ನಮಸ್ಕಾರ ವೀಕ್ಷಕರೇ, ನಾವು ದೈನಂದಿನ ಜೀವನದಲ್ಲಿ ಏನನ್ನು ಸೇವನೆ ಮಾಡುತ್ತೇವೆ ಯಾವಾಗ ಸೇವನೆ ಮಾಡುತ್ತೇವೆ. ಏನೇನು ಒಳಗೆ ತೆಗೆದುಕೊಳ್ಳುತ್ತಿದ್ದೇವೆ ನಮಗೆ ಅದು ಒಳ್ಳೆಯದ ಕೆಟ್ಟದ್ದ ಹೀಗೆ ಹಲವಾರು ವಿಚಾರಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಗಮನವಿರಸಬೇಕಾಗುತ್ತದೆ ಮತ್ತು ಅದು ಮಾತ್ರವಲ್ಲದೆ ನಾವು ಯಾವಾಗಲೂ ಕೂಡ ಬೇರೆಯವರ ಮೇಲೆ ಹೆಚ್ಚು ನಂಬಿಕೆ ಇಟ್ಟು ಅವರು ಹೇಳುವಂತಹ ಎಲ್ಲಾ ರೆಮಿಡೀಸ್ ಗಳನ್ನು ಕೂಡ ಬಳಸಲು ಪ್ರಾರಂಭ ಮಾಡುತ್ತೇವೆ ಆದರೆ ಅದು ತಪ್ಪು. ನಮ್ಮ ದೇಹದ ಒಳಗೂ ಹಾಗೂ ಹೊರಗೂ ಎರಡೂ ಕಡೆ ಘಮನ ಹರಿಸುವುದು ಬಹಳ ಮುಖ್ಯ.

ಚಿಕ್ಕ ಮಕ್ಕಳನ್ನು ನಾವು ಗಮನಿಸಿದಾಗ ಅದು ಯಾವುದೇ ಕಾರಣಕ್ಕೂ ತನಗೆ ಆಗಬೇಕು ಎಂಬ ಎಲ್ಲ ವಿಚಾರಗಳನ್ನು ಮಾಡಿ ಮುಗಿಸುತ್ತದೆ. ಕಾರಣ ಆ ಮಗುವಿಗೆ ತನ್ನ ದೇಹದಲ್ಲಿ ಆಗುತ್ತಿರುವಂತಹ ಯಾವುದೇ ಅಂಶಗಳು ಕೂಡ ತಕ್ಷಣಕ್ಕೆ ಆಗಬೇಕು ಎಂಬ ಅರಿವು ಇರುತ್ತದೆ. ನಾವುಗಳು ಮಾತ್ರ ಎಲ್ಲ ತಿಳಿದವರು ಎಂದು ಅಂದುಕೊಂಡರೆ ನಾವು ಕೆಲವು ವಿಚಾರಗಳನ್ನು ಆರಾಮಾಗಿ ಬಿಟ್ಟುಬಿಡುತ್ತೇವೆ ಬಿಡು, ಆಮೇಲೆ ಮಾಡೋಣ ಎಂದು ಆದರೆ ಅದು ಬಹಳಷ್ಟು ನಮಗೆ ತೊಂದರೆಯಾಗಿ ಪರಿಣಾಮವಾಗುತ್ತದೆ.
ಕೆಲವೊಬ್ಬರು ತಾವು ಮೂತ್ರ ವಿಸರ್ಜನೆ ಮಾಡುವಾಗ , ಮೂತ್ರ ವಿಸರ್ಜನೆ ಮಾಡಲು ಆಮೇಲೆ ಹೋಗೋಣ ಬಿಡು ಎಂದು ನೆಗ್ಲೆಟ್ ಮಾಡುತ್ತಾರೆ ಆದರೆ ಅದು ತಪ್ಪು. ಆ ರೀತಿಯಾಗಿ ಮಾಡುವುದು ನಮ್ಮನ್ನು ನಾವು ಕೆಳಗೆ ತಳ್ಳುವಂತೆ ಮಾಡುತ್ತದೆ ಇದರಿಂದ ನಮ್ಮ ಕಿಡ್ನಿಯ ಮೇಲೆ ಎಫೆಕ್ಟ್ ಬೀಳುತ್ತದೆ ನಮಗೆ ಮಲಬದ್ಧತೆ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ. ಮತ್ತು ನಾವು ಆಗಾಗ ಹೊರಗಡೆ ಸೇವನೆ ಮಾಡುವಂತಹ ಎಲ್ಲಾ ಅಂಶಗಳನ್ನು ಕೂಡ ಕಡಿಮೆ ಮಾಡಬೇಕು ಅದು ಯಾವ ರೀತಿಯಾಗಿ ಇರುತ್ತದೆ ಎಂಬುದು ಕೂಡ ನಮಗೆ ಗೊತ್ತಿರುವುದಿಲ್ಲ.
ಹೊರಗಡೆ ಮಾಡುವಂತಹ ಎಲ್ಲಾ ಅಂಶಗಳು ಕೂಡ ನಮಗೆ ಒಳ್ಳೆಯದೆಂದು ತಿಳಿದಿರುವುದಿಲ್ಲ ಅದರಲ್ಲಿ ಫ್ಯಾಕ್ಟ್ ಆಸಿಡ್ಸ್ ಮತ್ತು ಕೊಲೆಸ್ಟ್ರಾಲ್ ನಂತಹ ಹಲವು ಅಂಶಗಳು ಕೂಡ ಇರುತ್ತದೆ ಅದನ್ನು ನಾವು ಯೋಚನೆ ಮಾಡಿ ಬಳಸಬೇಕು ಹೀಗಿರುವಾಗ ಅದು ಯಾವಾಗಲೂ ಒಳ್ಳೆಯ ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ ಎಂದು ಆದ್ದರಿಂದ ನಾವು ದೈನಂದಿನ ಜೀವನದಲ್ಲಿ ಏನನ್ನು ಸೇವನೆ ಮಾಡುತ್ತಿದ್ದೇವೆ ಎಂದು ಬಹಳ ಮುಖ್ಯವಾಗಿ ಯೋಚನೆ ಮಾಡಿ ಇಟ್ಟುಕೊಂಡಿರಬೇಕು.