ನಿಮ್ಮ ಕನಸಿನಲ್ಲಿ ಶಿವ ಕಾಣಿಸಿಕೊಂಡ್ರೆ ಏನಾಗುತ್ತೆ ಗೊತ್ತಾ.. ನಿಮ್ಮ ಬದುಕಿನಲ್ಲಿ ಹೀಗೆಲ್ಲ ಆಗುತ್ತಂತೆ ..!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿದ್ರಿಸಿದಾಗ ಕನಸು ಎಂಬುದು ಪ್ರತಿಯೊಬ್ಬರಿಗೂ ಬೀಳುವುದು ಸಹಜವಾಗಿರುತ್ತದೆ. ಆದರೆ ಈ ಕನಸು ಪ್ರತಿಯೊಬ್ಬರಿಗೂ ಒಂದೇ ರೀತಿಯಲ್ಲಿ ಬೀಳುವುದಿಲ್ಲ ಇನ್ನು ಕನಸು ಎಂಬುದು ಕೆಲವರಿಗೆ ಕೆಲವೊಂದು ಸೂಚನೆಗಳನ್ನು ನೀಡುವ ಅಂಶವಾಗಿರುತ್ತದೆ. ಇನ್ನು ಕೆಲವರಿಗೆ ಈ ಕನಸು ಕೇವಲ ಕನಸಾಗಿರುತ್ತದೆ ಅದರ ಬಗ್ಗೆ ಕೆಲವರು ಯೋಚನೆ ಕೂಡ ಮಾಡುವುದಿಲ್ಲ. ಕೆಲವರಿಗೆ ಮಲಗಿದ್ದಾಗ ಈ ಕನಸು ಅಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ ಆದರೂ ಕೂಡ ಆ ಕನಸು ಏನನ್ನಾದರೂ ಒಂದು ಸೂಚನೆಯನ್ನು ನೀಡುತ್ತಾ ಇರುತ್ತದೆ ಅನ್ನುವುದನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ಈ ರೀತಿಯಾಗಿ ಕನಸುಗಳು ಬಂದಾಗ ಒಂದೇ ರೀತಿ ಇರುವುದಿಲ್ಲ ವಿಭಿನ್ನವಾದ ಕನಸುಗಳು ಬರುತ್ತಿರುತ್ತದೆ ಆದರೆ ಈ ಕನಸಿನಲ್ಲಿ ಶಿವ ಕಾಣಿಸಿಕೊಂಡಾಗ ಶಿವನ ಒಂದು ಅಂಶ ಕಾಣಿಸಿಕೊಂಡಾಗ ಅದರ ಒಂದು ಅರ್ಥ ಏನಾಗಿರುತ್ತದೆ ಅನ್ನೊ ಒಂದು ಮಾಹಿತಿಯನ್ನು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ. ಶಿವ ಕನಸಿನಲ್ಲಿ ಕಾಣಿಸಿಕೊಂಡರು ಅಂದರೆ ಅದರ ಒಂದು ಅರ್ಥ ಒಳ್ಳೆಯದೆ ಆಗಿರುತ್ತದೆ, ಅದೃಷ್ಟವನ್ನು ತಂದು ಕೊಡುವ ಒಂದು ಸೂಚನೆ ಆಗಿರುತ್ತದೆ. ಹಾಗಾದರೆ ಯಾವ ಒಂದು ಅಂಶ ಕನಸಿನಲ್ಲಿ ಕಾಣಿಸಿಕೊಂಡಲ್ಲಿ ಅದು ಯಾವ ಒಂದು ಸೂಚನೆಯಾಗಿರುತ್ತದೆ ಅಂತ ತಿಳಿದುಕೊಳ್ಳೋಣ ಕೆಳಗಿನ ಮಾಹಿತಿಯಲ್ಲಿ.

ನಿಮ್ಮ ಕನಸಿನಲ್ಲಿ ಶಿವ ಪಾರ್ವತಿ ಏನಾದರೂ ಕಾಣಿಸಿಕೊಂಡಲ್ಲಿ ಹೌದು ಇವರಿಬ್ಬರು ದಾಂಪತ್ಯಕ್ಕೆ ಪ್ರತೀಕವಾಗಿ ರುತ್ತಾರೆ ಈ ದಂಪತಿಗಳು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನಿಮಗೆ ಏನನ್ನು ಸೂಚನೆಯಾಗಿ ನೀಡುತ್ತಿರುತ್ತದೆ ಅಂದರೆ ನಿಮ್ಮ ಮನೆಯಲ್ಲಿ ಮುಂದಿನ ದಿನಗಳಲ್ಲಿ ಒಳ್ಳೆಯ ಕಾರ್ಯವು ಜರುಗಲಿದೆ ಅಂತ ಒಂದು ಸೂಚನೆ ನೀಡುತ್ತಿರುತ್ತದೆ.

ಶಿವಲಿಂಗ ಕನಸಿನಲ್ಲಿ ಕಾಣಿಸಿಕೊಂಡರೆ ನೀವು ಮಾಡಬೇಕಾಗುವಂತಹ ಯೋಜನೆಯಲ್ಲಿ ನೀವು ಮಾಡಬೇಕಾಗಿರುವ ಕೆಲಸ ಕಾರ್ಯಗಳಲ್ಲಿ ನಿಮಗೆ ಉನ್ನತ ಸ್ಥಾನ ದೊರೆಯಲಿದೆ ನೀವು ಅಂದುಕೊಂಡದ್ದು ಸಾಧಿಸಬಹುದು ನಿಮಗೆ ಒಂದು ಶಿವನ ಆಶೀರ್ವಾದವಿದೆ ನೀವು ಆ ಕೆಲಸವನ್ನು ಮಾಡಬಹುದು ಸ್ವಲ್ಪ ಶ್ರಮಪಟ್ಟರೆ ಆ ಒಂದು ಕೆಲಸ ನಿಮಗೆ ಒಳ್ಳೆಯದೆ ತಂದುಕೊಡಲಿದೆ ಎಂಬುದರ ಸೂಚನೆ ಆಗಿರುತ್ತದೆ.

ಶಿವನ ಹಾವು ಕನಸಿನಲ್ಲಿ ಕಾಣಿಸಿಕೊಂಡರೆ ನಿಮಗೆ ಇಷ್ಟು ದಿನಗಳವರೆಗೂ ಇದ್ದ ಕಷ್ಟಗಳು ಪರಿಹಾರವಾಗಿ ಮುಂದಿನ ದಿನಗಳಲ್ಲಿ ನಿಮಗೆ ಅದೃಷ್ಟ ಒಲಿದು ಬರಲಿದೆ ಎಂಬುದರ ಸೂಚನೆ ಇದಾಗಿರುತ್ತದೆ. ನಿಮ್ಮ ಕನಸಿನಲ್ಲಿ ಶಿವನ ಅಂಶ ಶಿವನ ಲಿಂಗ ಕಾಣಿಸಿಕೊಂಡರೆ ನೀವು ಮಾರನೆ ದಿವಸ ಶಿವನ ಆಲಯಕ್ಕೆ ಹೋಗಿ ಶಿವನಿಗೆ ಒಂದು ಅಭಿಷೇಕ ಮಾಡಿಸಿ ಬರುವುದು ನಿಮಗೆ ಒಳ್ಳೆಯದಾಗಿರುತ್ತದೆ.

ನಿಮ್ಮ ಕನಸಿನಲ್ಲಿ ಶಿವನ ಲಿಂಗದ ಒಂದು ದೃಷ್ಟಿ ಕಾಣಿಸಿಕೊಂಡರೆ ನಿಮ್ಮ ಜೀವನದಲ್ಲಿ ಮುಂದಿನ ದಿನಗಳಲ್ಲಿ ಒಳ್ಳೆಯ ಅದೃಷ್ಟ ನಿಮಗೆ ಒಲಿದು ಬರಲಿದೆ ನಿಮ್ಮ ಜೀವನದಲ್ಲಿ ಬೆಳಕು ಮೂಡಲಿದೆ ಅನ್ನುವುದರ ಅರ್ಥ ಇದಾಗಿರುತ್ತದೆ. ಶಿವನ ಒಂದು ಅಂಶ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡಲ್ಲಿ ನೀವು ಮುಂದಿನ ದಿನಗಳಲ್ಲಿ ನಿಮ್ಮ ಇಷ್ಟ ದೇವರುಗಳ ಆಲಯಕ್ಕೆ ಭೇಟಿ ನೀಡುವ ಅವಕಾಶಗಳು ನಿಮಗೆ ಒಲಿದು ಬರಲಿದೆ ಅನ್ನುವುದರ ಸೂಚನೆ ಕೂಡ ಇದಾಗಿರುತ್ತದೆ.

ನಿಮಗೆ ಒಂದು ಮಾಹಿತಿ ಇಂಟ್ರೆಸ್ಟಿಂಗ್ ಅನಿಸಿದಲ್ಲಿ ತಪ್ಪದೇ ಮಾಹಿತಿಗೆ ಲಮಾಣಿ ಹಾಗೂ ಶೇರ್ ಮಾಡಿ ನಿಮ್ಮ ಕನಸಿನಲ್ಲಿಯೂ ಕೂಡ ಎಂದಾದರೂ ಶಿವನ ಒಂದು ಅಂಶ ಅಥವಾ ಶಿವ ದಂಪತಿಗಳು ಕಾಣಿಸಿಕೊಂಡಿದ್ದಲ್ಲಿ ತಪ್ಪದೆ ಕಾಮೆಂಟ್ ಮಾಡುವುದನ್ನು ಮರೆಯದಿರಿ ಮತ್ತು ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇನ್ನು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕೆ ನಮ್ಮ ಫೇಸ್ಬುಕ್ ಪೇಜನ್ನು ಫಾಲೊ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *