Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿದ್ರೆ ಸರಿಯಾಗಿ ಬರುತ್ತಿಲ್ಲ ಅನ್ನುವವರು ಒಂದು ಬಾರಿ ಇದನ್ನು ಕುಡಿದು ನೋಡಿ ನಿಮಗೆ ಗೊತ್ತಿಲ್ಲದೇ ನಿದ್ರೆಗೆ ಜಾರುತ್ತೀರಾ !!!!

ನಮಸ್ಕಾರ ಸ್ನೇಹಿತರೆ ಕೆಲವೊಬ್ಬರು ಒಂದೊಂದು ರೀತಿಯಾದ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ ಆದರೆ ಅವರಿಗೆ ಅದನ್ನು ಹೇಗೆ ವಾಸಿ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಅರಿವಿರುವುದಿಲ್ಲ ಹಾಗಾಗಿ ಕೆಲವೊಬ್ಬರು ಒಂದೊಂದು ರೋಗದಿಂದ ಬಳಲುತ್ತಿದ್ದಾರೆ

ಆದರೆ ಇನ್ನು ಕೆಲವರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅವರಿಗೆ ಎಷ್ಟೇ ನಿದ್ರೆ ಮಾಡಬೇಕು ಎನಿಸಿದರೆ ಕೂಡ ನಿದ್ರೆ ಸರಿಯಾಗಿ ಬರುವುದಿಲ್ಲ. ಕೆಲವರಿಗೆ ನಿದ್ದೆ ಬಂದರೂ ಕೂಡ ಅದು ಮಧ್ಯರಾತ್ರಿ ಎಚ್ಚರವಾಗುವ ಹಾಗೆ ನಿದ್ದೆ ಬರುತ್ತದೆ.

ಈ ರೀತಿಯಾಗಿ ಸರಿಯಾಗಿ ನಿದ್ದೆ ಮಾಡದಿದ್ದರೆ ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯಾದ ಕೆಟ್ಟ ಪರಿಣಾಮಗಳು ಬೀರುತ್ತವೆ. ಸರಿಯಾಗಿ ನಿದ್ದೆ ಮಾಡದಿದ್ದರೆ ಕೆಲವರು ಏಕಾಏಕಿ ದಪ್ಪವಾಗಿ ಬಿಡುತ್ತಾರೆ

ಆದರೆ ಇನ್ನು ಕೆಲವರು ತುಂಬಾನೇ ತೆಳ್ಳಗಾಗುತ್ತಾರೆ ಹಾಗಾಗಿ ಈ ರೀತಿಯಾಗಿ ನಿದ್ರೆ ಮಾಡದೇ ಇರುವುದರಿಂದ ಹಲವಾರು ರೋಗಗಳು ನಮ್ಮ ದೇಹಕ್ಕೆ ಬಂದು ಅಂಟಿಕೊಂಡು ಬಿಡುತ್ತವೆ ಹಾಗಾಗಿ ನಿದ್ರೆ ಮಾಡಬೇಕೆಂದರೆ ಕೆಲವೊಂದು ನಮ್ಮ ಅಡುಗೆಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಳ್ಳಬೇಕು

ಈ ರೀತಿಯಾಗಿ ಉಪಯೋಗಿಸಿಕೊಂಡು ನಾವು ಬಳಸುವುದರಿಂದ ನಾವು ನಿದ್ರಾಹೀನತೆ ಸಮಸ್ಯೆಯಿಂದ ಹೊರಬರಬಹುದು.ಹೌದು ಸರಿಯಾಗಿ ನಾವು ನಿದ್ರೆ ಮಾಡದೇ ಇದ್ದರೆ ನಮಗೆ ಆ ದಿನ ಮನಸ್ಸಿಗೆ ಸಂತೋಷವಾಗಲಿ ಹಾಗೂ ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ.

ನಗು ನಮ್ಮ ದೇಹಕ್ಕೆ ಉತ್ಸಾಹ ಎನ್ನುವುದು ಇರುವುದಿಲ್ಲ ಹಾಗಾಗಿ ನಾವು ನಿದ್ರೆಯನ್ನು ಪ್ರತಿದಿನ ಎಂಟು ಗಂಟೆ ನಿದ್ರೆ ಮಾಡಲೇಬೇಕು ಈ ರೀತಿಯಾಗಿ ಮಾಡಿದರೆ ಮಾತ್ರ ನಮ್ಮ ಆರೋಗ್ಯ ತುಂಬಾನೇ ಆರೋಗ್ಯಕರವಾಗಿರುತ್ತದೆ.

ಹೌದು ಸ್ನೇಹಿತರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಹಾಗಾಗಿ ನಾವು ಮನೆಯಲ್ಲಿ ಇರುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಬಳಸುವುದರಿಂದ ಈ ಒಂದು ಸಮಸ್ಯೆಯಿಂದ ಹೊರಬರಬಹುದು.

ಹಾಗಾಗಿ ನಾನು ಒಂದು ಹೇಳುವಂತಹ  ಮನೆಮದ್ದು ಮನೆಯಲ್ಲಿ ಸಿಗುವಂತಹ ಈ ಪದಾರ್ಥಗಳು ಯಾವುವೆಂದರೆ ಮೊದಲನೇದಾಗಿ ಬಾದಾಮಿ ಬೀಜ ಮತ್ತು ಗಸಗಸೆ ಒಣಗಿದ ಖರ್ಜೂರ ಇವೆಲ್ಲವನ್ನು ಸರಿಯಾಗಿ ನಿಮಗೆ ಬೇಕಾದಷ್ಟು ಪುಡಿ ಮಾಡಿಟ್ಟುಕೊಳ್ಳಬೇಕು.

ಅದನ್ನು ನೀವು ಮಲಗುವುದಕ್ಕಿಂತ ಮುಂಚೆ ಒಂದು ಲೋಟ ಹಾಲಿಗೆ ಎಲ್ಲಾ ಪುಡಿಗಳನ್ನು ಬೆರೆಸಿಕೊಂಡು ಹಾಲನ್ನು ಕುಡಿಯಬೇಕು ಈ ರೀತಿಯಾಗಿ ನೀವು ಸತತವಾಗಿ ಒಂದು ತಿಂಗಳ ಕಾಲ ಮಾಡಿದರೆ ನಿಮಗೆ ಒಂದು ನಿದ್ರಾಹೀನತೆ ಸಮಸ್ಯೆಯಿಂದ ನೀವು ಹೊರಬರಬಹುದು.

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ ಹಾಗಾಗಿ ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡರೆ ಅದಕ್ಕಿಂತ ಸಂತೋಷ ಇನ್ಯಾವುದೂ ಇಲ್ಲ ಸ್ನೇಹಿತರೆ ಹಾಗಾಗಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ

ಹಾಗಾಗಿ ನಾವು ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲೇ ಇರುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಮನೆಮದ್ದುಗಳನ್ನು ಮಾಡಿಕೊಂಡು ಬಳಸುವುದು ಉತ್ತಮ.ಆರೋಗ್ಯವು ಸರಿಯಾಗಿಲ್ಲದಿದ್ದರೆ ನಾವು ಯಾವ ಕೆಲಸವನ್ನು ಮಾಡಿದರೂ ಅದು ಸಾರ್ಥಕವಾಗುವುದಿಲ್ಲ

ಹಾಗಾಗಿ ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡರೆ ನಾವು ಏನಾದರೂ ಕೂಡ ಸಾಧಿಸಬಹುದಾಗಿದೆ ಹಾಗಾಗಿ ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು.

ನಿಮಗೇನಾದರೂ ನಿದ್ರೆ ಸರಿಯಾಗಿ ಬರುತ್ತಿಲ್ಲ ಎಂದರೆ ನಾವು ಮೇಲೆ ಹೇಳಿದಂತಹ ಒಂದು ಮನೆಮದ್ದನ್ನು ಪಾಲಿಸಿ ನೋಡಿ ಒಂದು ತಿಂಗಳಿನಲ್ಲಿ ನಿಮಗೆ ನಿಮಗೆ ಗೊತ್ತಿಲ್ಲದ ಹಾಗೆ ನಿದ್ದೆ ಬರಲು ಶುರುವಾಗುತ್ತದೆ.

ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದ.

Leave a Reply

Your email address will not be published. Required fields are marked *