ನಿಮಗೇನಾದ್ರು ಫುಡ್ ಪಾಯಿಸನ್ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಮನೆಯಲ್ಲೇ ಸಿಗುವ ಒಂದು ಬೆಳ್ಳುಳ್ಳಿಯಿಂದ ಹೀಗೆ ಮಾಡಿ !!!

154

ನಮಸ್ಕಾರ ಸ್ನೇಹಿತರೇ ಇಂದು ನಾವು ಹೇಳುವ ಮಾಹಿತಿಯಲ್ಲಿ ನಿಮ್ಮ ಆರೋಗ್ಯದಲ್ಲಿ ಅಂದರೆ ಹೊಟ್ಟೆಯಲ್ಲಿ ಏರುಪೇರು ಆದಾಗ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ

ಸಾಮಾನ್ಯವಾಗಿ ತಿಂದ ಆಹಾರ ಜೀರ್ಣ ಕ್ರಿಯೆಯಲ್ಲಿ ಸರಾಗವಾಗಿ ಆಗದೆ ನಮ್ಮ ಹೊಟ್ಟೆಯಲ್ಲಿ ಫುಡ್ ಪಾಯಿಸನ್ ಎನ್ನುವುದು ಉಂಟಾಗುತ್ತದೆ ಹೀಗಾದರೆ ನಮ್ಮ ದೇಹವೂ ತುಂಬಾನೇ ಸುಸ್ತಾಗಿ ಬಿಡುತ್ತದೆ.

ಹಾಗಾಗಿ ನಾವು ಹೇಳುವ ಒಂದು ಪರಿಹಾರವನ್ನು ಮಾಡಿಕೊಂಡರೆ ಅದು ಯಾವುದೇ ರೀತಿಯಾದಂತಹ ಸ್ವಲ್ಪನಾದರೂ ಕೂಡ ನೀವು ಅದನ್ನು ಪರಿಹಾರ ಮಾಡಿಕೊಳ್ಳಬಹುದು ಸ್ನೇಹಿತರೆ.

ಹೌದು ಇಂದಿನ ಆಧುನಿಕ ಶೈಲಿಯಲ್ಲಿ ನಮ್ಮ ಆಹಾರ ಪದಾರ್ಥಗಳು ಬೇರೆಯಾದಂತೆ ನಮಗೆ ವಿಧವಿಧವಾದ ಅಂತಹ ರೋಗಗಳು ಬರಲು ಪ್ರಾರಂಭವಾಗುತ್ತದೆ ಹಾಗಾಗಿ ನಾವು ಮನೆಯಲ್ಲಿ ಮಾಡುವ ಅಡುಗೆ ಯನ್ನು ಬಿಟ್ಟು ಹೋಟೆಲ್ನಲ್ಲಿ ಮಾಡುವ ರುಚಿಕರವಾದ ತಿಂಡಿಗಳನ್ನು ತಿಂದರೆಈ ರೀತಿಯಾಗಿ ಫುಡ್ ಪಾಯಿಸನ್ ಆಗುವಂತಹ ಸಂಭವವಿರುತ್ತದೆ.

ಹಾಗಾಗಿ ನೀವು ಮನೆಯಲ್ಲಿ ಮಾಡುವಂತಹ ಅಡುಗೆಯನ್ನು ಬಿಟ್ಟು ಹೋಟೆಲ್ನಲ್ಲಿ ತಿನ್ನಬಾರದು ತಿಂದರೆ ಆರೋಗ್ಯಕ್ಕೆ ಕುತ್ತು ಬರುತ್ತದೆ.ಹಾಗಾಗಿ ಸೂಚಿಯಾಗಿ ಮನೆಯಲ್ಲಿಯೇ ತಯಾರು ಮಾಡಿಕೊಂಡ ಅಂತಹ ಆಹಾರವನ್ನು ನೀವು ಸೇವಿಸಿದರೆ ನಿಮಗೆ ಯಾವುದೇ ರೀತಿಯಾದಂತಹ ಕಾಯಿಲೆಗಳು ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ ಸ್ನೇಹಿತರೆ.

ಹಾಗಾಗಿ ನೀವು ಒಂದು ಪರಿಹಾರವನ್ನು ಮಾಡಿಕೊಂಡರೆ ಸಮಸ್ಯೆ ನಿವಾರಿಸಬಹುದು.ಬಳ್ಳಿಯಲ್ಲಿ ಸಾಮಾನ್ಯವಾಗಿ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು .

ಇದು ನಮ್ಮ ದೇಹದಲ್ಲಿರುವ ಬೇಡವಾದ ವಸ್ತುಗಳನ್ನು ಹೊರಗಡೆ ಹಾಕುತ್ತದೆ ಹಾಗಾಗಿ ಫುಡ್ ಪಾಯ್ಸನ್ ಸಮಸ್ಯೆ ಉಂಟಾದಾಗ ಒಂದು ಬೆಳ್ಳುಳ್ಳಿಯನ್ನು ಉಪಯೋಗಿಸುವುದರಿಂದ ಸಮಸ್ಯೆಯಿಂದ ಹೊರಬರಬಹುದು.

ನಾಲಿಗೆ ರುಚಿಗೆ ಹೆಚ್ಚು ಮಹತ್ವ ನೀಡುವ ವ್ಯಕ್ತಿ ನೀವಾಗಿದ್ದರೆ, ಇಂತಹ ಫುಡ್ ಪಾಯಿಸನ್ ಸಮಸ್ಯೆಗೆ ನೀವು ತುತ್ತಾಗಿರುತ್ತೀರಿ, ರುಚಿಯಾಗಿರುವ ಆಹಾರವೆಲ್ಲ ಶುದ್ಧವಾಗಿಯೂ ಆರೋಗ್ಯವಾಗಿಯೂ ಇರುತ್ತದೆ ಎಂಬ ಕಾತರಿ ಇಲ್ಲದ ಕಾರಣ,

ಮನೆಯ ಊಟ ಬಿಟ್ಟು ಹೋಟೆಲ್ ಊಟ ನಿಮ್ಮ ಆರೋಗ್ಯವನ್ನು ಆಗಾಗ ಕೆಡಿಸುತ್ತದೆ, ಇನ್ನು ಇಂತಹ ಫುಡ್ ಪಾಯಿಸನ್ ಸಮಸ್ಯೆಗೆ ಮನೆ ಮದ್ದಿನ ಬಗ್ಗೆ ನಿಮಗೆ ತಿಳಿಸುತ್ತೇವೆ.

ಇನ್ನು ಫುಡ್ ಪಾಯಿಸನ್ ಬಂದರೆ ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು ಇವುಗಳು ಸಾಮಾನ್ಯ, ಇವುಗಳಿ ಉತ್ತಮ ಪರಿಹಾರಗಲಿ ಇಂದು ತಿಳಿಸುತ್ತೇವೆ.

ಹೊಟ್ಟೆ ನೋವಿನ ಸಮಸ್ಯೆಗೆ ಹಿಂದಿನಿಂದಲೂ ಶುಂಟಿಯನ್ನ ಬಳಸುತ್ತ ಬಂದಿದ್ದಾರೆ, ಅರ್ಥ ಶುಂಠಿ ಹಾಗು ಜೇನುತುಪ್ಪವನ್ನು ನೀರಿನಲ್ಲಿ ಚೆನ್ನಾಗಿ ಕಾಯಿಸಿ ಹೊಟ್ಟೆ ನೋವು ತಕ್ಷಣಕ್ಕೆ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿಯಲ್ಲಿದೆ ಆ್ಯಂಟಿವೈರಲ್ ಗುಣ, ಈ ಆ್ಯಂಟಿಬ್ಯಾಕ್ಟೀರಿಯಲ್​ ಮತ್ತು ಆ್ಯಂಟಿಫಂಗಲ್​ ಗುಣ ದೇಹವನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮವಾದದ್ದು ಎಂದು ಹೇಳಲಾಗಿದೆ, ಹಾಗು ಹಸಿ ಬೆಳ್ಳುಳ್ಳಿಯ ಎಸಳನ್ನು ನೀರಿನ ಜೊತೆ ಸೇವಿಸಿ, ಇದರಿಂದ ಹೊಟ್ಟೆ ಸಮಸ್ಯೆ ಮಾಯವಾಗುತ್ತದೆಯಂತೆ.

ನಿಂಬೆ ಹಣ್ಣಿನಲ್ಲೂ ಸಹ ಆ್ಯಂಟಿಆಕ್ಸಿಡೆಂಟ್ ಗುಣವಿದ್ದು, ದೇಹದ ಅರೋಗ್ಯ ಕಾಪಾಡುವಲ್ಲಿ ಉತ್ತಮ ಪಾತ್ರ್ ವಹಿಸುತ್ತದೆ, ಒಂದು ಲೋಟ ನೀರಿನಲ್ಲಿ ಅರ್ಧ ನಿಂಬೆ ಹೋಳಿನ ರಸ ಇಂಡಿ ಕುಡಿದರೆ ಹೊಟ್ಟೆ ತೊಳಸುವಿಕೆ ಕಡಿಮೆಯಾಗುತ್ತದೆ, ಅವಶ್ಯವಿದ್ದರೆ ಇದರಲ್ಲಿ ಜೇನು ತುಪ್ಪ ಸಹ ಬೆರಸಬಹುದು.

ಫುಡ್​ ಪಾಯಿಸ್ನಿಂಗ್​ ಸಮಸ್ಯೆಗೆ ಜೀರಿಗೆ ತಕ್ಷಣ ಪರಿಹಾರ ನೀಡುತ್ತದೆ ಒಂದು ಚಮಚ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಇದಕ್ಕೆ ಕೊತ್ತಂಬರಿ ರಸ ಹಾಗು ಸ್ವಲ್ಪ ಉಪ್ಪು ಹಾಕಿ, ಅದರ ಜೊತೆ ಬೆರೆಸಿ ಸೇವಿಸಿ. ಇದರಿಂದ ದೇಹ ಸ್ವಚ್ಛವಾಗುತ್ತದೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಎಂದು ಸಂಪ್ರದಾಯದ ಆಚಾರ-ವಿಚಾರಗಳನ್ನು ಲೈಕ್ ಮಾಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here