ನಿಮ್ಮಲ್ಲಿ ಯಾವುದೇ ರೀತಿಯ ಚರ್ಮದ ತೊಂದರೆ ಇದ್ದರೂ ಈ ಕಾಯಿ ಚಿಟಿಕೆ ಹೊಡೆಯುವುದರಲ್ಲಿ ನಿವಾರಣೆ ಮಾಡುತ್ತದೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ನಮ್ಮ ಪರಿಸರದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿರುವ ಹಲವಾರು ಸಸ್ಯಗಳನ್ನು ಮತ್ತು ಅವುಗಳಲ್ಲಿ ಸಿಗುವ ಕಾಯಿಗಳನ್ನು ನಾವು ನೋಡಿರುತ್ತೇವೆ .ನಮ್ಮ ಪ್ರಕೃತಿಯಲ್ಲರುವ ಗಿಡಗಳು ಮನುಷ್ಯನಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವಾಗುತ್ತವೆ ಹಾಗಾಗಿ ಇಂದು ನಾವು ಹೇಳಹೊರಟಿರುವ ಈ ಒಂದು ಕಾಯಿ ನಮ್ಮ ದೇಹದಲ್ಲಿ ಯಾವುದೇ ರೀತಿಯ ಚರ್ಮ ಕಾಯಿಲೆ ಇದ್ದರೂ ಚಿಟಿಕೆ ಹೊಡೆಯುವುದರಲ್ಲಿ ನಿವಾರಣೆ ಮಾಡುತ್ತದೆ ಎಂದು ಹೇಳಲಾಗುತ್ತದೆ.ಹಾಗಾಗಿ ಆ ಒಂದು ಕಾಯಿ ಯಾವುದು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ

ಅನೇಕ ಚರ್ಮಕ್ಕೆ ಸಂಬಂಧಪಟ್ಟ ವ್ಯಾದಿಗಳಿಗೆ ಈ ಒಂದು ಮರದ ಕಾಯಿ ಪರಮೌಷಧವಾಗಿದ್ದು ಹೌದು ಔಷಧೀಯ ಗುಣವನ್ನು ಹೊಂದಿರುವಂತಹ ಈ 1ಮರದ ಹೆಸರು ಹೂವರಸಿ ಮರ ಎಂದು ಇದರಲ್ಲಿ ಬಿಡುವ ಹೂವು ಮತ್ತು ಕಾಯಿ ಇಂದ ಹಿಡಿದು ಇದರ ಬುಡ ಕೂಡಾ ಔಷಧೀಯ ಗುಣವನ್ನು ಹೊಂದಿದೆ ಇದರ ತೊಗಟೆ ಕೂಡ ಔಷಧೀಯ ಗುಣವನ್ನು ಹೊಂದಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಾಧೆ ಅನ್ನೋ ಪಡೆಯುತ್ತಿರುವಂತಹ ಈ ಒಂದು ಚರ್ಮವ್ಯಾಧಿ ಸಮಸ್ಯೆಗೆ ಪರಿಹಾರವನ್ನು ನೀಡುವಂತಹ ಒಂದು ಮರದ ಬಗೆಗಿನ ಒಂದಿಷ್ಟು ಉಪಯುಕ್ತ ಕಾರಿಯಾದ ವಿಚಾರವನ್ನು ತಿಳಿದುಕೊಳ್ಳೋಣ ಇಂದಿನ ಮಾಹಿತಿಯಲ್ಲಿ. ಸಂಪೂರ್ಣ ಲೇಖನವನ್ನ ತಿಳಿಯಿರಿ ಮತ್ತು ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳಿಂದ ನೀವೇನಾದ್ರು ಬಳಲುತ್ತಾ ಇದ್ದರೆ ಈ ಮರದ ಕಾಯಿ ಮತ್ತು ಹೂವಿನ ಪ್ರಯೋಜನವನ್ನು ಪಡೆದುಕೊಳ್ಳಿ ಅತ್ಯಂತ ಬೇಗನೆ ಪರಿಹರವು ನಿಮಗೆ ದೊರೆಯುತ್ತದೆ.

ಹೌದು ನೀವು ಪ್ರತಿದಿನ ಓಡಾಡುವಂತಹ ದಾರಿಯಲ್ಲಿಯೇ ಈ ಮರ ಇರುತ್ತದೆ ಆದರೆ ನಮಗೆ ಇದರ ಬಗ್ಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ ಇತ್ತೀಚಿನ ದಿನಗಳಲ್ಲಿಯಂತೂ ಜನರೂ ಈ ಗಜಕರ್ಣ ಅಂತಹ ಸಮಸ್ಯೆ ನಿಂದ ಬಳಲುತ್ತಾ ಇದ್ದರೆ ಈ ಹುಳಕಡ್ಡಿ ತುರಿಕೆಯನ್ನು ತಡೆದುಕೊಳ್ಳಲಾರದೆ ಜನರು ಇಂಗ್ಲಿಷ್ ಮೆಡಿಸಿನ್ ನ ಮೊರೆ ಹೋಗ್ತಾರೆ ಆದರೆ ವೈದ್ಯರು ನೀಡುವ ಮಾತ್ರೆಗಳನ್ನು ನುಂಗಲಾರದೆ ಜನರೂ ತತ್ತರಿಸುತ್ತಾರೆ ಆದರೆ ಈ ಹುಳಕಡ್ಡಿ ಸಮಸ್ಯೆಗೆ ನೀವು ಅತ್ಯಂತ ಬೇಗನೆ ಪರಿಹಾರವನ್ನು ಪಡೆದುಕೊಳ್ಳಬೇಕು ಅಂದರೆ ಈ 1ಗಿಡದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಇದರಿಂದ ನಿಮಗೆ ಬೇಗನೆ ಪರಿಹಾರವೂ ದೊರೆಯುತ್ತದೆ ಗಜಕರ್ಣದಂತಹ ಸಮಸ್ಯೆ ಕೂಡ ಅತ್ಯಂತ ಬೇಗನೆ ಪರಿಹಾರ ಆಗುವುದು.

ಈ ಹೂವರಸೆ ಎಂಬ ಮರದಲ್ಲಿ ಹಳದಿ ಬಣ್ಣದ ಹೂವುಗಳು ಬಿಡುತ್ತವೆ ಮತ್ತು ಹಸಿರು ಬಣ್ಣದ ಕಾಯಿಗಳು ಬಿಡುತ್ತವೆ ಇದನ್ನು ಇಂಗ್ಲಿಷಿನಲ್ಲಿ ಅಂಬ್ರೆಲ್ಲಾ ಟ್ರೀ ಅಂತ ಕೂಡ ಕರಿತಾರೆ. ಈ 1ಮರ ನಿಮಗೂ ಕೂಡ ದೊರೆತರೆ ನಿಮಗೆ ಯಾವುದಾದರೂ ಚರ್ಮಕ್ಕೆ ಸಂಬಂಧಪಟ್ಟ ದಾಖಲೆಗಳಿದ್ದರೆ ಇದರ ಕಾಯಿಯನ್ನು ತಂದು ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಈ ಕಾಯಿಯನ್ನು ಜಜ್ಜಿದರೆ ಇದರಿಂದ ಹಳದಿ ಬಣ್ಣದ ರಸ ಬರುತ್ತದೆ ಅಂದರೆ ಹಳದಿ ಬಣ್ಣದ ಹಾಲು ಬರುತ್ತದೆ ಅದನ್ನು ಚರ್ಮದ ಮೇಲೆ ಲೇಪನ ಮಾಡಿಕೊಳ್ಳುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ನಿವಾರಣೆಯಾಗುತ್ತದೆ.ಅಷ್ಟೇ ಅಲ್ಲ ಆಯುರ್ವೇದದಲ್ಲಿ ಇದನ್ನು ಮಹಾವೃಕ್ಷ ಅಂತ ಕೂಡ ಕರಿತಾರೆ ಇದರ ಒಂದು ತೊಗಟೆಯಿಂದ ಮತ್ತು ಇದರ ಬುಡದಿಂದ ಅನೇಕ ಪ್ರಯೋಜನವನ್ನು ಪಡೆದುಕೊಳ್ಳಲಾಗುತ್ತಿದೆ. ಇದರ ಬುಡ ಅದೆಷ್ಟು ಗಟ್ಟಿ ಅಂದರೆ ಇದನ್ನು ಬಳಸಿ ದೋಣಿಯನ್ನ ಕೂಡ ಮಾಡ್ತಾರೆ ಮತ್ತು ಬಂದೂಕಿನ ಹಿಡಿಯನ್ನು ಕೂಡ ಮಾಡಲು ಈ ಒಂದು ತುಂಡನ್ನು ಬಳಕೆ ಮಾಡಲಾಗುತ್ತದೆ.

ಇದರ ಹೂವುಗಳನ್ನು ಬಳಸಿ ಬಣ್ಣ ತಯಾರಿಕೆಯಲ್ಲಿ ಉಪಯೋಗಿಸಿಕೊಳ್ಳುತ್ತಾರೆ ಅಷ್ಟೇ ಅಲ್ಲ ಇದರ ಕಾಯಿಯನ್ನು ಬಳಸಿ ಎಣ್ಣೆಯನ್ನು ಕೂಡ ತಗಿತಾರೆ ಇಷ್ಟೆಲ್ಲಾ ಪ್ರಯೋಜನವಿರುವ ಈ 1ಮರದ ತೊಗಟೆಯನ್ನು ಬಳಸಿ ಎತ್ತಿನ ಗಾಡಿಯ ಚಕ್ರ ವನ್ನು ಕೂಡ ಮಾಡುತ್ತಾರೆ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ .

Leave a Reply

Your email address will not be published. Required fields are marked *