ನಿಮಗೆ ಅಥವಾ ಮನೆಯ ಸದಸ್ಯರಿಗೆ ಯಾರಿಗಾದರೂ ಪರಿಹಾರ ಮಾಡಲಾಗದ ಅರೋಗ್ಯ ಸಮಸ್ಯೆಗಳು ಇದ್ದಲ್ಲಿ ಅಂತವರು ಈ ಒಂದು ಶಕ್ತಿಶಾಲಿಯಾದ ಮಹಾವಿಷ್ಣುವಿನ ಮಂತ್ರವನ್ನು ದಿನಕ್ಕೆ ಮೂರು ಬಾರಿ ಜಪಿಸುವುದರಿಂದ ಅರೋಗ್ಯ ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವಿಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ಒಂದು ಮಹಾವಿಷ್ಣುವಿನ ಮಂತ್ರವನ್ನು ದಿನಕ್ಕೆ ಮೂರು ಬಾರಿ ಪಡಿಸಿದಲ್ಲಿ ನಿಮಗೆ ಯಾವ ರೀತಿಯಾದಂತಹ ರೋಗಗಳು ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ಸಮಸ್ಯೆ ಇರುತ್ತದೆ ಆದರೆ ಹಲವಾರು ಮನೆಗಳಲ್ಲಿ ಆರೋಗ್ಯ ಸಮಸ್ಯೆ ಅಧಿಕವಾಗಿರುತ್ತದೆ ಅಂಥವರು ಒಂದು ಮಂತ್ರವನ್ನು ದಿನಕ್ಕೆ ಮೂರು ಬಾರಿ ಪಠಿಸಿದರೆ ಸಾಕು

ಮನೆಯಲ್ಲಿ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಯೂ ಕೂಡ ಹತ್ತಿರ ಸುಳಿಯುವುದಿಲ್ಲ ಕೆಲವೊಬ್ಬರ ಮನೆಯಲ್ಲಿ ಆರೋಗ್ಯ ಸಮಸ್ಯೆಯೂ ಅಧಿಕವಾಗಿರುತ್ತದೆ ಅವರು ಎಷ್ಟೇ ವೈದ್ಯರ ಹತ್ತಿರ ಹೋದರು ಕೂಡ ಒಂದು ಕಾಯಿಲೆಯು ವಾಸಿ ಆಗಿರುವುದಿಲ್ಲ ಹಾಗೆಯೇ ಇನ್ನು ಕೆಲವರ ಮನೆಯಲ್ಲಿ ಎಲ್ಲರಿಗೂ ಕೂಡ ಅಂದರೆ ಮನೆಯ ಸದಸ್ಯರಿಗೂ ಎಲ್ಲರಿಗೂ ಕೂಡ ಆರೋಗ್ಯ ಸಮಸ್ಯೆಯೂ ಕಾಡುತ್ತಿರುತ್ತದೆ ಈ ರೀತಿಯಾದಂತಹ ಆರೋಗ್ಯ ಸಮಸ್ಯೆಯೂ ಮನೆಗೆ ಯಾವುದೇ ರೀತಿಯಾದಂತಹ ತೊಂದರೆಗಳು ಆಗಬಾರದೆಂದರೆ

ಈ ಒಂದು ಮಹಾವಿಷ್ಣುವಿನ ಶ್ಲೋಕವನ್ನು ಅಂದರೆ ಧನ್ವಂತರಿ ಶ್ಲೋಕವನ್ನು ನೀವು ದಿನಕ್ಕೆ ಮೂರು ಬಾರಿ ಪಠಿಸಿದರೆ ಸಾಕು  ಈ ಒಂದು ಮಂತ್ರ ಹೀಗೆ ಇದೆ .ನಮೋ ಭಗವತೇ ಮಹಾಸುದರ್ಶನಾಯವಾಸುದೇವಾಯ ಧನ್ವಂತರಯೇ ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯಸರ್ವರೋಗ ನಿವಾರಣಾಯ ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ ಶ್ರೀ ಮಹಾವಿಷ್ಣು ಸ್ವರೂಪ ಶ್ರೀ ಧನ್ವಂತರೀ ಸ್ವರೂಪ
ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ಸ್ವಾಹಾ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಕಾಯಿಲೆಗಳು ಕೂಡ ವಾಸಿಯಾಗುವುದಲ್ಲದೇ ಮತ್ತೆ ನಿಮ್ಮ ಮನೆಯ ಹತ್ತಿರ ಅಂದರೆ ನಿಮ್ಮ ಮನೆಯ ಸದಸ್ಯರ ಹತ್ತಿರ ಸುಳಿಯುವುದಿಲ್ಲ

ಈ ಒಂದು ಮಂತ್ರವನ್ನು ಯಾವಾಗ ಪಠಿಸಬೇಕು ಎಂದರೆ ಸ್ನಾನ ಮಾಡಿದ ನಂತರ ಪೂಜೆ ಮಾಡುವ ಮೊದಲು ಅಥವಾ ಪೂಜೆ ಮಾಡಿದ ನಂತರ ಈ ಒಂದು ಮಂತ್ರವನ್ನು ಮೂರು ಬಾರಿ ದಿನಕ್ಕೆ ಪಠಿಸುವುದರಿಂದ ನಿಮ್ಮ ಬಳಿ ಆರೋಗ್ಯ ಸಮಸ್ಯೆ ಯಾವುದು ಕೂಡ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ ಅಷ್ಟು ಶಕ್ತಿ ಒಂದು ಮಂತ್ರಕ್ಕೆ ಅಂದರೆ ಮಹಾವಿಷ್ಣುವಿನ ಮಂತ್ರಕ್ಕೆ ಇದೆಯೆಂದು ಹೇಳಬಹುದು ಇದಕ್ಕೆ ಇನ್ನೊಂದು ಹೆಸರಿನಿಂದ ಧನ್ವಂತರಿ ಮಂತ್ರ ಎಂದು ಕೂಡ ಕರೆಯಲಾಗುತ್ತದೆ ಆಯುರ್ವೇದ ಶಾಸ್ತ್ರದಲ್ಲಿ ಧನ್ವಂತರಿ ಎಂದರೆ

ಒಂದು ರೀತಿಯಾದಂತಹ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಅಂತಹ ಒಂದು ರೀತಿಯಾದಂತಹ ಔಷಧಿ ಎಂದು ಹೇಳಬಹುದಾಗಿದೆ ಹಾಗಾಗಿ ಈ ರೀತಿಯಾಗಿ ನೀವು ಈ ಒಂದು ಧನ್ವಂತರಿ ಹಾಗೂ ಮಹಾವಿಷ್ಣುವಿನ ಮಂತ್ರವನ್ನು ಮಾಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕೂಡ ಆ ಪರಿಹಾರವಾಗುವುದಿಲ್ಲ ನಿಮ್ಮ ಮನೆಯ ಸದಸ್ಯರ ಬಳಿ ಯಾವುದೇ ರೀತಿಯಾದಂತಹ ರೋಗಗಳು ಕೂಡ ಹತ್ತಿರ ಬರುವುದಿಲ್ಲ ಎಂದು ಹೇಳಬಹುದು.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *