ಸ್ನೇಹಿತರೇ ಸಾಮಾನ್ಯವಾಗಿ ನಮಗೆ ಕೆಲವೊಂದು ವಿಚಾರಗಳ ಬಗ್ಗೆ ಅರಿವಿರುವುದಿಲ್ಲ ಆದರೆ ಸಣ್ಣಪುಟ್ಟ ವಿಚಾರಗಳ ಬಗ್ಗೆ ನಾವು ತಿಳಿದುಕೊಳ್ಳುವುದು ಉತ್ತಮ ಏಕೆಂದರೆ ಮುಂದೆ ದೊಡ್ಡ ಸಮಸ್ಯೆಗಳಾಗಿ ಪರಿಗಣಿಸುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು,ಆದ್ದರಿಂದ ಸಾಧ್ಯವಾದಷ್ಟು ಸಣ್ಣಪುಟ್ಟ ವಿಷಯಗಳ ಕಡೆ ಕೂಡ ಹೆಚ್ಚು ಗಮನ ಹರಿಸುವ ಪ್ರಯತ್ನವನ್ನು ಮಾಡಿ ಯಾವ ಯಾವ ಸಣ್ಣ ಪುಟ್ಟ ವಿಷಯಗಳ ಕಡೆ ಗಮನ ಹರಿಸಬೇಕು ಎಂಬ ಗೊಂದಲ ಎಲ್ಲರಿಗೂ ಇರುತ್ತದೆ, ಅದು ಸಾಮಾನ್ಯ ಅಂತ ಒಂದು ಮುಖ್ಯವಾದ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ಸಾಮಾನ್ಯವಾಗಿ ನಾವು ಕೆಲವೊಬ್ಬರಿಗೆ ದಾನವನ್ನು ಕೊಡುವ ಮೊದಲು ಯಾವ ವಸ್ತುವನ್ನು ದಾನ ಕೊಡಬೇಕು ಹೇಗೆ ದಾನ ಕೊಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಕುರಿತು ಈ ದಿನ ನಾವು ನಿಮಗೊಂದು ಸಣ್ಣ ಮಾಹಿತಿಯನ್ನು ನೀಡುತ್ತೇವೆ,ಸಾಮಾನ್ಯವಾಗಿ ಎಲ್ಲರೂ ಕೂಡ ಹಲವಾರು ವಸ್ತುಗಳನ್ನು ನಮ್ಮ ಮನೆಯಿಂದ ದಾನ ಕೊಡುವುದನ್ನು ನಾವು ನೋಡಿರುತ್ತೇವೆ. ಆದರೆ ಈ ದಿನ ನಾವು ಹೇಳುವ ಒಂದು ಮುಖ್ಯವಾದ ವಿಷಯ ಏನೆಂದರೆ ದಾನ ಕೊಡುವಾಗ ಒಮ್ಮೆ ಯೋಚಿಸಿ ದಾನ ಕೊಡಬೇಕು ದಾನ ಕೊಡುವ ಮುನ್ನ ಯೋಚನೆ ಮಾಡಲಿಲ್ಲ ಎಂದರೆ ಸಮಸ್ಯೆಗಳು ಸಾಮಾನ್ಯವಾಗಿ ನಮ್ಮ ಸುತ್ತ ಸುತ್ತುತ್ತಿರುತ್ತವೆ ಅಂಥದ್ದೇ ಒಂದು ವಿಷಯ ಇದಾಗಿದೆ.
ಸ್ನೇಹಿತರೇ ದಾನ ಎಂಬುದು ಮೊದಲಿನಿಂದಲೂ ಶ್ರೇಷ್ಠವಾದದ್ದು ಮೊದಲಿನಿಂದ ಎಂದರೆ ರಾಮಾಯಣ ಮಹಾಭಾರತದ ಕಾಲದಿಂದಲೂ ಕೂಡ ದಾನಕ್ಕೆ ಒಂದು ಶ್ರೇಷ್ಠತೆ ಇದೆ. ಎಂಬುದು ನಮ್ಮೆಲ್ಲರ ಗಮನದಲ್ಲಿದೆ ಆದರೆ ಕೆಲವೊಂದು ವಸ್ತುಗಳನ್ನು ದಾನ ಕೊಡುವುದರಿಂದಾಗಿ ನಮ್ಮ ಮನೆಯಲ್ಲಿರುವ ಸೌಭಾಗ್ಯ ಮತ್ತು ನಮ್ಮಲ್ಲಿರುವ ಒಳ್ಳೆಯ ತನಗಳ ದೂರಾಗುವ ಸಾಧ್ಯತೆ ಇರುತ್ತದೆ,ಆ ವಸ್ತು ಯಾವುದೆಂದರೆ ಗಡಿಯಾರ,ವಾಚ್ ಆಗಿರಬಹುದು ಅಥವಾ ಗೋಡೆ ಗಡಿಯಾರ ಆಗಿರಬಹುದು ಯಾವುದಾದರೂ ಕೂಡ ದಾನ ಕೊಡಲೇಬಾರದು ಈ ವಾಚ್ ಅಥವಾ ಗಡಿಯಾರದಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಎನರ್ಜಿ ಗಳು ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ
ಅದರಲ್ಲಿ ಮುಖ್ಯವಾದ ಅಂಶ ಏನು ಗೊತ್ತೆ ಸಾಮಾನ್ಯವಾಗಿ ನಾವು ಈ ಗಡಿಯಾರಗಳನ್ನು ದಾನ ಕೊಡುವಾಗ ಯೋಚಿಸಬೇಕು ಎಂಬುದಕ್ಕೆ ಮುಖ್ಯವಾದ ಕಾರಣವಿದೆ, ಅದೇನೆಂದರೆ ನಮ್ಮ ಯೋಚನೆಗಳಿಗೆ ಅನುಗುಣವಾಗಿ ನಮ್ಮ ಕೈಯಲ್ಲಿ ಸಮಯ ನಡೆಯುತ್ತಿರುತ್ತದೆ ಮತ್ತು ಕೆಲವೊಂದು ಬಾರಿ ನಮ್ಮ ಮನೆಯಲ್ಲಿರುವ ಗಡಿಯಾರವೂ ಕೂಡ ನಮ್ಮ ಭವಿಷ್ಯದ ಕೆಲವೊಂದು ಅಂಶಗಳನ್ನು ನಿರ್ಧಾರ ಮಾಡಿರುತ್ತದೆ .ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ಗಡಿಯಾರವನ್ನು ಅದರಲ್ಲೂ ಕೂಡ ಮುಖ್ಯವಾಗಿ ನಮ್ಮ ಕೈಯಲ್ಲಿರುವ ಗಡಿಯಾರವನ್ನು ಅಂದರೆ ವಾಚನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬಾರದು.
ಸಾಧ್ಯವಾದಷ್ಟು ಈ ರೀತಿಯ ದಾನ ಕೊಡುವುದನ್ನು ಬಿಡುವುದು ಉತ್ತಮ ಏಕೆಂದರೆ ಕೆಲವೊಂದು ವಿಷಯಗಳ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕು, ಯಾವುದೇ ಒಂದು ವಿಷಯ ಕೂಡ ಸುಮ್ಮನೆ ಚರ್ಚೆಗೆ ಬರುವುದಿಲ್ಲ ಗಡಿಯಾರ ಎಂದರೆ ಸೂರ್ಯನಿಗೆ ಸಮ ಆದ್ದರಿಂದ ಸಾಧ್ಯವಾದಷ್ಟು ನೀವು ಈ ರೀತಿಯ ದಾನಗಳನ್ನು ಕೊಡಬೇಡಿ.ದಾನಕ್ಕೆ ತನ್ನದೆ ಆದಂತಹ ಶ್ರೇಷ್ಠತೆ ಇದೆ ಎಂದು ನಾನು ಮೊದಲೇ ಹೇಳಿದ್ದೇನೆ ಆದರೆ ದಾನ ಕೊಡುವ ಮುನ್ನ ನೂರು ಬಾರಿ ಯೋಚನೆ ಮಾಡುವುದು ಉತ್ತಮ ಏಕೆಂದರೆ ದಾನದಲ್ಲಿ ಒಂದು ಶ್ರೇಷ್ಠತೆ ಇದೆ ಅದರಿಂದ ನಮಗೆ ಯಾವುದೇ ರೀತಿಯ ದಂತಹ ಕೆಟ್ಟದ್ದು ಆಗಬಾರದು ಅಲ್ಲವೇ ಆದ್ದರಿಂದ ಸಾಧ್ಯವಾದಷ್ಟು ಕೆಲವರಿಗೆ ಈ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡಿ ಧನ್ಯವಾದಗಳು.