ನಿಮಗೆ ಏನಾದ್ರು ಈ ಒಂದು ಒಣಗಿದ ಎಲೆ ಸಿಕ್ಕರೆ ಬಿಡೋಕೆ ಹೋಗ್ಬೇಡಿ ಯಾಕೆ ಗೊತ್ತ ಈ ಎಲೆಯನ್ನು ನಿಮ್ಮ ಬಳಿ ಯಾವಾಗಲು ಇಟ್ಟುಕೊಂಡರೆ ಅದೃಷ್ಟ ನಿಮ್ಮ ಕೈಯಲ್ಲಿ ಇದ್ದಂತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಎಲೆಯಿಂದ ಒಂದು ಪರಿಹಾರವನ್ನು ನೀವು ಮಾಡಬೇಕಾಗುತ್ತದೆ ಇದರಿಂದ ನಿಮ್ಮ ಮನೆಯಲ್ಲಿ ಸಕಲ ಕಷ್ಟಗಳು ನಿವಾರಣೆಯಾಗಿ ನೀವು ಅಂದುಕೊಂಡ ಹಾಗೆ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ.ಮತ್ತು ಮನೆಯಲ್ಲಿ ಕಿರಿಕಿರಿ ಉಂಟಾಗುತ್ತಿದ್ದರೆ ಮನೆಯಲ್ಲಿ ಯಾವಾಗಲೂ ಕಷ್ಟಗಳೇ ಹೆಚ್ಚಾಗುತ್ತಿದೆ ಅನ್ನುವುದಾದರೆ, ಅದಕ್ಕೆ ಒಂದು ಕಾರಣ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಅಟ್ಟಹಾಸ ಇರಬಹುದು,ಈ ಕಾರಣಕ್ಕಾಗಿಯೇ ನಿಮ್ಮ ಮನೆಯಲ್ಲಿ ಕಲಹಗಳು ಎದುರಾಗುತ್ತಿದೆ ಅನ್ನುವುದಾದರೆ ಈ ಒಂದು ಎಲೆ ನಿಮ್ಮ ಸಕಲ ಕಷ್ಟಗಳಿಗೂ ಪರಿಹಾರ ನೀಡುವುದರಲ್ಲಿ ಸಂಶಯವೇ ಇಲ್ಲ.

ಆ ಎಲೆ ಯಾವುದು ಅಂದರೆ ಅರಳಿ ಮರದ ಎಲೆ, ಹೌದು ಅರಳಿ ಮರವನ್ನು ನಮ್ಮ ಸಂಪ್ರದಾಯದಲ್ಲಿ ದೈವಿ ಗುಣವಿರುವ ಒಂದು ದೇವರ ಪ್ರತಿ ಕಾಣ್ತಾನೆ ಪೂಜಿಸಿಕೊಂಡು ಬರಲಾಗಿದ್ದು ಈ ಅರಳಿ ಮರದ ಎಲೆಯಲ್ಲಿ ಕೂಡ ದೈವೀಕ ಗುಣವಿದೆ.ಅರಳಿಮರದ ಎಲೆಯನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಈ ರೀತಿಯಾಗಿ ಪೂಜಿಸಿ, ಹೇಗೆ ಅಂದರೆ ಈ ಅರಳಿಮರದ ಎಲೆಯನ್ನು ತೆಗೆದುಕೊಂಡು ಸ್ವಚ್ಛ ಮಾಡಿ ಇದರ ಮೇಲೆ ಗಂಧವನ್ನು ಲೇಪಿಸಿ ಇದಕ್ಕೆ ಅರಿಶಿಣ ಕುಂಕುಮವನ್ನು ಬಳಸಿ ಅಲಂಕಾರ ಮಾಡಬೇಕಾಗುತ್ತದೆ.ಈ ಅರಳಿ ಮರದ ಎಲೆಯನ್ನು ಲಕ್ಷ್ಮೀದೇವಿಯ ಪಟ ಅಥವಾ ಮೂರ್ತಿಯ ಮುಂದೆ ಇರಿಸಿ ಪೂಜಿಸಬೇಕು, ನಿಮ್ಮ ಸಕಲ ಕಷ್ಟಗಳನ್ನು ಈ ಪರಿಹಾರವನ್ನು ಮಾಡುವಾಗ ಹೇಳಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ,ನೆನಪಿನಲ್ಲಿ ಇಡೀ ಈ ಒಂದು ಪರಿಹಾರವನ್ನು ತಪ್ಪದೇ ಶನಿವಾರದ ದಿವಸ ದಂದೇ ಮಾಡಬೇಕು. ಬೆಳಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಛ ಪಡಿಸಿ ಈ ಒಂದು ಎಲೆಯನ್ನು ನಾವು ಹೇಳಿದ ರೀತಿ ಪೂಜಿಸಬೇಕು.

ಯಾವುದೇ ಕಾರಣಕ್ಕೂ ಅರಳಿಮರದ ಎಲೆಯನ್ನು ಮರದಿಂದ ಕಿತ್ತಿ ತರಬಾರದು ಅರಳಿಮರದಿಂದ ಕೆಳಗೆ ಬಿದ್ದ ಎಲೆಗಳಲ್ಲಿ ಒಂದು ಒಳ್ಳೆಯ ಎಲೆಯನ್ನು ಆಯ್ದು ತಂದು ಪೂಜಿಸ ಬೇಕಾಗುತ್ತದೆ.ಈ ಪರಿಹಾರವನ್ನು ನೀವು ಏಳು ಶನಿವಾರದ ದಿವಸ ಮಾಡಬೇಕು, ಹಾಗೆ ಈ ಎಲೆಯನ್ನು ಒಂದೇ ದಿನಕ್ಕೆ ಬಿಸಾಡಬಾರದು, ಏಳು ಶನಿವಾರಗಳು ಎಲೆಯನ್ನು ತಂದು ಪೂಜಿಸಿ ಈ ಎಲೆಗಳನ್ನು ಲಕ್ಷ್ಮೀ ಪಟದ ಹಿಂದೆ ಇರಿಸಬೇಕು,ಅಥವಾ ಲಕ್ಷ್ಮಿ ದೇವಿಯ ಮೂರ್ತಿಯ ಕೆಳಗೆ ಇಟ್ಟು ಕೊನೆಯ ಶನಿವಾರದ ದಿವಸದಂದು ಈ ಎಲ್ಲ ಎಲೆಗಳನ್ನು ಒಂದು ಹರಿಯುವ ನೀರಿಗೆ ಅಥವ ನದಿಗೆ ಈ ಎಲೆಯನ್ನು ಬಿಡಬೇಕಾಗುತ್ತದೆ.

ಈ ಒಂದು ಪರಿಹಾರವೂ ಅತ್ಯಂತ ಸುಲಭ ಪರಿಹಾರವಾಗಿದ್ದು, ಯಾವುದೇ ಖರ್ಚಿಲ್ಲದೆ ನಿಮ್ಮ ಕಷ್ಟಗಳಿಗೆ ಪರಿಹಾರವನ್ನು ನೀಡುತ್ತದೆ ಹೀಗೊಂದು ಆದ ಕಾರಣ ನೀವು ತಪ್ಪದೆ ಶನಿವಾರದ ದಿವಸದಂದು ಅದರಲ್ಲಿ ಏಳು ಶನಿವಾರದವರೆಗೂ, ಈ ಎಲೆಯ ಈ ಒಂದು ಸಣ್ಣ ಪರಿಹಾರವನ್ನು ಕೈಗೊಳ್ಳಿ ಲಕ್ಷ್ಮೀ ದೇವಿಯ ಪ್ರಸನ್ನಳಾಗುತ್ತಾಳೆ ನಿಮ್ಮ ಕಷ್ಟಗಳು ಕೂಡ ಕ್ರಮೇಣವಾಗಿ ನಿವಾರಣೆ ಆಗುತ್ತದೆ.

ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೇ ಪ್ರತಿಯೊಬ್ಬರಿಗೂ ಈ ಮಾಹಿತಿ ಅನ್ನು ಶೇರ್ ಮಾಡಿ, ಯಾರು ಬೇಕಾದರೂ ಅಂದರೆ ಪುರುಷರು ಅಥವಾ ಸ್ತ್ರೀಯರು ಯಾರೇ ಆಗಲಿ ಈ ಒಂದು ಪರಿಹಾರವನ್ನು ಮಾಡಬಹುದಾಗಿದ್ದು,ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಈ ಪರಿಹಾರವನ್ನು ಪಾಲಿಸುತ್ತಾ ಬನ್ನಿ. ಗ್ರಾಮೀಣ ವಾರ್ಧಾದಲ್ಲಿ ಎದ್ದು ಪೂಜೆಯನ್ನು ಕೈಗೊಳ್ಳುವುದರಿಂದ ಆರೋಗ್ಯವೂ ವೃದ್ಧಿ ಆಗುತ್ತದೆ ಮನೆಯಲ್ಲಿರುವ ಸಕಲ ಕಷ್ಟಗಳು ಕೂಡ ಹರಿಯುತ್ತಾ ಬರುತ್ತದೆ.

Leave a Reply

Your email address will not be published. Required fields are marked *