡುತ್ತಾರೆ ಅಂದರೆ ಶಾಂತಿಪ್ರಿಯರು ಎಂದರೂ ತಪ್ಪಾಗುವುದಿಲ್ಲ ಐದನೇ ರೀತಿಯಾದಂಥ ಪಾದವನ್ನು ಹೊಂದಿದ ವ್ಯಕ್ತಿಗಳೆಂದರೆ ಹೆಬ್ಬೆರಳಿನ ಪಕ್ಕದ ಬೆರಳು ಉದ್ದದ್ದಾಗಿದ್ದು ಉಳಿದ ಎಲ್ಲಾ ಬೆರಳುಗಳು ಚಿಕ್ಕದಾಗಿದ್ದರೆ ಅವರು ಖಂಡಿತವಾಗಿಯೂ ಅದ್ಭುತವಾದಂತಹ ವ್ಯಕ್ತಿಗಳಾಗಿರುತ್ತಾರೆ ಶಾಂತಿ ಪ್ರಿಯರಾಗಿರುತ್ತಾರೆ ಮತ್ತು ಹೆಚ್ಚಿನ ಪ್ರತಿಭೆವುಳ್ಳವರು ಆಗಿರುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ.
ನೋಡಿದ್ರಲ್ಲ ಸ್ನೇಹಿತರೇ ಕೇವಲ ಅವರ ಪಾದಗಳನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವ ಗುಣಸ್ವಭಾವವನ್ನು ಅರಿಯಬಹುದು ಎಂದು ಈ ಮಾಹಿತಿ ಸ್ವಲ್ಪ ತಿಳಿದರೆ ಸಾಕು

ನಾವು ಮುಂದುವರಿದು ಅದರ ಬಗ್ಗೆ ಯೋಚನೆ ಮಾಡಿ ಅವರ ಗುಣ ಸ್ವಭಾವವನ್ನು ಅರಿತುಕೊಂಡು ಅವರ ಜೊತೆ ಹೇಗಿರಬೇಕು ಎಂದು ನಿರ್ಧಾರ ಮಾಡಿ ಕೊಳ್ಳುವುದು ಉತ್ತಮ.ಯಾವ ವ್ಯಕ್ತಿಯನ್ನು ನೋಡಿದ ಕೂಡಲೆ ಆ ವ್ಯಕ್ತಿಯ ಸ್ವಭಾವ ತಿಳಿಯುವುದು ಕಷ್ಟಸಾಧ್ಯ ಎಂದು ನಾನು ಮೊದಲೇ ಹೇಳಿದ್ದೆ ಆದರೆ ಅವರ ಪಾದದಿಂದ ಅವರ ಗುಣ ಸ್ವಭಾವವನ್ನು ತಿಳಿದ ನಂತ್ರ ಆ ವ್ಯಕ್ತಿಯ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ನಾವು ಕಲಿತುಕೊಳ್ಳಬೇಕು ಈ ರೀತಿ ಇನ್ನೂ ಅನೇಕ ವಿಷಯಗಳನ್ನು ನಾವು ತಿಳಿದುಕೊಳ್ಳುವುದು ಉತ್ತಮ ಏಕೆಂದರೆ ಒಬ್ಬ ವ್ಯಕ್ತಿಯನ್ನ ಅರ್ಥಮಾಡಿಕೊಳ್ಳಲು ನಾನಾ ರೀತಿಯ ದಂತಹ ಮಾರ್ಗಗಳಿವೆ ಆದರೆ ವ್ಯಕ್ತಿಯನ್ನ ಕೇಳಿ ತಿಳಿದುಕೊಳ್ಳುತ್ತೇವೆ ಎಂಬ ಮಾತು ಸುಳ್ಳು ಈ ರೀತಿ ಮಾರ್ಗಗಳನ್ನ ಬಳಸಿ ಖಂಡಿತವಾಗ್ಯೂ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳಿ ಒಳ್ಳೆಯ ರೀತಿಯಲ್ಲಿ ಜೀವನವನ್ನು ನಡೆಸಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ