ನಿಮ್ಮಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ ಗುರುವಾರ ಹೋಮಕುಂಡದಲ್ಲಿ ಈ ಮೂಲಿಕೆಗಳನ್ನು ಹಾಕಿ ಸಾಕು ಸಮಸ್ಯೆ ಏನೇ ಇರಲಿ ನಿಮಗೆ ಪರಿಹಾರ ಸಿಗುತ್ತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಮಾನಸಿಕ ಮತ್ತು ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ರೀತಿಯಾದಂತಹ ಪರಿಹಾರವನ್ನು ನೀವು ಮಾಡಿಕೊಂಡರೆ ಸಾಕು ನಿಮ್ಮ ಮನೆಯಲ್ಲಿ ಅಂದರೆ ನಿಮ್ಮ ಸದಸ್ಯರಲ್ಲಿ ಹಾಗೆಯೇ ನಿಮಗೆ ಇರುವಂತಹ ಯಾವುದೇ ರೀತಿಯಾದಂತಹ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಕೆಲವೇ ದಿನಗಳಲ್ಲಿ ಪರಿಹಾರವಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಇರುತ್ತವೆ ಆದರೆ ಇನ್ನೂ ಕೆಲವರಿಗೆ ಆರೋಗ್ಯ ಸಮಸ್ಯೆಗಳ ಜೊತೆಗೆ ಮಾನಸಿಕ ಸಮಸ್ಯೆಗಳು ಕೂಡ ಇರುತ್ತವೆ

ಈ ರೀತಿಯಾದಂತಹ ಸಮಸ್ಯೆಗಳನ್ನು ಇಂದು ನಾವು ಹೇಳುವ ರೀತಿಯಾಗಿ ನೀವು ಪರಿಹಾರ ಮಾಡಿಕೊಂಡರೆ ಮತ್ತೆ ಆ ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ ಹಾಗಾದರೆ ಪರಿಹಾರವನ್ನು ಯಾವ ರೀತಿಯಾಗಿ ನೀವು ಮಾಡಬೇಕಾಗುತ್ತದೆ ಎನ್ನುವುದರ ಬಗ್ಗೆ ಒಂದು ಲೇಖನದಲ್ಲಿ ನಾವು ತಿಳಿಯೋಣ ಹೌದು ಸ್ನೇಹಿತರೆ ಸಾಮಾನ್ಯವಾಗಿ ಕಷ್ಟ ಎಲ್ಲರಿಗೂ ಕೂಡ ಬಂದೇ ಬರುತ್ತದೆ ಆದರೆ ಎಲ್ಲಾ ಕಷ್ಟ ವೋಟಿಗೆ ಬಂದರೆ ಅಂತಹ ವಿಷಯ ಒಂದು ಕಷ್ಟವನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಹಾಗಾಗಿ ಈ ರೀತಿಯ ಕಷ್ಟಗಳನ್ನು ಈ ಒಂದು ಪರಿಹಾರದ ಮೂಲಕ ನೀವೇನಾದರೂ ಪರಿಹಾರವನ್ನು ಮಾಡಿಕೊಂಡರೆ ಸಾಕು ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿದ್ದರೂ ಕೂಡ ಅವೆಲ್ಲವೂ ಕೂಡ ಪರಿಹಾರವಾಗುತ್ತದೆಯೇ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ

ಹಾಗಾದರೆ ಇದನ್ನು ಯಾವ ರೀತಿಯಾಗಿ ಮಾಡಬೇಕು ಎಂದರೆ ಮೊದಲನೆಯದಾಗಿ ಮೂರು ವಸ್ತುಗಳನ್ನು ನೀವು ದೇವಸ್ಥಾನದಲ್ಲಿ ನಡೆಯುವಂತಹ ಹೋಮದಲ್ಲಿ ಮಾಡುವಂತಹ ಅಗ್ನಿಕುಂಡಕ್ಕೆ ಹಾಕಬೇಕಾಗುತ್ತದೆ ಹಾಗಾದರೆ ವಸ್ತುಗಳು ಯಾವುವು ಎನ್ನುವುದಾದರೆ ಅಮೃತಬಳ್ಳಿಯ ಕಡ್ಡಿಗಳು ಹಾಗೆಯೇ ಎರಡನೆಯದು ಸಾಸಿವೆ ಇನ್ ಮೂರನೆಯದು ಗಂಧದಕಡ್ಡಿ ಹೌದು ಸ್ನೇಹಿತರೆ ಈ ಮೂರು ವಸ್ತುಗಳನ್ನು ನೀವು ನಿಮ್ಮ ಕೈಯಲ್ಲಿ ಮುಷ್ಟಿಯಲ್ಲಿ ಇಟ್ಟುಕೊಂಡು ಮೂರು ಸುತ್ತು ನಿಮ್ಮ ತಲೆಯ ಮೇಲೆ ಈ ಮೂರು ವಸ್ತುಗಳನ್ನು ಕೈಯಲ್ಲಿಟ್ಟುಕೊಂಡು ನಿವಾರಿಸಿಕೊಳ್ಳಬೇಕು ಹಾಗೆಯೇ ದೇವರಿಗೆ ಸಂಕಲ್ಪವನ್ನು ಮಾಡಿಕೊಳ್ಳಬೇಕು ಸಾಮಾನ್ಯವಾಗಿ ಎಲ್ಲಾ ಸಮಯದಲ್ಲೂ ಕೂಡ ಅಗ್ನಿಕುಂಡವನ್ನು ಅಂದರೆ ಹೋಮವನ್ನು ಮಾಡುತ್ತಿ ಮಾಡುವಂತಹ ದೇವಸ್ಥಾನವೆಂದರೆ ಅದು ಸಾಯಿಬಾಬಾದೇವಸ್ಥಾನ

ಹೌದು ಸ್ನೇಹಿತರೆ ಈ ಒಂದು ಸಾಯಿಬಾಬಾ ದೇವಸ್ಥಾನಕ್ಕೆ ನೀವು ಹೋಗಿ ಮೂರು ವಸ್ತುಗಳನ್ನು ಅಗ್ನಿಕುಂಡಕ್ಕೆ ಹಾಕಿ ನಿಮ್ಮ ಬೇಡಿಕೆಗಳನ್ನು ದೇವರಲ್ಲಿ ಸರಿಯಾದ ಪ್ರಾರ್ಥನೆಯನ್ನು ಮಾಡಿಕೊಂಡರೆ ಸಾಕು ಜೀವನದಲ್ಲಿ ಇರುವಂತಹ ಯಾವುದೇ ರೀತಿಯ ದೈಹಿಕ ಮತ್ತು ಮಾನಸಿಕ ಕಷ್ಟಗಳೆಲ್ಲವೂ ಪರಿಹಾರವಾಗುತ್ತವೆ ಎಂದು ಹೇಳಬಹುದು ಒಂದು ಪರಿಹಾರವನ್ನು ನೀವು ಗುರುವಾರದ ದಿನ ಅಂದರೆ ಸಾಯಿಬಾಬನ ವಾರದ ದಿನ ಮಾಡಿಕೊಳ್ಳಬೇಕಾಗುತ್ತದೆ ಅಂದಿನ ನೀವು ಹೋಮ ಮಾಡುವಂತಹ ಸಂದರ್ಭದಲ್ಲಿ ನಿಮ್ಮಕ್ಕ ಮುಷ್ಟಿಯಲ್ಲಿ ಇರುವಂತಹ ಆ ಮೂರು ವಸ್ತುಗಳನ್ನು ಒಂದು ಅಗ್ನಿಕುಂಡಕ್ಕೆ ಹಾಕಿದರೆ ಸಾಕು ನಿಮ್ಮ ಜೀವನದಲ್ಲಿ ಇರುವಂತಹ ಎಂತಹ ಕಠಿಣ ಸಮಸ್ಯೆಯಾದರೂ ಕೂಡ ಪರಿಹಾರ ಮಾಡುತ್ತಾರೆ ಸಾಯಿಬಾಬಾ ಎಂದು ಹೇಳಬಹುದು ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *