Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮಲ್ಲಿ ಎಷ್ಟೇ ಕಠಿಣ ಗ್ರಹದೋಷಗಳಿದ್ದರೂ ಈ ಒಂದು ಚಿಕ್ಕ ಕೆಲಸವನ್ನು ಪ್ರಾತಃಕಾಲ ಮಾಡಿ ನೋಡಿ ನಿಮ್ಮ ದೋಷಗಳೆಲ್ಲ ಪರಿಹಾರ ಆಗುತ್ತವೆ !!!!

ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಜಾತಕದಲ್ಲಿ ಯಾವುದೇ ತರಹದ ಗ್ರಹ ದೋಷಗಳಿದ್ದರೂ ಅದನ್ನು ಹೇಗೆ ಪರಿಹರಿಸಿಕೊಳ್ಳುವುದು ಅಂತ ಪ್ರತಿ ಸಮಯ ಗ್ರಹಗಳ ಸ್ಥಿತಿಯಲ್ಲಿ ಚಲನವಲನ ಆಗುತ್ತಲೆ ಇರುತ್ತದೆ.

ಹಾಗೆ ಈ ಗ್ರಹಗಳ ಚಲನವಲನದಲ್ಲಿ ವ್ಯತ್ಯಾಸ ಕೂಡ ಕಂಡು ಬರುತ್ತದೆ. ಈ ಗ್ರಹಗಳ ಚಲನವಲನದಲ್ಲಿ ವ್ಯತ್ಯಾಸ ಕಂಡು ಬಂದಾಗ ಕೆಲವರ ರಾಶಿ ಚಕ್ರದ ಮೇಲೆ ದೋಷಗಳು ಬೀರುತ್ತದೆ.

ಈ ದೋಷಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದಾದರು ಒಂದು ಪರಿಹಾರವಿದೆಯೆ ಅಂತ ಹೇಳುವುದಾದರೆ. ಹೌದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರ ಉಂಟು ಅದನ್ನು ನೀವು ಪಾಲಿಸುವುದರಿಂದ ನಿಮಗೆ ಯಾವುದೇ ತರಹದ ದೋಷಗಳಿದ್ದರೂ ಅದು ನಿವಾರಣೆಯಾಗುತ್ತದೆ.

ಆ ಒಂದು ಪರಿಹಾರ ಏನು ಅಂದರೆ, ಶಿವನ ದೇವಾಲಯಕ್ಕೆ ಹೋಗಿ ನೀವು ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಈ ಪರಿಹಾರವು ಏನು ಅಂದರೆ, ಮೊದಲಿಗೆ ನೀವು ಶಿವನ ದೇವಾಲಯಕ್ಕೆ ಹೋಗಬೇಕು

ಅದರಲ್ಲಿಯೂ ನೀವು ಸೋಮವಾರದ ದಿವಸದಂದೆ ಹೋಗಬೇಕು. ಈ ಸೋಮವಾರದ ದಿವಸದಂದು ದೇವಾಲಯಕ್ಕೆ ಹೋಗಿ ದೇವಾಲಯದಲ್ಲಿ ಬೆಳಿಗ್ಗೆ ಏಳುವರೆ ಗಂಟೆಗಳಿಂದ ಒಂಬತ್ತು ಗಂಟೆಯ ಒಳಗೆ ಈ ಒಂದು ದೀಪವನ್ನು ಹಚ್ಚಬೇಕು.

ಶಿವನ ಆಲಯದಲ್ಲಿ ಒಂದು ಮಣ್ಣಿನ ದೀಪದಲ್ಲಿ ತುಪ್ಪವನ್ನು ಹಾಕಿ ಈ ಒಂದು ದೀಪವನ್ನು ಕೂರಿಸಬೇಕು ಹೌದು ಈ ರೀತಿ ನೀವು ಸೋಮವಾರದ ಹೊಸದನ್ನು ಅದರಲ್ಲಿಯೂ ನಾವು ಹೇಳಿದ ಸಮಯದೊಳಗೆ ಈ ದೀಪವನ್ನು ಹಚ್ಚಬೇಕಾಗುತ್ತದೆ.

ಇದನ್ನು ಎಷ್ಟು ವಾರಗಳವರೆಗೂ ಮಾಡಬೇಕು ಅನ್ನೋ ಒಂದು ಸಂಶಯ ನಿಮಗೆ ಇರುತ್ತದೆ ನಿಮಗೆ ಸೋಮವಾರದ ದಿವಸದಂದು ಸಮಯ ಇದ್ದಲ್ಲಿ ನೀವು ಎಷ್ಟು ಸೋಮವಾರ ಗಳಾದರೂ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು.

ಇನ್ನು ಕೆಲವರಿಗೆ ಮನೆ ಕಟ್ಟಿಸಬೇಕು ಅನ್ನೋ ಒಂದು ಆಸೆ ಇರುತ್ತದೆ ಅಂಥವರು ಶಿವಾಲಯಕ್ಕೆ ಸೋಮವಾರದ ದಿವಸದಂದು ಹೋಗಿ ಬಿಲ್ವಪತ್ರೆಯ ಅಭಿಷೇಕವನ್ನು ಶಿವನಿಗೆ ಮಾಡಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಒಂದು ಕನಸುಗಳು ನನಸಾಗುತ್ತವೆ ಮತ್ತು ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ.

ದೇವಾಲಯಕ್ಕೆ ಹೋಗುವುದಕ್ಕೆ ಆಗುವುದಿಲ್ಲ ಎನ್ನುವವರು ಮನೆಯಲ್ಲಿಯೇ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು ಶಿವನ ಲಿಂಗ ಇದ್ದರೆ ಅಥವಾ ಶಿವನ ಫೋಟೋ ಇದ್ದರೆ ಮನೆಯಲ್ಲಿ ಇಟ್ಟು ಅದಕ್ಕೆ ಪುಷ್ಪಗಳಿಂದ ಆರಾಧಿಸಬೇಕು

ಮತ್ತು ಪುಷ್ಪಾರ್ಚನೆ ಮಾಡಬೇಕು. ಈ ರೀತಿ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಕೂಡ ಮನೆಯಲ್ಲಿ ನೀವು ಅಂದುಕೊಂಡಂತೆ ನಡೆಯುತ್ತದೆ ಮತ್ತು ನಿಮಗೇನಾದರೂ ಮನೆ ಕಟ್ಟಬೇಕು ಅನ್ನೋ ಒಂದು ಕನಸು ಇದ್ದರೆ ಅದು ಕೂಡ ನೆರವೇರುತ್ತದೆ ಈ ಒಂದು ಪರಿಹಾರದಿಂದ.

ಶಿವನ ಒಂದು ಫೋಟೊ ಮನೆಯಲ್ಲಿ ಇದ್ದರೆ, ನೀವು ಕೇವಲ ಶಿವ ಇರುವ ಪಟ ಒಂದನ್ನು ಮಾತ್ರ ಇಟ್ಟು ಪೂಜಿಸಬಾರದು ಶಿವನೊಂದಿಗೆ ಪಾರ್ವತಿಯೂ ಇರುವಂತಹ ಒಂದು ಫೋಟೋವನ್ನು ಇಟ್ಟು ಮನೆಯಲ್ಲಿ ಪೂಜಿಸುತ್ತಾ ಬಂದರೆ ನಿಮಗೆ ಸಾಕಷ್ಟು ಏಳಿಗೆ ಆಗುತ್ತದೆ

ಮತ್ತು ಮನೆಯಲ್ಲಿ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ ಅಂತ ಹೇಳಲಾಗಿದೆ. ಆದ ಕಾರಣ ಮನೆಯಲ್ಲಿ ಶಿವನ ಒಂದು ಪೂಜೆ ಮಾಡುವುದಾದರೆ ನೀವು ಶಿವ ಮತ್ತು ಪಾರ್ವತಿ ಇರುವ ಫೋಟೋವನ್ನು ಇಟ್ಟು ಪೂಜಿಸಿ ನಿಮಗೆ ಹೆಚ್ಚು ಒಳ್ಳೆಯದಾಗುತ್ತದೆ.

ಇವತ್ತಿನ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಕ್ಕು ಕರ್ಮಣಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದಗಳು.

Leave a Reply

Your email address will not be published. Required fields are marked *