Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮಗೇನಾದ್ರು ರಾತ್ರಿ ಪದೇ ಪದೇ ಈ ಸಮಯದಲ್ಲಿ ಎಚ್ಚರ ಆದ್ರೆ ಏನಾಗತ್ತೆ ಗೊತ್ತಾ !!!!

ರಾತ್ರಿ ಸಮಯದಲ್ಲಿ ನಿಮಗೇನಾದರೂ ಎಚ್ಚರವಾದರೆ ಅಂದರೆ ರಾತ್ರಿ ಮಲಗಿರುವಾಗ ಒಂದು ಗಂಟೆಯಿಂದ ಮೂರು ಗಂಟೆಯ ಒಳಗಿನ ಸಮಯದಲ್ಲಿ ನಿಮಗೇನಾದರೂ ಎಚ್ಚರ ಆದರೆ ಈ ಒಂದು ವಿಚಾರ ನಿಮಗೆ ಏನನ್ನು ಸೂಚಿಸುತ್ತದೆ

ಹಾಗೂ ಈ ಒಂದು ಸಮಯವನ್ನು ಅಂದರೆ ರಾತ್ರಿ ಒಂದು ಗಂಟೆಯಿಂದ ಮೂರು ಗಂಟೆಯ ಒಳಗಿನ ಸಮಯವನ್ನು ಏನಂತ ಹೇಳ್ತಾರೆ ಮತ್ತು ಈ ಸಮಯದಲ್ಲಿ ಶುಭ ಕಾರ್ಯ ಯಾವುದನ್ನೂ ಕೂಡ ಮಾಡುವುದಿಲ್ಲ

ಯಾಕೆ ಇದರ ಹಿಂದೆ ಇರುವ ಅರ್ಥವೇನು ಎಂಬುದನ್ನು ತಿಳಿಯೋಣ ಇವತ್ತಿನ ಈ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೆ ಬೇರೆಯವರಿಗೂ ಕೂಡ ಈ ಒಂದು ಮಾಹಿತಿ ಅನ್ನು ಶೇರ್ ಮಾಡಿ.

ಹೌದು ನಾವು ಜೀವನದಲ್ಲಿ ಯಾಕೆ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಗಮನ ವಹಿಸಬೇಕು ಅಂದರೆ ಯಾವುದಾದರೂ ವಿಚಾರಗಳು ನಮಗೆ ಏನಾದರೂ ಸೂಚನೆಯನ್ನು ನೀಡುತ್ತಲೇ ಇರುತ್ತದೆ,

ಯಾವ ಮೂಲಗಳಿಂದಾದರೂ ನಮಗೆ ಯಾವುದಾದರೂ ಸೂಚನೆಯನ್ನು ವಿಧಿ ತಿಳಿಸಬಹುದು ಆದ ಕಾರಣ ಪ್ರತಿಯೊಂದು ವಿಚಾರವನ್ನು ನೀವು ಗಮನದಲ್ಲಿ ಇಟ್ಟುಕೊಂಡು ಅದನ್ನು ವಿಮರ್ಶೆ ಮಾಡಿ ನಂತರ ಆ ವಿಚಾರದಲ್ಲಿ ಮುಂದುವರಿಯುವುದು ಉತ್ತಮ.

ರಾತ್ರಿ ಏನಾದರೂ ನಿಮಗೆ ಒಂದು ಗಂಟೆಯಿಂದ ಮೂರು ಗಂಟೆಗಳವರೆಗೆ ನಿದ್ರೆಯಿಂದ ಎಚ್ಚರ ಆದರೆ ನಿಮಗೆ ಆ ಒಂದು ವಿಚಾರ ಏನಾದರೂ ಸೂಚನೆಯನ್ನು ನೀಡ್ತಾ ಇರುತ್ತದೆ ಅಥವಾ ನೀವು ಯಾವುದಾದರು ಒಂದು ವಿಚಾರದಲ್ಲಿ ಬಹಳ ಮನಸ್ಸನ್ನು ಕೆಡಿಸಿಕೊಂಡಿರುತ್ತಾರೆ ಎಂಬುದನ್ನು ಸೂಚನೆ ನೀಡುತ್ತಾ ಇರುತ್ತದೆ.

ಈ ಒಂದು ಸಮಯ ಅಂದರೆ ರಾತ್ರಿ ಒಂದು ಗಂಟೆಗಳಿಂದ ಮೂರು ಗಂಟೆಗಳವರೆಗೆ ಸಮಯವನ್ನು ಕೆಟ್ಟ ಕಾಲ ಅಂತ ಹೇಳ್ತಾರೆ ಇಂತಹ ಸಮಯದಲ್ಲಿ ಯಾವ ಶುಭ ಕಾರ್ಯವನ್ನು ಕೂಡ ಮಾಡುವುದಿಲ್ಲ.

ಆದರೆ ಈ ಒಂದು ಸಮಯದಲ್ಲಿ ತಂತ್ರ ಕಾರ್ಯವನ್ನು ಮಾಡುವುದಕ್ಕೆ ಒಳ್ಳೆಯ ಸಮಯ ಇದಾಗಿರುತ್ತದೆ ಯಾಕೆ ಅಂದರೆ ಈ ಒಂದು ಸಮಯದಲ್ಲಿ ಸೂರ್ಯ ಉದಯವಾಗಿ ಇರುವುದಿಲ್ಲ ಸೂರ್ಯನ ಕಿರಣಗಳು ಭೂಮಿಗೆ ಸೋಕುವುದಿಲ್ಲ, ಆದ ಕಾರಣ ಇಂತಹ ಸಮಯದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ ಅಂತ ಹೇಳಲಾಗುತ್ತದೆ.

ನಿಮಗೇನಾದರೂ ಈ ಒಂದು ಸಮಯದಲ್ಲಿ ಎಚ್ಚರವಾದರೆ ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುವ ಆ ಒಂದು ವಿಚಾರವನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಿ. ಹಾಗೆ ಕೆಲವರು ತಡವಾಗಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ,

ಆದರೆ ಇಂತಹ ಒಂದು ಅಭ್ಯಾಸವನ್ನು ನೀವು ಮಾಡಿಕೊಳ್ಳಬಾರದು ಯಾಕೆಂದರೆ ತಡವಾಗಿ ಮಲಗಿದರೆ ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಹಾಗೆ ನಮ್ಮ ಪೂರ್ವಜರು ಆದಷ್ಟು ಬೇಗನೆ ರಾತ್ರಿ ಮಲಗುತ್ತಿದ್ದರು,

ರಾತ್ರಿ ಬೇಗ ಮಲಗಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುತ್ತಿದ್ದರೂ, ಇದರಿಂದಲೆ ಅವರ ಆರೋಗ್ಯ ಉತ್ತಮವಾಗಿರುತ್ತಿತ್ತು ಯಾಕೆ ಅಂದರೆ ರಾತ್ರಿ ಸಮಯದಲ್ಲಿ ತಡವಾಗಿ ಮಲಗಿದರೆ ಆ ತಡವಾದ ರಾತ್ರಿ ಒಳ್ಳೆಯ ವಾತಾವರಣವನ್ನು ಹೊಂದಿರುವುದಿಲ್ಲ

ಇದರ ಜೊತೆಗೆ ಬೆಳಗ್ಗೆ ಬೇಗ ಎದ್ದರೆ ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ, ವಾತಾವರಣ ತಿಳಿಯಾಗಿರುತ್ತದೆ, ಒಳ್ಳೆಯ ಆಮ್ಲಜನಕವನ್ನು ಸೇವಿಸಬಹುದು ಇದರಿಂದ ಉತ್ತಮ ಆರೋಗ್ಯವನ್ನು ನಾವು ಪಡೆದುಕೊಳ್ಳಬಹುದು.

ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಪ್ರಯೋಜನಕಾರಿಯಾಗಿ ಇದ್ದರೆ, ಈ ಮಾಹಿತಿಯನ್ನು ಬೇರೆಯವರಿಗೂ ಶೇರ್ ಮಾಡಿ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ, .

Originally posted on January 6, 2021 @ 2:48 pm

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ