ನಿಮಗೆ ವಿಪರೀತ ಮಂಡಿ ನೋವಿದ್ದರೆ ಈ ಈ ಗಿಡದ ಎಲೆಗಳನ್ನು ಬಳಸಿಕೊಂಡು ನೋವು ಎಷ್ಟೇ ಹಳೆಯದಾದ್ರೂ ಗುಣಪಡಿಸಿಕೊಳ್ಳಬಹುದು ….!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ,ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಈ ಒಂದು ಗಿಡವನ್ನು ಬಳಸಿಕೊಂಡು ಮಂಡಿ ನೋವನ್ನು ಅಂದರೆ ಎಷ್ಟು ಹಳೆಯದಾದ ಮಂಡಿ ನೋವನ್ನು ಕೂಡ ವಾಸಿ ಮಾಡಿಕೊಳ್ಳಬಹುದು ಎಂಬುದನ್ನು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. 40 ವರ್ಷ ದಾಟಿದ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಈ ರೀತಿಯಾದಂತಹ ಮಂಡಿ ನೋವಿನ ಸಮಸ್ಯೆ ಉಂಟಾಗುತ್ತದೆ.ಸಾಮಾನ್ಯವಾಗಿ ಮಂಡಿ ನೋವು ಸಮಸ್ಯೆ ಮೂಳೆಗಳ ಸವೆತದಿಂದ ಉಂಟಾಗುತ್ತದೆ.ಈ ರೀತಿ ಆದಾಗ ನೀವು ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳಿಂದ ಗುಣಪಡಿಸಿಕೊಳ್ಳಬಹುದು.ಇಲ್ಲವೇ ಕೆಲವೊಂದು ಸಸ್ಯಗಳಿಂದ ಗುಣಪಡಿಸಿಕೊಳ್ಳಬಹುದು. ಇಂದು ನಾವು ಹೇಳುತ್ತಿರುವ ಸಸ್ಯದಿಂದ ನಿಮ್ಮ ಮಂಡಿ ನೋವನ್ನು ಸಂಪೂರ್ಣವಾಗಿ ನಿಮ್ಮ ಎಷ್ಟು ಹಳೆಯದಾದ ಅಂತಹ ಮಂಡಿನೋವನ್ನು ಕೂಡ ವಾಸಿ ಮಾಡಿಕೊಳ್ಳಬಹುದು.

ಈ ಒಂದು ಗಿಡವೂ ನಿಮ್ಮ ಮನೆಯಲ್ಲಿ ಇದ್ದರೆ ಸಾಕು ಈ ಗಿಡದ ಎಲೆಗಳನ್ನು ತೆಗೆದುಕೊಂಡು ನಿಮ್ಮ ಮಂಡಿ ನೋವನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು ಎಲೆಗಳಿಂದ ಹೇಗೆ ಪಡಿಸಿಕೊಳ್ಳುವುದು.ಎಂಬುವುದನ್ನು ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇನೆ. ಮೊದಲಿಗೆ ನೀವು ನಾಲ್ಕರಿಂದ ಐದು ಎಲೆಗಳನ್ನು ಅಂದರೆ ಎಕ್ಕೆ ಗಿಡದ ಎಲೆಗಳನ್ನು ತೆಗೆದುಕೊಂಡು ಇದಕ್ಕೆ ಮೊದಲಿಗೆ ಎಳ್ಳೆಣ್ಣೆಯನ್ನು ಬಿಸಿ ಮಾಡಿ ಕೊಳ್ಳಬೇಕು.ನಂತರ ನಾಲ್ಕರಿಂದ ಐದು ಎಕ್ಕೆ ಎಲೆಗಳನ್ನು ತೆಗೆದುಕೊಳ್ಳಬೇಕು ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ನಂತರ ಎಲೆಗಳನ್ನು ಒರೆಸಿಕೊಳ್ಳಬೇಕು. ಒರೆಸಿ ಕೊಂಡ ಎಲೆಗಳನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.

ಆ ಎಲೆಗಳು ಸಂಪೂರ್ಣವಾಗಿ ಕಪ್ಪಾಗಿ ಬರುವ ತನಕ ರಸವನ್ನು ಬಿಡುವ ತನಕ ಹುರಿಯಬೇಕು. ನಂತರ ಎಣ್ಣೆಯನ್ನು ಕಾಲಿಗೆ ಅಂದರೆ ಮಂಡಿನೋವು ಎಲ್ಲಿದೆಯೋ ಅಲ್ಲಿ ಹಚ್ಚುತ್ತ ಚೆನ್ನಾಗಿ ಮೆಸೇಜ್ ಮಾಡಬೇಕು.ಇದನ್ನು ರಾತ್ರಿ ಮಲಗುವ ಮುನ್ನ ಮಾಡಬೇಕು ಹೀಗೆ ಮಾಡಿದರೆ ಮಂಡಿನೋವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.ನಿಮಗೆ ಈ ರೀತಿಯ ಮಾಡಲು ಸಾಧ್ಯವಾಗಲಿಲ್ಲ ಎಂದರೆ ಇನ್ನೊಂದು ರೀತಿಯಾಗಿ ಮಾಡಬಹುದು ಅದು ಹೇಗೆಂದರೆ ನಾಲ್ಕರಿಂದ ಐದು ಎಕ್ಕೆ ಎಲೆಗಳನ್ನು ತೆಗೆದುಕೊಳ್ಳಬೇಕು. ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ಸ್ವಲ್ಪ ಒಣಗಿಸಿಕೊಳ್ಳಬೇಕು.ನಂತರ ಅವುಗಳನ್ನು ಕಾಲಿನ ಸುತ್ತ ಅಂದರೆ ಮಂಡಿಯ ಸುತ್ತ ಇಟ್ಟುಕೊಂಡು ಒಂದು ಕಾಟನ್ ಬಟ್ಟೆಯಿಂದ ಕಟ್ಟಬೇಕು. ಕಟ್ಟಿಕೊಂಡು ಮಲಗಬೇಕು ಹೀಗೆ ಮಾಡುತ್ತಾ ಬಂದರೆ ನಿಮ್ಮ ಎಷ್ಟೇ ಹಳೆಯದಾದ ಅಂತಹ ಮಂಡಿನೋವು ಕೂಡ ವಾಸಿಯಾಗುತ್ತದೆ.

ಇದನ್ನು ನೀವು ಸಾಮಾನ್ಯವಾಗಿ ಈ ಮಲಗುವ ಮುನ್ನ ಮಾಡಬೇಕು. ಎಲ್ಲರಿಗೂ ಕೂಡ ಮಂಡಿನೋವು ಸರ್ವೇಸಾಮಾನ್ಯವಾಗಿದೆ ಈಗ ಮೂವತ್ತು ವರ್ಷ ದಾಟಿದರೆ ಸಾಕು ಮಂಡಿನೋವು ಎಲ್ಲರಿಗೂ ಕೂಡ ಸಾಮಾನ್ಯವಾಗಿಬಿಟ್ಟಿದೆ.ಕೆಲವರು ಎಷ್ಟು ಔಷಧಿಗಳನ್ನು ಬಳಸಿದರು ಅಥವಾ ಎಷ್ಟು ಎಣ್ಣೆಗಳನ್ನು ಹಚ್ಚಿದರೂ ಕೂಡ ಈ ಮಂಡಿನೋವು ಗುಣವಾಗುವುದಿಲ್ಲ. ಈ ಒಂದು ಮನೆಮದ್ದನ್ನು ನೀವು ಒಂದು ಬಾರಿ ಮಾಡಿ ನೋಡಿ ನಿಮಗೆ ಸಂಪೂರ್ಣವಾಗಿ ದಿನದಿಂದ ದಿನಕ್ಕೆ ಮಂಡಿ ನೋವು ಕಡಿಮೆಯಾಗುತ್ತದೆ.ಇದನ್ನು ನೀವು ಸತತವಾಗಿ ಒಂದು ತಿಂಗಳ ಕಾಲ ಮಾಡಿದರೆ ನಿಮ್ಮ ಮಂಡಿನೋವು ಸಂಪೂರ್ಣವಾಗಿ ಗುಣಮುಖವಾಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *