ನಿಮ್ಮ ಕಣ್ಣು ಏನಾದ್ರು ಮಂಜಾಗುತ್ತಿದ್ದರೆ ,ನಿಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಈ ಹೀಗೆ ಮಾಡಿ ಸಾಕು , ಎಷ್ಟೇ ನಂಬರ್ ಕನ್ನಡಕ ಬಂದ್ರು ತೆಗೆದು ಬಿಡುತ್ತೀರಾ!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪ್ರತಿಯೊಬ್ಬರಿಗೂ ಕೂಡ ತಮ್ಮ ಕಣ್ಣು ಸೂಕ್ಷ್ಮವಾಗಿರಬೇಕು ಮತ್ತು ಸೂಕ್ಷ್ಮವಾಗಿರುವುದನ್ನು ನೋಡಲು ಸಾಧ್ಯವಾಗಬೇಕು ಎಂಬ ಆಸೆ ಇರುತ್ತದೆ ಅದರಲ್ಲೂ ಕೂಡ ಎಲ್ಲರೂ ತಮ್ಮ ಕಣ್ಣುಗಳು ಹದ್ದಿನ ಕಣ್ಣಿನ ರೀತಿಯಲ್ಲಿ ಇರಲಿ ಎಂದು ಆಸೆ ಪಡುತ್ತಾರೆ.

ಕಣ್ಣುಗಳು ಮಂಜು ಬರಬಾರದು ಮತ್ತು ಕಣ್ಣಿನಲ್ಲಿ ಪೊರೆ ಬರಬಾರದು ಯಾವುದೇ ರೀತಿಯ ದಂತಹ ಸಮಸ್ಯೆಗಳು ಕೂಡ ಕಣ್ಣಿನಲ್ಲಿ ಕಾಣಿಸಿಕೊಳ್ಳಬಾರದು ಎಂದು ಪ್ರತಿಯೊಬ್ಬರೂ ಕೂಡ ಆಸೆ ಪಡುವುದನ್ನು ನಾವು ಗಮನಿಸಬಹುದಾಗಿದೆ.

ಆದರೆ ಈ ರೀತಿ ಕಣ್ಣುಗಳನ್ನು ಪಡೆಯುವುದು ಎಷ್ಟೊಂದು ಜನರಿಗೆ ಸಾಧ್ಯವಾಗುವುದಿಲ್ಲ ಎಷ್ಟೊಂದು ಜನರು ತಮ್ಮ ಚಿಕ್ಕ ವಯಸ್ಸಿನಿಂದಲೇ ಈ ರೀತಿ ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ.

ಆದರೆ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಅನೇಕ ಬಾರಿಯಲ್ಲಿ ಎಷ್ಟೊಂದು ರೀತಿಯಾದಂತಹ ಸಮಸ್ಯೆಗಳಿಂದ ಬಳಲುತ್ತೇವೆ ಎಂಬುದು ಕೆಲವೊಬ್ಬರಿಗೆ ತಿಳಿದಿರುತ್ತದೆ.

ಅದರಲ್ಲೂ ಕೂಡ ನಂಬರ್ಗಳು ಹೆಚ್ಚಾದಂತೆ ಕಣ್ಣಿನ ಸಮಸ್ಯೆ ಇನ್ನೂ ತೀಕ್ಷ್ಣವಾಗಿರುತ್ತದೆ ಎಷ್ಟೊಂದು ಬಾರಿ ಅದಕ್ಕೆ ಸರ್ಜರಿ ಎನ್ನುವ ಕೆಲಸವನ್ನು ಕೂಡ ಎಷ್ಟೊಂದು ಜನ ಮಾಡಿರುತ್ತಾರೆ.

ಈ ದಿನ ನಾವು ನಿಮಗೆ ಕೆಲವೊಂದು ಮನೆ ಮದ್ದನ್ನು ಉಪಯೋಗಿಸಿ ಹೇಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಕಣ್ಣಿನ ಸಮಸ್ಯೆ ಬಂದಿರುವವರು ಹೇಗೆ ಅದರಿಂದ ನಿವಾರಣೆಯನ್ನು ಪಡೆಯಬಹುದು.

ಮುಂದೆ ಸಮಸ್ಯೆ ಬರದ ರೀತಿಯಲ್ಲಿ ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ಈ ದಿನ ನಾವು ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ .ಸಾಮಾನ್ಯವಾಗಿ ಈ ರೀತಿಯ  ಕಣ್ಣಿನ ಸಮಸ್ಯೆಗಳು ಬಂದರೆ ಕಣ್ಣನ್ನು ಪರೀಕ್ಷೆ ಮಾಡಿಸಿ ನಾವು ಕೆಲವೊಂದು ಔಷಧಿಗಳನ್ನು ಪಡೆಯುತ್ತೇವೆ.

ಆದರೆ ಆ ರೀತಿ ಮಾಡುವ ಬದಲು ನಾವು ಈ ದಿನ ಹೇಳುವ ಕೆಲವೊಂದು ಮನೆಯಲ್ಲಿ ಉಪಯೋಗಿಸುವಂತಹ ಮನೆ ಮದ್ದನ್ನು ಬಳಸಿ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ.

ಅದರಲ್ಲಿ ಮೊದಲನೆಯದಾಗಿ ಹರಳೆಣ್ಣೆ ಮತ್ತು ಬಾದಾಮಿಯನ್ನು ಇವೆರಡನ್ನೂ ಮಿಕ್ಸ್ ಮಾಡಿಕೊಳ್ಳಬೇಕು ಸ್ವಲ್ಪವೇ ಮಿಕ್ಸ್ ಮಾಡಿಕೊಳ್ಳಬೇಕು ಒಂದು ಚಮಚ ಹರಳೆಣ್ಣೆ ಮತ್ತು ಒಂದು ಚಮಚ ಬಾದಾಮಿ ಎಣ್ಣೆ ಈ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಗಾಜಿನ ಬಾಟಲಿಗೆ ಹಾಕಿ.

ರಾತ್ರಿ ಮತ್ತು ಬೆಳಗ್ಗೆ ಎರಡು ಸಮಯವೂ ಕೂಡ ಕಣ್ಣಿನ ಒಳಗೆ ಒಂದೊಂದು ಹನಿ ಹಾಕಿಕೊಳ್ಳಬೇಕು ಬೆಳಗ್ಗೆ ಸಮಯ ಆಗಲಿಲ್ಲ ಎಂದರೆ ಕನಿಷ್ಠ ಪಕ್ಷ ರಾತ್ರಿ ಸಮಯವಾದರೂ ಕೂಡ ಈ ಒಂದು ಹನಿಯನ್ನು ಎರಡೂ ಕಣ್ಣುಗಳಿಗೆ ಹಾಕಿಕೊಳ್ಳಬೇಕು.

ಕಣ್ಣು ಮಂಜಾಗುತ್ತಿದ್ದರೆ ಈಗ ಹೇಳುವಂಥ ಔಷಧಿಯನ್ನು ಮಾಡಿದರೆ ಉತ್ತಮ ಇದನ್ನು ಮಕ್ಕಳಿಗೆ ಬಳಸಬಾರದು. ಸೋಂಪಿನ ಕಾಳು ಎಲ್ಲರಿಗೂ ಗೊತ್ತು ಅದನ್ನು ನೆನೆಸಿ ಅದರ ಜೊತೆ ಎರಡು ಪೀಸ್ ಸೌತೆಕಾಯಿಯನ್ನು ಹಾಕಿ ಚೆನ್ನಾಗಿ ನುಣ್ಣಗೆ ಆಗುವ ಹಾಗೆ ರುಬ್ಬಬೇಕು. ರುಬ್ಬಿದ ಎರಡು ಮಿಶ್ರಣವನ್ನು ಕೂಡ ಒಂದು ಗಾಜಿನ ಬಾಟಲಿಗೆ ಹಾಕಿ ಕೊಂಡು ಒಂದು ವಾರದವರೆಗೂ ಉಪಯೋಗಿಸಬೇಕು.

ಇದನ್ನು ಬಳಸುವ ರೀತಿ ರಾತ್ರಿ ಮಲಗುವ ಮುನ್ನ ನಿಮ್ಮ ಕಣ್ಣಿನ ಕೆಳಭಾಗದಲ್ಲಿ ಹಚ್ಚಿಕೊಂಡು ಮಲಗಬೇಕು ಈ ರೀತಿ ಮಾಡುವುದರಿಂದಾಗಿ ಕಣ್ಣಿನ ನರಗಳ ಬಲವನ್ನು ಕಳೆದುಕೊಳ್ಳುವುದಿಲ್ಲ ಆಗ ಕಣ್ಣು ಮಂಜು ಬರುವಿಕೆ ಕಡಿಮೆಯಾಗುತ್ತದೆ

ಮತ್ತು ಕೆಲವೊಂದು ವ್ಯಾಯಾಮಗಳನ್ನು ಮಾಡಬೇಕು ಪೆನ್ನು ಹತ್ತಿರ ತರುವುದು ದೂರ ತೆಗೆದುಕೊಂಡು ಹೋಗುವುದು ಈ ರೀತಿ ಮಾಡುತ್ತಾ ಇರುವುದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ .

ಮತ್ತು ಕಣ್ಣಿನ ಗುಡ್ಡೆಗಳನ್ನು ರೌಂಡ್ ಆಕಾರದಲ್ಲಿ ತಿರುಗಿಸುವುದು ರೆಪ್ಪೆಯನ್ನು ಇಪ್ಪತ್ತರಿಂದ ಮೂವತ್ತು ಸರಿ ಆಡಿಸುವುದು.

ಈ ಎಲ್ಲ ಮನೆ ಮದ್ದುಗಳನ್ನು ನಿಯಮಿತವಾಗಿ ಮಾಡುತ್ತಾ ಬರುವುದರಿಂದ ನಿಮ್ಮ ಕಣ್ಣಿನ ಕಾಂತಿಯನ್ನು ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಧನ್ಯವಾದಗಳು.

Leave a Reply

Your email address will not be published. Required fields are marked *