ನಿಮಗೆ ಏನಾದರೂ ಆಕಸ್ಮಿಕ ಧನಲಾಭವಾಗಬೇಕೆಂದರೆ ಪ್ರತಿನಿತ್ಯ ಇದನ್ನು ಮನೆಯ ಮೂಲೆ ಮೂಲೆಗೆ ಸಿಂಪಡಿಸಬೇಕು !!!!

18

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವ ಒಂದು ಮಾಹಿತಿಯಲ್ಲಿ ಆಕಸ್ಮಿಕ ಧನಲಾಭ ನಿಮಗೆ ಆಗಬೇಕೆಂದರೆ ನೀವು ಯಾವ ರೀತಿಯಾಗಿ ಮಾಡಬೇಕು ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಸಾಮಾನ್ಯವಾಗಿ ಎಲ್ಲರೂ ಕೂಡ ಅಂದರೆ ಹಲವಾರು ಜನರು ಹಣದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ಹಣವು ಬಂದು ಅವರಿಗೆ ಆದಾಯಕ್ಕಿಂತ ಹೆಚ್ಚಾಗಿ ಖರ್ಚುಗಳು ಉಂಟಾಗುತ್ತದೆ ಆದರೆ ಇನ್ನೂ ಕೆಲವರಿಗೆ ಹಣವನ್ನು ಪಡೆಯುವಂತಹ ಉದ್ಯೋಗ ಕೆಲವರಿಗೆ ಸಿಗುವುದಿಲ್ಲ.

ಹಾಗಾಗಿ ನಾವು ಈ ಹಣವು ಕೈಯಲ್ಲಿರಬೇಕು ಅಥವಾ ನಮಗೆ ಒಳ್ಳೆಯ ಕೆಲಸ ಸಿಗಬೇಕು ಅಥವಾ ನಮ್ಮ ಹಣ ನಮ್ಮ ಕೈಗೆ ಬೇಗನೆ ಬರಬೇಕು ಅಥವಾ ಆಕಸ್ಮಿಕ ಧನಲಾಭ ಆಗಬೇಕೆಂದರೆ ಈ ಒಂದು ವಿಧಾನವನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಆಕಸ್ಮಿಕ ಧನ ಲಾಭವಾಗುತ್ತದೆ .

ಆಕಸ್ಮಿಕ ಧನಲಾಭ ಎಂದರೆ ಅದು ಲಾಟರಿ ಇರಬಹುದು ಯಾವುದೋ ಒಂದು ಹಳೆಯ ಆಸ್ತಿ ನಿಮ್ಮ ಕೈ ಸೇರುವುದು .ಈ ರೀತಿ ಆಗಬೇಕೆಂದರೆ ನೀವು ಮನೆಯಲ್ಲಿ ಪ್ರತಿಯೊಂದು ಈ ಒಂದು ಕೆಲಸವನ್ನು ಮಾಡಬೇಕು.

ಕೆಲಸ ಯಾವುದೆಂದರೆ ನೀವು ಪ್ರತಿದಿನ ಮನೆಯನ್ನು ನೀರಿನಲ್ಲಿ ಒರೆಸುವಾಗ ಮನೆ ನೆಲವನ್ನು ಒರಸಿ ಆದಮೇಲೆ ಮೂಲೆಮೂಲೆಗೂ ಕೂಡ ಅರಿಶಿಣದ ನೀರಿಗೆ ಉಪ್ಪನ್ನು ಬೆರೆಸಿ ಸಿಂಪಡಿಸಬೇಕು ಈ ರೀತಿಯಾಗಿ ನೀವು ಪ್ರತಿದಿನವೂ ಕೂಡ ಮಾಡಬೇಕು

ಹೀಗೆ ಮಾಡಿದಲ್ಲಿ ನಿಮಗೆ ಆಕಸ್ಮಿಕ ಧನಲಾಭ ಎನ್ನುವುದು ಆಗುತ್ತದೆ ಸ್ನೇಹಿತರೆ.ಮತ್ತೊಂದು ವಿಧಾನವೆಂದರೆ ನೀವು ನೆಲವನ್ನು ಒರೆಸುವಾಗ ಅದಕ್ಕೆ ಉಪ್ಪನ್ನು ಬೆರೆಸಿ ಪೂರ್ತಿ ಮನೆಯನ್ನು ಒರೆಸಬೇಕು.

ಹೀಗೆ ನೀವು ಪ್ರತಿನಿತ್ಯ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಆಕಸ್ಮಿಕ ಧನಲಾಭ ವಾಗಿ ಮನೆಯು ಅಭಿವೃದ್ಧಿ ಹೊಂದುವುದಕ್ಕೆ ಕಾರಣವಾಗುತ್ತದೆ ಸ್ನೇಹಿತರೆ.

ಸಾಮಾನ್ಯವಾಗಿ ಕೆಲವರು ಹಣವನ್ನು ಅಂದರೆ ಅವರು ಮಾಡುವ ಕೆಲಸದಲ್ಲಿ ಅಥವಾ ವ್ಯಾಪಾರ-ವ್ಯವಹಾರದಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿರಬೇಕೆಂದರೆ ವಿಧವಿಧವಾದ ಅಂತಹ ವಿಧಾನವನ್ನು ಅನುಸರಿಸುತ್ತಾರೆ.

ಅವರಿಗೆ ಯಾವ ರೀತಿಯಲ್ಲಿ ಕೂಡ ಉಪಯೋಗವಾಗುವುದಿಲ್ಲ.ಅದರಿಂದ ನಾವು ಎಂದು ಹೇಳುವ ಈ ರೀತಿಯಾದಂತಹ ವಿಧಾನವನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿ ಆದಂತ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ ಸ್ನೇಹಿತರೆ.

ನಮ್ಮ ಸಂಪ್ರದಾಯದ ಪ್ರಕಾರ ನಮ್ಮ ಸಮಾಜದಲ್ಲಿ ಹಣಕ್ಕೆ ಪ್ರಮುಖ ಪ್ರಾಧಾನ್ಯತೆಯನ್ನು ನೀಡಲಾಗಿದೆ ಹಣವಿಲ್ಲದ ಮನುಷ್ಯನನ್ನು ತುಂಬಾ ಕೀಳಾಗಿ ನಮ್ಮ ಸಮಾಜವು ನೋಡುತ್ತದೆ ಆದ್ದರಿಂದ ನಿಮ್ಮ ಕೈಯಲ್ಲಿ ಹಣವು ಯಾವಾಗಲೂ ಇರಬೇಕೆಂದರೆ ಒಂದು ವಿಧಾನವನ್ನು ನೀವು ಒಂದು ಬಾರಿ ಅನುಸರಿಸಿ ನೋಡಿ ಸ್ನೇಹಿತರೆ .

ನಿಮ್ಮ ಮನೆಯಲ್ಲಿ ಆಕಸ್ಮಿಕ ಧನಲಾಭವಾಗುವುದು ಅಲ್ಲದೇ ಹಣದ ಹೊಳೆಯೇ ಹರಿದು ಬರುತ್ತದೆ.ಮನೆಯಲ್ಲಿ ನೀವು ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಬುಧವಾರ ಮತ್ತು ಶನಿವಾರದಂದು ಈ ಒಂದು ವಿಧಾನವನ್ನು ಅನುಸರಿಸಬೇಕು.

ವಿಧಾನ ಯಾವುದೆಂದರೆ ಒಂದು ತಾಮ್ರದ ಚೊಂಬಿನಲ್ಲಿ ಚೊಂಬಿನ ತುಂಬಾ ಅರಿಶಿನದ ನೀರನ್ನು ಹಾಕಬೇಕು ನಂತರ ಅದಕ್ಕೆ ದಾಸವಾಳದ ಹೂವನ್ನು ಇಟ್ಟು ನಿಮ್ಮ ಮುಖ್ಯದ್ವಾರದ ಹಿಂದೆ ಒಂದು ತಾಮ್ರದ ಚೊಂಬನ್ನು ಇಡಬೇಕು.

ನಂತರ ಪ್ರತಿದಿನವೂ ಈ ತಾಮ್ರದ ಚೊಂಬಿಗೆ ನೀವು ಅಗರಬತ್ತಿಯಿಂದ ಪೂಜೆಯನ್ನು ಮಾಡಬೇಕು.ನೀವು ದೇವರು ಕೋಣೆಯಲ್ಲಿ ಯಾವ ರೀತಿಯಾಗಿ ಪೂಜೆಯನ್ನು ಮಾಡುತ್ತೀರೋ ಅದೇ ರೀತಿಯಾಗಿ ನೀವು ಒಂದು ತಾಮ್ರದ ಚೊಂಬನ್ನು ಪೂಜೆಯನ್ನು ಮಾಡಬೇಕು.

ಈ ರೀತಿಯಾಗಿ ಮಾಡಿದರೆ ನಿಮಗೆ ನಿಮ್ಮ ಮನೆಯಲ್ಲಿ ಆಕಸ್ಮಿಕ ಧನಲಾಭ ಉಂಟಾಗುತ್ತದೆ ಸ್ನೇಹಿತರೆ. ಹಾಗೆಯೇ ಇದನ್ನು ಸಾಮಾನ್ಯವಾಗಿ ಬುಧವಾರ ಮತ್ತು ಶನಿವಾರ ತೆಗೆದು ಹೊಸ ನೀರನ್ನು ಹಾಕಿ ಇಡಬೇಕು.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಹಿಂದೂ ಧರ್ಮದ ಸಂಪ್ರದಾಯದ ಆಧ್ಯಾತ್ಮಿಕ ಮಾಹಿತಿ ತಿಳಿದುಕೊಳ್ಳಲು ನಮ್ಮ ಫೇಸ್ಬುಕ್ನಲ್ಲಿ ಪೇಜ್ ಲೈಕ್ ಮಾಡಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here