Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೇನಾದ್ರು ಮಕ್ಕಳಾಗಿಲ್ಲ ಅಂತಹ ಚಿಂತೆ ಇದ್ದರೆ ಅದರ ಬಗ್ಗೆ ಚಿಂತೆ ಬಿಟ್ಟು ಬಿಡಿ .. ಯಾಕಂದ್ರೆ ಈ ದೇವಸ್ಥಾನಕ್ಕೆ ಹೋದರೆ ಯಾರಿಗೆ ಮಕ್ಕಳಾಗುವುದಿಲ್ಲ ಅಂತಹ ರೋಸಿಹೋಗಿದ್ದ ಅವರಿಗೆ ಇಲ್ಲಿ ಬಂದರೆ ಮಕ್ಕಳಾಗುತ್ತದೆ … ಈ ಪುಣ್ಯ ಕ್ಷೇತ್ರದ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳಿ …

ಪ್ರಪಂಚದಲ್ಲಿ ಇರುವಂತಹ ಎಲ್ಲಾ ದೇವಸ್ಥಾನಗಳು ಅದರದ್ದೇ ಆದಂತಹ ಕೆಲವೊಂದು ವಿಶೇಷತೆ ಹಾಗೂ ವಿಶೇಷಗಳನ್ನು ಹೊಂದಿರುತ್ತವೆ, ಅದಲ್ಲದೆ ಕೆಲವೊಂದು ದೇವಸ್ಥಾನಗಳು ಅದರದ್ದೇ ಆದಂತಹ ಒಂದು ಪವಾಡಗಳನ್ನು ಮಾಡುವಂತಹ ಶಕ್ತಿಯನ್ನು ಹೊಂದಿರುತ್ತವೆ ಅದೇ ರೀತಿಯಾಗಿ ಇಲ್ಲಿರುವಂತಹ ದೇವಸ್ಥಾನದಲ್ಲಿ ಮಕ್ಕಳು ಆಗಿಲ್ಲ ಅಂತ ನೀವೇನಾದರೂ ಬರುತ್ತಿದ್ದರೆ ಈ ದೇವಸ್ಥಾನಕ್ಕೆ ಹೋಗಿ ದೇವರ ಹತ್ತಿರ ಇದ್ದರೆ ನಿಜವಾಗಲೂ ಆಗದೇ ಇರುವಂತಹ ಜನರಿಗೆ ಇಲ್ಲಿ ಮಕ್ಕಳ ಆಗುವಂತಹ ತುಂಬಾ ಇದೆ ಹಾಗಾದರೆ ಬನ್ನಿ ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗೂ ಈ ದೇವಸ್ಥಾನದ ಕುರಿತು ಕೆಲವೊಂದು ಮಾಹಿತಿಗಳನ್ನು ಕಲೆ ಹಾಕೋಣ . ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವಂತಹ ಪ್ರಶ್ನೆಗೆ ಉತ್ತರ ಇದೆ ಇರಬಹುದು ನಮ್ಮ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ತುಂಬಾ ಹಳೆಯ ಪುರಾತನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವಂತಹ ಪ್ರದೇಶ ಇದು ಇಲ್ಲಿ ಈ ದೇವಸ್ಥಾನವನ್ನು ನೀವು ನೋಡಬಹುದಾಗಿದೆ.

ಈ ದೇವಸ್ಥಾನವನ್ನು ಮರೋಳಿ ಸೂರ್ಯ ನಾರಾಯಣ ದೇವಸ್ಥಾನ ಅಂತ ಈ ದೇವಸ್ಥಾನವನ್ನು ಕರೆಯುತ್ತಾರೆ. ಈ ದೇವಸ್ಥಾನ ಕಂಡುಬರುವುದು ನಮ್ಮ ಕರ್ನಾಟಕದ ರಾಜ್ಯದ ದಕ್ಷಿಣ ಕನ್ನಡ ಮಂಗಳೂರು ಸಮೀಪ ಇರುವಂತಹ ಬೆಳ್ತಂಗಡಿ ಹತ್ತಿರ ಈ ದೇವಸ್ಥಾನವನ್ನು ನಾವು ನೋಡಬಹುದಾಗಿದೆ. ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಈ ದೇವರಿಗೆ ಪೂಜೆ ಮಾಡಿದ್ದೆ ಆದಲ್ಲಿ ಯಾವುದೇ ರೀತಿಯಾದಂತಹ ತೊಂದರೆಯನ್ನು ಕೂಡ ನಿರ್ಮಾಣ ಮಾಡುವಂತಹ ಅತಿಯಾದ ಹೊಂದಿರುವಂತಹ ದೇವರು.

ಅದಲ್ಲದೆ ವಿಶೇಷವಾಗಿ ಯಾರಿಗೆ ಮಕ್ಕಳು ಇಲ್ಲ ಅಂತ ಹೇಳಿ ತುಂಬಾ ವರ್ಷ ಬರುತ್ತಾ ಇರುತ್ತಾರೆ ಅವರಿಗೆ ಬೇಡಿದ ವರವನ್ನು ನೀಡುವಂತಹ ಶಕ್ತಿಯನ್ನ ಹೊಂದಿರುವಂತಹ ದೇವಸ್ಥಾನವಿದು ಅದಲ್ಲದೆ ಇಲ್ಲಿ ಬಂದು ಹಲವಾರು ಜನರು ಇಲ್ಲಿಂದ ಪರಿಹಾರ ಕಂಡುಕೊಂಡಂತಹ ಉದಾಹರಣೆ ತುಂಬಾ ಇದೆ ಆದ್ದರಿಂದ ದಿನನಿತ್ಯ ಸಾವಿರಾರು ಜನರು ಈ ದೇವಸ್ಥಾನಕ್ಕೆ ಬಂದು ದೇವರ ಹತ್ತಿರ ಮೊರೆಯನ್ನು ಬಿಡುತ್ತಾರೆ. ಅದಲ್ಲದೆ ನಿಮಗೇನಾದರೂ ದೈಹಿಕ ಸಮಸ್ಯೆಗಳು ಇದ್ದರೂ ಕೂಡ ಈ ದೇವರ ಹತ್ತಿರ ಮೊರೆಹೋದರೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ದೇವಸ್ಥಾನದಲ್ಲಿ ಇದೆ.

ಅದನ್ನೇ ತಲೆನೋವು ದೃಷ್ಟಿ ದೋಷ ಹಾಗೂ ಇನ್ನತರ ನಮ್ಮ ದೇಹದಲ್ಲಿ ಇರುವಂತಹ ಅಂಗಾಂಗಗಳ ದೋಷ ಏನಾದರೂ ಇದ್ದಲ್ಲಿ ಅವುಗಳನ್ನು ಇಲ್ಲಿ ದೇವರ ಪೂಜೆ ಮಾಡುವುದರ ಮುಖಾಂತರ ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು. ಈ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಮಾಡಿದ್ದೇ ಆದಲ್ಲಿ ನಮ್ಮ ಮನಸ್ಸಿನಲ್ಲಿ ಒಂದು ವಿಶೇಷವಾದಂತಹ ಆಸಕ್ತಿ ಮೂಡುತ್ತದೆ ಹಾಗೂ ನಮ್ಮ ಮನಸ್ಸಿನಲ್ಲಿ ಅಂದರೆ ನಮ್ಮ ಆತ್ಮಕ್ಕೆ ಒಂದು ಒಳ್ಳೆಯ ಶಕ್ತಿ ಕೂಡ ಬರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ.

ದೇವಸ್ಥಾನದ ವಿಳಾಸದ ಬಗ್ಗೆ ಹೇಳುವುದಾದರೆ ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರುಳಿ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ. ಬೆಳಗ್ಗೆ 6 ಗಂಟೆಯಿಂದ 6:00 ಒಳಗೆ ಈ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಲಾಗುತ್ತದೆ. ಈ ಲೇಖನ ವಿರ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಿಮ್ಮ ಸ್ನೇಹಿತರ ಜೊತೆಗೆ ಈ ಲೇಖನವನ್ನ ಹಂಚಿಕೊಳ್ಳುವುದನ್ನು ಮರೆಯಬೇಡಿ. ಇದು ಕೇವಲ ಸಂಗ್ರಹದ ಮಾಹಿತಿ ಮಾತ್ರ ಹಾಗೂ ನಮ್ಮ ಫೇಸ್ಬುಕ್ ಫೇಸ್ಬುಕ್ ಕೂಡ ಲೈಕ್ ಮಾಡಿ .

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ