ನಿಮಗೇನಾದ್ರು ನರಗಳ ದೌರ್ಬಲ್ಯ,ಕಾಲು ಜೋಮು,ಸುಸ್ತು,ನರ ಬಲಹೀನತೆ ಈ ರೀತಿ ಸಮಸ್ಯೆ ಕಾಡುತ್ತಿದ್ದರೆ ಹೀಗೆ ಈ ಮನೆಮದ್ದನ್ನು ಮಾಡಿ ನೋಡಿ !!!!

21

ನರಗಳ ದೌರ್ಬಲ್ಯಕ್ಕೆ ಉತ್ತಮವಾದ ಮನೆ ಮಾತುಗಳನ್ನು ನಾವು ಇಂದಿನ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಇಂತಹ ಮನೆ ಮಾತುಗಳನ್ನು ನೀವು ವಾರದವರೆಗೂ ಪಾಲಿಸಿಕೊಂಡು ಬನ್ನಿ ಸಾಕು.

ನಿಮ್ಮ ದೇಹದಲ್ಲಿ ಮತ್ತು ಆರೋಗ್ಯದಲ್ಲಿ ಆಗುವ ಬದಲಾವಣೆಗಳನ್ನು ನೀವೇ ಗಮನಿಸಬಹುದಾಗಿದೆ. ಹಾಗಾದರೆ ಈ ದಿನದ ಮಾಹಿತಿ ಅಲ್ಲಿ ತಿಳಿಯೋಣ ನರ ದೌರ್ಬಲ್ಯತೆಯ ಸಮಸ್ಯೆಗೆ ಮನೆಯಲ್ಲಿಯೇ ಮಾಡಬಹುದಾದಂತಹ

ಕೆಲವೊಂದು ಪರಿಹಾರಗಳನ್ನು ಈ ರೀತಿಯ ಪರಿಹಾರವನ್ನು ನರ ದೌರ್ಬಲ್ಯತೆಯ ಸಮಸ್ಯೆಗೆ ಪರಿಹಾರವನ್ನು ಮಾಡುವುದರಿಂದ ಮಾತ್ರೆಗಳ ಅವಶ್ಯಕತೆ ಅಥವಾ ಬೇರೆ ರೀತಿಯ ಚಿಕಿತ್ಸೆಯ ಆವಶ್ಯಕತೆಯೂ ಇರುವುದಿಲ್ಲ.

ನರ ದೌರ್ಬಲ್ಯದ ಸಮಸ್ಯೆ ಬರುವುದು ಅನೇಕ ಕಾರಣಗಳಿಂದ ಕೆಲವರಿಗೆ ಒತ್ತಡದಿಂದ ಈ ನರ ದೌರ್ಬಲ್ಯತೆ ಸಮಸ್ಯೆ ಬಂದರೆ ಇನ್ನು ಕೆಲವರಿಗೆ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಬರಬಹುದು.

ಹೀಗೆ ಅನೇಕ ಕಾರಣಗಳಿಂದ ನರ ದುರ್ಬಲತೆ ಸಮಸ್ಯೆ ಎದುರಾದರೆ ಅದಕ್ಕಾಗಿ ಮತ್ತೆ ಯಾವುದೇ ಚಿಕಿತ್ಸೆ ಇಂದ ಪರಿಹಾರವನ್ನು ಕಂಡುಕೊಳ್ಳಲು ಹೋಗಬೇಡಿ, ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಪರಿಹಾರವನ್ನು ಕಟ್ಟು ನಿಟ್ಟಾಗಿ ಪಾಲಿಸುವುದರಿಂದ ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳುವುದರ ಜೊತೆಗೆ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.

ಮತ್ತು ನರ ದೌರ್ಬಲ್ಯದ ಸಮಸ್ಯೆ ಕೂಡ ಕ್ರಮೇಣವಾಗಿ ಕಡಿಮೆ ಆಗುತ್ತಾ ಬರುತ್ತದೆ.ಮೊದಲನೆಯ ಮನೆ ಮದ್ದು ಒಂದು ಕುಟ್ಟಾಣಿ ಅನ್ನು ತೆಗೆದುಕೊಂಡು ಅದಕ್ಕೆ ಎಂಟರಿಂದ ಹತ್ತು ಬಾದಾಮಿ ಅನ್ನು ಹಾಕಿಕೊಳ್ಳಿ,

ನಂತರ ಎರಡು ಚಮಚ ಜೀರಿಗೆಯನ್ನು ಹಾಕಿ ಮತ್ತು ಒಂದು ಚಮಚ ಕಲ್ಲು ಸಕ್ಕರೆಯನ್ನು ಇದಕ್ಕೆ ಹಾಕಿ, ಚೆನ್ನಾಗಿ ಕುಟ್ಟಿ ಇದನ್ನು ಪುಡಿ ಮಾಡಿ ಇಟ್ಟುಕೊಳ್ಳಬಹುದು, ವಾರದವರೆಗೂ ಈ ಮಿಶ್ರಣದ ಪುಡಿ ಅನ್ನು ಶೇಖರಿಸಿ ಇಟ್ಟುಕೊಳ್ಳಬಹುದಾಗಿದೆ.

ಪ್ರತಿ ದಿನ ಒಂದು ಲೋಟ ಬಿಸಿ ನೀರಿಗೆ ಈ ಪುಡಿಯನ್ನು ಒಂದು ಚಮಚ ಬೆರೆಸಿ ಸೇವಿಸುತ್ತಾ ಬನ್ನಿ ಯಾವ ಸಮಯದಲ್ಲಿ ಅಂದರೆ ರಾತ್ರಿ ಮಲಗುವುದಕ್ಕಿಂತ ಒಂದು ಗಂಟೆಯ ಮುನ್ನ ಈ ಮನೆ ಮದ್ದನ್ನು ಪಾಲಿಸಿ ಈ ರೀತಿ ಮಾಡಿಕೊಂಡು ಬರುವುದರಿಂದ ನರ ದೌರ್ಬಲ್ಯತೆ ನಿವಾರಣೆಯಾಗುತ್ತದೆ.

ಎರಡನೆಯ ಮನೆ ಮತ್ತು ಒಂದು ಲೋಟ ಬಿಸಿ ನೀರಿಗೆ ಒಂದು ಬೆಳ್ಳುಳ್ಳಿಯ ಎಸಳನ್ನು ಚರ್ಚೆ ಈ ಹಾಲಿನೊಂದಿಗೆ ಬೆರೆಸಿ ಮಿಶ್ರಿತ ಮಾಡಿ, ಈ ಹಾಲನ್ನು ಸೇವಿಸುತ್ತಾ ಬರುವುದರಿಂದ ಕೂಡ ನರ ದೌರ್ಬಲ್ಯದ ಸಮಸ್ಯೆ ಪರಿಹಾರವಾಗುತ್ತದೆ.

ಈ ಬೆಳ್ಳುಳ್ಳಿಯಲ್ಲಿ ಇರುವಂತಹ ಪೋಷಕಾಂಶವೂ ಆರೋಗ್ಯವನ್ನು ವೃದ್ಧಿ ಮಾಡುವುದರ ಜೊತೆಗೆ ಮೂಳೆಗಳಿಗೂ ಬಲ ನೀಡುತ್ತದೆ ಹಾಗು ನರ ದೌರ್ಬಲ್ಯತೆ ಸಮಸ್ಯೆಗೂ ಕೂಡ ಪರಿಹಾರವನ್ನು ನೀಡುತ್ತದೆ.

ಈ ಮನೆಮದ್ದುಗಳನ್ನು ಪಾಲಿಸುವುದರೊಂದಿಗೆ ಬೆಳಗಿನ ಎಳೆ ಬಿಸಿಲಿನಲ್ಲಿ ನಿಂತುಕೊಳ್ಳುವುದರಿಂದ ಕೂಡ ನಮ್ಮ ದೇಹಕ್ಕೆ ವಿಟಮಿನ್ ಡಿ ಅಂಶವು ಹೇರಳವಾಗಿ ದೊರೆತು ಆರೋಗ್ಯ ಉತ್ತಮವಾಗಿರುವುದರ ಜೊತೆಗೆ ನರ ದೌರ್ಬಲ್ಯದ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಈ ಮೇಲೆ ತಿಳಿಸಿದ ಯಾವುದಾದರೂ ಒಂದು ಮನೆ ಮುತ್ತನ್ನು ಪಾಲಿಸುತ್ತಾ ಪ್ರತಿದಿನ ಎಳೆ ಬಿಸಿಲಿನಲ್ಲಿ ನಿಂತು ಬಿಸಿಲನ ಕಾಯಿಸುತ್ತ ಬನ್ನಿ ಮತ್ತು ಹಸಿರು ಹುಲ್ಲಿನ ಮೇಲೆ ಅಥವಾ ಮೃದುವಾದ ಮಣ್ಣಿನ ಮೇಲೆ ಪ್ರತಿ ದಿನ ಹತ್ತು ನಿಮಿಷಗಳವರೆಗೂ ನಡೆದಾಡುವುದರಿಂದ ಕೂಡ, ಈ ನರ ದೌರ್ಬಲ್ಯ ಸಮಸ್ಯೆ ಕಡಿಮೆಯಾಗುತ್ತದೆ,

ಯಾಕೆ ಅಂದರೆ ಈ ಮಣ್ಣಿನಲ್ಲಿರುವಂತಹ ಎಲೆಕ್ಟ್ರಾನ್ಗಳು ಪಾದಗಳ ಮುಖಾಂತರ ನರಗಳನ್ನು ಆ್ಯಕ್ಟಿವೇಟ್ ಮಾಡುತ್ತದೆ ಜೊತೆಗೆ ನರ ದೌರ್ಬಲ್ಯದ ಸಮಸ್ಯೆಯನ್ನು ದೂರ ಮಾಡುತ್ತದೆ.

LEAVE A REPLY

Please enter your comment!
Please enter your name here