ನಿಮಗೆ ಹೃದಯ ಸಂಬಂಧಿ ಖಾಯಿಲೆಗಳು ಇದ್ದರೆ ಅದನ್ನು ತಡೆಯಲು ಈ ಪದಾರ್ಥಗಳು ಸಾಕು ಹಾಗೆಯೆ ಇವನ್ನು ತಿಂದರೆ ನಿಮ್ಮ ರಕ್ತ ತೆಳುವಾಗಿ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ !!!

19

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ಹೃದಯ ಸಂಬಂಧಿ ಕಾಯಿಲೆಗಳು ಇದ್ದರೆ ಅವಳನ್ನು ಯಾವ ರೀತಿಯಾದಂತಹ ಪರಿಹಾರವನ್ನು ಮಾಡಿಕೊಂಡು ಮಾಡಿಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರು

ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಇಂದಿನ ಆಧುನಿಕ ಯುಗದ ಆಹಾರ ಪದ್ಧತಿಯ ಬದಲಾವಣೆಗಳ ಕಾರಣದಿಂದ ಹಲವಾರು ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ

ಹಾಗೆಯೇ ಯಾರಿಗೆ ಹೃದಯ ಸಂಬಂಧಿ ಕಾಯಿಲೆಗಳು ಇರುತ್ತವೆಯೇ ಅಂತವರಿಗೆ ದೇಹದಲ್ಲಿ ಅಂದರೆ ರಕ್ತದಲ್ಲಿ ಕೊಬ್ಬು ಹೆಚ್ಚಾಗಿರುತ್ತದೆ ಈ ರೀತಿಯಾದಂತಹ ತೊಂದರೆ ಉಂಟಾದಲ್ಲಿ ಬಹಳಷ್ಟು ಯನಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವಂತಹ ಸಾಧ್ಯತೆಗಳು ಇರುತ್ತವೆ

ಆದ್ದರಿಂದ ನಾವು ಹೃದಯಸಂಬಂಧಿ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗಿ ಅಲ್ಲಿಯ ಔಷಧಿಗಳನ್ನು ತೆಗೆದುಕೊಳ್ಳುವುದಕ್ಕಿಂತ ಮನೆಯಲ್ಲಿ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಉತ್ತಮ

ಈ ರೀತಿಯಾದಂತಹ ಹೃದಯ ಸಂಬಂಧಿ ಕಾಯಿಲೆಗಳು ಯಾವ ಕಾರಣದಿಂದ ಬರುತ್ತವೆ ಎಂದರೆ ನಮ್ಮ ರಕ್ತದಲ್ಲಿ ಹೆಚ್ಚಾಗಿ ಕೊಬ್ಬು ಶೇಖರಣೆ ಆದಾಗ ರಕ್ತವು ಹೆಪ್ಪುಗಟ್ಟಲು ಪ್ರಾರಂಭವಾಗುತ್ತದೆ

ಈ ರೀತಿಯಾಗಿ ರಕ್ತವು ಹೆಪ್ಪುಗಟ್ಟಲು ಪ್ರಾರಂಭವಾದಾಗ ರಕ್ತ ಸಂಚಾರ ಹೃದಯಕ್ಕೆ ಸರಿಯಾಗಿ ಆಗದೆ ಒಂದು ಹೃದಯ ಸಂಬಂಧಿ ಕಾಯಿಲೆಗಳು ಹಾಗೆಯೇ ಹೃದಯಘಾತ ಎನ್ನುವುದು ಸಂಭವಿಸುತ್ತದೆ

ಸ್ನೇಹಿತರೆ ಹೃದಯಾಘಾತ ಸಂಭವಿಸಬಾರದು ಎಂದರೆ ಹೃದಯಕ್ಕೆ ರಕ್ತ ಸಂಚಾರ ಸರಾಗವಾಗಿ ಆಗಬೇಕು ಈ ರೀತಿಯಾಗಿ ಹೃದಯಕ್ಕೆ ರಕ್ತ ಸಂಚಾರ ಸರಾಗವಾಗಿ ಆಗಬೇಕೆಂದರೆ ರಕ್ತವು ತೆಳುವಾಗಿರಬೇಕು

ಹೀಗೆ ರಕ್ತವು ತೆಳುವಾಗಿ ಇರಬೇಕೆಂದರೆ ನಾವು ಕೆಲವೊಂದು ಮನೆಮದ್ದುಗಳನ್ನು ಉಪಯೋಗಿಸಿಕೊಂಡರೆ ರಕ್ತವು ತೆಳುವಾಗಿ ರಕ್ತಸಂಚಾರ ಹೃದಯಕ್ಕೆ ಸರಾಗವಾಗಿ ಆಗುತ್ತದೆ ಹಾಗಾಗಿ ಇಂದು ನಾವು ಹೇಳುವಂತಹ ಕೆಲವು ಮನೆಮದ್ದುಗಳನ್ನು ನೀವು ಪ್ರತಿದಿನ ಉಪಯೋಗಿಸಿಕೊಂಡಿದೆ ಆದಲ್ಲಿ

ಆಸ್ಪತ್ರೆಯಲ್ಲಿ ಕೊಟ್ಟಂತಹ ಕೆಲವು ಮಾತ್ರೆ ಗಳಿಗಿಂತ ಹೆಚ್ಚಾಗಿ ಈ ರೀತಿಯಾದಂತಹ ಮನೆಮದ್ದುಗಳು ಒಳ್ಳೆಯ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತವೆ ಮನೆಮದ್ದುಗಳು ಅಂದರೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳು ಯಾವುವೆಂದರೆ

ಮೊದಲನೆಯದಾಗಿ ಶುಂಠಿ ಹೌದು ಸ್ನೇಹಿತರೆ ಒಂದು ಶುಂಠಿಯಲ್ಲಿ ಉತ್ತಮವಾದಂತಹ ಜೀವಸತ್ವಗಳು ವಿಟಮಿನ್ಗಳು ಇದು ನಮಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಡೆದು ಓಡಿಸುವುದರಲ್ಲಿ ಉತ್ತಮವಾದಂತಹ ಕೆಲಸವನ್ನು ಮಾಡುತ್ತದೆ

ಹಾಗೆಯೇ ಇನ್ನು ಎರಡನೆಯದಾಗಿ ಬೆಳ್ಳುಳ್ಳಿ ಹೌದು ಸ್ನೇಹಿತರೆ ಈ ಒಂದು ಬೆಳ್ಳುಳ್ಳಿಯಲ್ಲಿ ಒಳ್ಳೆಯ ಜೀವಸತ್ವಗಳನ್ನು ಒಳಗೊಂಡಿದೆ ಹಾಗಾಗಿ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ

ಇನ್ನು ಮೂರನೇದಾಗಿ ಅರಿಶಿನ ಹೌದು ಸ್ನೇಹಿತರೆ ಈ ಒಂದು ಅರಿಶಿನದಲ್ಲಿ ಮನುಷ್ಯನ ದೇಹಕ್ಕೆ ಬೇಕಾಗುವ ಅಂತಹ ಉತ್ತಮವಾದಂತಹ ವಿಟಮಿನ್ ಗಳು ಮತ್ತು ಜೀವಸತ್ವಗಳು ಇದ್ದು

ಇದು ನಮ್ಮ ಆರೋಗ್ಯವನ್ನು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ ಹಾಗಾಗಿ ಈ ಮೂರು ಪದಾರ್ಥಗಳನ್ನು ನೀವು ಮಲಗುವುದಕ್ಕಿಂತ ಅರ್ಧಗಂಟೆ ಮೊದಲು ತಿಂದು ಮಲಗಿದರೆ ನಿಮಗೆ ಉತ್ತಮವಾದಂತಹ ಫಲಿತಾಂಶವು ಸಿಗುತ್ತದೆ ಈ

ರೀತಿಯಾಗಿ ನೀವು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇರುವ ರಕ್ತವು ತೆಳುವಾಗುತ್ತದೆ ಹಾಗೆಯೇ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ ಈ ರೀತಿಯಾಗಿ ಬೆಳ್ಳುಳ್ಳಿಯನ್ನು ಇಷ್ಟಪಡದವರು ಅದರ ಬದಲಿಗೆ ಲವಂಗವನ್ನು ಕೂಡ ಸೇರಿಸಿ ತಿನ್ನಬಹುದಾಗಿದೆ

ಇದು ಕೂಡ ಉತ್ತಮವಾದಂತಹ ಪೋಷಕಾಂಶಗಳನ್ನು ಒಳಗೊಂಡಂತಹ ಪದಾರ್ಥವಾಗಿದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here