Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೇನಾದ್ರು ಈ ಒಂದು ವಸ್ತು ಸಿಕ್ಕರೆ ತಕ್ಷಣ ಮನೆಗೆ ತೆಗದುಕೊಂಡು ಬನ್ನಿ .. ಅವತ್ತೇ ಅದೃಷ್ಟ ನಿಮ್ಮನ್ನು ಹಿಂಬಾಲಿಸಲು ಪ್ರಾರಂಭವಾಗುತ್ತೆ …!!!

ಈ ವಸ್ತು ಏನಾದರೂ ನಿಮ್ಮ ಕಣ್ಣಿಗೆ ಬಿದ್ದರೆ ತಕ್ಷಣ ಮನೆಗೆ ತೆಗೆದುಕೊಂಡು ಬನ್ನಿ.ಹಾಯ್ ಸ್ನೇಹಿತರೆ ನಮ್ಮ ಪ್ರಕೃತಿಯಲ್ಲಿ ಇರುವ ಸೌಂದರ್ಯ ಹಾಗೂ ಪ್ರಕೃತಿಯ ಕೊಡುಗೆಗಳು ತುಂಬಾ ಅದ್ಭುತವಾಗಿದೆ. ಪ್ರಕೃತಿಯಲ್ಲಿ ಗಿಡಮರ ಹೂವುಹಣ್ಣು ಎಲ್ಲವೂ ಇದೆ ಎಂದರೆ ಅದಕ್ಕೆ ಕಾರಣ ಜೇನುಗಳು ಅಥವಾ ಜೇನುಹುಳುಗಳು. ಹೌದು ಸ್ನೇಹಿತರೆ ಯಾವುದೇ ಗಿಡದಲ್ಲಿ ಆದರೂ ಪರಾಗ ಮತ್ತು ಪರಾಗರೇಣುಗಳು ಇರುತ್ತವೆ. ಜೇನುಗಳು ಒಂದು ಗಿಡದ ಪರಾಗದ ಮೇಲೆ ಕುಳಿತುಕೊಳ್ಳುತ್ತವೆ ಆಗ ಅದರ ಕಾಲ್ಗಳಿಗೆ ಪರಾಗರೇಣುಗಳು ಅಂಟಿರುತ್ತದೆ ಬೇರೆ ಗಿಡದ ಮೇಲೆ ಜೇನುಹುಳಗಳು ಕೂತಾಗ ಅಲ್ಲಿ ಹೊಸ ಸಂತಾನ ಆಗುತ್ತದೆ ಹೀಗೆ ಪ್ರಕೃತಿಯಲ್ಲಿ ಗಿಡಮರಗಳ ಸಮತೋಲನ ಜೇನು ಹುಳುಗಳಿಂದ ಆಗಿದೆ. ಜೇನುಗಳು ಕಟ್ಟಿದಂತಹ ಜೇನು ಗೂಡಲ್ಲಿ ಜೇನುತುಪ್ಪ ಇರುತ್ತದೆ. ಜೇನುತುಪ್ಪ ನಮ್ಮ ಆರೋಗ್ಯಕ್ಕೆ ತುಂಬಾ ಉಪಯೋಗವಾಗಿದೆ.

ಜೇನುತುಪ್ಪ ಪ್ರತಿನಿತ್ಯ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಜೇನುತುಪ್ಪದಲ್ಲಿ ನೈಸರ್ಗಿಕವಾಗಿ ಸಿಗುವ ಸಕ್ಕರೆ ಅಂಶ ಇರುತ್ತದೆ ಇದು ಕೂಡ ಆರೋಗ್ಯಕ್ಕೆ ಒಳ್ಳೆಯದು. ನೈಸರ್ಗಿಕವಾಗಿ ಸಿಗುವ ಜೇನುತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಇದನ್ನು ದಿನಕ್ಕೆ ಒಂದು ಅಥವಾ ಎರಡು ಸ್ಪೂನ್ ಮಾತ್ರ ಸೇವಿಸಬೇಕು. ಅದೇ ರೀತಿಯಾಗಿ ಬಿಸಿನೀರಲ್ಲಿ ಅಥವಾ ಬಿಸಿ ಪದಾರ್ಥಗಳನ್ನು ಹೆಚ್ಚಾಗಿ ಜೇನುತುಪ್ಪವನ್ನು ಸೇವಿಸಬಾರದು ಇದರಿಂದಾಗಿ ದೇಹಕ್ಕೆ ಅಡ್ಡಪರಿಣಾಮಗಳು ಹೆಚ್ಚಾಗುತ್ತವೆ. ನಮ್ಮ ದೇಹದ ತೂಕ ಕಡಿಮೆ ಮಾಡಲು ಕೂಡ ಜೇನುತುಪ್ಪ ತುಂಬಾ ಸಹಕಾರಿಯಾಗಿದೆ. ಜೇನುತುಪ್ಪವನ್ನು ಪೂಜೆಗಳಲ್ಲಿ ಕೂಡ ಉಪಯೋಗಿಸುತ್ತಾರೆ. ಜೇನುತುಪ್ಪವು ಆಯುರ್ವೇದಿಕ್ ನಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ.

ಯಾವುದೇ ಶುಭ ಕಾರ್ಯಕ್ರಮಗಳಲ್ಲಿ ಕೂಡ ಜೇನುತುಪ್ಪವನ್ನು ಬಳಸುತ್ತಾರೆ. ಜೇನುತುಪ್ಪದಲ್ಲಿ ತುಂಬಾ ಔಷಧೀಯ ಗುಣಗಳಿವೆ. ಜೇನುತುಪ್ಪವನ್ನು ಪ್ರತಿನಿತ್ಯ ದೇವರ ಮನೆಯಲ್ಲಿಟ್ಟು ಪೂಜಿಸುವುದರಿಂದ ಮನೆಯಲ್ಲಿ ಇರುವ ಸದಸ್ಯರ ನಡುವೆ ಪರಸ್ಪರ ನಂಬಿಕೆ ಪ್ರೀತಿ ಹೆಚ್ಚಾಗುತ್ತದೆ. ಇನ್ನು ವೈವಾಹಿಕ ಜೀವನದಲ್ಲಿ ತೊಂದರೆ ಇರುವವರು ಜೇನುತುಪ್ಪವನ್ನು ಹಾಸಿಗೆಯ ಹತ್ತಿರ ಇಟ್ಟುಕೊಂಡು ಮಲಗಬೇಕು. ಜೊತೆಗೆ 125 ಗ್ರಾಂ ಕರ್ಪೂರವನ್ನು 3 ಅಥವಾ 5 ಶುಕ್ರವಾರ ಹರಿಯುವ ನದಿಗೆ ಬಿಡಬೇಕು.ದೇವರಿಗೆ ಪೂಜೆ ಮಾಡುವಾಗ ಎಣ್ಣೆ ಜೊತೆ ಸ್ವಲ್ಪ ತುಪ್ಪ ಹಾಗೂ ಜೇನುತುಪ್ಪವನ್ನು ಹಾಕುವುದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಅದೇ ರೀತಿಯಾಗಿ ವೈವಾಹಿಕ ಜೀವನದಲ್ಲಿ ತೊಂದರೆಯಿರುವವರು ಕೆಂಪು ಮೆಣಸಿನಕಾಯಿಯನ್ನು ತಿನ್ನುವುದನ್ನು ಬಿಡಬೇಕು ಹಾಗೂ ಜೇನುತುಪ್ಪವನ್ನು ಪ್ರತಿನಿತ್ಯ ಬಳಸಬೇಕು ಇದರ ಜೊತೆಗೆ ಸೋಂಪ್ಗಳನ್ನು ಕೂಡ ತಿನ್ನಬೇಕು.

ದೇವರ ಮನೆಯಲ್ಲಿ ಒಂದು ಡಬ್ಬಿಯಲ್ಲಿ ಜೇನುತುಪ್ಪವನ್ನು ತುಂಬಿಸಿ ಪ್ರತಿನಿತ್ಯ ಪೂಜೆ ಮಾಡಬೇಕು ಇದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಇನ್ನೂ ರಸ್ತೆಯಲ್ಲಿ ನಿಮಗೆ ಜೇನುಗೂಡಿನಿಂದ ಬಿದ್ದಂತಹ ಹುಟ್ಟು ಸಿಕ್ಕರೆ ತಕ್ಷಣ ಅದನ್ನು ಮನೆಗೆ ತೆಗೆದುಕೊಂಡು ಬನ್ನಿ. ಇದು ನೀವು ಮಾಡುವ ತಂತ್ರಸಾರಗಳಿಗೆ ಬೇಗ ಪ್ರತಿಫಲ ನೀಡುತ್ತದೆ. ಇನ್ನು ನೀವು ಮನೆಯಲ್ಲಿ ಒಂದು ಹುಟ್ಟಿನ ಮೇಲೆ ದೀಪವನ್ನು ಬೆಳಗಿಸಿ ತ್ರಾಟಕ ಕ್ರಿಯೆ ಮಾಡಿದರೆ ಅಂದರೆ ನೇರವಾಗಿ ಆ ದೀಪವನ್ನು ನೋಡುತ್ತಿದ್ದರೆ ನಿಮಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಮನೆಯಲ್ಲಿ ಯಾರಾದರೂ ತುಂಬಾ ಬೇಸರಗೊಂಡು ಡಿಪ್ರೆಶನ್ಗೆ ಹೋಗಿದ್ದರೆ ಹಾಗೂ ತುಂಬಾ ಅನಾರೋಗ್ಯದಿಂದ ಇದ್ದರೆ ಒಂದು ಅರಳಿ ಮರದ ಎಲೆಯಲ್ಲಿ ಮುಖ್ಯವಾದ ತೊಂದರೆಯನ್ನು ಬರೆದು ಅದರ ಮೇಲೆ ಜೇನು ಗೂಡಿನ ಹುಟ್ಟನ್ನು ಇಟ್ಟು ಅದರ ಮೇಲೆ ದೀಪವನ್ನು ಬೆಳಗಿಸಿ ನದಿಯಲ್ಲಿ ದೀಪ ಬಿಡಬೇಕು

ಈ ರೀತಿಯಾಗಿ ಮಾಡುವುದರಿಂದ ಅವರ ಸಮಸ್ಯೆಗಳೆಲ್ಲ ದೂರವಾಗುತ್ತವೆ ಹಾಗೂ ಆರೋಗ್ಯದಿಂದ ಇರುತ್ತಾರೆ. ನಿಮ್ಮ ಮನೆಯಲ್ಲಿ ಹಣದ ತೊಂದರೆ ಇದ್ದರೆ ಜೇನುಗೂಡಿನ ಹುಟ್ಟನ್ನು ನೀವು ದುಡ್ಡು ಇಡುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಬೇಗ ಸುಧಾರಣೆ ಆಗುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮ್ಮ ಮಾತನ್ನು ಕೇಳದಿದ್ದರೆ ಈ ರೀತಿಯಾಗಿ ಮಾಡಿ ಈ ಹುಟ್ಟನ್ನು ಚೆನ್ನಾಗಿ ಪುಡಿಮಾಡಿ ಇದರಿಂದ ಅವರಿಗೆ ತಿಲಕ ಹಚ್ಚಬೇಕು ಹಚ್ಚುವಾಗ ಕ್ಲೀಂ ಎನ್ನುತ್ತಿರಬೇಕು. ಸ್ನೇಹಿತರೆ ಹಾಗಾದರೆ ನಿಮಗೆ ರಸ್ತೆಯಲ್ಲಿ ಅಥವಾ ತೋಟದಲ್ಲಿ ಜೇನು ಗೂಡಿನ ಹುಟ್ಟು ಸಿಕ್ಕರೆ ತಕ್ಷಣ ಅದನ್ನು ಮನೆಗೆ ತೆಗೆದುಕೊಂಡು ಬನ್ನಿ ಹಾಗೆ ಜೇನುತುಪ್ಪವನ್ನು ಪ್ರತಿನಿತ್ಯ ಸೇವಿಸಿ ಆರೋಗ್ಯದಿಂದಿರಿ. ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟ ಆಗಿದ್ದರೆ ದಯವಿಟ್ಟು ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ