ನಿಮಗೆ ಆ ಜಾಗದಲ್ಲಿ ತುರಿಕೆ ಇದ್ದರೆ ಹೀಗೆ ಮಾಡಿ ನೋಡಿ ಪರಿಹಾರ ಮಾಡಿಕೊಳ್ಳಿ !!!!!!

22

ನಿಮಗೇನಾದರೂ ಗುಪ್ತಾಂಗದ ಭಾಗದಲ್ಲಿ ತುರಿಕೆ ಬರುತ್ತಿದ್ದರೆ ಅದಕ್ಕೆ ಏನು ಮಾಡಬೇಕು ಮತ್ತು ಈ ಒಂದು ಸಮಸ್ಯೆಗೆ ಪರಿಹಾರವೇನು ಈ ರೀತಿ ತುರಿಕೆ ಬರದೇ ಇರುವ ಹಾಗೆ ಮಾಡುವುದಕ್ಕಾಗಿ ಏನು ಮಾಡಬೇಕು ಅಂತ ಈ ಮಾಹಿತಿಯಲ್ಲಿ ತಿಳಿಯಿರಿ .

ಹಾಗೂ ಈ ಒಂದು ಸಮಸ್ಯೆಯನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ಬಾರಿ ಅವರ ಜೀವನದಲ್ಲಿ ಅನುಭವಿಸಿರುತ್ತಾರೆ ಅಂತಹವರು ಈ ಮಾಹಿತಿಯನ್ನು ತಪ್ಪದೆ ಓದಿರಿ .

ಹಾಗೂ ನಿಮ್ಮ ಸಮಸ್ಯೆಗಳಿಗೆ ನೀವೇ ಕಂಡುಕೊಳ್ಳಿ ಉತ್ತಮವಾದ ಪರಿಹಾರವನ್ನು ಈ ಮಾಹಿತಿಯನ್ನು ನೀವು ಕೂಡ ತಿಳಿದು ಬೇರೆಯವರಿಗೂ ಕೂಡ ಶೇರ್ ಮಾಡಿ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ತಪ್ಪದೇ ಕಾಮೆಂಟ್ ಮಾಡಿ.

ಹೌದು ಗುಪ್ತಾಂಗಗಳಲ್ಲಿ ತುರಿಕೆ ಬರುವುದು ಸಾಮಾನ್ಯ ಹಾಗೂ ಸಹಜ ಇದಕ್ಕೆ ತಕ್ಕ ಪರಿಹಾರವನ್ನು ಕೂಡಲೇ ಕಂಡುಕೊಳ್ಳದೇ ಇದ್ದಾಗ ಈ ಸಮಸ್ಯೆ ಎನ್ನುವ ಹೆಚ್ಚಾಗಿ ಬೇರೆ ಯಾವುದಾದರೂ ಸಮಸ್ಯೆಯನ್ನು ಹುಟ್ಟುಹಾಕಬಹುದು.

ಆದ ಕಾರಣ ಇಂತಹ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾದಾಗ ಅದಕ್ಕೆ ಬೇಗನೆ ಪರಿಹಾರವನ್ನು ಮಾಡಿ ಬೇರೆ ರೀತಿಯ ಸಮಸ್ಯೆಗಳು ಎದುರಾಗದೇ ಇರುವ ಹಾಗೆ ನೋಡಿಕೊಳ್ಳಿ.

ಗುಪ್ತಾಂಗಗಳಲ್ಲಿ ತುರಿಕೆ ಬರುವುದಕ್ಕೆ ಮುಖ್ಯ ಕಾರಣವೆಂದರೆ ಬೆವರು ಅಥವಾ ತೇವಾಂಶವೂ ಇಂತಹ ಜಾಗದಲ್ಲಿ ಹೆಚ್ಚಾದಾಗ ಅಲ್ಲಿ ಫಂಗಸ್ ಅಥವಾ ಕೀಟಾಣುಗಳ ಬೆಳವಣಿಗೆ ಹಾಗೆ ಬಿಡುತ್ತದೆ.

ಈ ಒಂದು ಫಂಗಸ್ ಅಥವಾ ಕೀಟಾಣು ಅಂತ ಏನೂ ಅದು ಗುಪ್ತಾಂಗಗಳಲ್ಲಿ ಆ ಭಾಗದ ಅಕ್ಕಪಕ್ಕದಲ್ಲಿ ಹೆಚ್ಚು ತುರಿಕೆಯನ್ನು ಉಂಟು ಮಾಡುತ್ತದೆ. ಈ ಒಂದು ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಇದು ಬ್ಲಡ್ ಇನ್ಫೆಕ್ಷನ್ ಅನ್ನು ಕೂಡಾ ಮಾಡಬಹುದು.

ತುರಿಕೆ ಹೆಚ್ಚಾದಾಗ ಅದನ್ನು ತೆರೆದುಕೊಳ್ಳುವುದರಿಂದ ಅನ್ನೋಕೆ ತಾಣಗಳ ಆ್ಯಕ್ಟಿವಿಟಿ ಹೆಚ್ಚಾಗುತ್ತಾ ಇರುತ್ತದೆ ಇದರ ಆಕ್ಟಿವಿಟಿ ಹೆಚ್ಚಾದಾಗ ರಕ್ತಕ್ಕೆ ಇಳಿದುಕೊಳ್ಳುವ ಸಾಧ್ಯತೆಗಳು ಕೂಡ ಹೆಚ್ಚಾಗಿದ್ದು ಇದು ರಕ್ತವನ್ನು ಕೂಡಾ ಕೆಡುವಂತೆ ಮಾಡುತ್ತದೆ .

ಈ ಸಮಸ್ಯೆಯಿಂದ ಹೊರ ಬರುವುದಕ್ಕೆ ತುಂಬಾ ಹಣವನ್ನು ಕೂಡ ಖರ್ಚು ಮಾಡಬೇಕಾಗುತ್ತದೆ ಆದ ಕಾರಣ ಶುರುವಿನಲ್ಲಿಯೇ ಇದಕ್ಕೆ ತಕ್ಕ ಪರಿಹಾರವನ್ನು ಮಾಡಿಬಿಟ್ಟರೆ ಇಂತಹ ಯಾವ ಸಮಸ್ಯೆಗಳು ಎದುರಿಸುವ ಅವಕಾಶಗಳೇ ಇರುವುದಿಲ್ಲ.

ಈ ತುರಿಕೆ ಸಮಸ್ಯೆಗೆ ಮಾಡಬಹುದಾದ ಪರಿಹಾರವೆಂದರೆ ಸ್ನಾನ ಮಾಡಿದಾಗ ಅಥವಾ ಹೆಚ್ಚು ಕೆಲಸ ಮಾಡಿದಾಗ ಬೆವರುತ್ತೇವೆ ಆ ಬೆವರಿನಿಂದ ಇಂತಹ ತುರಿಕೆ ಸಮಸ್ಯೆ ಬರುವ ಕಾರಣ ಬೆವರು ಬಂದ ಕೂಡಲೇ ಅದನ್ನು ಕಾಟನ್ ಬಟ್ಟೆಯ ಸಹಾಯದಿಂದ ಒರೆಸಬೇಕು ಇನ್ನು ಬಳಸುವಂತಹ ಒಳ ಉಡುಪುಗಳು ಕಾಟನ್ ಆಗಿದ್ದರೆ ತುಂಬಾನೇ ಉತ್ತಮ, ಕಾಟನ್ ಒಳ ಉಡುಪುಗಳನ್ನು ಬಳಸುವುದೆ ಒಳ್ಳೆಯದು.

ಕೆಲಸಕ್ಕೆ ಹೋಗುವವರಿಗೆ ಒಂದು ತುರಿಕೆಯ ಸಮಸ್ಯೆ ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರವನ್ನು ಉಂಟು ಮಾಡುತ್ತದೆ ಆದ ಕಾರಣ ತುರಿಕೆ ಸಮಸ್ಯೆಯಿಂದ ಯಾರು ಬಳಲುತ್ತಿರುತ್ತಾರೆ ಅವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಉತ್ತಮ ಜೊತೆಗೆ ಹೆಚ್ಚು ಸುಗಂಧ ಭರಿತ ಸೋಪುಗಳನ್ನು ಬಳಸುವುದು ಬೇಡ ಹಾಗೇ ಹೆಚ್ಚು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು.

ತಣ್ಣೀರಿನ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುವುದಿಲ್ಲ ಎನ್ನುವ ಚರ್ಮವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಈ ತಣ್ಣೀರಿನ ಸ್ನಾನ ಸಹಾಯಕಾರಿ ಆಗಿರುತ್ತದೆ. ನಿಮಗೆ ಈ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಒಂದು ಲೈಕ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here