ನಮಸ್ಕಾರ ಸ್ನೇಹಿತರೆ, ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ಏನಾದರೂ ಮಂಡಿ ನೋವು, ಕೀಲು ನೋವು, ಸೊಂಟ ನೋವು ಇದ್ದರೆ ಅದನ್ನು ಹೇಗೆ ಗುಣಪಡಿಸಬಹುದು ಈ ರೀತಿಯಾಗಿ ಮನೆಮದ್ದನ್ನು ಉಪಯೋಗಿಸಿಕೊಂಡು ಯಾವ ರೀತಿಯಾಗಿ ಅದನ್ನು ಗುಣಪಡಿಸಬಹುದು ಎಂಬುದರ ಮಾಹಿತಿಯನ್ನು ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ
ಸ್ನೇಹಿತರೆ ಸಾಮಾನ್ಯವಾಗಿ ವಯಸ್ಸು 30 ದಾಟಿದ ನಂತರ ಎಲ್ಲರಿಗೂ ಕೂಡ ಮಂಡಿ ನೋವು ಕೀಲು ನೋವು ಹಾಗೂ ಸೊಂಟದ ನೋವು ಒಂದು ದೊಡ್ಡ ಸಮಸ್ಯೆ ಆಗಿಬಿಡುತ್ತದೆ
ಹಾಗಾಗಿ ಎಲ್ಲರೂ ಕೂಡ ಅದರ ನಿವಾರಣೆಗೆ ತುಂಬಾನೇ ಹರಸಾಹಸವನ್ನು ಮಾಡುತ್ತಿರುತ್ತಾರೆ ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ನೋವುಗಳು ವಯಸ್ಸು 30 ದಾಟಿದ ನಂತರ ವಾಸಿಯಾಗುವುದಿಲ್ಲ
ಹಾಗಾಗಿ ಕೆಲವೊಂದು ಮನೆಮದ್ದು ನೀವೇನಾದರೂ ಉಪಯೋಗಿಸಿಕೊಂಡರೆ ಅದನ್ನು ಆರಾಮಾಗಿ ಹೊಗಲಾಡಿಸಿಕೊಳ್ಳಬಹುದಿತ್ತು ಹಾಗಾದರೆ ನಾವು ಇಂದಿನ ಒಂದು ಮಾಹಿತಿಯಲ್ಲಿ ಕೀಲುನೋವು ಮತ್ತು ಮಂಡಿ ನೋವು ಸೊಂಟ ನೋವು ಇದ್ದರೆ
ಅದನ್ನು ಯಾವ ರೀತಿಯಾಗಿ ಯಾವ ರೀತಿಯಾದಂತಹ ಮನೆಮದ್ದನ್ನು ಉಪಯೋಗಿಸಿಕೊಂಡು ಅದನ್ನು ಹೋಗಲಾಡಿಸಿ ಕೊಳ್ಳಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ
ಹಾಗಾದರೆ ನೋಡೋಣ ಬನ್ನಿ. ಹೌದು ಸ್ನೇಹಿತರೆ ಈ ಒಂದು ಮನೆಮದ್ದನ್ನು ತಯಾರಿಸಲು ನಮಗೆ ಮುಖ್ಯವಾಗಿ ಸಾಸಿವೆ ಹಾಗೂ ಕೆಂಪು ಮಣ್ಣು ಬೇಕಾಗುತ್ತದೆ.ಕೆಂಪು ಮಣ್ಣಿನಲ್ಲಿ ಅಂದರೆ ಶುದ್ಧ ವಾದಂತಹ ಕೆಂಪು ಮಣ್ಣಿನಲ್ಲಿ ಉತ್ತಮವಾದಂತಹ ಆಂಟಿಬಯೋಟಿಕ್ ಅಂಶವಿದ್ದು
ಇದು ಯಾವುದೇ ರೀತಿಯಾದಂತಹ ನೋವನ್ನು ಹೋಗಲಾಡಿಸುವ ಅಂತಹ ಶಕ್ತಿಯನ್ನು ಹೊಂದಿದೆ ಹಾಗಾಗಿ ನಾವು ಈ ಒಂದು ಮನೆಮದ್ದಿನಲ್ಲಿ ನಾವು ಕೆಂಪು ಮಣ್ಣನ್ನು ಉಪಯೋಗಿಸಿ ಕೊಳ್ಳುತ್ತಿದ್ದೇವೆ
ಹಾಗೆಯೇ ಸಾಸಿವೆ ಪುಡಿ. ಮನೆಯಲ್ಲಿ ಇರುವಂತಹ ಸಾಸಿವೆಯನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಈ ಎರಡು ಪದಾರ್ಥಗಳನ್ನು ಯಾವ ರೀತಿಯಾಗಿ ಉಪಯೋಗಿಸಿಕೊಳ್ಳಬೇಕು
ಎಂದರೆ ಮೊದಲನೆಯದಾಗಿ ಕೆಂಪು ಮಣ್ಣನ್ನು ಸ್ವಲ್ಪ ಬಿಸಿ ಮಾಡಿ ಕೊಳ್ಳಬೇಕು ಅದಕ್ಕೆ ಕುಟ್ಟಿಪುಡಿ ಮಾಡಿದಂತಹ ಸಾಸಿವೆ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಬೇಕು. ಈ ರೀತಿಯಾಗಿ ಬೆರೆಸಿದ ನಂತರ ಈ ಒಂದು ಮಿಶ್ರಣವನ್ನು ನಿಮ್ಮ ಯಾವ ಜಾಗದಲ್ಲಿ ನಿಮಗೆ ನೋವು ಇರುತ್ತದೆ ಅಂದರೆ ಮಂಡಿ, ಕೀಲು ಹಾಗೂ ಸೊಂಟ ಈ ಜಾಗಕ್ಕೆ ಹಚ್ಚಬೇಕು.
ಈ ರೀತಿಯಾಗಿ ನೀವು ಅದರ ನೋವು ವಾಸಿಯಾಗುವ ವರೆಗೂ ಈ ರೀತಿಯಾಗಿ ಮಣ್ಣನ್ನು ಕಾಲಿಗೆ ಹಚ್ಚುತ್ತಿರಬೇಕು.ನಿಮ್ಮ ಮನೆಯ ಹಿತ್ತಲಿನಲ್ಲಿ ಸಿಗುವಂತಹ ಹುತ್ತದ ಮಣ್ಣನ್ನು ಕೂಡ ಇದಕ್ಕೆ ಉಪಯೋಗಿಸಿಕೊಳ್ಳಬಹುದು
ಹಾಗೆ ಕೆಮ್ಮಣ್ಣನ್ನು ಕೂಡ ಇದಕ್ಕೆ ಉಪಯೋಗಿಸಿಕೊಳ್ಳಬಹುದು ಹಾಗೆಯೇ ಕೆಂಪು ಮಣ್ಣನ್ನು ಕೂಡ ಉಪಯೋಗಿಸಿಕೊಳ್ಳಬಹುದು ಸ್ನೇಹಿತರೆ. ಈ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮಂಡಿನೋವು ಒಂದು ವಾರದಲ್ಲಿ ವಾಸಿಯಾಗುತ್ತದೆ.
ಹಾಗೆಯೇ ಈ ಒಂದು ಮಣ್ಣನ್ನು ಅಂದರೆ ಮಣ್ಣಿನ ಮಿಶ್ರಣವನ್ನು ಕಾಲಿಗೆ ಹಚ್ಚುವ ಮೊದಲು ನೀವು ಎಲ್ಲಿ ನೋವು ಇರುತ್ತದೆಯೋ ಅಲ್ಲಿ ಎಣ್ಣೆಯಿಂದ ಮೊದಲು ಮಸಾಜ್ ಮಾಡಿಕೊಳ್ಳಬೇಕು.
ಈ ರೀತಿಯಾಗಿ ಮಾಡಿಕೊಂಡ ನಂತರವೇ ನೀವು ಈ ಒಂದು ಮಿಶ್ರಣವನ್ನು ಕಾಲಿಗೆ ಹಚ್ಚಿಕೊಳ್ಳಬೇಕು.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.