ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಈ ದಿನದ ಮಾಹಿತಿಯಲ್ಲಿ ಒಂದು ಶಕ್ತಿಶಾಲಿ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಒಂದು ಮಂತ್ರವು ಯಾವುದು ಅದನ್ನು ಯಾವಾಗ ಹೇಳಬೇಕು ಹಾಗೂ ಯಾವಾಗ ಪ್ರಾರಂಭ ಮಾಡಬೇಕು.ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ಕಷ್ಟದಲ್ಲಿ ಇರುತ್ತಾರೆ.ಆ ಕಷ್ಟವನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎನ್ನುವ ಭಾವನೆ ನಿಮ್ಮಲ್ಲಿರಬೇಕು.ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವ ಭಾವನೆಯು ನಿಮ್ಮ ಮನಸ್ಸಲ್ಲಿದ್ದರೆ ಈ ರೀತಿಯಾಗಿ ಮಂತ್ರಗಳನ್ನು ಹೇಳುವ ಮೂಲಕ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳನ್ನು.
ಅಂದರೆ ಯಾವುದೇ ರೀತಿಯ ತೊಂದರೆಗಳನ್ನು ಕೂಡ ಹೋಗಲಾಡಿಸಿ ಕೊಳ್ಳಬಹುದು ಹಾಗೂ ಮನೆ ಒಳಗೆ ಯಾವುದೇ ರೀತಿಯ ತೊಂದರೆಗಳು ಬರದಂತೆ ನೋಡಿಕೊಳ್ಳಬಹುದು ಸ್ನೇಹಿತರೆ.ಹೌದು ನಾವು ಹೇಳುವ ಈ ಒಂದು ಶಕ್ತಿಶಾಲಿ ಮಂತ್ರವನ್ನು ನೀವು 21 ಸಾರಿ ಅಥವಾ 108 ಸಾರಿ ಪಠಿಸಿದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳು ಎಲ್ಲವೂ ಸರ್ವನಾಶವಾಗುತ್ತದೆ.ನಾವು ನೀವು ಅಂದುಕೊಂಡ ಕೆಲಸವು ಕೂಡ ನೆರವೇರುತ್ತದೆ.ಈ ಮಂತ್ರವನ್ನು ಯಾರಿಗೆ ಕಷ್ಟವಿದೆಯೋ ಅಂತವರು ಪಠಿಸಬೇಕು ಯಾರಾದರೂ ಸರಿ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಇದ್ದರೆ ಅಂತ ಮಕ್ಕಳು ಈ ಮಂತ್ರವನ್ನು ಪಠಿಸಿದರೆ ಸಾಕು ಮಕ್ಕಳಿಗೆ ವಿದ್ಯೆಯಲ್ಲಿ ಉನ್ನತಿ ಆಗುತ್ತದೆ.
ಹೆಂಗಸರು ಕೂಡ ಈ ಮಂತ್ರವನ್ನು ಪಠಿಸಬಹುದು ಹಾಗೂ ಮನೆ ಯಜಮಾನ ಯಜಮಾನಿಯರು ಕೂಡ ಈ ಮಂತ್ರವನ್ನುಪಠಿಸಬಹುದು ಹಾಗಾಗಿ ಎಲ್ಲರೂ ಕೂಡ ಈ ಮಂತ್ರವನ್ನು ಪಠಿಸಿದರೆ ಅವರವರ ಜೀವನದಲ್ಲಿ ಯಾವ ರೀತಿಯ ಕಷ್ಟಗಳು ಇರುತ್ತವೆಯೋ ಕಷ್ಟಗಳೆಲ್ಲವೂ ತೊಲಗಿ ನಿಮಗೆ ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಸ್ನೇಹಿತರೆ.ಸಾಮಾನ್ಯವಾಗಿ ಈ ಮಂತ್ರವನ್ನು ಶನಿವಾರದ ದಿನ ಅಂದರೆ ಆಂಜನೇಯನ ವಾರ ದಿನ ಪ್ರಾರಂಭ ಮಾಡಬೇಕು ಅಂದರೆ ಅಲ್ಲಿಂದ ಹನ್ನೊಂದು ದಿನಗಳವರೆಗೆ ಈ ಮಂತ್ರವನ್ನು ನೀವು ಪಠಿಸಬೇಕು .
ಹೌದು ಈ ಮಂತ್ರವನ್ನು ಸತತವಾಗಿ ನೀವು ಹನ್ನೊಂದು ದಿನಗಳ ಕಾಲಪಠಿಸಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ತೊಂದರೆಗಳು ಕೂಡ ನಿವಾರಣೆಯಾಗುತ್ತವೆ ಸ್ನೇಹಿತರೆ.ಹಾಗೂ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ಕಷ್ಟಗಳನ್ನು ಕೂಡ ನೀವು ಪರಿಹಾರ ಮಾಡಿಕೊಳ್ಳಬಹುದು. ಶಕ್ತಿಶಾಲಿ ಆಂಜನೇಯನ ಮಂತ್ರ ಯಾವುದೆಂದರೆ “ಓಂ ನಮಃ ಹನುಮಂತಾಯ, ಆವೆಶಯ ಆವೆಶಯ ಸ್ವಾಹ”ಒಂದು ಮಂತ್ರವನ್ನು ನೀವು ದಿನಕ್ಕೆ ಅಂದರೆ ಬೆಳಗ್ಗೆ ಆದರೂ ಸರಿ ಅಥವಾ ಸಂಜೆ ಆದರೂ ಸರಿ ದಿನಕ್ಕೆ 21 ಬಾರಿ ಅಥವಾ 108 ಬಾರಿ ಪಠಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಹಲವಾರು ಕಷ್ಟಗಳು ನಿವಾರಣೆಯಾಗುತ್ತವೆ ಸ್ನೇಹಿತರೆ.
ನೀವು ಅಂದುಕೊಂಡ ಕೋರಿಕೆಗಳು ಕೂಡ ಈಡೇರುತ್ತವೆ. ಈ ಮಂತ್ರವನ್ನು ಪಠಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಸ್ನೇಹಿತರೆ. ಗಂಡಸರಾದರೆ ಹನ್ನೊಂದು ದಿನಗಳ ಕಾಲ ಬ್ರಹ್ಮಚಾರಿಯಾಗಿ ಇರಬೇಕಾಗುತ್ತದೆ.ಅಂದರೆ ಯಾವುದೇ ರೀತಿಯಾದಂತಹ ಮಾಂಸಾಹಾರಗಳನ್ನು ಸೇವಿಸಬಾರದು. ಹೀಗೆ ಕಟ್ಟುನಿಟ್ಟಾಗಿ ಈ ಮಂತ್ರವನ್ನು ಪಠಿಸಬೇಕು ಸ್ನೇಹಿತರೆ.ಈ ರೀತಿಯಾಗಿ ನೀವು ಈ ಮಂತ್ರವನ್ನು ಪಠಿಸಿದ್ದೇ ಆದಲ್ಲಿ ಹನ್ನೊಂದು ದಿನಗಳಾದ ಮೇಲೆ ನಿಮ್ಮ ಜೀವನದಲ್ಲಿ ಕಷ್ಟಗಳೆಲ್ಲ ಕಳೆದು ಒಳ್ಳೆ ದಿನಗಳು ನಿಮ್ಮ ಪಾಲಾಗುತ್ತವೆ ಸ್ನೇಹಿತರೆ.ನೋಡಿದ್ರಲ್ಲಾ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.