ನಾಗಿಣಿ 2 ಧಾರಾವಾಹಿಯ ನಟಿ ಶಿವಾನಿ ಅವರ ಸರ್ಪ್ರೈಸ್ ಬರ್ತ್ ಡೇ ಪಾರ್ಟಿ ಹೇಗಿತ್ತು ಗೊತ್ತ ವೀಡಿಯೋ ನೋಡಿದ್ರೆ ಖಂಡಿತಾ ಗೊತ್ತಾಗುತ್ತೆ ….!!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹಾಯ್ ಫ್ರೆಂಡ್ಸ್ ಯಾರಿಗೆ ಆಗಲಿ ಹುಟ್ಟಿದ ದಿವಸ ಅಂದರೆ ಅದು ಬಹಳ ಸ್ಪೆಷಲ್ ಆಗಿ ಇರುತ್ತದೆ. ಹುಟ್ಟಿದ ದಿವಸವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸಿಕೊಳ್ಳುತ್ತಾರೆ ಅದರಲ್ಲಿಯೂ ಇತ್ತೀಚಿನ ದಿವಸಗಳಲ್ಲಿ ಟ್ರೆಂಡ್ ಎಂದರೆ ಗೆಳೆಯ ಗೆಳತಿಯರು ಕುಟುಂಬದವರು ಹುಟ್ಟುಹಬ್ಬ ಆಚರಿಸಿಕೊಳ್ಳುವ ವ್ಯಕ್ತಿಗೆ ಸರ್ಪ್ರೈಸ್ ನೀಡುವುದು. ಸರ್ಪ್ರೈಸ್ ನೀಡುವುದರಲ್ಲಿಯೂ ಕೂಡ ಸಾಕಷ್ಟು ಬಗೆಯಿದೆ ಕೆಲವರು ಒಳ್ಳೆ ಒಳ್ಳೆಯ ಉಡುಗೊರೆ ನೀಡುವ ಮೂಲಕ ಅಥವಾ ವ್ಯಕ್ತಿಗೆ ಇಷ್ಟವಾದ ಡ್ರೆಸ್ ಆಗಲಿ ಯಾವುದೇ ವಸ್ತುಗಳನ್ನಾಗಲಿ ನೀಡುವ ಮೂಲಕ ಸರ್ಪ್ರೈಸ್ ನೀಡಿದರೆ ಇನ್ನೂ ಕೆಲವರು ಹೊಸ ಜಾಗಗಳಿಗೆ ಅಥವಾ ವ್ಯಕ್ತಿಯ ಇಷ್ಟವಾದ ಜಾಗಗಳಿಗೆ ಕರೆದುಕೊಂಡು ಹೋಗಿ ಸರ್ಪ್ರೈಸ್ ನೀಡುತ್ತಾರೆ.

ಅದರಲ್ಲಿಯೂ ಇತ್ತೀಚಿನ ದಿವಸಗಳಲ್ಲಿ ಹೆಚ್ಚಿನ ಜನರು ತಮ್ಮ ಹುಟ್ಟು ಹಬ್ಬವನ್ನು ಅನಾಥಾಶ್ರಮದಲ್ಲಿ ವೃದ್ಧಾಶ್ರಮಗಳಲ್ಲಿ ಆಚರಿಸಿಕೊಳ್ಳುವುದು ಕೂಡ ಟ್ರೆಂಡ್ ಆಗಿರುವುದನ್ನು ನಾವು ಕಾಣಬಹುದು. ಅದೇ ರೀತಿ ಸೆಲೆಬ್ರಿಟಿಗಳು ಅಂದರೆ ಸೆಲೆಬ್ರಿಟಿಗಳು ತಾವು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ವಿಧಾನವೂ ಕೂಡ ಬಹಳ ವಿಭಿನ್ನವಾಗಿ ಇರುತ್ತದೆ ಅದೇ ರೀತಿ ಜೀ ಕನ್ನಡ ವಾಹಿನಿಯಲ್ಲಿ ನಾಗಿಣಿ 2 ಧಾರಾವಾಹಿಯ ಮೂಲಕ ಇದೀಗ ಹೆಚ್ಚಿನ ಜನರಿಗೆ ಫೇವರಿಟ್ ಆಗಿರುವಂತಹ ಶಿವಾನಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಶಿವಾನಿ ಅವರು ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತ ಇದ್ದಂತಹ ಪುಟ್ಟಗೌರಿ ಮದುವೆ ಯಲ್ಲಿಯೂ ಕೂಡ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡು ಹೆಚ್ಚಿನ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು. ಇದೀಗ ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಆಗಿ ಕಾಣಿಸಿಕೊಳ್ಳುತ್ತಾ ಇರುವಂತಹ ನಮ್ರತ ಗೌಡ ಅವರು ತಮ್ಮ ಹುಟ್ಟು ಹಬ್ಬವನ್ನು ಗೆಳೆಯರೊಂದಿಗೆ ಆಚರಿಸಿಕೊಂಡಿದ್ದು ಗೆಳೆಯರು ಶಿವಾನಿ ಅವರ ಬರ್ತಡೇ ಗೆ ಸರ್ಪ್ರೈಸ್ ನೀಡಿದ್ದಾರೆ.

ಬರ್ತ್ ಡೇ ಅಂದರೆ ಹಾಗೆ ಇದು ವಿಶೇಷವಾದ ದಿವಸ ಆಗಿರುತ್ತದೆ, ಈ ದಿವಸವನ್ನು ಖುಷಿಯಾಗಿ ಕಳೆಯಬೇಕೆಂದು ಆಸೆ ಪಡುತ್ತಾರೆ, ಹಾಗೂ ಈ ದಿವಸದಂದು ನಮ್ಮ ಸಂಪ್ರದಾಯದ ಪ್ರಕಾರ ಎಣ್ಣೆ ಸ್ನಾನ ಮಾಡಿ ದೇವಸ್ಥಾನಗಳಿಗೆ ಹೋಗಿ ತಮ್ಮ ಹುಟ್ಟಿದ ದಿವಸವನ್ನು ಆಚರಿಸಿಕೊಳ್ಳುತ್ತಾರೆ. ಈ ದಿವಸ ಇವರ ಹುಟ್ಟಿದ ವ್ಯಕ್ತಿಗೆ ಮಾತ್ರ ವಿಶೇಷವಾದ ದಿವಸ ಆಗಿರುವುದಿಲ್ಲ ತಾಯಿಗೂ ಕೂಡ ತನ್ನ ಮಗು ಜನಿಸಿದ ದಿವಸ ವಾಗಿರುತ್ತದೆ ಆಕೆಗೂ ಕೂಡ ಈ ದಿನ ಸ್ಪೆಷಲ್ ಆಗಿ ಇರುತ್ತದೆ.

ಇನ್ನೂ ನಾಗಿಣಿ 2 ಧಾರಾವಾಹಿಯ ಮೂಲಕ ಇದೀಗ ಹೆಚ್ಚಿನ ಜನರಿಗೆ ಪರಿಚಯಗೊಂಡಿರುವ ಶಿವಾನಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಎಂದು ನೀವು ಕೂಡ ನೋಡ ಬಯಸಿದರೆ, ಈ ಕೆಳಗೆ ನೀಡಲಾಗಿರುವ ವೀಡಿಯೊವನ್ನು ಸಂಪೂರ್ಣವಾಗಿ ನೋಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನೂ ನಾಗಿಣಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಶಿವಾನಿ ಅವರು ನಿಮ್ಮ ಫೇವರೇಟ್ ಆಗಿದ್ದರೇ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *