ನಿಮಗೇನಾದ್ರು ದೇವಸ್ಥಾನದಲ್ಲಿ ಪ್ರಸಾದದ ರೀತಿಯಲ್ಲಿ ಕೊಟ್ಟ ಹೂವನ್ನು ಮನೆಗೆ ತಂದು ಈ ರೀತಿಯಾಗಿ ಮಾಡಿದ್ರೆ ನೀವು ಕುಬೇರ ಆಗುವುದು ಪಕ್ಕ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾನು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ದೇವಸ್ಥಾನಲ್ಲಿ ಕೊಡುವಂತಹ ಅವುಗಳನ್ನು ನೀವು ಈ ರೀತಿಯಾಗಿ ಮನೆಗೆ ತಂದು ಮಾಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ನೀರಿನಂತೆ ಕರಗಿ ಹೋಗುತ್ತವೆ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ದೇವಸ್ಥಾನಕ್ಕೆ ಹೋಗುತ್ತಾರೆ ಹಾಗೆಯೇ ದೇವಸ್ಥಾನದಲ್ಲಿ ಪೂಜೆಯನ್ನು ಮಾಡುವಾಗ ಅಥವಾ ಪೂಜೆಯನ್ನು ಮಾಡಿದ ನಂತರ ಅವುಗಳನ್ನು ಪ್ರಸಾದ ಹಾಗೆ ಕೊಡುವುದು ವಾಡಿಕೆ.

ಹಾಗಾಗಿ ಎಲ್ಲ ದೇವಸ್ಥಾನಗಳಲ್ಲಿ ಕೂಡ ಈ ರೀತಿಯಾದಂತಹ ದೇವರಿಗೆ ಮಹಾಮಂಗಳಾರತಿ ಅಥವಾ ಪೂಜೆಯನ್ನು ಮಾಡಿದಾಗ ಒಂದು ರೀತಿ ಅಂತಹವುಗಳನ್ನು ಪ್ರಸಾದ ರೂಪದಲ್ಲಿ ಕೊಡುತ್ತಾರೆ.ಈ ರೀತಿಯಾಗಿ ಪ್ರಸಾದರೂಪದಲ್ಲಿ ಕೊಟ್ಟಂತಹ ಅವುಗಳನ್ನು ನೀವು ಏನು ಮಾಡಬೇಕು ಎಂದರೆಹೌದು ಈ ರೀತಿಯಾಗಿ ಏನು ಪ್ರಸಾದರೂಪದಲ್ಲಿ ತೆಗೆದುಕೊಂಡು ಬಂದೆ ಅಂತಹವುಗಳನ್ನು ನೀವು ಯಾವುದೇ ಕಾರಣಕ್ಕೂ ನೀವು ಬರುವ ದಾರಿಯಲ್ಲಿ ಯಾವುದೇ ಕಾರಣಕ್ಕೂ ಎಸೆದು ಬರಬಾರದು

ಹಾಗೆಯೇ ಯಾವುದೇ ಕಾರಣಕ್ಕೂ ಇವುಗಳನ್ನು ದೇವಸ್ಥಾನದಲ್ಲಿ ಬಿಟ್ಟು ಬರಬಾರದು. ಆದರೆ ಇವುಗಳನ್ನು ಏನು ಮಾಡಬೇಕು ಎಂದರೆ ಇವುಗಳನ್ನು ತಪ್ಪದೆ ನೀವು ಮನೆಗೆ ತೆಗೆದುಕೊಂಡು ಬರಬೇಕಾಗುತ್ತದೆ.ಈ ರೀತಿಯಾಗಿ ಮನೆಗೆ ತೆಗೆದುಕೊಂಡು ಬಂದಂತಹ ಹೂವುಗಳನ್ನು ನೀವು ನಿಮ್ಮ ಹಣವನ್ನು ಇಡುವ ಜಾಗದಲ್ಲಿ ನೀವೇನಾದರೂ ದೇವಸ್ಥಾನದಲ್ಲಿ ಪ್ರಸಾದರೂಪದಲ್ಲಿ ಕೊಟ್ಟಂತಹ ಹೂಗಳನ್ನು ಇಟ್ಟರೆ ನಿಮ್ಮ ಜೀವನದಲ್ಲಿ ಇರುವಂತಹ ಆರ್ಥಿಕ ಸಮಸ್ಯೆ ಅಂದರೆ ಎಲ್ಲಾ ರೀತಿಯಾದಂತಹ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಬಹುದು.

ಹೌದು ಸ್ನೇಹಿತರೆ ಕೆಲವೊಬ್ಬರು ದೇವಸ್ಥಾನದಲ್ಲಿ ಕೊಟ್ಟಂತಹ ಹೂವುಗಳನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ ಇಲ್ಲವೇ ದಾರಿಯಲ್ಲಿ ಎಸೆದುಬಿಡುತ್ತಾರೆ ಈ ರೀತಿಯಾಗಿ ಮಾಡಿದರೆ ಅವರಿಗೆ ಇನ್ನಷ್ಟು ಪಾಪಕರ್ಮಗಳು ಅಂಟಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಯಾವಾಗಲೂ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಕೊಟ್ಟಂತಹ ಹೂವುಗಳನ್ನು ನೀವು ನಿಮ್ಮ ಮನೆಯಲ್ಲಿ ಒಂದು ಕೆಂಪು ಬಟ್ಟೆಯ ಬ್ಯಾಗಿನಲ್ಲಿ ಇವುಗಳನ್ನು ಶೇಖರಿಸಿಡಬೇಕು.ಈ ರೀತಿಯಾಗಿ ಶೇಖರಿಸಿಟ್ಟು ಅಂತಹವುಗಳನ್ನು ನೀವು ನಿಮ್ಮ ಮನೆಯ ಬೀರುವಿನಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಇರುವಂತಹ ಎಷ್ಟೇ ದೊಡ್ಡ ಆರ್ಥಿಕ ಸಮಸ್ಯೆ ಆದರೂ ಕೂಡಾ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ ಸ್ನೇಹಿತರೆ.

ಅದೇ ದೂರದಲ್ಲಿರುವ ಅಂತಹವರಿಗೆ ನೀವೇನಾದರೂ ದೇವಸ್ಥಾನಕ್ಕೆ ಹೋದರೆ ಅಲ್ಲಿಂದ ಅವುಗಳನ್ನು ತೆಗೆದುಕೊಂಡು ಬರಲು ನಿಮಗೆ ತೊಂದರೆ ಆದರೆ ಅವುಗಳನ್ನು ಹರಿಯುವ ನೀರಿನಲ್ಲಿ ಬಿಡಬೇಕು ಇಲ್ಲವೇ ಅರಳಿ ಮರದ ಬುಡಕ್ಕೆ ಹಾಕಬೇಕುಈ ರೀತಿಯಾಗಿ ಮಾಡಿದರು ಕೂಡ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದು ಸ್ನೇಹಿತರೆ.ಒಟ್ಟಾರೆ ನೀವು ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ತೆಗೆದುಕೊಂಡು ಬಂದು ಅಂತಹುಗಳನ್ನು ಮನೆಯಲ್ಲಿ ಇಟ್ಟರೆ ಒಳ್ಳೆಯದು ಎಂದು ಹೇಳಬಹುದು.ನೋಡಿದ್ರೆ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *