ನಿಮ್ಮನ್ನು ಬೆಚ್ಚಿಬೀಳಿಸುತ್ತದೆ ಈ ದೇವಾಲಯದಲ್ಲಿ ನೆಡೆಯುವ ಪವಾಡದ ರಹಸ್ಯ !! ಅದು ಏನು ಅಂತೀರಾ..

212

ನೀವಿಲ್ಲಿ ನೋಡ್ತಿರೋ ಅಂತಹ ದೇವಸ್ಥಾನ ಅನ್ನು ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದ ಕಟ್ಟಲಾಗಿದೆ, ಇದಕ್ಕೆ ಬಳಕೆಯಾಗಿರುವ ಅಂತಹ ಗ್ರಾನೆಟ್ ಎಷ್ಟು ಅಂತ ನೀವು ತಿಳಿದರೆ ನಿಜವಾಗಲೂ ನೀವು ಬೆಚ್ಚಿ ಬಿಳ್ತೀರಾ. ಅದು 1.4 Lac Ton.

ವಿಚಿತ್ರ ಏನು ಗೊತ್ತಾ ಈ ದೇವಾಲಯದ ಸುತ್ತಮುತ್ತ ನೂರು ಕಿಲೋಮೀಟರ್ ವರೆಗೂ ಯಾವುದೇ ತರಹದ ಗ್ರಾನೆಟ್ ಬಂಡೆಗಳು ಬರುವುದಿಲ್ಲ. ಈ ದೇವಾಲಯ ಕಟ್ಟುವುದಕ್ಕಾಗಿ ಸಾವಿರಾರು ಕಿಲೋಮೀಟರು ಗಳಿಂದ ಗ್ರಾನೈಟ್ ಕಲ್ಲುಗಳನ್ನು ತಂದು ಈ ದೇವಸ್ಥಾನವನ್ನು ಕಟ್ಟಿದ್ದಾರೆ.

ಅಷ್ಟೊಂದು ಕಲ್ಲುಗಳನ್ನು ಸಾವಿರಾರು ಕಿಲೋಮೀಟರ್ ಗಳಷ್ಟು ತಂದು  ಕಟ್ಟಿರುವುದು ನಿಜಕ್ಕೂ ವಿಸ್ಮಯಕಾರಿಯಾಗಿದೆ, ಅವರು ನಿಜವಾಗಲೂ ಗ್ರೇಟ್ ಅವಾಗ ಯಾವುದೇ ತರಹದ ಸಾರಿಗೆ ವ್ಯವಸ್ಥೆ ಇಲ್ಲ ಆದರೂ ಕೂಡ ನಮ್ಮ ಪೂರ್ವಿಕರು ನಿಜವಾಗಲೂ ಇದಕ್ಕೆ ಎಷ್ಟು ಕಷ್ಟ ಪಟ್ಟಿರಬೇಕು.

ಸುನಾಮಿ ಬಂದರೂ ಕೂಡ ಈ ದೇವಸ್ಥಾನಕ್ಕೆ ಕಿಂಚಿತ್ತು ಯಾವುದೇ ತರಹದ ತೊಂದರೆ ಆಗಲಿಲ್ಲ ಅದಕ್ಕೆ ಕಾರಣ ಈ ದೇವಸ್ಥಾನವನ್ನು ನಿರ್ಮಿಸಿದಂತಹ ಪರಿ. ಆಗಿನ ಕಾಲದಲ್ಲಿ ಈ ತರದ ದೊಡ್ಡ ದೊಡ್ಡ ಬಂಡೆಯನ್ನು ಬಳಕೆ ಮಾಡಿಕೊಂಡು ಕೆತ್ತನೆ ಮಾಡಿದಂತಹ ಕುಶಲತೆಯನ್ನು ನೋಡಿದರೆ ನಿಜವಾಗಲೂ ನಾವು ಎಂಜಿನಿಯರಿಂಗ್ ಎಲ್ಲ ಮಾಡಿ ಕೂಡ ಈ ತರದ ದೊಡ್ಡ ದೊಡ್ಡ ಬಿಲ್ಡಿಂಗ್   ಕಟ್ಟುವುದು ಅಷ್ಟು ಸುಲಭದ ಮಾತಲ್ಲ.

ಈ ದೇವಸ್ಥಾನದಲ್ಲಿ ಯಾವುದೇ ತರಹದ ಸಿಮೆಂಟ್ ಅಥವಾ ಸುಣ್ಣದ ಹಾಗೂ ಬೆಲ್ಲದ ಮಿಶ್ರಣವನ್ನು ಬಳಕೆ ಮಾಡಿ ಕಟ್ಟಿಲ್ಲ. ಕೇವಲ ಕಲ್ಲುಗಳನ್ನು ಜೊತೆಗೆ ಸೇರಿಸಿ ಈ ದೊಡ್ಡ ದೇವಾಲಯವನ್ನು ನಿರ್ಮಿಸಲಾಗಿದೆ. ತಮಿಳುನಾಡಿನಲ್ಲಿ ಇರುವಂತಹ ತಾನ್ ಜೋರ್ ಎಲ್ಲಿ ಇರುವಂತಹ ಈ ದೇವಸ್ಥಾನ ನಿಜವಾಗಲೂ ಒಂದು ವಿಸ್ಮಯ ಅನ್ನು ಉಂಟುಮಾಡುತ್ತದೆ .

ವಿಸ್ಮಯವೇ ಈ ಬೃಹತ್ ಗೋಪುರದ ಮೇಲೆ ಒಂದು ಬೃಹತ್ತಾದ ಕಲ್ಲನ್ನು ಇಟ್ಟು ಕೆತ್ತನೆ ಮಾಡಿರುವ ದೃಶ್ಯ. ಅದು ಬರೋಬ್ಬರಿ 40 ಟನ್ ಅಷ್ಟು ತೂಕ ಇರುವಂತಹ ಕಲ್ಲನ್ನು ಗೋಪುರದ ಮೇಲೆ ಹೇಗೆ ಇಟ್ಟರು ಎನ್ನುವುದೇ ಒಂದು ಪ್ರಶ್ನೆ.

ಇವಾಗ ನಾವೇನಾದರೂ ದೊಡ್ಡ ಬಿಲ್ಡಿಂಗ್ ಮೇಲೆ ಏನಾದರೂ ಇನ್ಸ್ಟಾಲೇಷನ್ ಮಾಡಬೇಕಾದರೆ ನಾವು ಸಾಮಾನ್ಯವಾಗಿ ಹೆಲಿಕಾಪ್ಟರ್ ಗಳನ್ನು ಬಳಸುತ್ತೇವೆ ಹಾಗೆ ದೊಡ್ಡ ದೊಡ್ಡ crane ಬಳಸುತ್ತೇವೆ. ಆದರೆ  ಒಂದು ಸಾವಿರ ವರ್ಷಗಳ ಹಿಂದೆ ಅದು ಯಾವ ತರದ ತಂತ್ರಜ್ಞಾನವನ್ನು ಬಳಸಿದ್ದರು.

ಎನ್ನುವುದೇ ಪ್ರಶ್ನೆ ಇದಕ್ಕೆ ಉತ್ತರ ಏನಪ್ಪಾ ಅಂದರೆ ಅವರು ಒಂದು ಟೆಕ್ನಿಕ್ ಅನ್ನು ಬಳಕೆ ಮಾಡಿದ್ದರು. ಅದು ಏನಪ್ಪಾ ಅಂದರೆ ಆ ಗೋಪುರದ ಎತ್ತರಕ್ಕೆ ಒಂದು ಇಳಿಜಾರು ಪ್ರದೇಶವನ್ನು ಮಣ್ಣನ್ನು ಹಾಕಿ ಹಾಕಿ ಇಳಿಜಾರನ್ನು ಮಾಡಿದರು. ಅದಾದ ಮೇಲೆ ಯಾತರ ದೊಡ್ಡ ಕಲ್ಲನ್ನು ಹಲವಾರು ಆನೆಗಳಿಗೆ ಕಟ್ಟಿ ಜನಗಳಿಂದ ಎಳಿಸಿದರು .

ನಂತರ ಇನ್ನೊಂದು ಕಡೆಯಿಂದ ಇಳಿ ಜಾರಿನಲ್ಲಿ ಆನೆಗಳು ಹಾಗೂ ಜನರು ಅದನ್ನು ಅವರು ಇದರಿಂದ ಕಲ್ಲನ್ನು ಬ್ಯಾಲೆನ್ಸ್ ಮಾಡಿ ಆಮೇಲೆ ನಿಲ್ಲಿಸಿದರಂತೆ. ನಾವು ನಿಜವಾಗಲೂ ಮೆಚ್ಚಿಕೊಳ್ಳಬೇಕು ಯಾವಾಗಲೂ ಕೂಡ ಈ ತರದ ಆಲೋಚನೆಗಳು ಆವಾಗಿನ ಜನರಿಗೆ ಬಂದಿದೆ ಎಂದರೆ ನಿಜವಾಗಲೂ ನಮ್ಮ ಸಾಫ್ಟ್ವೇರ್ ಅಥವಾ ತಂತ್ರಜ್ಞಾನ ಅವರ ಮುಂದೆ ಏನು ಇಲ್ಲ.

ಈ ದೇವಸ್ಥಾನದ ಒಳಗಡೆ ಕಲೆಗಳ ಕೆತ್ತನೆ ಹೇಗೆ ಮಾಡಲಾಗಿದೆ ಅಂದರೆ, ಅದರ ವಿಷಯ ಕೇಳಿದರೆ ನೀವು ನಿಜವಾಗಲೂ  ವಿಚಿತ್ರ ಪಡುತ್ತೀರಾ ಯಾವುದೇ ತರಹದ ಸಿಮೆಂಟ್ ಅನ್ನು ಬಳಕೆ ಮಾಡಿಲ್ಲ. ನಿಮಗೆ ಗೊತ್ತಿರಬಹುದು ನೀವು ಪಜಲ್ ಗೇಮ್ ಅನ್ನು  ಆಡಿ ಇರ್ತೀರ. ಅದರಲ್ಲಿ ನಾವು ಪಜಲ್ ಗೇಮ್ ನಲ್ಲಿ ಒಂದು ಇನ್ನೊಂದಕ್ಕೆ ಸೇರಿಸಿ ಹೋಗುತ್ತೇವೆ .ಅದೇ ತರಹ ಇವರು ಕೂಡ ಕಲ್ಲನ್ನು  ಇನ್ನೊಂದು ಕಲ್ಲಿಗೆ ಸರಿಯಾಗಿಲ್ಲ ಬರುವಂತೆ ಪಜಲ್ ಗೇಮ್ ತೆರೆದ ನಾನು ಕೂಡ ನಿರ್ಮಾಣ ಮಾಡಿದ್ದಾರೆ.

ಗೊತ್ತಾಯ್ತಲ್ಲ ಸ್ನೇಹಿತರೆ ನಮ್ಮ ದೇಶದಲ್ಲಿ ಯಾವ ತರದ ವಿಜ್ಞಾನಿಗಳು ಇದ್ದರು ಅಂತ, ಆಗಿ ದೇವಸ್ಥಾನದ ಒಳಗೆ ಹಲವಾರು ಸುರಂಗ ಮಾರ್ಗಗಳು ಇವೆ ಅವುಗಳು ರಾಜರ ಅರಮನೆಯನ್ನು ಹೋಗುವ ದಾರಿಯನ್ನು ತೋರಿಸಿ ಕೊಡುತ್ತಿದ್ದರಂತೆ. ಆದರೆ ಕೆಲವು ದಿನಗಳ ಹಿಂದೆ ಈ ಸುರಂಗ ಮಾರ್ಗದ ಒಳಗೆ ಹೋಗಿ ದವರು ಹೊರಗೆ ಬಂದಿಲ್ಲ ಏಕೆಂದರೆ ಒಳಗಡೆ ಭಯಾನಕ ಸುರಂಗ ಇರುವುದರಿಂದ ಜನರು ಒಳಗೆ ಹೋದರು ಒಳಗೆ ಬರುತ್ತಿಲ್ಲ ಕೆಲವರು ಜನಗಳು ಒಳಗೆ ಹೋದವರು ಇಲ್ಲಿವರೆಗೂ ಬಂದಿಲ್ಲ ಆದ್ದರಿಂದ.

ಸದ್ಯಕ್ಕೆ ಈ ಸುರಂಗ ಮಾರ್ಗವನ್ನು ಮುಚ್ಚಲಾಗಿದೆ. ಹೀಗೆ ವಿಶೇಷತೆ ಏನು ಹೊಂದಿದಂತಹ ಈ ದೇವಸ್ಥಾನ ಕಟ್ಟಿಸಿದವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಚೋಳರ ಮಹಾರಾಜ. ಒಂದು ದಿನ ಅವನಿಗೆ ಕನಸಿನಲ್ಲಿ ಒಂದು ಶಕ್ತಿ ಬಂದು ನನಗೆ ಒಂದು ದೇವಸ್ಥಾನವನ್ನು ಕಟ್ಟಿಸಿ ಎನ್ನುವ ಪ್ರಶ್ನೆಗೆ ಇವನು ಈ ಬೃಹತ್ ದೊಡ್ಡ ದೇವಸ್ಥಾನವನ್ನು ಕಟ್ಟಿಸಿದ್ದಾರೆ.

ಈ ದೇವಸ್ಥಾನವು ಇಡೀ ಪ್ರಪಂಚದಲ್ಲಿ ಅತಿ ದೊಡ್ಡ ದೇವಸ್ಥಾನ ಎಂದು ಪ್ರಖ್ಯಾತಿ ಹೊಂದಿದೆ. ಈ ದೇವಸ್ಥಾನದ ಬಗ್ಗೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ ಲೈಕ್ ಮಾಡಿ ಹಾಗೆ ನಮ್ಮ ವೆಬ್ಸೈಟ್ನಲ್ಲಿ ಕಾಮೆಂಟ್ ಮಾಡಿ.

 

LEAVE A REPLY

Please enter your comment!
Please enter your name here