Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಿಮ್ಮ ಕನಸಿನಲ್ಲಿ ಏನಾದ್ರು ಈ ದೇವರುಗಳು ಬಂದರೆ ಏನಾಗುತ್ತೆ ಗೊತ್ತಾ ನಿಮ್ಮ ಜೀವನವೇ ಬದಲಾಗುತ್ತೆ !!!!

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಕನಸು ಎಂಬುದು ಬೀಳುವುದನ್ನು ನಾವು ಗಮನಿಸಿದ್ದೇವೆ ಮನುಷ್ಯ ಎಚ್ಚರಿಕೆ ಇಲ್ಲದಂತಹ ಸಂದರ್ಭದಲ್ಲಿ ಮತ್ತೊಂದು ಲೋಕವನ್ನೆ ಪ್ರವೇಶಿಸುತ್ತಾನೆ ಎಂದರೆ ತಪ್ಪಾಗುವುದಿಲ್ಲಾ.ಆದರೆ ಈ ಕನಸಿನಲ್ಲಿ ಬರುವ ಎಲ್ಲ ವ್ಯಕ್ತಿಗಳಿಗೂ ಕೂಡ ತನ್ನದೇ ಆದಂಥ ಪ್ರತೀತಿ ಇದೆ. ಅದರಲ್ಲೂ ಕೂಡ ಮುಖ್ಯವಾಗಿ ಯಾವ ದೇವರು ಕನಸಿನಲ್ಲಿ ಬಂದರೆ ಯಾವ ರೀತಿಯಾದಂತ ಅರ್ಥ ಇದೆ ಎಂದು ಹಲವರಿಗೆ ತಿಳಿದಿಲ್ಲ ಅದನ್ನ ಕುರಿತು ಈ ದಿನ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.ಕನಸು ಎಂಬುದು ಸುಮ್ಮನೆ ಬೀಳುವುದಿಲ್ಲಾ ಕನಸಿಗೂ ಕೂಡ ಅದರದೇ ಆದಂತಹ ಅರ್ಥ ಇದೆ ಎಂದು ಹಲವರು ನಂಬುವುದಿಲ್ಲ‍. ಆ ನಂಬಿಕೆಗಳಿಗೆ ಅನುಗುಣವಾಗಿ ಈ ದಿನ ನಾವು ನಿಮಗೆ ಅದರ ಅರ್ಥವನ್ನು ತಿಳಿಸುತ್ತೇವೆ.

ಮೊದಲನೆಯದಾಗಿ ಶಿವ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ಪೂಜೆ ಮಾಡುತ್ತಾರೆ ಆದರೆ ಶಿವ ಕನಸಿನಲ್ಲಿ ಬಂದರೆ ಯಾವ ರೀತಿಯಾದಂಥ ಅರ್ಥ ಇದೆಯೆಂದು ಹಲವರಿಗೆ ತಿಳಿದಿಲ್ಲ ಶಿವ ಕನಸಿನಲ್ಲಿ ಬಂದರೆ ಅತಿಥಿಗಳು ಮನೆಗೆ ಆಗಮಿಸುವ ಸಾಧ್ಯತೆ ಇದೆ,ಅದರ ಜೊತೆಯಲ್ಲಿ ಮನೆಯಲ್ಲಿ ಮದುವೆ ಕಾರ್ಯಗಳು ಆರಂಭವಾಗುತ್ತವೆ ಮತ್ತು ಕನಸಿನಲ್ಲಿ ಲಕ್ಷ್ಮಿ ಬಂದರೆ ಮುಂದಿನ ದಿನಗಳು ಚೆನ್ನಾಗಿರುತ್ತದೆ ಎಂದರ್ಥ.ಅದರಲ್ಲೂ ಕೂಡ ನಿಮಗೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳಿದ್ದರೆ ಆ ಸಮಸ್ಯೆಗಳಿಂದ ನೀವು ಮುಕ್ತಿಯನ್ನ ಪಡೆಯುತ್ತೀರಿ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ.ಹಣಕಾಸಿನ ಸಮಸ್ಯೆಗಳು ನಿಮ್ಮಿಂದ ಸಂಪೂರ್ಣವಾಗಿ ದೂರವಾಗಿಯೆ ಉಳಿಯುತ್ತವೆ ಮತ್ತು ನಿಮ್ಮ ಕನಸಿನಲ್ಲಿ ಆಂಜನೇಯಸ್ವಾಮಿ ಬಂದರೆ ಶತ್ರುಗಳಿಂದ ನೀವು ಮುಕ್ತಿಯನ್ನು ಪಡೆಯುತ್ತೀರ.

ಅದಕ್ಕೆ ಮಾಡಬೇಕಾದಂಥ ಪ್ರಮುಖವಾದ ಕೆಲಸ ಎಂದರೆ ಸುಂದರಕಾಂಡ ಪಾರಾಯಣವನ್ನಾ ಮಾಡಿಸಬೇಕು ಅಥವಾ ಸುಂದರಕಾಂಡ ಪುಸ್ತಕವನ್ನು ದಾನ ಮಾಡಬೇಕು ಈ ರೀತಿ ಮಾಡಿದರೆ ನೀವು ಶತ್ರುಗಳಿಂದ ಮುಕ್ತಿ ಪಡೆಯುತ್ತೀರಾಎಂಬುದನ್ನು ತಿಳಿಸಲು ಆಂಜನೇಯ ಸ್ವಾಮಿ ನಿಮ್ಮ ಕನಸಿನಲ್ಲಿ ಬಂದಿರುತ್ತಾರೆ. ಅದರ ಜೊತೆಯಲ್ಲಿ ಗಣಪತಿ ಏನಾದರೂ ನಿಮ್ಮ ಕನಸಿನಲ್ಲಿ ಕಂಡರೆ ಅದಕ್ಕೂ ಕೂಡ ಒಂದು ಬಲವಾದ ಕಾರಣವಿದೆ.ನೀವು ಜೀವನದಲ್ಲಿ ಅಂದುಕೊಂಡಂತಹ ಕೆಲಸವನ್ನ ಯಶಸ್ವಿಯಾಗಿ ಪೂರೈಸುತ್ತಿರುವ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ ಮತ್ತು ಶನಿ ದೇವರು ನಿಮ್ಮ ಕನಸಿನಲ್ಲಿ ಬಂದರೆ ನಿಮಗೆ ಸಮಸ್ಯೆಗಳು ಆರಂಭವಾಗುತ್ತವೆ ಎಂದು ಆ ಸಂದರ್ಭದಲ್ಲಿ ನೀವು ಶನಿವಾರದಂದು ಶನಿದೇವರ ದರ್ಶನವನ್ನು ಮಾಡಬೇಕು

ಮತ್ತು ಸಾಧ್ಯವಾದಷ್ಟು ಸಂದರ್ಭ ದೇವಸ್ಥಾನದಲ್ಲಿ ಕಳೆಯುವ ಪ್ರಯತ್ನವನ್ನು ಮಾಡಬೇಕು. ಅದರಿಂದ ನಿಮಗೆ ಇರುವಂತಹ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತೀರಾ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ.ಈ ರೀತಿ ಪ್ರತಿಯೊಂದು ದೇವರುಗಳು ಕೂಡ ಕನಸಿನಲ್ಲಿ ಕಂಡಂಥ ಸಂದರ್ಭದಲ್ಲಿ ಅದಕ್ಕೆ ಅದರದೆ. ಆದಂತಹ ಕೆಲವೊಂದು ಸೂಚನೆಗಳಿರುತ್ತವೆ ಅವುಗಳನ್ನು ಅರಿತುಕೊಂಡು ನಾವು ಅರ್ಥ ಮಾಡಿಕೊಳ್ಳುವುದು ಉತ್ತಮಈ ಮಾಹಿತಿ ನಿಮಗೆ ತಿಳಿದ ನಂತರ ನಿಮ್ಮ ಸ್ನೇಹಿತರಿಗೂ ಕೂಡ ತಿಳಿಸುವ ಪ್ರಯತ್ನ ಮಾಡಿ. ಏಕೆಂದರೆ ತುಂಬಾ ಜನರಿಗೆ ಈ ಮಾಹಿತಿ ತಿಳಿದಿರುವುದಿಲ್ಲ ಅಲ್ಲದೆ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ