ನಿಮಗೇನಾದ್ರು ಈ ಒಂದು ಅಪರೂಪದ ಹೂವು ಸಿಕ್ಕರೆ ಯಾವುದೇ ಕಾರಣಕ್ಕೂ ಬಿಡಬೇಡಿ ಹೀಗೆ ಮಾಡಿ ಕುಡಿಯಿರಿ ಮಹಿಳೆಯರಿಗಂತೂ ದಿವ್ಯಔಷಧ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ಏನಾದರೂ ಒಂದು ಹೂವಿನ ಗಿಡ ಸಿಕ್ಕರೆ ಯಾವುದೇ ಕಾರಣಕ್ಕೂ ಒಂದು ಗಿಡವನ್ನು ಬಿಡಬೇಡಿ ಸ್ನೇಹಿತರೇ ಮನೆಗೆ ತೆಗೆದುಕೊಂಡು ಬಂದು ಈ ರೀತಿಯಾಗಿ ಮಾಡಿ ಕುಡಿದರೆ ನಿಮ್ಮ ದೇಹದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ರೋಗಗಳು ಕೂಡ ವಾಸಿಯಾಗುತ್ತದೆ ಎನ್ನುವ ಮಾಹಿತಿಯನ್ನು ನಿಮಗೆ ವೇತನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ಕಾಯಿಲೆಗಳಿಂದ ಬಳಲುತ್ತಿರುತ್ತಾರೆ ಆದರೆ ಕೆಲವರು ಎಷ್ಟೇ ವೈದ್ಯರ ಹತ್ತಿರ ಹೋಗಿ ಬಂದರೂ ಕೂಡ ಅವರಿಗೆ ಕೆಲವು ಕಾಯಿಲೆಗಳು ವಾಸಿಯಾಗುವುದಿಲ್ಲ ಹಾಗಾಗಿ ಕೆಲವೊಂದು ಮನೆಯಲ್ಲಿ ಸಿಗುವಂತಹ ಕೆಲವೊಂದು ಮನೆಮದ್ದುಗಳು ಅಥವಾ ಮನೆಯಲ್ಲಿ ಬೆಳೆಸಿಕೊಂಡಿರುವ ಅಂತಹ ಕೆಲವು ಹೂವುಗಳು ಅಥವಾ ಗಿಡಮೂಲಿಕೆಗಳನ್ನು ಉಪಯೋಗಿಸುವುದು ಮಾಡು ಕೆಲವೊಂದು ಮನೆಮದ್ದುಗಳನ್ನು ಉಪಯೋಗಿಸಿ ಕೊಳ್ಳುವುದರಿಂದ ನಮಗೆ ಯಾವುದೇ ರೀತಿಯಾದಂತಹ ರೋಗಗಳು ನಮಗೆ ಕಾಡುವುದಿಲ್ಲ

ಹಾಗೆಯೇ ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಯೋಗಗಳಿದ್ದರೂ ಕೂಡ ಅವುಗಳು ಬೇಗನೆ ವಾಸಿಯಾಗುತ್ತದೆ ಎಂದು ಹೇಳಬಹುದು ಹೌದು ಸ್ನೇಹಿತರೆ ನಮ್ಮ ಪ್ರಕೃತಿಯಲ್ಲಿ ಹಲವಾರು ಹೂವುಗಳು ಒಂದು ಉತ್ತಮ ರೀತಿಯಾದಂತಹ ಔಷಧೀಯ ಗುಣಗಳನ್ನು ಹೊಂದಿದೆ ನಾವು ಕೆಲವೊಂದು ಅವುಗಳನ್ನು ಉಪಯೋಗಿಸಿ ನೋಡಿದರೆ ಸಾಕು ಸ್ನೇಹಿತರೆ ನಮ್ಮ ದೇಹದಲ್ಲಿ ಇರುವಂತಹ ಹಲವಾರು ರೋಗಗಳು ಕ್ಷಣದಲ್ಲಿ ಮಾಯ ಮಾಡುತ್ತದೆ ಅಷ್ಟು ಶಕ್ತಿಶಾಲಿಯಾದ ಅಂತಹ ಹೂವುಗಳನ್ನು ನಾವು ನಮ್ಮ ಪ್ರಕೃತಿಯಲ್ಲಿ ಕಾಣಬಹುದಾಗಿದೆ ಸ್ನೇಹಿತರೆ

ಹೌದು ಸ್ನೇಹಿತರೆ ನಾವು ಎಂದು ಹೇಳುವವರು ಇರುವ ಹೂವು ಯಾವುದೆಂದರೆ ಅದು ಬೇರೆ ಯಾವ ಒಳ್ಳೆ ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಇರುವಂತಹವು ದಾಸವಾಳದ ಹೂವು  ಸ್ನೇಹಿತರೆ ಈ ಒಂದು ದಾಸವಾಳದ ಹೂವು ಒಂದು ರೀತಿಯಾದಂತಹ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ರಾಸುಗಳ ಹೋಗಳನ್ನು ನಾ ವಿಧವಿಧವಾಗಿ ದೊಡ್ಡದರಿಂದ ನಮ್ಮ ದೇಹದಲ್ಲಿ ಇರುವಂತಹ ನಾನಾ ರೀತಿಯಾದಂತಹ ಕಾಯಿಲೆಗಳನ್ನು ನಾವು ವಾಸಿ ಮಾಡಿಕೊಳ್ಳಬಹುದು

ಅದರಲ್ಲಿಯೂ ಮಹಿಳೆಯರಿಗೆ ಇದು ಒಂದು ಉತ್ತಮವಾದಂತಹ ಮನೆಮದ್ದು ಎಂದು ಹೇಳಬಹುದಾಗಿದೆ ಸ್ನೇಹಿತರೆ ನೀರಿಗೆ ಇರುವಂತಹ ಋತುಚಕ್ರದ ಸಮಯದಲ್ಲಿ ಬರುವಂತಹ ತೊಂದರೆಗಳನ್ನು ತಪ್ಪಿಸಲು ಈ ಒಂದು ದಾಸವಾಳದ ಹೂವನ್ನು  ರಾಮಬಾಣವಾಗಿದೆ ಸ್ನೇಹಿತರೆ ಈ ರೀತಿಯಾದಂತಹ ದಾಸವಾಳದ ಹೂವನ್ನು ನಿಯಮಿತವಾಗಿ ಸೇವಿಸುವುದರಿಂದ ಮಹಿಳೆಯರಿಗೆ ಋತುಚಕ್ರದ ಏರುಪೇರು ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಹಾಗೆಯೇ ಬಿಳಿ ಮುಟ್ಟು ಯಾರಿಗೆ ಹೆಚ್ಚಾಗಿ ಹೋಗುತ್ತಿರುತ್ತದೆ

ಅಂತವರು ಈ ಒಂದು ದಾಸವಾಳದ ಹೂವಿನಿಂದ ಪಾನಕವನ್ನು ಮಾಡಿ ಕುಡಿದರೆ ಸಾಕು ಸ್ನೇಹಿತರೆ ಅವರಿಗೆ ಯಾವುದೇ ರೀತಿಯಾದಂತಹ ಮುಟ್ಟಿನ ಸಮಸ್ಯೆ ಇದ್ದರೂ ಕೂಡ ಅವೆಲ್ಲವೂ ಕೂಡಾ ಪರಿಹಾರವಾಗುತ್ತವೆ ಗಂಡಸರಿಗೆ ಕೂಡ ಇದು ಒಂದು ಉತ್ತಮವಾದಂತಹ ಮನೆಮಾತಾಗಿದ್ದು ಇವರಲ್ಲಿ ದೇಹದ ಉಷ್ಣತೆ ಹೆಚ್ಚಾಗಿದ್ದರೆ ಒಂದು ದಾಸವಾಳದ ಹೂವನ್ನು ಬಿಸಿನೀರಿಗೆ ಹಾಕಿ ಐದು ನಿಮಿಷ ಬಿಟ್ಟು ಕುಡಿಯುವುದರಿಂದ ಒಂದು ಉತ್ತಮವಾದಂತಹ ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದು ಎಂದು ಹೇಳಬಹುದಾಗಿದೆ

ಸ್ನೇಹಿತರೆ ಇವನು ದಾಸವಾಳದ ಹೂವು ದೇಹವನ್ನು ತಂಪಾಗಿರಿಸಲು ಒಂದು ರೀತಿಯಾದಂತಹ ಉತ್ತಮವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದಾಗಿದೆ ಹಾಗೆಯೇ ಇವನು ದಾಸವಾಳ ಹೂವಿನಲ್ಲಿ ಹಲವಾರು ಜೀವಸತ್ವಗಳು ಹಾಗೂ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಬೇಕಾಗುವಂತಹ ಹಲವಾರು ಒಳ್ಳೆಯ ರೀತಿಯಾದಂತಹ ಪೋಷಕಾಂಶಗಳು ಒಂದು ದಾಸವಾಳದ ಹೂವಿನಲ್ಲಿ ಅಡಗಿವೆ

ಖಾಲಿಹೊಟ್ಟೆಯಲ್ಲಿ ಒಂದು ದಾಸವಾಳದ ಹೂವನ್ನು ಬಿಸಿನೀರಿಗೆ ಹಾಕಿ ಅದರಿಂದ ಹತ್ತು ನಿಮಿಷ ಬಿಟ್ಟು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಬೇಡವಾದ ಕಲ್ಮಶಗಳು ಕೂಡ ಹೊರಹಾಕಲು ಒಂದು ದಾಸವಾಳದ ಹೂವು  ಸಹಾಯ ಮಾಡುತ್ತದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ ಕಳುಹಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *