ನಾಯಿಗಳು ಯಾವಾಗಲೂ ಟೈಯರ್ ಮೇಲೆಯೇ ಮೂತ್ರ ವಿಸರ್ಜಿಸುತ್ತವೆ… ಯಾಕೆ ಗೊತ್ತಾ….

235

ನಾಯಿಗಳು ಅಂದರೆ ಯಾರಿಗೆ ಇಷ್ಟ ಇಲ್ಲ ಅಲ್ವಾ ಸ್ನೇಹಿತರ ಇನ್ನು ಕೆಲವರು ಈ ನಾಯಿಗಳನ್ನು ಇಷ್ಟಪಡುವುದಿಲ್ಲ ಆದರೆ ನಾಯಿಯ ಬುದ್ಧಿಯನ್ನು ಕಂಡು ಅದೆಷ್ಟೋ ಜನರು ನಾಯಿಗಳನ್ನು ತಮ್ಮ ಪ್ರೀತಿಪಾತ್ರ ರಂತೆ ಸಾಕೆ ಗೊಳ್ಳುತ್ತಾರೆ ಹಾಗೂ ಮನೆಯಲ್ಲಿ ನಾಯಿಗಳನ್ನು ಮುದ್ದಾಗಿ ಸಾಕಿರುತ್ತಾರೆ ಹಾಗೂ ನಾಯಿಗಳನ್ನು ಸಾಕುವುದರಿಂದ ಅದು ಮನೆಯ ಒಬ್ಬ ಸದಸ್ಯನಾಗಿಯೇ ಬಿಟ್ಟಿರುತ್ತದೆ .

ಇನ್ನು ಕೆಲವರಲ್ಲಿ ಅದೆಷ್ಟು ಕ್ರೇಜ್ ಇರುತ್ತದೆ ಅಂದರೆ ನಾಯಿ ಸಾಕುವುದನ್ನೇ ಹಾದಿ ಮಾಡಿಕೊಂಡಿರುತ್ತಾರೆ ಮತ್ತು ಇನ್ನೂ ಕೆಲವರು ಅದನ್ನೇ ಬಿಸಿನೆಸ್ ಕೂಡ ಮಾಡಿಕೊಂಡಿರುತ್ತಾರೆ ಇನ್ನು ಕೆಲವರು ನಾಯಿಗಳನ್ನೇ ತಮ್ಮ ಪ್ರಪಂಚ ಅಂತ ಕೂಡ ಅಂದುಕೊಂಡಿರುತ್ತಾರೆ ಅಷ್ಟು ಇಷ್ಟ ಆಗುತ್ತದೆ ಆ ನಾಯಿಯ ಗುಣ ಸ್ವಭಾವ .

ಹೌದು ಸ್ನೇಹಿತರೇ ಅದು ನಿಜ ಒಮ್ಮೆ ಊಟ ಹಾಕಿದರೂ ಕೂಡ ತನ್ನ ಮಾಲೀಕನನ್ನು ಅದು ಎಂದಿಗೂ ಕೂಡ ಮರೆಯುವುದಿಲ್ಲ ತನಗೆ ಊಟ ಹಾಕಿರೋರನ್ನ ನಾಯಿ ಮಾತ್ರ ಯಾವತ್ತಿಗೂ ಮರೆಯುವುದಿಲ್ಲ ಆದರೆ ಮನುಷ್ಯನ ಜೀವನದಲ್ಲಿ ತನ್ನ ಸ್ವಾರ್ಥಬುದ್ಧಿಯಿಂದ ಅನ್ನ ಹಾಕಿದವರಿಗೆ ಕನ್ನ ಹಾಕುವ ಬುದ್ಧಿಯನ್ನು ಮನುಷ್ಯ ಕಲಿತುಕೊಂಡು ಈ ಭೂಮಿ ಮೇಲೆ ಮನುಷ್ಯ ಎಂಬ ಪ್ರಾಣಿಯೆ ಒಬ್ಬ ಕೆಟ್ಟ ಪ್ರಾಣಿ ಅಂತ ಹೇಳಿದರೆ ತಪ್ಪಾಗಲಾರದು .

ಇನ್ನು ಮನೆಯಲ್ಲಿ ನಾಯಿಯನ್ನು ಸಾಕಿ ಹಾಕಿಕೊಂಡಿರುವವರಿಗೆ ಕೆಲವರಲ್ಲಿ ಆ ನಾಯಿಯ ಪ್ರಪಂಚವಾಗಿ ಬಿಡುತ್ತದೆ ಮನೆಯಲ್ಲಿ ಸಾಕಿರುವ ನಾಯಿಗಳಾಗಲಿ ಅಥವಾ ಬೀದಿಯಲ್ಲಿ ಇರುವಂತಹ ನಾಯಿಗಳಾಗಲಿ ನೀವು ಗಮನಿಸಿ ಅವುಗಳು ಯಾವಾಗಲೂ ಕೂಡ ಕಾರುಗಳ ಟಯರ್ಗಳಿಗೆ ಅಥವಾ ಯಾವುದಾದರೂ ವಾಹನಗಳ ಮೇಲೆ ಮೂತ್ರ ವಿಸರ್ಜನೆಯನ್ನು ಮಾಡುತ್ತವೆ .

ಇದಕ್ಕೆ ಕಾರಣವೇನು ಅಂತ ಯಾರಾದರೂ ಒಮ್ಮೆಯಾದರೂ ಯೋಚಿಸಿದ್ದೀರಾ ಇದಕ್ಕೂ ಕೂಡ ಕಾರಣಗಳಿವೆ ನಾಯಿಗಳ ದೃಷ್ಟಿಯಲ್ಲಿ ಇದು ಏನೂ ತಪ್ಪಲ್ಲ ಹಾಗೆ ನಾಯಿಗಳು ಮೂತ್ರ ವಿಸರ್ಜನೆ ಯಾಕೆ ವಾಹನಗಳ ಟಯರ್ ಮೇಲೆಯೇ ಹೆಚ್ಚು ಮಾಡುತ್ತವೆ ಅಂದರೆ ಕೆಳಗಿನ ಪೂರ್ತಿ ಮಾಹಿತಿಯನ್ನು ತಿಳಿಯಿರಿ .

ವಾಹನಗಳು ಓಡಾಡುವಾಗ ಅವುಗಳಿಗೆ ಇಂತಹ ರಸ್ತೆ ಎಂಬುದೇ ಇರುವುದಿಲ್ಲ ಟಾರ್ ರಸ್ತೆ ಮೇಲೆ ಕಲ್ಲಿನ ರಸ್ತೆ ಮೇಲೆ ಇನ್ನು ನೀರಿನ ಪ್ರದೇಶವಿರುವ ರಸ್ತೆಗಳ ಮೇಲೆ ಓಡಾಡುತ್ತಲೇ ಇರುತ್ತವೆ ಆಗ ಈ ಕಾರ್ಗಳ ಅಥವಾ ಯಾವುದೇ ವಾಹನಗಳ ಟಯರ್ ಮೇಲೆ ಸಗಣಿ ಅಥವಾ ಇನ್ನೂ ಇತರೆ ತ್ಯಾಜ್ಯ ಪದಾರ್ಥಗಳು ಅಂಟಿಕೊಂಡಿರುತ್ತದೆ ಅಥವಾ ರಸ್ತೆ ಮೇಲೆ ಇರುವಂತಹ ತ್ಯಾಜ್ಯ ಪದಾರ್ಥಗಳ ಮೇಲೆ ಕಾರುಗಳು ಅಥವಾ ಯಾವುದೇ ವಾಹನಗಳು ಓಡಾಡುತ್ತದೆ .

ಆಗ ವಾಹನಗಳ ಟಯರ್ಗಳು ತ್ಯಾಜ್ಯ ವಸ್ತುವಿನ ವಾಸನೆ ಬರುತ್ತಿರುವ ಕಾರಣದಿಂದಾಗಿ ಆ ಟಯರ್ಗಳನ್ನು ನಾಯಿಗಳು ಹೇಗೆ ಭಾವಿಸುತ್ತವೆ ಅಂದರೆ ಅವುಗಳು ಕಸ ಹಾಕುವಂತಹ ಪ್ರದೇಶ ಇರಬಹುದು ಎಂದು ಭಾವಿಸಿ ಟೈಯರ್ಗಳ ಮೇಲೆ ಹೆಚ್ಚಾಗಿ ಮೂತ್ರ ವಿಸರ್ಜಿಸುತ್ತವೆ .

ಇನ್ನೂ ಗಮನಿಸಿ ನೋಡಿ ನಾಯಿಗಳು ಕೊಳಚೆ ಪ್ರದೇಶಗಳಲ್ಲಿ ಕೂಡ ಮೂತ್ರವನ್ನು ವಿಸರ್ಜಿಸುತ್ತವೆ ಯಾಕೆ ಅಂದರೆ ಆಗಲೂ ಕೂಡ ಆ ಜಾಗದಿಂದ ತ್ಯಾಜ್ಯ ವಸ್ತುವಿನ ವಾಸನೆ ಬರುವ ಕಾರಣದಿಂದಾಗಿ ಅಲ್ಲಿ ಕಸ ಹಾಕುವ ಜಾಗವೆಂದು ಭಾವಿಸಿ ನಾಯಿಗಳು ಅಲ್ಲಿ ಕೂಡ ಮೂತ್ರವನ್ನು ವಿಸರ್ಜಿಸಲು ಮುಂದಾಗುತ್ತವೆ .

ಈ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳಬೇಕಾದ ವಿಚಾರವೇನು ಅಂದರೆ ಈ ಟಯರ್ಗಳ ಮೇಲೆ ನಾಯಿಗಳು ಮೂತ್ರ ವಿಸರ್ಜನೆ ಮಾಡುವುದು ನಾಯಿಯ ತಪ್ಪಲ್ಲ ಅದು ಮನುಷ್ಯರ ತಪ್ಪು ಮನುಷ್ಯ ತನ್ನ ವಾಹನದ ಟಯರ್ ಗಳನ್ನು ಸ್ವಚ್ಛವಾಗಿಟ್ಟರೆ ಅವುಗಳು ಮೂತ್ರ ವಿಸರ್ಜಿಸಲು ಮುಂದಾಗುವುದಿಲ್ಲ .ಆದುದ್ದರಿಂದ ನಾಯಿಗಳು ಮೂತ್ರ ವಿಸರ್ಜಿಸುವಾಗ ಅವುಗಳನ್ನು ತಡೆಯಬೇಡಿ ಮೊದಲು ನೀವು ಬದಲಾಗಿ ನಿಮ್ಮ ವಸ್ತುಗಳನ್ನು ಶುದ್ಧವಾಗಿರಿಸಿ.

LEAVE A REPLY

Please enter your comment!
Please enter your name here