ನಿಮಗೆ ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಕೂಡ ನೀವು ಈ ತಾರೀಖಿನಲ್ಲಿ ಯಾವುದೇ ಕಾರಣಕ್ಕೂ ಮದುವೆ ಆಗಬೇಡಿ ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಗಳಲ್ಲಿ ಮದುವೆ ಆಗಬಾರದಂತೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಕೆಲವೊಂದು ಮನೆಗಳಲ್ಲಿ ಚಿಕ್ಕ ಪುಟ್ಟ ವಿಷಯಗಳಿಗೆ ಗಂಡ-ಹೆಂಡತಿಯ ನಡುವೆ ಜಗಳಗಳು ಉಂಟಾಗುತ್ತಿರುತ್ತದೆ ಹಾಗೆ ಯಾವ ಕಾರಣಕ್ಕೆ ಜಗಳಗಳು  ಆಗುತ್ತಿರುತ್ತವೆ ಎನ್ನುವುದರ ಬಗ್ಗೆ ಅವರಿಗೂ ಕೂಡ ಆಗುತ್ತಿರುವುದಿಲ್ಲ ಹಾಗಾಗಿ ಈ ಜಗಳಗಳು ಯಾಕಾಗಿ ಆಗುತ್ತವೆ ಹೇಳುತ್ತೇನೆ ಕೇಳಿ ಸ್ನೇಹಿತರೆ ಹೌದು ಸ್ನೇಹಿತರೆ ಮದುವೆಯನ್ನು ನೀವೇನಾದರೂ ಈ ಒಂದು ದಿನದಲ್ಲಿ ಆದರೆ ಅಂದರೆ ಮದುವೆಯನ್ನು ಈ ಒಂದು ದಿನಾಂಕದಲ್ಲಿ ನೀವೇನಾದರೂ ಮಾಡಿಕೊಂಡರೆ ಅಂತಹವರು ತಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಸುಖವಾಗಿ ಇರುವುದಿಲ್ಲ ಚಿಕ್ಕಪುಟ್ಟ ವಿಷಯಗಳಿಗೂ ಕೂಡ ಜಗಳಗಳು ಉಂಟಾಗುತ್ತಲೇ ಇರುತ್ತವೆ ಹಾಗಾಗಿ ಸ್ನೇಹಿತರೆ ನೀವು ಯಾವುದೇ ಕಾರಣಕ್ಕೂ ಒಂದು ದಿನಾಂಕದಲ್ಲಿ ಮದುವೆಯನ್ನು ಮಾಡಿಕೊಳ್ಳಬೇಡಿ

ಹೀಗೇನಾದರೂ ನೀವೇನಾದರೂ ಮದುವೆಯನ್ನು ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಕಷ್ಟಗಳು ತಪ್ಪಿದ್ದಲ್ಲ ಹೌದು ನಿಮಗೆ ಎಷ್ಟು ಕೆಟ್ಟ ಪರಿಸ್ಥಿತಿ ಬಂದರೂ ಕೂಡ ನೀವು ಈ ಒಂದು ದಿನಾಂಕದಲ್ಲಿ ಯಾವುದೇ ಕಾರಣಕ್ಕೂ ಮದುವೆಯಾಗಬಾರದು ಯಾಕೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಹೌದು ಸ್ನೇಹಿತರ ಸಂಖ್ಯಾಶಾಸ್ತ್ರ ಹೇಳುವ ಹಾಗೆ ನೀವು ಎಷ್ಟೇ ಕಷ್ಟ ಬಂದರೂ ಕೂಡ ದಿನಾಂಕದಲ್ಲಿ ಮದುವೆಯನ್ನು ಆಗಬಾರದು ಎನ್ನುತ್ತದೆ ಸಂಖ್ಯಾಶಾಸ್ತ್ರ ನೀವೇನಾದರೂ ಈ ದಿನಾಂಕದಲ್ಲಿ ಮದುವೆಯನ್ನು ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಅಶಾಂತಿಯನ್ನು ವುದು ಮೂಡುತ್ತದೆ ಹಾಗೆಯೇ ನೆಮ್ಮದಿಯನ್ನು ಓದುವ ನಿಮ್ಮ ಮನೆಯಲ್ಲಿ ಏನೆಲ್ಲ ಸುವುದಿಲ್ಲ ಯಾವಾಗಲೂ ಗಂಡ-ಹೆಂಡತಿಯ ನಡುವೆ ಕಿತ್ತಾಟ ಆಗುತ್ತದೆ ಹಾಗೆಯೇ ಅವರಿಬ್ಬರ ನಡುವೆ ಬಿರುಕು ಮೂಡುತ್ತದೆ ಎಂದು ಹೇಳಬಹುದು

ಹೌದು ಸ್ನೇಹಿತರೆ ಯಾವಾಗಲೂ ಮದುವೆಯನ್ನು ಮಾಡಿಕೊಳ್ಳುವಾಗ ಮೊದಲಿಗೆ ಎಲ್ಲರೂ ಕೂಡ ಜಾತಕವನ್ನು ನೋಡುತ್ತಾರೆ ಜಾತಕದಲ್ಲಿ ಸಲಾವಳಿ ಸರಿಯಾಗಿ ಬಂದ ನಂತರವೇ ಮದುವೆಯ ಮುಹೂರ್ತ ವನ್ನು ಫಿಕ್ಸ್ ಮಾಡುತ್ತಾರೆ ಹಾಗೆಯೇ ದಿನಾಂಕವನ್ನು ಕೂಡ ಗೊತ್ತು ಮಾಡುತ್ತಾರೆ ಅದರ ದಿನಾಂಕದ ಬಗ್ಗೆ ಯಾರೂ ಕೂಡ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಹೌದು ಸ್ನೇಹಿತರೆ ಸಂಖ್ಯಾಶಾಸ್ತ್ರದ ಪ್ರಕಾರ ದಿನಾಂಕವೂ ನಿಮ್ಮ ಜೀವನದ ಮೇಲೆ ಒಂದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ನೀವೇನಾದರೂ ಒಂದು ದಿನಾಂಕದಲ್ಲಿ ಮದುವೆಯನ್ನು ಮಾಡಿಕೊಂಡರೆ ನಿಮ್ಮ ಜೀವನವೇ ಅಲ್ಲೋಲಕಲ್ಲೋಲ ಆಗುತ್ತದೆ ಎಂದು ಹೇಳಬಹುದಾಗಿದೆ ಸ್ನೇಹಿತರೆ ಹೌದು ಸ್ನೇಹಿತರೆ ಯಾವ ದಿನಾಂಕದಲ್ಲಿ ಮದುವೆಯಾಗಬಾರದು ಎನ್ನುವುದಾದರೆ 4 ಮತ್ತು 8 ಸಂಖ್ಯೆಗಳು ಬರುವಂತಹ ದಿನಗಳಲ್ಲಿ ಯಾವುದೇ ಕಾರಣಕ್ಕೂ ನೀವು ಮದುವೆಯಾಗಬಾರದು ಈ ರೀತಿಯಾಗಿ ನೀವೇನಾದರೂ ಮದುವೆಯನ್ನು ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಅತಿಯಾದ ಕಷ್ಟಗಳನ್ನು ನೀವಿಬ್ಬರೂ ಕೂಡ ಅಂದರೆ ಗಂಡ-ಹೆಂಡತಿಯ ಕೂಡ ಅನುಭವಿಸುತ್ತೀರಿ

ಅದು ಸ್ನೇಹಿತರೆ 4 ಸಂಖ್ಯೆ ಬರುವ ದಿನಗಳೆಂದರೆ 4 ,13, 22 ,31 ಈ ದಿನಾಂಕಗಳಲ್ಲಿ ನೀವು ಮದುವೆಯಾದರೆ ನಿಮಗೆ ಕಷ್ಟಗಳು ತಪ್ಪುವುದಿಲ್ಲ ಹಾಗೆಯೇ 8 ಬರುವ ಸಂಖ್ಯೆಗಳಲ್ಲಿ ಕೂಡ ನೀವು ಮದುವೆಯನ್ನು ಆಗಬಾರದು 8, 17, 26 ಹೌದು ಈ ಒಂದು ಎಂಟು ಎನ್ನುವ ಸಂಖ್ಯೆ ಶನಿಯ ಸಂಕೇತ ಆದ್ದರಿಂದ ನೀವು 8 ಬರುವ ಸಂಖ್ಯೆಗಳಲ್ಲಿ ಮದುವೆಯಾಗಬಾರದು ಹಾಗೇನಾದರೂ ಮದುವೆಯಾದರೆ ನಿಮ್ಮ ಜೀವನದಲ್ಲಿ ಅತಿಯಾದ ಕಷ್ಟವನ್ನು ನೀವು ಅನುಭವಿಸಬೇಕಾಗುತ್ತದೆ ಹಾಗಾದರೆ ಯಾವಾಗ ಮದುವೆಯಾಗಬೇಕು ಎನ್ನುವುದಾದರೆ 01,10 ಹಾಗೂ 19 ನೇ ತಾರೀಖಿನಂದು ನೀವು ಮದುವೆಯಾದರೆ ಉತ್ತಮವಾದ ಜೀವನವನ್ನು ನಡೆಸಬಹುದು ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗೆಯೇ ಮೂರು ಮತ್ತು ಆರು ಬರುವಂತಹ ಸಂಖ್ಯೆಯಲ್ಲಿ ನೀವೇನಾದರೂ ಮದುವೆಯಾದರೆ ಬಹಳ ವಿಶೇಷ ಎಂದು ಹೇಳಬಹುದಾಗಿದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *