ಮಾನವೀಯತೆಯನ್ನು ಮೆರೆದ ಈ ಒಂದು ಕೋತಿಯನ್ನು ನಿಜಕ್ಕೂ ನಾವು ಮನುಷ್ಯರಾದವರು ಉದಾಹರಣೆಯನ್ನಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ ಹಾಗಾದರೆ ತಾಯಿ ಕೋತಿ ಮಾಡಿದ್ದಾದರೂ ಏನು ಮತ್ತು ನಾಯಿಗೂ ಹಾಗು ಕೋತಿಗೂ ಇರುವ ಸಂಬಂಧವಾದರೂ ಏನು,
ಅನ್ನೋದನ್ನು ನಾವು ಈ ಲೇಖನದಲ್ಲಿ ನಿಮಗೆ ಒಂದು ಮಾನವೀಯತೆಯನ್ನು ಮೆರೆದ ಕೋತಿಯ ಬಗ್ಗೆ ಕಥೆಯೊಂದನ್ನು ತಿಳಿಸಿಕೊಡುತ್ತವೆ ತಪ್ಪದೇ ಮಾಹಿತಿಯನ್ನು ತಿಳಿದ ನಂತರ ಎಲ್ಲರಿಗೂ ತಲುಪುವವರೆಗೂ ಶೆರ್ ಮಾಡಿ .
ದಿನ ಬಳಕೆಯಲ್ಲಿ ನಾವು ಸಾಕಷ್ಟು ಪದಗಳನ್ನು ಬಳಸುತ್ತೇವೆ ಅಂತಹ ಪದವಾಗಳಲ್ಲಿ ಎನು ನೀವು ಮೃಗದಂತೆ ಮಾನವೀಯತೆ ಇಲ್ಲದೆ ಹೀಗೆ ವರ್ತಿಸುತ್ತಿದೆಯಲ್ಲ ಅಂತ ಕೆಲವರು ಮಾತನಾಡುತ್ತಾರೆ ಆದರೆ ಮನುಷ್ಯರಿಗೆ ಗೊತ್ತಿಲ್ಲದ ಸತ್ಯವೇನು ಅಂದರೆ ಮನುಷ್ಯರಿಗಿಂತ ಮೃಗಗಳಿಗೆ ಮಾನವೀಯತೆ ಹೆಚ್ಚಾಗಿರುತ್ತದೆ ಅದನ್ನು ಈ ದಿನ ಕೋತಿಯೊಂದು ನಿರೂಪಿಸಿದೆ .
ಆಂಧ್ರಪ್ರದೇಶದಲ್ಲಿ ನಡೆದಂತಹ ಈ ಒಂದು ಸತ್ಯ ಘಟನೆ ತಿಳಿದರೆ ನಿಜಕ್ಕೂ ಈ ಒಂದು ಮಾತು ಸತ್ಯ ಅಂತ ನಿಮಗೆ ಅನಿಸುತ್ತದೆ ಅದೇನು ಅಂತ ನಾವು ತಿಳಿಯೋಣ ತಪ್ಪದೇ ಈ ಕಥೆಯನ್ನು ಪೂರ್ತಿಯಾಗಿ ಓದಿ ತಿಳಿಯಿರಿ . ಕಳೆದ ವರುಷ ನಾಯಿಯೊಂದನ್ನು ಯಾವುದೋ ವ್ಯಕ್ತಿ ಬೈಕ್ ಆಕ್ಸಿಡೆಂಟ್ನಲ್ಲಿ ಸಾಯಿಸಿ ಬಿಟ್ಟಿದ್ದರು ಅದನ್ನು ನಾಯಿಮರಿ ಕಂಡು ರೋಧಿಸುತ್ತಿತ್ತು ಆಗ ಬೈಕ್ ಆಕ್ಸಿಡೆಂಟ್ ಆದ ಜಾಗದಲ್ಲಿ ಆ ಕೋತಿ ಕೂಡ ನಿಂತು ಎಲ್ಲದನ್ನು ಕೂಡ ನೋಡುತ್ತಿತ್ತು.
ನಂತರ ನಾಯಿ ಮರಿಯ ರೋದನೆಯನ್ನು ನೋಡಲಾರದೆ ಆ ನಾಯಿ ಮರಿಯನ್ನು ಆ ಜಾಗದಲ್ಲಿ ಕುಳಿತಿದ್ದ ಕೋತಿಯೊಂದು ತೆಗೆದುಕೊಂಡು ಹೋಯಿತು ನಂತರ ನಾಯಿ ಮರಿಗೆ ಹಸಿವಾದರೆ ತಾಯಿಯ ಸ್ಥಾನದಲ್ಲಿ ನಿಂತು ಕೋತಿ ನಾಯಿ ಮರಿಗೆ ಹಾಲನ್ನು ಉಣಿಸುತ್ತಿತ್ತು .
ತನಗೆ ಏನೇ ಸಿಕ್ಕರೂ ಕೂಡ ಕೋತಿ ಅದನ್ನು ಮೊದಲು ನಾಯಿ ಮರಿಗೆ ನೀಡಿ ನಂತರ ತಾನು ಆಹಾರವನ್ನು ತಿನ್ನುತ್ತಿತ್ತು , ತಾಯಿ ಹೇಗೆ ತನ್ನ ಮಗುವನ್ನು ನೋಡಿಕೊಳ್ಳುತ್ತದೆ ಅದೇ ರೀತಿಯಲ್ಲಿ ಕೋತಿ ನಾಯಿ ಮರಿಯನ್ನು ನೋಡಿಕೊಳ್ಳುತ್ತಿತ್ತು .
ಸಾಮಾನ್ಯವಾಗಿ ಒಂದು ಮಾತನ್ನು ಹೇಳುತ್ತಾರೆ ನಾಯಿಗೂ ಕೋತಿ ಮರಿಗೆ ಆಗುವುದಿಲ್ಲ ಅಂತ ಆದರೆ ಈ ಮಾತು ನಿಜವಿರಬಹುದು ಆದರೆ ಪ್ರಾಣಿಗಳಲ್ಲಿಯೂ ಕೂಡ ಮಾನವೀಯತೆ ಇದೆ ಎಂಬುದನ್ನು ಈ ಕೋತಿ ಇದೀಗ ಉದಾಹರಣೆಯೊಂದಿಗೆ ನಿರೂಪಿಸಿ ತೋರಿಸಿದೆ .
ಅದೇನೇ ಆಗಿರಲಿ ನಾಯಿ ಮತ್ತೆ ಕೋತಿ ಸಾಮಾನ್ಯವಾಗಿ ವೈರಿಗಳೇ ಆಗಿರಬಹುದು ಆದರೆ ಆಂಧ್ರಪ್ರದೇಶದಲ್ಲಿ ನಡೆದಂತಹ ಈ ಒಂದು ಘಟನೆ ನಿಜಕ್ಕೂ ಮಾನವೀಯತೆ ಅನ್ನೋ ಒಂದು ಪದವನ್ನು ಎತ್ತಿ ಹಿಡಿದಿರುತ್ತದೆ .
ತಾಯಿ ಅನ್ನುವುದಕ್ಕೆ ನಮ್ಮ ಈ ಪ್ರಪಂಚದಲ್ಲಿ ಎಷ್ಟು ದೊಡ್ಡ ಮಾತಿದೆ ಹಾಗೆಯೇ ತಾಯಿಯನ್ನು ಒಂದು ಪದದಲ್ಲಿಯೇ ಸೇರಿಕೊಂಡಿರುತ್ತದೆ ಸಹನೆ ಪ್ರೀತಿ ವಾತ್ಸಲ್ಯ ಅನ್ನೋದೆಲ್ಲ ಆದ್ದರಿಂದಲೇ ತಾಯಿಯನ್ನು ದೇವರಿಗೆ ಹೋಲಿಸಲಾಗುತ್ತದೆ . ತಾಯಿ ಇಲ್ಲದಿದ್ದರೆ ಯಾವ ಮಕ್ಕಳು ಕೂಡ ಈ ಭೂಮಿ ಮೇಲೆ ಇರಲು ಸಾಧ್ಯವಾಗುತ್ತಿರಲಿಲ್ಲ ತಾಯಿಯನ್ನೊ ಒಂದು ಜೀವ ಇರುವುದಕ್ಕೆ ಇದೀಗ ನಾವು ಪ್ರಪಂಚದಲ್ಲಿ ಇಷ್ಟೆಲ್ಲಾ ಜೀವಿಯನ್ನು ನೋಡಬಹುದಾಗಿದೆ , ಕೋತಿಯು ಕೂಡ ಒಂದು ತಾಯಿ ಆದ್ದರಿಂದ ಆ ಒಂದು ನಾಯಿ ಮರಿಯ ತಾಯಿ ಸತ್ತದ್ದನ್ನು ಕಂಡು ನಾಯಿ ಮರಿಯ ರೋದನೆಯನ್ನು ನೋಡಲಾರದೆ ತಾಯಿಯ ಪ್ರೀತಿಯನ್ನು ಆ ಕೋತಿ ನಾಯಿ ಮರಿಗೆ ನೀಡಿದೆ .
ನಾಯಿ ಮರಿಯನ್ನು ಸಾಕುತ್ತಿದ್ದ ಕೋತಿಯೂ ತಾನು ಮರ ಹತ್ತುವಾಗಲೂ ಕೂಡ ತನ್ನ ಜೊತೆಗೆ ಎತ್ತಿಕೊಂಡು ಹೋಗುತ್ತಿತ್ತು ಅದು ಎಲ್ಲಿಗೆ ಹೋದರೂ ಕೂಡ ನಾಯಿಮರಿಯನ್ನು ಕೂಡ ಎತ್ತಿಕೊಂಡೇ ಹೋಗುತ್ತಿದ್ದ ಕೋತಿಯ ಈ ಒಂದು ವ್ಯಕ್ತಿತ್ವವನ್ನು ಮನುಷ್ಯರು ಕೂಡ ನೋಡಿ ಕಲಿಯಬೇಕಿದೆ .