ನಿಮಗೇನಾದ್ರು ಆಗಾಗ ಉಸಿರಾಡುವುದಕ್ಕೆ ತೊಂದರೆ ಆಗ್ತಾ ಇದ್ಯಾ ಹಾಗಾದ್ರೆ ಈ ರೀತಿ ಮಾಡಿ ಸಾಕು ತಕ್ಷಣ ಎಲ್ಲಾ ಸಮಸ್ಯೆ ಪರಿಹಾರವಾಗುತ್ತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಇಂದಿನ ಲೇಖನದಲ್ಲಿ ನಿಮ್ಮ ಉಸಿರಾಟ ಕ್ರಿಯೆ ಯಲ್ಲಿ  ಸ್ವಲ್ಪ ತೊಂದರೆ ಆಗುತ್ತಿದ್ದರೆ ಈ ಒಂದು ಕೆಲಸವನ್ನು ನೀವು ಅಂದರೆ ಒಂದು ಮನೆಮದ್ದುಗಳನ್ನು ಈ ರೀತಿಯಾಗಿ ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಉಸಿರಾಟ ಕ್ರಿಯೆಯು ಸರಾಗವಾಗಿ ಆಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರ ಹೌದು ಸಾಮಾನ್ಯವಾಗಿ ನಮ್ಮ ಉಸಿರಾಟ ಕ್ರಿಯೆಯು ಚೆನ್ನಾಗಿದ್ದಾರೆ ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ಹಾಗಾಗಿ ಮೊದಲಿಗೆ ನನ್ನ ಉಸಿರಾಟ ಕ್ರಿಯೆ ಉತ್ತಮವಾಗಿರಬೇಕು ಹಾಗಾಗಿ ಒಂದು ಉಸಿರಾಟ ಕ್ರಿಯೆ ಉತ್ತಮವಾಗಿರಲು ಕೆಲವೊಂದು ಮನೆಮದ್ದುಗಳನ್ನು ನೀವು ಮನೆಯಲ್ಲಿಯೇ ಮಾಡಬೇಕಾಗುತ್ತದೆ ಸ್ನೇಹಿತರೆ ಒಂದು ಮನೆಮದ್ದುಗಳು ಯಾವುದು ಎನ್ನುವುದನ್ನು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ

ಹೌದು ಮನೆಯಲ್ಲಿಯೇ ಇರುವಂತಹ ಕೆಲವು ಗಿಡಗಳನ್ನು ಮತ್ತು ಅವಳನ್ನು ಬರುವಂತಹ ಉತ್ಪನ್ನಗಳನ್ನು ಉಪಯೋಗಿಸಿಕೊಂಡು ನಮಗೆ ಉಸಿರಾಟ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಸ್ನೇಹಿತರೆ ಈ ಒಂದು ಉಸಿರಾಟ ಸಮಸ್ಯೆಗೆ ನೀವು ಮೊದಲನೆಯದಾಗಿ ಮಾಡಬೇಕಾಗಿರುವುದು ಯಾವುದೇ ಎಂದರೆ ಮೊದಲನೆಯ ಮನೆಮದ್ದು ನೀವು ಮುಂದೆ ಬಾಗಿ ಕುಳಿತುಕೊಳ್ಳಬೇಕು ಸ್ನೇಹಿತರೆ ಹೌದು ಮುಂದೆ ಬಾಗಿ ಕುಳಿತುಕೊಳ್ಳುವುದರಿಂದ ಉಸಿರಾಟ ಕ್ರಿಯೆಯನ್ನು ಸುಧಾರಣೆ ಮಾಡಿಕೊಳ್ಳಬಹುದು ವಿಶ್ರಾಂತಿ ಮತ್ತು ಸುಧಾರಣೆಯು ಉತ್ತಮ ಉಸಿರಾಟ ಕ್ರಿಯೆಯನ್ನು ಪ್ರಚೋದಿಸುತ್ತದೆ ಕುರ್ಚಿಯ ಮೇಲೆ ಕುಳಿತುಕೊಂಡು ನಿಮ್ಮ ಪಾದಗಳನ್ನು ನೆಲದ ಮೇಲೆ ಆರಾಮದಾಯಕವಾಗಿ ಇಟ್ಟುಕೊಳ್ಳಬೇಕು ನಂತರ ನಿಮ್ಮ ಕೈಗಳನ್ನು ನಿಮ್ಮ ಮೊಣಕಾಲಿನ ಮೇಲೆ ಇಟ್ಟು ನಿಮ್ಮ ಕೈಗಳನ್ನು ಹಾಗೆಯೇ ಗಲ್ಲವನ್ನು ಹಿಡಿದು ನಿಮ್ಮ ಕುತ್ತಿಗೆ ಮತ್ತು ಸಡಿಲ ಮಾಡಲು ಬಿಡಬೇಕಾಗುತ್ತದೆ

ಆಗ ಉಸಿರಾಟ ಕ್ರಿಯೆಯು ಸರಾಗವಾಗಿ ನಡೆಯುತ್ತದೆ ಹಾಗೆಯೇ ನಿಮಗೆ ಆರಾಮದಾಯಕ ಅನುಭವ ಕೂಡ ಉಂಟಾಗುತ್ತದೆ ಇನ್ನು ಎರಡನೇಯದಾಗಿ ನಿಮ್ಮ ಉಸಿರಾಟದ ಕ್ರಿಯೆ ಉತ್ತಮವಾಗಿರಬೇಕೆಂದರೆ ನೀವು ಬಾಯಿಂದ ಉಸಿರಾಡಬೇಕು ಸ್ನೇಹಿತರೆ ಹೌದು ಬಾಯಿಂದ ಉಸಿರಾಡುವುದು ಮೂಲಕ ಆಳವಾದ ಉಸಿರಾಟವನ್ನು ನಡೆಸಬಹುದಾಗಿದೆ ನಿಮ್ಮ ಬೆನ್ನನ್ನು ನೇರವಾಗಿಟ್ಟುಕೊಂಡು ನೆಲದ ಮೇಲೆ ಕಮಲಾಸನ ಮಾದರಿ ಕುಳಿತುಕೊಳ್ಳಬೇಕು ತದನಂತರ ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು ನಾಲ್ಕರಿಂದ ಐದು ಸೆಕೆಂಡುಗಳ ಕಾಲ ಇದನ್ನು ಮುಂದುವರಿಸಬೇಕಾಗುತ್ತದೆ ಸ್ನೇಹಿತರೆ ನಂತರ ನಿಮ್ಮ ಬಾಯಿಯನ್ನು ಮುಚ್ಚಿ ನಂತರ ನಾಲ್ಕು ಸೆಕೆಂಡ್ಗಳ ಕಾಲ ಹತ್ತರಿಂದ ಹದಿನೈದು ಬಾರಿ ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು

ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಉಸಿರಾಟ ಕ್ರಿಯೆ ಉತ್ತಮವಾಗಿರುತ್ತದೆ ಎಂದು ಹೇಳಬಹುದಾಗಿದೆ ಇನ್ನು ನಿಮ್ಮ ಉಸಿರಾಟದ ಕ್ರಿಯೆಯ ಉತ್ತಮವಾಗಿರಬೇಕೆಂದರೆ ಇದರಲ್ಲಿ ಮೂರನೆಯದಾಗಿ ಕಪ್ಪು ಕಾಫಿ ಹೌದು ಸ್ನೇಹಿತರೆ ಸ್ವಾಸಕೋಶದ ದಾರಿಯಲ್ಲಿ ಸ್ನಾಯುಗಳ ಬಿಗಿತವನ್ನು ಆಗುವುದನ್ನು ಸುಲಭವಾಗಿ ತಪ್ಪಿಸಲು ಕಪ್ಪು ಕಾಫಿ ಅಂದರೆ ಬ್ಲಾಕ್ ಕಾಫಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಅಸ್ತಮಾದಂತಹ ರೋಗವನ್ನು ತಡೆಯಲು ಬ್ಲಾಕ್ ಕಾಫಿ ಅದ್ಭುತವಾದಂತಹ ಮಾರ್ಗವಾಗಿದೆ ಶ್ವಾಸಕೋಶದ ಕಾರ್ಯವನ್ನು ಸುಧಾರಿಸಲು ಉತ್ತಮವಾದಂತಹ ಸಹಾಯವನ್ನು ಮಾಡುತ್ತದೆ ಜೊತೆಗೆ ವೈರಸ್ಗಳಿಂದ ದೂರವಿರಲು ಕೂಡ ಇದು ಸಹಾಯಮಾಡುತ್ತದೆ ಹಾಗೆಯೇ ಉಸಿರಾಟದಲ್ಲಿ ನಿಮಗೆ ಏನಾದರೂ ತೊಂದರೆ ಇದ್ದರೆ ಅದರಿಂದ ಹೊರಗೆ ನೀವು ಬರಬಹುದಾಗಿದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *