Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿನಗಿಂತ ಚಿಕ್ಕೋರನ್ನ ಮದುವೆ ಆದ್ರೆ ನಿನ್ನ ಜೀವನ ಅದೃಷ್ಟದಿಂದ ಕೂಡಿರುತ್ತೆ ಎಂದು ಜ್ಯೋತಿಷಿ ಹೇಳಿದ ಮಾತಿಗೆ ,ಈ ಟೀಚರಮ್ಮ ಎಂತಹ ಕೆಲಸ ಮಾಡಿದ್ದಾರೆ ಗೊತ್ತ ಯಪ್ಪಾ ಜನಗಳು ಹೀಗೂ ಇರ್ತರಾ ….!!!

ಸ್ನೇಹಿತರ ನಾವು ಪ್ರತಿನಿತ್ಯ ಕೂತಲ್ಲಿಯೇ ಮೊಬೈಲ್ನಿಂದ ಅದೆಷ್ಟು ಘಟನೆಗಳು ನಡೆದಿರುವುದನ್ನು ಕೇಳಿರುತ್ತೇವೆ ನೋಡಿರುತ್ತೇವೆ ಅಲ್ವಾ ಅದೇ ರೀತಿ ನಾವು ಅಂದುಕೊಂಡೆ ಇರುವುದಿಲ್ಲ ಅಂತಹ ಘಟನೆಗಳು ಸಹ ನಮ್ಮ ಸುತ್ತಮುತ್ತಲ ನಡೆಯುತ್ತಿರುತ್ತದೆ. ಇನ್ನೂ ಕೆಲವರು ಕೆಲವರನ್ನು ನಂಬಿ ಮೋಸ ಹೋದರೆ ಇನ್ನು ಕೆಲವರು ಕೆಲವರಿಗೆ ಮೋಸ ಮಾಡಿ ಬಿಡುತ್ತಾರೆ ಇದೆಲ್ಲವೂ ಸಮಯ ಆಡಿಸುವುದು ಅಂತ ಕೆಲವರು ಅಂದುಕೊಂಡರೆ ಇನ್ನೂ ಕೆಲವರು ನಾವು ಪಡೆದುಬಂದದ್ದು ಇದೆಲ್ಲ ನಮ್ಮ ಜೀವನದಲ್ಲಿ ನಡೆಯಬೇಕಾಯಿತು ಅದಕ್ಕೆ ನಡೆದು ಹೋಯ್ತು ಅಂತ ಕೆಲವರು ಅಂದುಕೊಳ್ತಾರೆ.

ಇನ್ನು ನಿಮಗೆಲ್ಲರಿಗೂ ತಿಳಿದಿದೆ ನಮ್ಮ ಭಾರತ ದೇಶದಲ್ಲಿ ಜನರಿಗೆ ಕೆಲವೊಂದು ಹವ್ಯಾಸವಿರುತ್ತದೆ. ಅದೇ ರೀತಿ ಪ್ರತಿ ದಿವಸ ಈ ರಾಶಿ ನೋಡುವ ಅಭ್ಯಾಸವೂ ಸಹ ಇರುತ್ತದೆ .ಹಾಗೆ ಪೇಪರ್ ನೋಡಿ ರಾಶಿ ಓದದೇ ಹೋದರೆ ಏನು ಕಳೆದಂತೆ ಕೆಲವರಿಗೆ ಅನಿಸುತ್ತ ಇರುತ್ತದೆ ಹೌದು ಜ್ಯೋತಿಷ್ಯಶಾಸ್ತ್ರ ನಂಬುವವರು ಇವತ್ತಿಗೂ ಬಹಳಷ್ಟು ಮಂದಿ ಇದ್ದಾರೆ.ಹೌದು ಕೆಲ ಜನರಂತೂ ಜ್ಯೋತಿಷ್ಯಶಾಸ್ತ್ರಕ್ಕೆ ಅದೆಷ್ಟು ಅಡಿಕ್ಟ್ ಆಗಿರುತ್ತಾರೆ ಅಂದರೆ ಪ್ರತಿಯೊಂದು ವಿಚಾರಕ್ಕೂ ಸಹ ಜ್ಯೋತಿಷಿಗಳ ಬಳಿ ಹೋಗಿ ಅವರ ಬಳಿ ಸಲಹೆ ಪಡೆದು ಅದರಂತೆ ನಡೆದುಕೊಳ್ಳುತ್ತಾರೆ

ಹೌದು ಯಾವುದೇ ವಸ್ತು ಕೊಂಡುಕೊಳ್ಳಬೇಕು ಅಂದರು ಅಥವಾ ಇನ್ಯಾವುದಾದರೂ ಕೆಲಸ ಮಾಡಬೇಕು ಅಂದರು ಸಹ ಕೆಲ ಜನರು ಜ್ಯೋತಿಷಿಗಳ ಸಲಹೆ ಪಡೆದುಕೊಳ್ಳುತ್ತಾರೆ ಇನ್ನೂ ಕೆಲವರು ಈ ರೀತಿ ಮಾಡುವುದರಿಂದಲೇ ಮೋಸಹೋಗಿರುವುದು ಕೂಡ ಉಂಟು. ಇನ್ನೂ ಕೆಲ ಜ್ಯೋತಿಷಿಗಳು ಕೆಲವೊಂದು ಸಲಹೆಗಳನ್ನು ನೀಡುವ ಮೂಲಕ ಆ ಪೂಜೆ ಮಾಡಿಸಿ ಈ ಪೂಜೆ ಮಾಡಿಸಿ ಎಂದು ಹೇಳಿ ಜನರ ಬಳಿ ಸುಲಿಗೆ ಮಾಡುತ್ತಾರೆ.ಹೌದು ಫ್ರೆಂಡ್ಸ್ ಟೀಚರ್ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಗೆ ಯಾರೊ ಜ್ಯೋತಿಷಿ ನಿನ್ನ ಜಾತಕದಲ್ಲಿ ದೋಷವಿದೆ ಪರಿಹಾರಕ್ಕಾಗಿ ನಿನಗಿಂತ ಅತಿ ಚಿಕ್ಕ ವಯಸ್ಸಿನ ಹುಡುಗನನ್ನು ಮದುವೆಯಾಗು ಎಂಬ ಮಾಹಿತಿಯನ್ನು ನೀಡಿದ್ದಾನೆ. ಈ ಪರಿಹಾರವನ್ನು ಪಾಲನೆ ಮಾಡಲು ಟೀಚರ್ ಎಂತಹ ಕೆಲಸ ಮಾಡಿದ್ದಾರೆ ನೋಡಿ.

ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಹೀಗೆ ಒಮ್ಮೆ ಶಾಲೆಯಲ್ಲಿ ಕೆಲಸ ಮುಗಿಸಿಕೊಂಡು ರಸ್ತೆಯಲ್ಲಿ ಹೋಗಬೇಕಾದರೆ ಜ್ಯೋತಿಷಿಯೊಬ್ಬ ಸಿಕ್ಕಿ ನಿನ್ನ ಮುಖ ನೋಡಿದರೆ ನೀನು ಕಷ್ಟದಲ್ಲಿ ಇರುವ ಹಾಗೆ ಕಾಣುತ್ತ ಇದೆ. ನಿನ್ನ ಭವಿಷ್ಯವನ್ನು ಉಚಿತವಾಗಿ ಹೇಳುತ್ತೇನೆ ಎಂದು ಒಂದು ಪುಟ್ಟ ಬಾಲಕನ ಭವಿಷ್ಯವನ್ನೇ ಹಾಳು ಮಾಡಿದ್ದಾನೆ ಈ ಜ್ಯೋತಿಷಿ.ಹೌದು ಸ್ನೇಹಿತರೆ ಟೀಚರ್ಗೆ ಆ ಜ್ಯೋತಿಷ್ಯ ನಿನಗಿಂತ ಬರೋಬ್ಬರಿ 15 ರಿಂದ 20 ವರ್ಷ ಚಿಕ್ಕ ಹುಡುಗನನ್ನು ಮದುವೆಯಾಗು ಆಗ ನಿನ್ನ ಬಾಳು ಸುಖಮಯವಾಗಿ ಇರುತ್ತದೆ. ನಿನ್ನ ಕಷ್ಟಗಳೆಲ್ಲ ತೀರಿ ಹೋಗುತ್ತದೆ ಎಂಬ ಪರಿಹಾರ ನೀಡಿದ್ದಾನೆ. ಇದನ್ನು ಪಾಲಿಸಲೇ ಬೇಕು ಎಂಬ ಹಠದಲ್ಲಿ ಇದ್ದಂತಹ ಟೀಚರ್ ತನ್ನ ಮನೆಗೆ ಟುಶನ್ಗೆಂದು ಓದಲು ಬರುತ್ತಿದ್ದಂತಹ ಹುಡುಗನನ್ನೇ ಮದುವೆಯಾಗಿದ್ದಾಳೆ.

ಹೌದು ಫ್ರೆಂಡ್ಸ್ ರಕ್ಷಕ್ ಎಂಬ 13 ವರ್ಷದ ಹುಡುಗ ಪ್ರತಿನಿತ್ಯ ಸುವಸಿನಿ ಎಂಬ ಟೀಚರ್ ಮನೆಗೆ ಟ್ಯೂಷನ್ ಗೆ ಎಂದು ಬರುತ್ತಿದ. ಹೀಗೆ ಒಮ್ಮೆ ಸುವಸಿನಿ ರಕ್ಷಕ್ನ ತಾಯಿಗೆ ಕಾಲ್ ಮಾಡಿ ಮುಂಬರುವ ಒಂದು ವಾರಗಳ ಕಾಲ ನಿಮ್ಮ ಮಗನನ್ನು ನಮ್ಮ ಮನೆಯಲ್ಲಿ ಇರಿಸಿಕೊಳ್ಳುತ್ತೇನೆ, ಏಕೆಂದರೆ ಆತನಿಗೆ ಎಕ್ಸಾಮ್ ಹತ್ತಿರವಿದೆ ಎಂದು ಹೇಳಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡು ಬಂದಿದ್ದಾಳೆ. ಏನೋ ಈ ಸ್ಪೀಚರ್ ಮಾಡಿದ ಕೆಲಸ ಪೋಷಕರಿಗೆ ತಿಳಿದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ನೋಡಿದ್ರಲ್ಲ ಇವತ್ತಿನ ಕಾಲದಲ್ಲಿ ಎಂತಹ ಜನರಿದ್ದಾರೆಂದು ತಮ್ಮ ಸುಖವನ್ನು ಮಾತ್ರ ನೋಡ್ತಾರೆ ಆದ್ರೆ ಬೇರೆಯವರಿಗೆ ಆಗುವ ನೋವು ನಷ್ಟ ಕಷ್ಟದ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ 

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ