Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೆ ಮುಕ್ಕೋಟಿ ದೇವತೆಗಳು ಒಲಿಯಬೇಕೆಂದರೆ ನೀವು ಈ ರೀತಿಯಾಗಿ ಪೂಜೆ ಮಾಡಿ !!!!

ಸ್ನೇಹಿತರೇ ನಾವು ದೇವರನ್ನು ಎಲ್ಲ ಸಂದರ್ಭದಲ್ಲೂ ಕೂಡ ಒಂದೇ ರೀತಿಯಾಗಿ ಪೂಜೆ ಮಾಡುವುದಿಲ್ಲ ಬೇರೆ ಬೇರೆ ರೀತಿಯಾಗಿ ಪೂಜೆ ಮಾಡುವುದನ್ನು ನಾವು ಗಮನಿಸಬಹುದಾಗಿದೆ.

ಅದರಲ್ಲೂ ಕೂಡ ಮಾಸಗಳಿಗೆ ಅನುಗುಣವಾಗಿ ದೇವರನ್ನು ಪೂಜೆ ಮಾಡುವ ಪ್ರತೀತಿ ಕೂಡ ಇದೆ, ಆ ರೀತಿ ಪ್ರತೀತಿಯನ್ನು ಮೂಡಿಸಿಕೊಂಡು ಬಂದಿರುವುದರಲ್ಲಿ ಅನೇಕ ಕಾರಣಗಳಿವೆ, ಅದರಲ್ಲಿ ಈ ದಿನ ನಾವು ಒಂದು ಪ್ರಮುಖವಾದ ಮಾಸದಲ್ಲಿ ಮಾಡುವ ಪೂಜೆಯ ಬಗ್ಗೆ ತಿಳಿದುಕೊಳ್ಳೋಣ.

ಅದೇ ಆಷಾಢ ಮಾಸ ಎಲ್ಲರಿಗೂ ತಿಳಿದಿರುವಂತಹ ಮಾಸ ಇದಾಗಿದೆ ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಹೆಚ್ಚು ಪೂಜೆ ಪುನಸ್ಕಾರಗಳನ್ನು ಯಾರೂ ಕೂಡ ಮಾಡುವುದಿಲ್ಲ ಮತ್ತು ಕೆಲವೊಬ್ಬರಲ್ಲಿ ಅ ಮಾಸ ಕೆಟ್ಟದ್ದು ಎಂಬ ಮನಸ್ಥಿತಿ ಕೂಡ ಇದೆ.

ಮತ್ತು ಆ ಕಾಲದಲ್ಲಿ ಯಾರೂ ಮದುವೆ ಅಂದರೆ ವಿವಾಹ ಸಂಬಂಧಿ ಕೆಲಸಗಳನ್ನು ಮಾಡುವುದನ್ನು ನಾವು ನೋಡಿರುವುದಿಲ್ಲ ಅದಕ್ಕೆ ಅದರದೇ ಆದಂತಹ ಕೆಲವು ಕಾರಣಗಳಿರುವುದು ನಾವು ಗಮನಿಸಬಹುದಾಗಿದೆ,

ಆದರೆ ಈ ರೀತಿ ಜನರು ಮಾಡಲು ಕೆಲವೊಂದು ಕಾರಣಗಳಿರುತ್ತದೆ ಮತ್ತು ಅದನ್ನು ಕೆಲವೊಬ್ಬರು ಮೂಢನಂಬಿಕೆ ಎಂದು ಕೂಡ ಕರೆಯುತ್ತಾರೆ ಆದರೆ ಆಷಾಢ ಮಾಸದಲ್ಲಿ ಈಗ ನಾವು ಹೇಳಿದಂತೆ ದೇವರುಗಳಿಗೆ ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ಎಲ್ಲ ಕಷ್ಟಗಳು ಕೂಡ ಆದಷ್ಟು ಬೇಗ ನಿವಾರಣೆಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಕೇಳಿದರೆ ಅಚ್ಚರಿಯಾಗುತ್ತಿದೆ ಅಲ್ಲವೇ ಆಷಾಢ ಮಾಸದಲ್ಲಿಯೂ ಕೂಡ ದೇವರ ಪೂಜೆ ಮಾಡುತ್ತಾರೆಯೇ ಎಂದು.

ಹೌದು ಸ್ನೇಹಿತರೇ ಈ ಆಷಾಢ ಮಾಸದಲ್ಲಿ ಅದರಲ್ಲೂ ಕೂಡಾ ಮುಖ್ಯವಾಗಿ ಶಕ್ತಿದೇವತೆಗಳನ್ನು ಪೂಜೆ ಮಾಡಬೇಕು ಪೂಜೆ ಮಾಡುವುದರಿಂದ ನಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳಿದ್ದರೂ ಕೂಡ ಪರಿಹಾರವಾಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ದಂತಹ ಸಂದೇಹವಿಲ್ಲ.

ಶಕ್ತಿ ದೇವತೆಯೆಂದರೆ ದುರ್ಗೆ ಚಾಮುಂಡೇಶ್ವರಿ ಕಾಳಿ, ಈ ರೀತಿ ದೇವರ ಆರಾಧನೆ ಮಾಡುವುದು ಉತ್ತಮ ಆರಾಧನೆ ಮಾಡುವುದರಿಂದಾಗಿ ನಿಮ್ಮಲ್ಲಿ ಯಶಸ್ಸು ಎಂಬುದು ಖಂಡಿತ ಸಿಗುತ್ತದೆ ಈ ಆಷಾಢ ಮಾಸದಲ್ಲಿ ತಪ್ಪದೇ ಶುಕ್ರವಾರ ಅಥವಾ ಮಂಗಳವಾರದಂದು ನೀವು ಚಾಮುಂಡೇಶ್ವರಿ ಅಥವಾ ದುರ್ಗಾ ದೇವಸ್ಥಾನಕ್ಕೆ ನಿಂಬೆಹಣ್ಣಿನ ದೀಪ ಅಥವಾ ನಿಂಬೆಹಣ್ಣಿನ ಹಾರವನ್ನು ತೆಗೆದುಕೊಂಡು ಹೋಗಿ ಪೂಜೆಗಳನ್ನು ಮಾಡಬೇಕು,

ಈ ರೀತಿ ಪೂಜೆ ಮಾಡುತ್ತಾ ಬರುವುದರಿಂದಾಗಿ ನಿಮ್ಮ ಜೀವನದಲ್ಲಿರುವ ಎಲ್ಲ ಕಷ್ಟಗಳು ಕೂಡ ನಂದಿ ಹೋಗುತ್ತದೆ, ಆದರೆ ಚಾಚೂ ತಪ್ಪದೆ ಆಷಾಢ ಮಾಸದ ಪ್ರತಿ ಶುಕ್ರವಾರ ಅಥವಾ ಮಂಗಳವಾರದಂದು ತಪ್ಪದೇ ನಾವು ಮೇಲೆ ಹೇಳಿದಂತಹ ಪೂಜೆಗಳನ್ನು ಮಾಡುತ್ತಾ ಬರಬೇಕು, ಇವೆಲ್ಲವೂ ಕೂಡ ಸುಲಭವಾದ ವಿಧಾನವಾಗಿದೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತವೆ.

ಕೆಲವೊಬ್ಬರ ಮೂಢನಂಬಿಕೆಗಳಿಗೆ ಇವು ವಿರುದ್ಧವಾಗಿದೆ ಏಕೆಂದರೆ ಎಲ್ಲರೂ ಕೂಡ ಅಂದುಕೊಂಡಿರುತ್ತಾರೆ ಆಷಾಢ ಮಾಸದಲ್ಲಿ ಯಾವುದೇ ಕಾರಣಕ್ಕೂ ಪೂಜೆ ಪುನಸ್ಕಾರಗಳನ್ನು ಮಾಡಬಾರದು ಎಂದು, ಅ

ದಕ್ಕೆ ವಿರುದ್ಧವಾಗಿ ಪುರಾಣಗಳಲ್ಲಿ ಆಷಾಢ ಮಾಸದಲ್ಲಿ ಶಕ್ತಿದೇವತೆಗಳನ್ನು ಪೂಜೆ ಮಾಡಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ ನೋಡಿದವರಲ್ಲ ಸ್ನೇಹಿತರೇ ಯಾವ ಮಾಸದಲ್ಲಿ ನಾವು ಪೂಜೆಯನ್ನು ಮಾಡಲೇಬಾರದು ಎಂದು ಸುಮ್ಮನಾಗುತ್ತೇವೆ.

ಆ ಮಾಸದಲ್ಲಿ ಪೂಜೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಆಗುವಂತಹ ಉಪಯೋಗವನ್ನು ಇವೆಲ್ಲವೂ ಕೂಡ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳುವ ಮಾರ್ಗಗಳಾಗಿವೆ ಒಮ್ಮೆ ಈ ಆಷಾಢ ಮಾಸದಲ್ಲಿ ಈ ರೀತಿ ಮಾಡಿ ನೋಡಿ ಇದರ ಪರಿಹಾರ ಮತ್ತು ಇದರ ಫಲಿತಾಂಶ ನಿಮಗೆ ತಿಳಿಯುತ್ತದೆ ಧನ್ಯವಾದಗಳು ಶುಭ ದಿನ.

Leave a Reply

Your email address will not be published. Required fields are marked *