ನಿಮಗೆ ಮಂಗಳವಾರ ದಿನ ಯಾಕೆ ಕೂದಲನ್ನು ಕತ್ತರಿಸಬಾರದು ಹಾಗೆಯೇ ಮಂಗಳವಾರ ದಿನ ಕ್ಷೌರದ ಅಂಗಡಿ ಯಾಕೆ ತೆರೆದಿರುವುದಿಲ್ಲ ಗೊತ್ತ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ನೋಡಿರಬಹುದು ಮಂಗಳವಾರ ದಿನದಂದು ನೀವು ಯಾವುದೇ ಕಟಿಂಗ್ ಶಾಪ್ ಅನ್ನು ನೋಡುವುದು ಆಗುವುದಿಲ್ಲ, ಯಾಕೆಂದರೆ ಮಂಗಳವಾರದಂದು ಯಾರು ಕೂಡ ತಲೆ ಕೂದಲನ್ನು ಕಟ್ಟಿ ಮಾಡಿಸಿಕೊಳ್ಳುವುದಿಲ್ಲ,ನೀವೇನಾದರೂ ಅವರಿಗೆ ಮಂಗಳವಾರ ದಿನದಂದು ರಜೆ ತೆಗೆದುಕೊಳ್ಳುತ್ತಾರೆ ಎಂದರೆ ಅದು ಸುಳ್ಳು, ಮಂಗಳವಾರ ದಲ್ಲಿ ತಲೆಕೂದಲನ್ನು ಕತ್ತರಿಸಬಾರದು, ಅದಕ್ಕೆ ವೈಜ್ಞಾನಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಕೂಡ ಕೆಲವೊಂದು ನಿಯಮಗಳು ಇವೆ. ಹಾಗಾದರೆ ಇವತ್ತಿನ ಲೇಖನದಲ್ಲಿ ನಾವು ಇದರ ಬಗ್ಗೆ ಸಂಪೂರ್ಣವಾಗಿ ಚರ್ಚಿಸೋಣ ಹಾಗಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಧಾರ್ಮಿಕ ವಾದಂತಹ ಕಾರಣಗಳು
ಮಂಗಳವಾರದಂದು ನೀವು ತಲೆ ಕೂದಲನ್ನು ಕತ್ತರಿಸಿ ಕೊಳ್ಳುವುದರಿಂದ ಮಂಗಳ ಎನ್ನುವುದು ಕುಜ ಅಧಿಪತಿ ಆಗಿರುವುದರಿಂದ ಅವತ್ತಿನ ದಿನ ತಲೆ ಕೂದಲನ್ನು ಕತ್ತರಿಸಿ ಕೊಂಡಿದ್ದೆ ಆಗಲಿ ಕೂದಲುಗಳು ರಕ್ತ ಹಾಗೂ ಉಗುರಿನ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ.ಮಂಗಳವಾರ ದಿನದಂದು ಚೋರ ಮಾಡಿಸಿಕೊಂಡಿದ್ದೆ ಅಲ್ಲಿ, ಇದನ್ನು ಅಪಶಕುನ ಎಂದು ಕರೆಯುತ್ತಾರೆ ಏಕೆಂದರೆ ಮನೆಯಲ್ಲಿ ತಂದೆ ಏನಾದರೂ ತಿಂದು ಕೊಂಡು ಹೋದಾಗ ಮಾತ್ರವೇ ತಲೆಯನ್ನು ಚೌರ ಮಾಡಿಸಿಕೊಳ್ಳುತ್ತಾರೆ, ಆದ್ದರಿಂದ ಮಂಗಳವಾರ ದಿನದಂದು ನೀವೇನಾದರೂ ಚೋರ ಮಾಡಿಸಿಕೊಂಡಿದ್ದೆ ಆಗಲಿ 8 ತಿಂಗಳು ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ ಎಂದು ಹೇಳಿದೆ ಪುರಾಣ ಹಾಗೆಯೇ ಕುಜ ದೋಷ ಬರುತ್ತದೆ.

ಶನಿ ದೇವರಿಗೆ ಕಪ್ಪು ಬಣ್ಣ ಎಂದರೆ ತುಂಬಾ ಇಷ್ಟ ನಿಮ್ಮ ತಲೆಯ ಕೂದಲ ಮೇಲೆ ಅತಿ ಹೆಚ್ಚಾಗಿ ಹಿಡಿತವನ್ನು ಸಾಧಿಸುವಂತಹ ಶನಿ ದೇವರು ನಿಮಗೆ ಹಾಗೂ ನಿಮ್ಮ ಕೂದಲಿನ ಮೇಲೆ ಕುಜ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುತ್ತಾನೆ, ಆದರೆ ನೀವೇನಾದರೂ ಮಂಗಳವಾರ ದಿನದಂದು ಹುಚ್ಚ ವರವನ್ನು ಮಾಡಿಸಿಕೊಂಡಿದ್ದೆ ಆಗಲೇ ಮಂಗಳ ಗ್ರಹ ಅದು ಪತಿಯಾದ ಅಂತಹ ಕುಜ ತನ್ನ ಪ್ರಭಾವವನ್ನು ನಿಮ್ಮ ಮೇಲೆ ಬೀರುತ್ತಾನೆ.

ವೈಜ್ಞಾನಿಕವಾದ ಕಾರಣಗಳಾದರೂ ಯಾವುವು ನಾವು ವೈಜ್ಞಾನಿಕವಾಗಿ ಹೇಳಬೇಕಾದರೆ ನಾವು ಹಾಗೂ ನಮ್ಮ ಪೂರ್ವಿಕರು ಹಿಂದಿನ ಕಾಲದಿಂದಲೂ ಅತಿ ಹೆಚ್ಚು ದೇವರ ಆರಾಧನೆಗೆ ವಿಶೇಷವಾಗಿ ಮಹತ್ವವನ್ನು ನೀಡುತ್ತಿದ್ದೇವೆ, ಮಂಗಳವಾರದಂದು ಹಲವಾರು ಮನೆಯಲ್ಲಿ ಹಾಗೂ ಹಲವಾರು ದೇವಸ್ಥಾನಗಳಲ್ಲಿ ಪೂಜೆಗಳು ನಡೆಯುತ್ತವೆ,ಹಾಗೂ ಎಲ್ಲರ ಮನೆಯಲ್ಲೂ ಕೂಡ ಮಂಗಳವಾರ ದಿನದಂದು ಪೂಜಾ ವಿಧಾನ ಹಾಗೂ ಪೂಜೆಯ ಒಂದು ವಾತಾವರಣ ಇರುತ್ತದೆ . ಹಾಗೆ ಮಂಗಳವಾರ ದಿನದಂದು ಹೆಣ್ಣುಮಕ್ಕಳು ತಲೆಕೂದಲನ್ನು ತೊಳೆದುಕೊಂಡು ಹಾಗೂ ಹೆಣ್ಣು ದೇವರಿಗೆ ಆರಾಧನೆ ಮಾಡುವಂತಹ ಸಂಸ್ಕೃತಿ ಹಲವಾರು ವರ್ಷಗಳಿಂದ ಮಂಗಳವಾರದಂದು ಮಾಡಿಕೊಂಡು ಬರುತ್ತಿದ್ದಾರೆ.

ಹೇಗೆ ಮಂಗಳವಾರ ದಿನದಂದು ನೀವೇನಾದರೂ ತಲೆಯ ಕೂದಲನ್ನು ಕಟ್ಟು ಮಾಡಿಸಿಕೊಂಡರೆ ಅದು ಒಂದು ಪೂಜೆಗೆ ಬಂದ ಬರುವಂತಹ ರೀತಿಯಲ್ಲಿ ನಡೆದುಕೊಂಡಂತೆ ಆಗುತ್ತದೆ. ಅದರಿಂದ ವೈಜ್ಞಾನಿಕವಾಗಿ ತಲೆಯ ಕೂದಲನ್ನು ಕಟ್ಟಿ ಮಾಡಿಸಿಕೊಂಡರೆ ಪೂಜೆ ಹವನ ಹಾಗೂ ಅಡುಗೆಯನ್ನು ಮಾಡುವ ಸಂದರ್ಭದಲ್ಲಿ ಸೇರಿಕೊಳ್ಳುತ್ತವೆ ಎನ್ನುವ ಕಾರಣದಿಂದ ಮಂಗಳವಾರದಂದು ತಲೆಯ ಕೂದಲನ್ನು ಕಟ್ ಮಾಡಿಸಿಕೊಳ್ಳಬಾರದು ಎಂದು ಹೇಳುತ್ತಾರೆ .ಇನ್ನೂ ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯದ ಬೆಡಗಿ ರಶ್ಮಿ.

Leave a Reply

Your email address will not be published. Required fields are marked *